Datta Mala abhiyan : ಅ.30 ರಿಂದ 7 ದಿನಗಳ ಕಾಲ ಶ್ರೀರಾಮ ಸೇನೆಯಿಂದ ದತ್ತಮಾಲ ಅಭಿಯಾನ

ಚಿಕ್ಕಮಗಳೂರು : ದತ್ತಮಾಲ ಅಭಿಯಾನ ಅಕ್ಟೋಬರ್ 30 ರಿಂದ 7 ದಿನಗಳ ಕಾಲ ನಡೆಯಲಿದ್ದು, 7 ಪ್ರಮುಖ ಬೇಡಿಕೆಗಳನ್ನು ಇಟ್ಟು ಶ್ರೀರಾಮಸೇನೆ ದತ್ತಮಾಲ ಅಭಿಯಾನ ಕೈಗೊಳ್ಳಲಿದೆ.

ಅಕ್ಟೋಬರ್ 30 ರಿಂದ ಶ್ರೀರಾಮ ಸೇನೆ ನೇತೃತ್ವದಲ್ಲಿ ದತ್ತಾಮಾಲ ಅಭಿಯಾನ ನಡೆಯಲಿದ್ದು, ಈ ಬಾರಿ 7 ಪ್ರಮುಖ ಬೇಡಿಕೆ ಮುದ್ದಿಟ್ಟುಕೊಂಡು ದತ್ತಾಮಾಲ ಅಭಿಯಾನ ಕೈಗೊಳ್ಳಲಾಗುತ್ತಿದೆ.

ಕಾಣೆಯಾದ ಅಮೂಲ್ಯ ವಿಗ್ರಹಗಳ ಬಗ್ಗೆ ತನಿಖೆ ನಡೆಸಬೇಕು, ಸ್ಥಳದಲ್ಲಿ ಇಸ್ಲಾಂ ಚಟುವಟಿಕೆ ಅವಕಾಶ ನೀಡದಂತೆ ಪಟ್ಟು,  ನವೆಂಬರ್ 6 ರಂದು ದತ್ತಪೀಠದ ಹೋಮ ಮತ್ತು ದತ್ತು ಪಾದುಕೆ ದರ್ಶನ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ  ದತ್ತ ಮಾಲಾಧಾರಿಗಳು ಆಗಮಿಸುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read