ಮೊಸಳೆ ಬಾಯಿಂದ ಸ್ವಲ್ಪದರಲ್ಲೇ ಪಾರಾದ ಮೃಗಾಲಯದ ರಕ್ಷಕ;‌ ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮಣ್ಣಿನ ಹೊಂಡದಲ್ಲಿ ಅವಿತಿದ್ದ ಮೊಸಳೆಯೊಂದು ಮೃಗಾಲಯದ ರಕ್ಷಕನ ಮೇಲೆ ದಾಳಿ ಮಾಡಿದ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

ಆಸ್ಟ್ರೇಲಿಯಾದ ಮೃಗಾಲಯವೊಂದರಲ್ಲಿ ಶೂಟ್ ಮಾಡಲಾಗಿರುವ ಈ ವಿಡಿಯೋದಲ್ಲಿ ಮೊಸಳೆಗಳನ್ನು ಪಳಗಿಸುವಲ್ಲಿ ಖ್ಯಾತನಾಮರಾಗಿರುವ ಮ್ಯಾಟ್ ರೈಟ್ ಹಾಗೂ ಮೃಗಾಲಯ ರಕ್ಷಣ ಜೇ ಬ್ರಿವರ್‌‌ ಜೊತೆಗಿರುವುದನ್ನು ನೋಡಬಹುದಾಗಿದೆ.

“ನೀವು ವನ್ಯ ಸಂಕುಲದಲ್ಲಿದ್ದ ವೇಳೆ ಬಹಳ ಬೇಗ ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ ! ನನ್ನ ಬಳಿ ಮ್ಯಾಟ್‌ ರೈಟ್ ಇದ್ದ ಕಾರಣ ಪಾರಾದೆ!” ಎಂದು ವಿಡಿಯೋ ಶೇರ್‌ ಮಾಡಿರುವ ಜೇ ಬ್ರೆವರ್‌ ತಿಳಿಸಿದ್ದಾರೆ.

https://youtu.be/e4L2K8GyaRo

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read