alex Certify Tourism | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ಬಸ್ ಮೇಲೆ ಕೇರಳ ಪ್ರವಾಸೋದ್ಯಮದ ಜಾಹೀರಾತು; ವಿಡಿಯೋ ವೈರಲ್

ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳು ಜಾಹೀರಾತು ನೀಡುವುದು ಸಾಮಾನ್ಯ. ದೇಶದೊಳಗಿನ ನೆರೆಹೊರೆಯ ರಾಜ್ಯಗಳಲ್ಲಿ ಪರಸ್ಪರ ಇಂತಹ ಜಾಹೀರಾತುಗಳ ಪ್ರದರ್ಶನ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಕಾರಿಯಾಗಿದೆ. ಅದಾಗ್ಯೂ ಇಂತಹ ಜಾಹೀರಾತುಗಳು ಹೊರದೇಶಗಳಲ್ಲಿ ಕಂಡರೆ Read more…

ದಾಲ್ ಸರೋವರದಲ್ಲಿ ಕಾಶ್ಮೀರಿ ಸ್ಟ್ರೀಟ್‌ ಫುಡ್ ಮಾರಾಟ; ದೋಣಿಯಾನದ ವೇಳೆಯೇ ಸಿಗುತ್ತೆ ಬಿಸಿಬಿಸಿ ಆಹಾರ

ಹೋಟೆಲ್ ಮತ್ತು ಬೀದಿಬದಿಯಲ್ಲಿ ಬಿಸಿಬಿಸಿಯಾದ ರುಚಿಕರ ತಿಂಡಿಗಳನ್ನು ನೀವು ಸೇವಿಸಿರಬಹುದು. ಆದರೆ ಸಮುದ್ರಯಾನದ ನಡುವೆಯೇ ಬಿಸಿಬಿಸಿಯಾದ ಆಹಾರ ನಿಮಗೆ ಸಿಗಲು ಸಾಧ್ಯವೇ? ಖಂಡಿತ ಸಾಧ್ಯವಿದೆ. ಮಾಸ್ಟರ್‌ಶೆಫ್ ಇಂಡಿಯಾದ ಸೀಸನ್ Read more…

ನಿಮಗೆ ಗೊತ್ತಾ ‘ಗೋಳಗುಮ್ಮಟ’ದ ವಿಶೇಷತೆ….?

ಜಿಲ್ಲಾ ಕೇಂದ್ರವಾಗಿರುವ ವಿಜಯಪುರ ಬೆಂಗಳೂರಿನಿಂದ ಸುಮಾರು 520 ಕಿಲೋ ಮೀಟರ್ ದೂರದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಹಿಂದೆ ಆದಿಲ್ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರದಲ್ಲಿರುವ ಗೋಳಗುಮ್ಮಟ Read more…

ಸುತ್ತೋಣ ಬನ್ನಿ ಪ್ರತಿಕ್ಷಣ ಈಶ್ವರನ ಜಲಾಭಿಷೇಕ ನಡೆಸುವ ಶಾಲ್ಮಲೆ ಮಡಿಲಲ್ಲಿ

ಶಾಲ್ಮಲೆಯ ತೀರದಲಿ ರಾಜ ಋತುವಿನ ಸಂಜೆ, ಶಶಿಯುದಿಸಿ ಬರೆ ಕಂಡೆ ಸೊಬಗ ಕಂಡೆ… ಎಂದು ಕವಿಗಳು ಶಾಲ್ಮಲಾ ನದಿಯ ಚೆಲುವಿನ ಬಗ್ಗೆ ಹಾಡಿ ಹೊಗಳಿದ್ದಾರೆ. ಸುತ್ತಲೂ ಹಚ್ಚಹಸಿರಿನ ಕಾಡು, Read more…

‘ಗೌರಿಕುಂಡ’ವೆಂಬ ಪ್ರಮುಖ ಪವಿತ್ರ ಕ್ಷೇತ್ರ

ಭಾರತದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಧಾರ್ಮಿಕತೆಯನ್ನು ಸಾರುವುದರ ಜತೆಗೆ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಅಂತಹ ಪವಿತ್ರ ತಾಣಗಳಲ್ಲಿ ಉತ್ತರಾಖಂಡದ ಗೌರಿಕುಂಡವೂ ಅತ್ಯಂತ ಪ್ರಮುಖವಾಗಿದೆ. ಏನಿದರ ಇತಿಹಾಸ..? ಸಮುದ್ರ ಮಟ್ಟದಿಂದ Read more…

ಈ ನಗರಗಳು ಮೇ ತಿಂಗಳ ಪ್ರವಾಸಕ್ಕೆ ಬೆಸ್ಟ್

ಬೇಸಿಗೆ ಉರಿ ಬಿಸಿಲು ತಡೆಯೋದು ತುಂಬಾ ಕಷ್ಟ. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದು ಕಷ್ಟ. ಹಾಗಂತ ಮನೆಯಲ್ಲಿರಲೂ ಆಗೋದಿಲ್ಲ. ಮಕ್ಕಳಿಗೆ ರಜೆ ಇರುವ ಕಾರಣ ಊರಿನ ಬಿಸಿಲಿಗೆ ಬೇಸತ್ತು Read more…

ನೋಡಿದ್ದೀರಾ ಏಕಾಂಬರೇಶ್ವರ ದೇವಾಲಯದ ಸೊಬಗು……?

ತಮಿಳುನಾಡಿನ ಕಾಂಚೀಪುರಂನಲ್ಲಿರುವ ಏಕಾಂಬರೇಶ್ವರ ದೇವಾಲಯವು ಪಂಚಭೂತ ತತ್ವಗಳಿಂದ ಆಧಾರಿತವಾಗಿದೆ. ಶಿವನಿಗಾಗಿ ನಿರ್ಮಾಣವಾದ ಐದು ದೇವಾಲಯಗಳಲ್ಲಿ ಇದು ಒಂದು. ಇಲ್ಲಿರುವ ಶಿವ ಭೂ ತತ್ವದ ಪ್ರತೀಕ. ಈ ದೇವಾಲಯವನ್ನು ಏಕಾಂಬರೇಶ್ವರ Read more…

ಲಕ್ಕುಂಡಿಯ ವಿಶ್ವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದೀರಾ

ಭಾರತ ಹಲವು ಪುರಾತನ ವಾಸ್ತುಶಿಲ್ಪಗಳನ್ನು ಒಳಗೊಂಡ ರಾಷ್ಟ್ರ. ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುವವರಿಗೆ ಲಕ್ಕುಂಡಿ ಅತ್ಯುತ್ತಮ ತಾಣ. ಲಕ್ಕುಂಡಿ ಗದಗ ನಗರದಿಂದ 11ಕಿಮೀ ದೂರದಲ್ಲಿದೆ. ಇದನ್ನು ದೇವಾಲಯಗಳ ಸ್ವರ್ಗವೆಂದು Read more…

ನೋಡಿದ್ದೀರಾ ʼಕಡಿಯಾಳಿ ಮಹಿಷ ಮರ್ಧಿನಿʼಯನ್ನು

ಕೃಷ್ಣನಗರಿ ಉಡುಪಿಯಲ್ಲಿ ಹಲವು ಪುರಾತನ ದೇಗುಲಗಳಿವೆ. 8 ನೆಯ ಶತಮಾನದ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನವೂ ಬಹಳ ಕಾರಣಿಕದ್ದು. ಕ್ರಿ.ಶ. 7 – 8ನೇ ಶತಮಾನದಿಂದ ಭಕ್ತರನ್ನು ರಕ್ಷಿಸುತ್ತಿದ್ದಾಳೆ ಎನ್ನುವುದು Read more…

ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದೆ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡ್‌ ಕ್ಷೇತ್ರ…….!

ಭಾರತದ ದಕ್ಷಿಣ ರಾಜ್ಯವಾದ ಕೇರಳದ ವಯನಾಡ್ ಜಿಲ್ಲೆ ರಾಜಕೀಯ ಕಾರಣಗಳಿಗಾಗಿ ಸದ್ಯ ಸುದ್ದಿಯಲ್ಲಿದೆ. ರಾಹುಲ್ ಗಾಂಧಿ ಅವರ ಸಂಸದೀಯ ಕ್ಷೇತ್ರ ಇದು. 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್‌ನಿಂದಲೇ ರಾಹುಲ್‌ Read more…

ಕೋವಲಂ ಕಡಲ ಕಿನಾರೆಯ ಕಂಡಿರಾ….?

ಕೋವಲಂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೀಚ್ ಆಗಿದ್ದು, ಇಲ್ಲಿ ಮೂರು ಅರ್ಧ ಚಂದ್ರಾಕೃತಿಯ ಬೀಚ್‌ಗಳ ಸಮಾಗಮವಿದೆ. ಬೀಚ್ ಮೇಲೆ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ವಿಶಾಲವಾದ ಕಲ್ಲಿನ ಭೂಶಿರವು Read more…

ಒತ್ತಡ ನಿವಾರಿಸಲು ಇದು ಬೆಸ್ಟ್‌ ಪ್ಲೇಸ್

ಅನೇಕ ಜನರು ಆರೋಗ್ಯದತ್ತ ಗಮನ ಹರಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಾಜಾತನವನ್ನು ಅನುಭವಿಸಲು ಹಲವರು ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರೆ. ಒತ್ತಡ ಮತ್ತು ನೋವನ್ನು ನಿವಾರಿಸಲು ಹಾಂಗ್ ಕಾಂಗ್‌ನ Read more…

ಪರಿಸರ ಪ್ರಿಯರಿಗೆ ಇಷ್ಟವಾಗುವ ಸ್ಥಳ ಪಿಲಿಕುಳ ನಿಸರ್ಗಧಾಮ

ಕಡಲನಗರಿ ಮಂಗಳೂರು ಪ್ರವಾಸಿಗರ ಫೆವರೇಟ್ ಸ್ಥಳ. ಯಾಕಂದ್ರೆ ಇಲ್ಲಿ ಪ್ರವಾಸಿ ಸ್ಥಳಗಳಿಗೆ ಯಾವುದೆ ಕೊರತೆಯಿಲ್ಲ. ಇಂತಹ ಪ್ರವಾಸಿ ಸ್ಥಳಗಳಲ್ಲಿ ಮಂಗಳೂರು ಹೊರವಲಯದ ಮೂಡುಶೆಡ್ಡೆಯ ಬಳಿ ಇರುವ ಪಿಲಿಕುಳ ನಿಸರ್ಗಧಾಮವೂ Read more…

ಕಣ್ತುಂಬಿಕೊಳ್ಳಿ ನಂದಿಬೆಟ್ಟದ ಪ್ರಕೃತಿ ಸೊಬಗು

ಬೆಂಗಳೂರಿನಿಂದ ಯಲಹಂಕ ಮಾರ್ಗವಾಗಿ ದೇವನಹಳ್ಳಿಯ ಕಡೆಗೆ 60 ಕಿಲೋ ಮೀಟರ್ ದೂರದಲ್ಲಿ ನಂದಿ ಬೆಟ್ಟ ಇದೆ. ಇದನ್ನು ಬಡವರ ಮಸ್ಸೂರಿ ಎಂದೇ ಕರೆಯುತ್ತಾರೆ. ನಂದಿಬೆಟ್ಟದ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು Read more…

ಭಾರತದ ಪ್ರಮುಖ ಪ್ರವಾಸಿ ತಾಣ ‘ಕುಲು’ ಗೆ ಬೇಸಿಗೆಯಲ್ಲಿ ಭೇಟಿ ನೀಡಲೇಬೇಕು

ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕುಲು ಒಂದಾಗಿದೆ. ಕುಲು, ಮನಾಲಿಯೊಂದಿಗೆ ಕೇಳಿ ಬರುವ ಸ್ಥಳವಾಗಿದೆ. ದೇಶದ ರಾಜಧಾನಿ ನವದೆಹಲಿಯಿಂದ ಚಂಡೀಘಡವನ್ನು ತಲುಪಿದ ನಂತರ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 21 Read more…

ಶಿರಸಿಯ ಪ್ರಸಿದ್ಧ ಕ್ಷೇತ್ರ ಮಾರಿಕಾಂಬಾ ದೇವಾಲಯ

ಶಿರಸಿ ಅಂತಾ ಹೆಸರು ಕೇಳಿದ್ರೆ ಸಾಕು ನೆನಪಾಗೋದೇ ಶ್ರೀ ಮಾರಿಕಾಂಬಾ ದೇವರು. ಶಿರಸಿ ನಗರದ ಹೃದಯಭಾಗದಲ್ಲಿ ನೆಲೆಯೂರಿ ಭಕ್ತರು ಕೇಳಿದ್ದನ್ನ ಕರುಣಿಸೋ ಈ ತಾಯಿ ಕೇವಲ ಉತ್ತರ ಕನ್ನಡ Read more…

ಹಂಪೆಯ ಆಕರ್ಷಣೆ ಹಜಾರ ʼರಾಮಸ್ವಾಮಿʼ ದೇಗುಲ

ರಾಮಾಯಣದ ಹಲವು ಪ್ರಸಂಗಗಳನ್ನು ಉಬ್ಬು ಕೆತ್ತನೆಯ ಮೂಲಕ ಇಲ್ಲಿ ಹೇಳಲಾಗುತ್ತದೆ. ಇದು ಭಗವಾನ್ ವಿಷ್ಣುವಿಗೆ ಸಮರ್ಪಿಸಿದ ಹಂಪಿಯ ಜನಪ್ರಿಯ ದೇವಾಲಯ. ಇದರ ಗೋಡೆಗಳು 15ನೆಯ ಶತಮಾನದ ಕಲಾಕೃತಿಗಳನ್ನು ಹೊಂದಿದ್ದು, Read more…

ನೀವು ನೋಡಿದ್ದೀರಾ ಶಿರಸಿ ಸುತ್ತಮುತ್ತಲಿನ ಪ್ರವಾಸಿ ತಾಣ….? ಇಲ್ಲಿದೆ ಮಾಹಿತಿ

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು 420 ಕಿಲೋ ಮೀಟರ್ ದೂರದಲ್ಲಿ ಶಿರಸಿ ಇದೆ. ರೈಲಿನಲ್ಲಿ ಬರುವವರು ತಾಳಗುಪ್ಪವರೆಗೆ ಬರಬಹುದು. ಹುಬ್ಬಳ್ಳಿವರೆಗೂ ರೈಲಿನಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಶಿರಸಿ Read more…

ಪ್ರಮುಖ ಐತಿಹಾಸಿಕ ದೇವಾಲಯ ʼಪುರಿ ಜಗನ್ನಾಥʼನ ಕ್ಷೇತ್ರ

ಒರಿಸ್ಸಾ ರಾಜ್ಯದ ಪುರಿಯಲ್ಲಿರುವ ಜಗನ್ನಾಥ ದೇವಾಲಯ, ವಿಷ್ಣುವಿಗೆ ಸಮರ್ಪಿತವಾದ ಪ್ರಮುಖ ಐತಿಹಾಸಿಕ ದೇವಾಲಯ. ಪ್ರಸ್ತುತ ನಾವು ಕಾಣುವ ದೇವಾಲಯವನ್ನು 10ನೇ ಶತಮಾನದಲ್ಲಿ ಪುನರ್ ನಿರ್ಮಿಸಲಾಯಿತು. ಈ ದೇಗುಲದ ವಾರ್ಷಿಕ Read more…

ಜನಪ್ರಿಯವಾದ ಪ್ರವಾಸಿ ತಾಣ ಇಂಡೋನೇಷ್ಯಾದ ಬಾಲಿ ದ್ವೀಪ

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ಏಕಾಂಗಿಯಾಗಿ ಪ್ರವಾಸ ಹೋಗ್ತಿದ್ದೀರಾ…..? ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಪ್ರವಾಸ ಹೋಗೋದು ಬಹುತೇಕ ಎಲ್ಲರ ನೆಚ್ಚಿನ ಹವ್ಯಾಸ. ಕೆಲವರಿಗೆ ಒಬ್ಬಂಟಿಯಾಗಿ ದೇಶ ಸುತ್ತುವ ಆಸೆ. ಈ ಸೋಲೋ ಟ್ರಿಪ್‌ ಕೂಡ ಒಂಥರಾ ಮಜವಾಗಿರುತ್ತದೆ. ಆದ್ರೆ ಈ ಪ್ರವಾಸದ ಸಂದರ್ಭದಲ್ಲಿ Read more…

ನೋಡಿದ್ದೀರಾ ಮಂಜರಾಬಾದ್​ ಕೋಟೆ ಸೌಂದರ್ಯ…..?

ಕೋಟೆಗಳು ಅಂದರೆ ನಿಮ್ಮ ತಲೆಯಲ್ಲಿ ಎತ್ತರವಾದ ಗೋಡೆಗಳನ್ನ ಹೊಂದಿರುವ ವೃತ್ತಾಕಾರದ ಇಲ್ಲವೇ ಚೌಕಾಕಾರದ ಪುರಾತನ ಕಟ್ಟಡ ನೆನಪಿಗೆ ಬರಬಹುದು. ಆದರೆ ಹಾಸನದ ಸಕಲೇಶಪುರದಲ್ಲಿರುವ ಈ ಮಂಜರಾಬಾದ್​ ಕೋಟೆ ತನ್ನ Read more…

ಒಮ್ಮೆ ನೋಡಿ ಬನ್ನಿ ಬನವಾಸಿಯ ಸೊಬಗು

ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು ಕರ್ನಾಟಕದ ಮೊದಲ ರಾಜ್ಯವೆಂದು, ಕದಂಬರನ್ನು ಮೊದಲ ಕನ್ನಡಿಗ ರಾಜರೆಂದು ಹೇಳಲಾಗುತ್ತದೆ. ಮಯೂರ Read more…

ವಿಶ್ವದಲ್ಲೇ ವಿಶಿಷ್ಟವಾಗಿರಲಿದೆ 10 ಗರ್ಭಗುಡಿಗಳಿರುವ ಕಲ್ಕಿಧಾಮ, ಇಲ್ಲಿದೆ ದೇವಾಲಯದ ವಿಶೇಷತೆ…!

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ವಿಷ್ಣುವಿನ 10ನೇ ಅವತಾರವಾದ ಭಗವಾನ್ ಕಲ್ಕಿಯ ದೇವಾಲಯ ತಲೆಯೆತ್ತಲಿದೆ. ದೇವಾಲಯದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಿದ್ದಾರೆ. ಸಂಭಾಲ್‌ನ ಅಂಚೋದ ಕಾಂಬೋದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಕಿ ಧಾಮದ Read more…

ನೈಸರ್ಗಿಕವಾಗಿ ಶ್ರೀಮಂತ ‘ಛತ್ತೀಸ್ಗಡ’ದ ಈ ಸ್ಥಳ

ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು ನೋಡಿ ಬನ್ನಿ. ಚಿತ್ರಕೂಟ್ ಜಲಪಾತ Read more…

ಚಾರಣ ಪ್ರಿಯರಿಗೆ ಇಷ್ಟವಾಗುವ ಸ್ಥಳ ಸಾವನದುರ್ಗ ಬೆಟ್ಟ

ವೀಕೆಂಡ್​ಗೊಂದು ಒಳ್ಳೆಯ ಜಾಗ ಹುಡುಕಬೇಕು ಅಂತಿದ್ರೆ ರಾಜಧಾನಿ ಬೆಂಗಳೂರಿನಿಂದ ಕೇವಲ 33 ಕಿಲೋಮೀಟರ್​ ದೂರದಲ್ಲಿರೋ ಸಾವನದುರ್ಗಕ್ಕೆ ನೀವು ಭೇಟಿ ನೀಡಬಹುದು. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ ಎಂಬ Read more…

ಮದುವೆ ಆಗ್ತಿಲ್ವಾ…..? ಅಮವಾಸ್ಯೆಯಂದು ಈ ದೇವಸ್ಥಾನಕ್ಕೆ ಭೇಟಿ ನೀಡಿ

ಭಾರತದಲ್ಲಿ ಲಕ್ಷಾಂತರ ಶಿವನ ದೇವಾಲಯ ಇದೆ. ಶಿವನ ಆರಾಧನೆ ಮಾಡುವ ಭಕ್ತರ ಸಂಖ್ಯೆ ಕೋಟಿಯಲ್ಲಿದೆ. ಒಳ್ಳೆ ವರ ಸಿಗುವಂತೆ, ಪತಿಯ ಆಯಸ್ಸು ವೃದ್ಧಿಯಾಗುವಂತೆ, ಆರೋಗ್ಯದಲ್ಲಿ ಯಾವುದೇ ಏರುಪೇರಾಗದಂತೆ ಬೇಡಿಕೊಳ್ಳಲು Read more…

ವ್ಯಾಲಂಟೈನ್‌ ವೀಕ್‌ನಲ್ಲಿ ಸಂಗಾತಿಯೊಂದಿಗೆ ಸುತ್ತಾಡಲು ಸುಂದರ ತಾಣಗಳಿವು

ವ್ಯಾಲಂಟೈನ್‌ ವೀಕ್‌ನಲ್ಲಿ ಎಲ್ಲಿಗಾದರೂ ಸುತ್ತಾಡಲು ಹೋಗಬೇಕು ಅನ್ನೋದು ಅದೆಷ್ಟೋ ಪ್ರೇಮಿಗಳ ಆಸೆ. ಇದಕ್ಕಾಗಿ ದೆಹಲಿಯಲ್ಲಂತೂ ಹಲವಾರು ಬೆಸ್ಟ್‌ ಸ್ಪಾಟ್‌ಗಳಿವೆ. ಸಂಗಾತಿಯೊಂದಿಗೆ ಇಲ್ಲಿ ಆರಾಮಾಗಿ ಸುತ್ತಾಡಬಹುದು. ಜಪಾನೀಸ್ ಪಾರ್ಕ್ ಜಪಾನೀಸ್ Read more…

ಒಬ್ಬಂಟಿಯಾಗಿ ಪ್ರಯಾಣ ಬೆಳೆಸುವ ಮುನ್ನ ನಿಮಗಿದು ತಿಳಿದಿರಲಿ….!

ಪ್ರತಿ ಬಾರಿ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಲು ಸಾಧ್ಯವಾಗೋದಿಲ್ಲ. ಕೆಲವು ಸಂದರ್ಭದಲ್ಲಿ ಒಂಟಿಯಾಗಿ ಪ್ರಯಾಣ ಬೆಳೆಸಬೇಕಾಗುತ್ತದೆ. ಮತ್ತೆ ಕೆಲವರು ಒಂಟಿ ಪ್ರಯಾಣವನ್ನು ಇಷ್ಟಪಡ್ತಾರೆ. ಪ್ರವಾಸಕ್ಕೆ ಹೋಗುವ ಮುನ್ನ ಕೆಲವೊಂದು Read more…

ಸಂಬಂಧದಲ್ಲಿ ಪ್ರೀತಿ ಹೆಚ್ಚಬೇಕೆಂದರೆ ದಂಪತಿಗಳು ಮಾಡಬೇಕು ಈ ದೇವಾಲಯಗಳ ದರ್ಶನ

ಪ್ರೇಮ ವಿವಾಹವಿರಲಿ ಅಥವಾ ಮನೆಯವರು ನಿಶ್ಚಯಿಸಿದ ಮದುವೆಯೇ ಇರಲಿ ಸಂಗಾತಿಗಳ ಮಧ್ಯೆ ಪ್ರೀತಿಯಿದ್ದಲ್ಲಿ ಮಾತ್ರ ಸಂಬಂಧಗಳು ಚೆನ್ನಾಗಿರುತ್ತವೆ. ಮದುವೆಯ ನಂತರ ಇಬ್ಬರ ನಡುವಣ ಪ್ರೀತಿ ಇನ್ನಷ್ಟು ಹೆಚ್ಚಾಗಬೇಕೆಂದು ಬಯಸಿದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...