ಬೆಂಗಳೂರು : ನಟ ದರ್ಶನ್ & ಗ್ಯಾಂಗ್ ಬಂಧನದ ಸುದ್ದಿ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಡಿ.ಗ್ಯಾಂಗ್ ನಡೆಸಿದ ಘೋರ ಕೃತ್ಯದ ಬಗ್ಗೆ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ.
ಇದರ ನಡುವೆ ನಟ ದರ್ಶನ್ ಬಂಧನದ ಕುರಿತು ಸಿನಿಮಾ ಮಾಡುವ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವೀಟ್ ಮೂಲಕ ಸುಳಿವು ನೀಡಿದ್ದಾರೆ.
ಒಬ್ಬ ಸ್ಟಾರ್ ವೈಯಕ್ತಿಕ ಜೀವನದಲ್ಲಿ ತಲೆ ಹಾಕಿದ ಡೈ ಹಾರ್ಟ್ ಫ್ಯಾನ್ , ಅಭಿಮಾನಿಯನ್ನ ಕೊಲ್ಲಲು ಮತ್ತೊಬ್ಬ ಡೈ ಹಾರ್ಟ್ ಫ್ಯಾನ್ ಬಳಕೆ. ಇದು ಸ್ಟಾರ್ ಆರಾಧನೆ ಸಿಂಡ್ರೋಮ್ ವಿಚಿತ್ರಕ್ಕೆ ಉದಾಹರಣೆ ಎಂದ ಆರ್ ಜಿ ವಿ ಒಬ್ಬ ಫಿಲ್ಮ್ ಮೇಕರ್ ಸ್ಕ್ರೀನ್ ಪ್ಲೇ ಪಕ್ಕಾ ಆದ ಮೇಲೆ ಚಿತ್ರ ಶೂಟ್ ಮಾಡಬೇಕು. ಆದರೆ ದರ್ಶನ್ ಅರೆಸ್ಟ್ ಆದ್ಮೇಲೆ ಸ್ಕ್ರೀನ್ ಪ್ಲೇ ಬರೀತಿದ್ದಾರೆಂದು ಆರ್ ಜಿ ವಿ ಸುಳಿವು ನೀಡಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಸೇರಿದಂತೆ ಹಲವು ರಿಯಲ್ ಸ್ಟೋರಿಗಳ ಬಗ್ಗೆ ಹಲವು ಸಿನಿಮಾ ಮಾಡಿರುವ ವರ್ಮಾ ದರ್ಶನ್ ರಿಯಲ್ ಕಥೆ ಇಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
https://twitter.com/RGVzoomin/status/1801074083679137938
https://twitter.com/RGVzoomin/status/1800390910523629606
https://twitter.com/RGVzoomin/status/1801074083679137938
https://twitter.com/RGVzoomin/status/1801069869250830696