KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರ ಖಾತೆಗಳಿಗೆ ನೇರವಾಗಿ ಬೆಳೆ ಹಾನಿ ಪರಿಹಾರ ಪಾವತಿ

Published July 25, 2024 at 5:53 am
Share
SHARE

ಬೆಂಗಳೂರು: ರೈತರ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಮೊತ್ತ ಜಮಾ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದಾಗಿ ಬೆಳೆ ಹಾನಿ ಒಳಗಾದ 38,78,525 ರೈತರಿಗೆ 3535.30 ಕೋಟಿ ರೂ.ಗಳನ್ನು, ಹಿಂಗಾರು ಹಂಗಾಮಿನಲ್ಲಿ ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಅತಿ ಮಳೆಯಿಂದ ಉಂಟಾದ ಬೆಳೆ ಹಾನಿಗೆ 4859 ರೈತರಿಗೆ 5.66 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023- 24ನೇ ಸಾಲಿನಲ್ಲಿ ಅತಿ ಹೆಚ್ಚು ಪರಿಹಾರ ನೀಡಲಾಗಿದೆ. ಸುಪ್ರೀಂಕೋರ್ಟ್ ಗೆ ಹೋದ ಬಳಿಕ ಕೇಂದ್ರ ಸರ್ಕಾರ 3454.22 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ 3266 ಕೋಟಿ ರೂ.ಗಳನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.

You Might Also Like

ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಎರಡು ದಿನ ಮದ್ಯ ಮಾರಾಟ ನಿಷೇಧಿಸಿ ಕೊಪ್ಪಳ ಡಿಸಿ ಆದೇಶ

BREAKING NEWS: ಸಿಎಂ ಇನ್ನುಳಿದ ಅವಧಿ ಬಿಟ್ಟು ಕೊಡಬೇಕು: ಡಿಕೆ ಪರ ಬ್ಯಾಟ್ ಬೀಸಿದ ನಿರ್ಮಲಾನಂದನಾಥ ಸ್ವಾಮೀಜಿ

BREAKING: ಸಾರಿಗೆ ನೌಕರರಿಗೆ 2024ರಿಂದಲೇ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿಗೆ ಪಟ್ಟು: ಅನಂತ ಸುಬ್ಬರಾವ್

ರೈತರಿಗೆ ಗುಡ್ ನ್ಯೂಸ್: ‘ಗಂಗಾ ಕಲ್ಯಾಣ’ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚನೆ

BREAKING: 2 ಕೋಟಿಗೂ ಹೆಚ್ಚು ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಿದ ಯುಐಡಿಎಐ

TAGGED:ಕೃಷ್ಣ ಬೈರೇಗೌಡಜಮಾaccountರೈತರ ಖಾತೆFarmersಪರಿಹಾರ ಮೊತ್ತKrishna Byregowdaಬೆಳೆ ಹಾನಿCrop loss
Share This Article
Facebook Copy Link Print

Latest News

ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಎರಡು ದಿನ ಮದ್ಯ ಮಾರಾಟ ನಿಷೇಧಿಸಿ ಕೊಪ್ಪಳ ಡಿಸಿ ಆದೇಶ
BREAKING NEWS: ಸಿಎಂ ಇನ್ನುಳಿದ ಅವಧಿ ಬಿಟ್ಟು ಕೊಡಬೇಕು: ಡಿಕೆ ಪರ ಬ್ಯಾಟ್ ಬೀಸಿದ ನಿರ್ಮಲಾನಂದನಾಥ ಸ್ವಾಮೀಜಿ
BREAKING: ಸಾರಿಗೆ ನೌಕರರಿಗೆ 2024ರಿಂದಲೇ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿಗೆ ಪಟ್ಟು: ಅನಂತ ಸುಬ್ಬರಾವ್
ರೈತರಿಗೆ ಗುಡ್ ನ್ಯೂಸ್: ‘ಗಂಗಾ ಕಲ್ಯಾಣ’ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚನೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

‘UPI’ ಮೂಲಕ ಮಿಸ್ ಆಗಿ ಬೇರೆಯವರ ಖಾತೆಗೆ ಹಣ ಹಾಕಿದ್ರಾ.? ಹೀಗೆ ಮಾಡಿದ್ರೆ ತಕ್ಷಣ ವಾಪಸ್ ಸಿಗುತ್ತದೆ..!
ನಾರ್ಮಲ್ ಪೆಟ್ರೋಲ್ & ಪವರ್ ಪೆಟ್ರೋಲ್, ಎರಡರಲ್ಲಿ ಯಾವುದು ಒಳ್ಳೆಯದು.? ವ್ಯತ್ಯಾಸವೇನು ತಿಳಿಯಿರಿ
ವಾಹನ ಸವಾರರಿಗೆ ಗುಡ್ ನ್ಯೂಸ್: ಇಂದಿನಿಂದ ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ. 50ರಷ್ಟು ರಿಯಾಯಿತಿ

Entertainment

ರಾಜ್ ಕುಮಾರ್, ರಜನಿಕಾಂತ್, ಮೋಹನ್ ಲಾಲ್: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಕ್ಷಿಣ ಭಾರತೀಯ ಕಲಾವಿದರು
ನಟ ಮೋಹನ್ ಲಾಲ್ ಬಳಿ ಆನೆದಂತ ಪ್ರಕರಣ: ಸರ್ಕಾರ ನೀಡಿದ್ದ ಅನುಮತಿ ರದ್ದುಗೊಳಿಸಿದ ಕೇರಳ ಹೈಕೋರ್ಟ್
ನಟ ಧರ್ಮೇಂದ್ರ ಪ್ರಕರಣ: ಪಾಪರಾಜಿಗಳ ವಿರುದ್ಧ ದೂರು ದಾಖಲು

Sports

BREAKING NEWS: ಅಹಮದಾಬಾದ್ ನಲ್ಲಿ 2030ರ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜನೆ: ಅಧಿಕೃತ ಅನುಮೋದನೆ
ಟಿ20 ವಿಶ್ವಕಪ್‌ ನಲ್ಲಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯ ಸೇರಿ ಇಲ್ಲಿದೆ ಭಾರತದ ವೇಳಾಪಟ್ಟಿ
BREAKING NEWS: ಟಿ20 ವಿಶ್ವಕಪ್ ನಲ್ಲಿ ಒಂದೇ ಗುಂಪಿನಲ್ಲಿ ಭಾರತ –ಪಾಕಿಸ್ತಾನ…! ಫೆ. 15ರಂದು ಹೈವೋಲ್ಟೇಜ್ ಪಂದ್ಯ

Special

ಗಮನಿಸಿ : ಭೂಮಿ ಖರೀದಿಸಲು ಈ 6 ದಾಖಲೆಗಳು ಕಡ್ಡಾಯ.!
ಚಿಕನ್ ಅಥವಾ ಪನೀರ್; ತೂಕ ಕಡಿಮೆ ಮಾಡಿಕೊಳ್ಳಲು ಯಾವುದು ಬೆಸ್ಟ್ ? ಇಲ್ಲಿದೆ ಮಾಹಿತಿ
ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಅನುಸರಿಸಿ ಈ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?