ದೀಪ ಹಚ್ಚಿ ಎಣ್ಣೆಯನ್ನು ನಟ ಸಾಧುಕೋಕಿಲ ತಲೆಗೆ ಹಚ್ಚಿದ DCM ಡಿ.ಕೆ ಶಿವಕುಮಾರ್ : ವಿಡಿಯೋ ವೈರಲ್ |WATCH VIDEO

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ದೀಪ ಹಚ್ಚಿ ಎಣ್ಣೆಯನ್ನು ಸಾಧುಕೋಕಿಲ ತಲೆಗೆ ಹಚ್ಚುತ್ತಾರೆ. ಸಾಧುಕೋಕಿಲ ನಕ್ಕು ಸುಮ್ಮನಾಗುತ್ತಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾೋಟನೆ ಸಮಾರಂಭದಲ್ಲಿ ನಡೆದ ದೃಶ್ಯಾವಳಿ ಎನ್ನಲಾಗಿದೆ. ದೀಪ ಹಚ್ಚುವ ವೇಳೆ ಡಿಸಿಎಂ ಡಿಕೆಶಿ ಕೈಗೆ ಎಣ್ಣೆ ಮೆತ್ತಿಕೊಳ್ಳುತ್ತದೆ, ಆಗ ಸ್ವಲ್ಪ ಎಣ್ಣೆಯನ್ನು ದೀಪಕ್ಕೆ ಒರೆಸುವ ಡಿಕೆಶಿ ನಂತರ ಕೈಯಲ್ಲಿ ಸ್ವಲ್ಪ ಉಳಿದ ಎಣ್ಣೆಯನ್ನು ಸಾಧು ಅವರ ತಲೆಗೆ ಒರೆಸುತ್ತಾರೆ.

ಬೇಸುರಾ ಥಾನ್ಸೇನ್ ಎಂಬುವವರು ಮಾಡಿರುವ ಈ ಟ್ವೀಟ್ ಗೆ ಭಾರಿ ಕಮೆಂಟ್ ಗಳು ಬರುತ್ತಿದೆ. ಕೆಲವರು ವ್ಯಂಗ್ಯಭರಿತ ಕಮೆಂಟ್ ಮಾಡಿದರೆ, ಕೆಲವರು ಗರಂ ಆಗಿ ಟೀಕೆ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೀವು ನೋಡಿ.!

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read