ದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಿ ನೆಮ್ಮದಿಯಾಗಿರಲು ಜಪಿಸಿ ಈ ಮಂತ್ರ

ರಾತ್ರಿ ಮಲಗುವ ಮುನ್ನ ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ಮಲಗಿದರೆ ನಿಮ್ಮ ಜನ್ಮ ಜನ್ಮದ ಪಾಪಕರ್ಮಗಳು ಕಳೆದು, ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆಯಾಗುತ್ತದೆಯಂತೆ.

ನರಸಿಂಹ ಸ್ವಾಮಿ ಭಕ್ತರನ್ನು ಸಂಕಷ್ಟದಿಂದ, ದುಷ್ಟ ಶಕ್ತಿಗಳಿಂದ ರಕ್ಷಿಸಲು ಭೂಮಿಗೆ ಬಂದ ವಿಷ್ಣುವಿನ ಅವತಾರವಾಗಿದೆ. ಹಾಗಾಗಿ ನಿಮಗೆ ಮಾಟಮಂತ್ರ, ದೃಷ್ಟಿ ದೋಷ, ದುಷ್ಟಶಕ್ತಿಗಳ ಕಾಟದಿಂದ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದ್ದರೆ ನರಸಿಂಹ ಸ್ವಾಮಿಯ ಈ ಮಂತ್ರ ಜಪಿಸಿ. ಇದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ,

“ತ್ವಮೇವ ಮಂತ್ರಂ ರಕ್ಷಾತ್ವಾಂ ಔಷಧಂ ಅನುತ್ತಮಂ ತ್ರಿವಿಧಾದಪಿ ದುಃಖಾನ್ತಾಂ ಪ್ರಚೋದಯ ಜಗತ್ಪತೆ” ಈ ಮಂತ್ರವನ್ನು 3 ಬಾರಿ ಪಠಿಸಿ. ಇದರಿಂದ ದಾರಿದ್ರ್ಯ ಕಳೆದು, ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಜೀವನದಲ್ಲಿ ಏಳಿಗೆಯಾಗುತ್ತದೆ. ದುಷ್ಟ ಶಕ್ತಿ ಕಾಟ, ಮಾಟಮಂತ್ರದಿಂದ ರಕ್ಷಣೆ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read