ʼಲಕ್ಷ್ಮಿʼ ಕೃಪೆ ಜೊತೆ ದುರ್ಗಾದೇವಿ ಅನುಗ್ರಹ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ

 

ಮನುಷ್ಯನಿಗೆ ಕಷ್ಟಗಳು ಬರುವುದು ಸಾಮಾನ್ಯ, ಕುಟುಂಬದವರಿಗೆ ಅನಾರೋಗ್ಯ ಸಮಸ್ಯೆ, ಶತ್ರುಕಾಟ, ಹಣಕಾಸಿನ ಸಮಸ್ಯೆ ಕಾಡುತ್ತದೆ. ಅಂತವರು ದುರ್ಗಾದೇವಿಯ ಜೊತೆಗೆ ಮಹಾಲಕ್ಷ್ಮಿಯ ಅನುಗ್ರಹ ಪಡೆದರೆ ಈ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮನೆಯಲ್ಲಿ ಪ್ರತಿ ಶುಕ್ರವಾರದಂದು ಮನೆಯ ಗೃಹಿಣಿ ಅಥವಾ ಹೆಣ್ಣು ಮಕ್ಕಳು ಭಕ್ತಿ, ಶ್ರದ್ಧೆ, ಮಡಿಯಿಂದ ಈ ಮಂತ್ರವೊಂದನ್ನು 11 ಬಾರಿ ಪಠಿಸಬೇಕು.

 ನಮೋಸ್ತುತೆ ತ್ರಿದಷರಿಪು ಕ್ಷಯಂಕರಿ
ನಮೋಸ್ತುತೆ ಶತಮಖ ಪಾದಪೂಜಿತೆ
ನಮೋಸ್ತುತೆ ಮಹಿಷ ವಿನಾಶನ ಕಾರಿಣಿ
ನಮೋಸ್ತುತೆ ಹರಿಹರ ಭಾಸ್ಕರಸುತೆ

ಇದರಿಂದ ಲಕ್ಷ್ಮಿದೇವಿಯ ಅನುಗ್ರಹದ ಜೊತೆಗೆ ದುರ್ಗಾದೇವಿಯ ರಕ್ಷಣೆ ಸಿಗುತ್ತದೆ. ಇದರಿಂದ ಯಾವುದೇ ದುಷ್ಟಶಕ್ತಿಗಳ ಸಮಸ್ಯೆ ನಿಮ್ಮನ್ನ ಕಾಡುವುದಿಲ್ಲ. ನೀವು ಜೀವನದಲ್ಲಿ ಏಳಿಗೆಯನ್ನು ಕಾಣುತ್ತೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read