ʻDʼ ಬಾಸ್ ಅಭಿಮಾನಿಗಳ ʻರಾಮೋತ್ಸವʼ : ರಾಮನ ರೂಪದಲ್ಲಿ ʻದರ್ಶನ್ʼ ಫೋಟೋ ವೈರಲ್!

ಬೆಂಗಳೂರು : ಇಂದು ದೇಶಾದ್ಯಂತ ಐತಿಹಾಸಿಕ ರಾಮಮಂದಿರದ ಉದ್ಘಾಟನೆ ಸಮಾರಂಭ ನಡೆಯುತ್ತಿದ್ದು, ಇಂದು ರಾಮಮಂದಿರದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. 

ಕರ್ನಾಟಕದಲ್ಲಿಯೂ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆದಿದ್ದು, ಈ ನಡುವೆ ನಟ ದರ್ಶನ್‌ ಅವರ ರಾಮನ ಫೋಟೋ ವೈರಲ್‌ ಆಗಿದೆ. ದರ್ಶನ್‌ ಅಭಿಮಾನಿಗಳು ಅಯೋ‍ಧ್ಯೆಯ ರಾಮಮಂದಿರದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ತಮ್ಮದೇ ಆದ ರೀತಿಯಲ್ಲ ಸಂಭ್ರಮಿಸುತ್ತಿದ್ದು, ತಮ್ಮ ನೆಚ್ಚಿನ ನಟನನ್ನು ರಾಮನ ರೂಪದಲ್ಲಿರುವ ಫೋಟೋವನ್ನು ರೆಡಿ ಮಾಡಿದ್ದಾರೆ.

AI ಸಹಾಯದಿಂದ ರಾಮನ ಅದ್ಭುತ ಹಾಗೂ ಸುಂದರ ರೂಪದ ಫೋಟೋಗಳನ್ನು ದರ್ಶನ್‌ ಅಭಿಮಾನಿಗಳು ರೆಡಿ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದಾವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read