ಮಕ್ಕಳು ಹೆಜ್ಜೆ ತಪ್ಪದಂತೆ ಶಿಕ್ಷಕರ ಡಾನ್ಸ್ ಸ್ಟೆಪ್; ನೆಟ್ಟಿಗರು ಮೆಚ್ಚಿಕೊಂಡ ವಿಡಿಯೋ ವೈರಲ್

Dance teacher shakes a leg with his students during school annual day, viral video wins praise on internet

ಶಾಲಾ ವಾರ್ಷಿಕೋತ್ಸವದಂದು ಮಕ್ಕಳೊಂದಿಗೆ ಶಿಕ್ಷಕರೊಬ್ಬರು ಹೆಜ್ಜೆ ಹಾಕಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ ಸ್ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರೋ ವಿಡಿಯೋದಲ್ಲಿ ವಿದ್ಯಾರ್ಥಿಗಳು ಹೆಜ್ಜೆ ತಪ್ಪದಂತೆ ನೃತ್ಯ ಮಾಡಲು ಶಿಕ್ಷಕ ಸಹಾಯ ಮಾಡಿದ್ದಾರೆ.

ವೇದಿಕೆ ಮೇಲೆ ಮಕ್ಕಳು ನೃತ್ಯ ಮಾಡ್ತಿದ್ರೆ, ವೇದಿಕೆ ಕೆಳಗೆ ನಿಂತ ಶಿಕ್ಷಕರು ಮಕ್ಕಳಿಗೆ ಡ್ಯಾನ್ಸ್ ಸ್ಟೆಪ್ಸ್ ಹೇಳಿಕೊಡುತ್ತಾರೆ.

ವಿದ್ಯಾರ್ಥಿಗಳು ತಮ್ಮ ಅಚ್ಚುಮೆಚ್ಚಿನ ಶಿಕ್ಷಕರೊಂದಿಗೆ ನೃತ್ಯವನ್ನು ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ ಮೆಚ್ಚಿಕೊಂಡ ಹಲವರು ನಮಗೆ ನಿಮ್ಮ ನೃತ್ಯದ ಮೇಲೂ ಮೇಲೆ ಪ್ರೀತಿ ಇದೆ ಎಂದು ಶಿಕ್ಷಕರ ನಡೆ ಬಗ್ಗೆ ಕಮೆಂಟ್ ಮಾಡಿದ್ದಾರೆ.

https://youtu.be/5ExJrKxal3k

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read