ʻದಾದಾಸಾಹೇಬ್ ಫಾಲ್ಕೆʼ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2024 ಪ್ರಕಟ : ಇಲ್ಲಿದೆ ವಿಜೇತರ ಪಟ್ಟಿ

ಮುಂಬೈ : 2024 ರ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ  ಸಮಾರಂಭ ಮುಂಬೈನಲ್ಲಿ ನಡೆದಿದ್ದು, ಶಾರುಖ್ ಖಾನ್, ರಾಣಿ ಮುಖರ್ಜಿ, ಬಾಬಿ ಡಿಯೋಲ್, ಶಾಹಿದ್ ಕಪೂರ್, ನಯನತಾರಾ ಮತ್ತು ಇನ್ನೂ ಅನೇಕ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳನ್ನು ಆಕರ್ಷಿಸಿದೆ.

2024ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ನಟ: ಶಾರುಖ್ ಖಾನ್ (ಜವಾನ್)

ಅತ್ಯುತ್ತಮ ನಟಿ: ನಯನತಾರಾ (ಜವಾನ್)

ನೆಗೆಟಿವ್ ಪಾತ್ರದಲ್ಲಿ ಅತ್ಯುತ್ತಮ ನಟ: ಬಾಬಿ ಡಿಯೋಲ್ (ಅನಿಮಲ್)

ಅತ್ಯುತ್ತಮ ನಿರ್ದೇಶಕ: ಸಂದೀಪ್ ರೆಡ್ಡಿ ವಂಗಾ (ಅನಿಮಲ್)

ಅತ್ಯುತ್ತಮ ನಟ (ವಿಮರ್ಶಕರು): ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)

ಸಂದೀಪ್ ರೆಡ್ಡಿ ವಂಗಾಗೆ ಅನಿಮಲ್ ಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read