BIG NEWS: ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ರಚನೆ; ಸಚಿವ ಕೆ.ಜೆ. ಜಾರ್ಜ್ ಗೆ ಸ್ಥಾನ

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ರಚಿಸಿದ್ದಾರೆ. 16 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಂಬಿಕಾ ಸೋನಿ, ಅಧೀರ್ ರಂಜನ್ ಚೌಧರಿ, ಸಲ್ಮಾನ್ ಖುರ್ಶಿದ್, ಮಧುಸೂಧನ ಮಿಸ್ತ್ರಿ, ಎನ್. ಉತ್ತಮ್ ಕುಮಾರ್ ರೆಡ್ಡಿ, ಟಿ.ಎಸ್. ಸಿಂಗ್ ಡಿಯೋ, ಕೆ.ಜೆ. ಜಾರ್ಜ್, ಪ್ರೀತಮ್ ಸಿಂಗ್, ಮಹಮ್ಮದ್ ಜಾವೇದ್, ಆಮೀ ಯಾಜ್ಙಿಕ್, ಪಿಎಲ್, ಪುನಿಯಾ, ಓಂಕಾರ್ ಮಾರ್ಕಮ್, ಕೆ.ಸಿ. ವೇಣುಗೋಪಾಲ್ ಅವರಿದ್ದಾರೆ.

https://twitter.com/INCIndia/status/1698706614424150247

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read