Chef ಆದ ‘ದಿಯಾ’ ಹೀರೋ : ಜೂನಿ’ ಟೀಸರ್ ರಿಲೀಸ್ |Watch Teaser

ನಟ ಪೃಥ್ವಿ ಅಂಬರ್ ನಟನೆಯ ದಿಯಾ ಸಿನಿಮಾ ಸಿನಿ ಪ್ರೇಕ್ಷಕರ ಸಖತ್ ಪೇವರಿಟ್ ಚಿತ್ರ ಆಗಿತ್ತು. ಯಾವುದೇ ಖಡಕ್ ಡೈಲಾಗ್, ಲಾಂಗು ಮಚ್ಚು, ಮ್ಯೂಸಿಕ್ ಗಳ ಅಬ್ಬರವಿಲ್ಲದೇ ಸಿನಿಮಾವನ್ನು ಬಹಳ ಸೊಗಸಾಗಿ ಚಿತ್ರಿಸಲಾಗಿತ್ತು.

ಇದೀಗ ಪೃಥ್ವಿ ಅಂಬರ್ ಜೂನಿ ಕ್ಯಾರೆಕ್ಟರ್ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಟೀಸರ್ ರಿಲೀಸ್ ಆಗಿದೆ. ಸಿನಿಮಾದಲ್ಲಿ ಪೃಥ್ವಿ ಅಂಬರ್ Chef ಆಗಿ ನಟಿಸಿದ್ದಾರೆ .

ವೈಭವ್ ಮಹಾದೇವ್ ‘ಜೂನಿ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ನಾಯಕಿಯಾಗಿ ರಿಷಿಕಾ ನಾಯಕ್ ನಟಿಸಿದ್ದಾರೆ. ಇದೊಂದು ಪ್ರೇಮಕಥೆ ಸಿನಿಮವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read