ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ರೈಲಿನಲ್ಲೇ ಜೋಡಿಗಳು ಚುಂಬಿಸಿ ಮುದ್ದಾಡಿದ್ದು, ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಜೋಡಿಗಳು ರೈಲನ್ನೇ ಓಯೋ ರೂಮ್ ಮಾಡಿಕೊಂಡಿದ್ದಾರೆ.
ಇಡೀ ಘಟನೆಯು ರೈಲಿನ ಸ್ಲೀಪರ್ ಕೋಚ್ನಲ್ಲಿ ನಡೆಯುತ್ತದೆ. ಹುಡುಗ ಹುಡುಗಿಯ ಮೇಲೆ ಮಲಗಿದ್ದಾನೆ ಮತ್ತು ಅವನು ಹುಡುಗಿಯನ್ನು ಚುಂಬಿಸುತ್ತಿದ್ದಾನೆ.ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸಿದ ಜೋಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
OYO Train
— दिव्या कुमारी (@divyakumaari) September 6, 2025
ऐसे लोगों ने अब टट्रैन को भी oyo बना दिया 🤦♀️🤦♀️ pic.twitter.com/ZZCZ3nADdj