ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಕಾಡಿನಲ್ಲಿ ವಿಹಾರಕ್ಕೆ ತೆರಳಿರುವ ವಿಡಿಯೋವೊಂದು ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಹುಲಿ ಹಾಗೂ ಅದರ ಮರಿಗಳು ಭಾರೀ ಠೀವಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ತಾಯಿ ಹುಲಿ ತನ್ನೊಂದಿಗೆ ಕುಣಿದುಕೊಂಡು ಬರುತ್ತಿರುವ ಮರಿಗಳ ಮೇಲೆ ತೀವ್ರ ನಿಗಾ ಕಾಯ್ದುಕೊಂಡೇ ಮುಂದೆ ಹೆಜ್ಜೆ ಹಾಕುತ್ತಾ ಸಾಗುತ್ತಿದೆ.
“ನಿಮ್ಮ ತಾಯಿಯನ್ನು ಹಿಂಬಾಲಿಸಿಕೊಂಡು ಹೋಗುವುದೇ ಕ್ಯೂಟ್‌ನೆಸ್,” ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಟ್ವೀಟ್ ಮಾಡಿದ್ದಾರೆ ಸುಶಾಂತಾ.
https://twitter.com/susantananda3/status/1651811241168613377?ref_src=twsrc%5Etfw%7Ctwcamp%5Etweetembed%7Ctwterm%5E1651811241168613377%7Ctwgr%5E49ba4cceb2b7793f7706065c154676ea421202b1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcute-viral-video-shows-tiger-cubs-following-their-mother-in-the-forest-watch-2365862-2023-04-28
https://twitter.com/umeshm712/status/1651820599788941313?ref_src=twsrc%5Etfw%7Ctwcamp%5Etweetembed%7Ctwterm%5E1651820599788941313%7Ctwgr%5E49ba4cceb2b7793f7706065c154676ea421202b1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcute-viral-video-shows-tiger-cubs-following-their-mother-in-the-forest-watch-2365862-2023-04-28
https://twitter.com/SimranKakkar9/status/1651876299131224064?ref_src=twsrc%5Etfw%7Ctwcamp%5Etweetembed%7Ctwterm%5E1651876299131224064%7Ctwgr%5E49ba4cceb2b7793f7706065c154676ea421202b1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcute-viral-video-shows-tiger-cubs-following-their-mother-in-the-forest-watch-2365862-2023-04-28