ಆಯುರ್ವೇದದಲ್ಲಿ ತಿಳಿಸಲಾದ ಈ ಲೋಹದ ಪಾತ್ರೆಗಳಿಂದ ಅಡುಗೆ ಮಾಡಿ ಸೇವಿಸಿ ಆರೋಗ್ಯ ಹೆಚ್ಚಿಸಿ

ನಮ್ಮ ಹಿರಿಯರು ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿರುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ನಾನ್ ಸ್ಟಿಕ್ ಪಾತ್ರಗಳನ್ನು ಬಳಸುವುದರಿಂದ ಜನರ ಆರೋಗ್ಯ ಕೆಡುತ್ತಿದೆ.

ಹಾಗಾಗಿ ಆರೋಗ್ಯವಾಗಿರಲು ಆಯುರ್ವೇದದಲ್ಲಿ ತಿಳಿಸಲಾದ ಈ ಲೋಹದ ಪಾತ್ರೆಗಳಿಂದ ಅಡುಗೆ ಮಾಡಿ.

*ತಾಮ್ರದ ಪಾತ್ರೆ : ಇದು ತುಂಬಾ ಉತ್ತಮವಾದ ಲೋಹವಾಗಿದೆ. ಇದರಲ್ಲಿ ಅಡುಗೆ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

-ನಿಮ್ಮ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.

-ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

-ಚರ್ಮದ ಆರೋಗ್ಯ ಸುಧಾರಿಸುತ್ತದೆ. ಚರ್ಮಕ್ಕ ಯೌವ್ವನದ ಹೊಳಪು ನೀಡುತ್ತದೆ.

-ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

-ದೇಹದಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

-ಥೈರಾಯ್ಡ್, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಸಮಸ್ಯೆಗಳನ್ನು ದೂರಮಾಡುತ್ತದೆ.

*ಹಿತ್ತಾಳೆ ಪಾತ್ರೆ : ಇದರಲ್ಲಿ ಅಡುಗೆ ಮಾಡಿದರೆ ಅದರ ರುಚಿ ಹೆಚ್ಚಾಗುತ್ತದೆ. ಮತ್ತು ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

-ದೇಹದಲ್ಲಿ ಹಿಮೋಗ್ಲೊಬಿನ್ ಹೆಚ್ಚಿಸುವ ಮೂಲಕ ರಕ್ತದ ಮಟ್ಟವನ್ನು ಸುಧಾರಿಸುತ್ತದೆ.

-ಇದು ದೇಹವನ್ನು ಸುಡುವ ವೇದನೆಯಿಂದ ದೂರವಿರಿಸಿ ದೇಹವನ್ನು ತಂಪಾಗಿಸುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read