alex Certify Tourism | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಆದರೂ ನಿಜ: ಈ ಹಳ್ಳಿಯಲ್ಲಿ ಮಳೆಯೇ ಆಗುವುದಿಲ್ಲವೆಂದರೆ ನೀವು ನಂಬಲೇಬೇಕು…!

ನೀರು ಪ್ರತಿಯೊಂದು ಜೀವಿಗೂ ಅತ್ಯಗತ್ಯ. ಮಳೆ ಬಂದರೆ ಹಳ್ಳಕೊಳ್ಳ, ನದಿಗಳು ತುಂಬಿ ಹರಿಯುತ್ತವೆ. ಹೀಗಾಗಿ ಎಲ್ಲರೂ ಮಳೆ ಬುರುವುದನ್ನು ಕಾಯುತ್ತಿರುತ್ತಾರೆ. ಮಳೆಹನಿಗಳು ನೆಲದ ಮೇಲೆ ಬೀಳಲು ಪ್ರಾರಂಭಿಸಿದಾಗ, ಅದು Read more…

ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ಸ್ಥಳ ‘ಎಲ್ಲೋರಾ’

ಅಜಂತಾ, ಎಲ್ಲೋರಾ ಗುಹೆಗಳು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿವೆ. ಔರಂಗಾಬಾದ್ ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಎಲ್ಲೋರಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಶಿಲ್ಪಕಲೆಗಳ ಸೌಂದರ್ಯದಿಂದ ಎಲ್ಲೋರಾ ಗಮನ Read more…

Video | ಇಸ್ರೇಲ್‌ ದಂಪತಿಗೆ ಅವಮಾನಿಸಿದ ಕಾಶ್ಮೀರಿ ಯುವಕ; ಅಂಗಡಿ ಮುಚ್ಚಿಸಿದ ಕೇರಳ ಪೊಲೀಸರು

ಕೇರಳದ ತೇಕ್ಕಡಿಗೆ ಪ್ರವಾಸ ಬಂದಿದ್ದ ಇಸ್ರೇಲ್‌ ದಂಪತಿಗೆ ಕಾಶ್ಮೀರಿ ಕರಕುಶಲ ವಸ್ತುಗಳ ಮಾರಾಟ ಮಾಡುವ ಅಂಗಡಿಯಾತ ಅವಮಾನ ಮಾಡಿದ್ದು, ಬಳಿಕ ಕ್ಷಮೆ ಯಾಚಿಸಿದ್ದಾನೆ. ವರದಿಗಳ ಪ್ರಕಾರ ಇಸ್ರೇಲಿ ದಂಪತಿಗಳು Read more…

ಮನಸ್ಸಿಗೆ ಮುದ ನೀಡುವ ಸುಂದರವಾದ ಪರಿಸರ ತಾಣ ʼವಯನಾಡುʼ

ವಯನಾಡು ಕೇರಳದ 12 ಜಿಲ್ಲೆಗಳಲ್ಲಿ ಒಂದು. ಇದು ಕಣ್ಣೂರು ಮತ್ತು ಕೋಜಿಕೋಡ್ ಜಿಲ್ಲೆಗಳ ನಡುವೆ ಇದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಪ್ರವಾಸೀ ಸ್ಥಳವಾಗಿದೆ. Read more…

ಒಮ್ಮೆ ಭೇಟಿ ನೀಡಲೇಬೇಕಾದ ಕ್ಷೇತ್ರ ಅಂಬಲಪುಜ ʼಶ್ರೀ ಕೃಷ್ಣʼ ದೇಗುಲ

ದೇವರ ನಾಡು ಎಂದೇ ಹೆಸರು ಪಡೆದಿರುವ ಕೇರಳದಲ್ಲಿ ನಿಮಗೆ ಗಲ್ಲಿಗೊಂದು ದೇವಸ್ಥಾನಗಳು ಸಿಗುತ್ತವೆ. ಈ ಪ್ರಖ್ಯಾತ ದೇವಸ್ಥಾನಗಳ ಪೈಕಿ ಅಂಬಲಪುಳ ಕೃಷ್ಣ ದೇವಾಲಯ ಕೂಡ ಹೌದು. ಇಲ್ಲಿ ಶ್ರೀಕೃಷ್ಣ Read more…

ಸಂಡೂರಿನಲ್ಲಿದೆ ಸುಂದರವಾದ, ಅದ್ಭುತ ವಾಸ್ತುಶಿಲ್ಪದ ಕುಮಾರಸ್ವಾಮಿ ದೇವಾಲಯ

ಬಳ್ಳಾರಿ ಜಿಲ್ಲೆಯಿಂದ 10 ಕಿಮಿ ದೂರದಲ್ಲಿರುವ ಸಂಡೂರಿನಲ್ಲಿ ಕುಮಾರಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಇದು ಪಾರ್ವತಿದೇವಿ ಹಾಗೂ ಅವಳ ಮಗ Read more…

ಹಪ್ಪಳ ಮಾರಾಟದಿಂದ ಬಂದ ಹಣದಲ್ಲಿ ವಿಶ್ವ ಸುತ್ತುವ ಕನಸು; ಈಗಾಗಲೇ 40 ದೇಶಗಳಿಗೆ ಭೇಟಿ…!

ಕೊಟ್ಟಾಯಂನ ಕಂಗಾಜದ 70 ವರ್ಷದ ಹಪ್ಪಳ ತಯಾರಕ ಪಿ ಕೆ ರಾಜನ್ ಅವರು ಹಪ್ಪಳ ತಯಾರಿಸುವುದರಿಂದ ಬರುವ ಹಣದಿಂದ ಜಗತ್ತನ್ನು ಸುತ್ತುವ ಕನಸು ಕಾಣುತ್ತಿದ್ದಾರೆ. ಇಲ್ಲಿಯವರೆಗೆ, ರಾಜನ್ 40 Read more…

ಒಡಿಶಾದದಲ್ಲಿದೆ ಬ್ರಹ್ಮೇಶ್ವರ ದೇವಾಲಯ

ಬ್ರಹ್ಮೇಶ್ವರ ದೇವಸ್ಥಾನವು ಒಡಿಶಾದ ಭುವನೇಶ್ವರದಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದ್ದು, 9 ನೇ ಶತಮಾನದ ಕೊನೆಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಒಳಗೆ ಮತ್ತು ಹೊರಗೆ ಕೆತ್ತನೆಯ ಶಿಲ್ಪಕಲೆಯಿದೆ. Read more…

ಅಚ್ಚರಿಯಾದ್ರೂ ಇದು ನಿಜ: ಈ ದೇಗುಲದಲ್ಲಿ ಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತೆ ನೂಡಲ್ಸ್​…..!

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ವಿವಿಧ ತಿಂಡಿ ತಿನಿಸುಗಳನ್ನು ನೀಡೋದು ಸರ್ವೇ ಸಾಮಾನ್ಯ. ಆದರೆ ಯಾವುದಾದರೂ ದೇವಸ್ಥಾನದಲ್ಲಿ ನ್ಯೂಡಲ್ಸ್​ನ್ನು ಪ್ರಸಾದ ರೂಪದಲ್ಲಿ ನೀಡಿದ್ದನ್ನು ನೋಡಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ Read more…

ಪೌರಾಣಿಕ ಹಿನ್ನಲೆಯುಳ್ಳ ʼಪ್ರವಾಸಿ ಸ್ಥಳʼ ಮೃಗವಧೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಮಲೆನಾಡ ಹಸಿರ ಸಿರಿಯಲ್ಲಿರುವ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವುದೇ ಮನಸಿಗೆ ಮುದ ನೀಡುತ್ತದೆ. ಕವಲೇದುರ್ಗ, ಆಗುಂಬೆ, ಸಿಬ್ಬಲು ಗುಡ್ಡೆ, ಕವಿಶೈಲ, ವಾರಾಹಿ Read more…

ಪ್ರಯಾಣದ ವೇಳೆ ಕಾಡುವ ಹೊಟ್ಟೆ ನೋವು ನಿವಾರಣೆಗೆ ಇಲ್ಲಿದೆ ಟಿಪ್ಸ್

ಅನೇಕರಿಗೆ ಪ್ರಯಾಣದ ವೇಳೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ದೂರದೂರಿಗೆ ಪ್ರಯಾಣ ಬೆಳೆಸಲು ಅನೇಕರು ಹೆದರುತ್ತಾರೆ. Read more…

ಸಂತಾನಭಾಗ್ಯಕ್ಕಾಗಿ ಕುಂಜಾರು ದುರ್ಗೆಯನ್ನು ಪ್ರಾರ್ಥಿಸಿ

ಕೃಷ್ಣನಗರಿ ಉಡುಪಿಯಿಂದ 11 ಕಿಮಿ ದೂರದಲ್ಲಿರುವ ಕುಂಜಾರು ಗಿರಿಗೆ ದುರ್ಗಾಪರಮೇಶ್ವರಿಯೇ ಒಡತಿ. ಇಲ್ಲಿನ ಕುರ್ಕಾಲು ಗ್ರಾಮದಲ್ಲಿರುವ ಪುಟ್ಟಹಳ್ಳಿ ಕುಂಜಾರು. ಎತ್ತರದ ಬೆಟ್ಟದ ಮೇಲೆ ನೆಲೆಸಿದ ದುರ್ಗೆ ಭಕ್ತರ ಬೇಡಿಕೆಗಳನ್ನೆಲ್ಲಾ Read more…

ಅತ್ಯುತ್ತಮ ಪ್ರವಾಸಿ ತಾಣ ಕರ್ನಾಟಕದ ಯಾಣ…!

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಯಾಣ. ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ತಾಣವಿದು. ನಗರದ ಜಂಜಾಟವನ್ನೆಲ್ಲಾ ಮರೆತು ಶುದ್ಧವಾದ ಗಾಳಿ ಸೇವಿಸುತ್ತಾ, ದಟ್ಟವಾದ ಕಾಡಲ್ಲಿ Read more…

ಇಲ್ಲಿ ಪರಸ್ಪರ ಹೆಸರಿನಿಂದಲ್ಲ, ಶಿಳ್ಳೆ ಹೊಡೆದೇ ಕರೆಯುತ್ತಾರೆ……! ಶಿಳ್ಳೆ ಭಾಷೆಯಲ್ಲಿ ಮಾತನಾಡುವ ಹಳ್ಳಿ ಎಲ್ಲಿದೆ ಗೊತ್ತಾ…..?

ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲೂ ಒಬ್ಬರನ್ನೊಬ್ಬರು ಹೆಸರು ಹಿಡಿದೇ ಕರೆಯುತ್ತಾರೆ. ಅಪರಿಚಿತರಾದರೆ ಗೌರವದಿಂದ ಸರ್‌ ಅಥವಾ ಮ್ಯಾಡಮ್‌ ಎಂದು ಸಂಬೋಧಿಸುತ್ತಾರೆ. ಆದರೆ ಭಾರತದಲ್ಲೊಂದು ವಿಶಿಷ್ಟ ಗ್ರಾಮವಿದೆ. ಇಲ್ಲಿ ಒಬ್ಬರನ್ನೊಬ್ಬರು ಹೆಸರು Read more…

ಮನಸ್ಸಿಗೆ ಮುದ ನೀಡುವ ತಂಪಾದ ತಾಣಗಳು

ಮಳೆಗಾಲ ಮುಗಿಯುತ್ತಾ ಬಂದಿದೆ. ಚಳಿಗಾಲ ಇನ್ನೂ ಆರಂಭವಾಗಬೇಕಷ್ಟೇ. ಮಳೆಯೂ ಕಡಿಮೆ ಇರುವ, ಬಿಸಿಲೂ ಕಡಿಮೆ ಇರುವ ಹಾಗೂ ಚಳಿಯೂ ಅತಿಯಲ್ಲದ ಸೆಪ್ಟೆಂಬರ್ ತಿಂಗಳು ಟ್ರಾವೆಲ್ ಮಾಡಲು ಬೆಸ್ಟ್ ಟೈಂ. Read more…

ಆಕರ್ಷಣೀಯ ತಾಣ ಮಲ್ಪೆಯ ಈ ʼಸೇಂಟ್​ ಮೇರಿಸ್​ ದ್ವೀಪʼ

ರಾಜ್ಯ ಕರಾವಳಿಯಲ್ಲಿ ಸಾಕಷ್ಟು ಫೇಮಸ್ ಬೀಚ್ ಗಳಿವೆ. ಆದ್ರೆ ಇಂತಹ ಬೀಚ್ ವೊಂದರಲ್ಲಿ ಸ್ಪೆಷಲ್ ಆದ ಪ್ರವಾಸಿ ತಾಣವೊಂದಿದೆ. ಅದು ಇರೋದು ಬೇರೆಲ್ಲೂ ಅಲ್ಲ ಕೃಷ್ಣನೂರು ಉಡುಪಿಯಲ್ಲಿ‌. ಉಡುಪಿ Read more…

ನೀರಿನಿಂದಲ್ಲ ತುಪ್ಪದಿಂದಲೇ ನಿರ್ಮಾಣವಾದ ವಿಶ್ವದ ಏಕೈಕ ದೇವಾಲಯ……!!

ಭಾರತೀಯ ದೇವಾಲಯಗಳ ನಿರ್ಮಾಣ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸುಂದರ ದೇವಾಲಯಗಳು ಇಂದಿಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಪುರಾತನ ದೇವಾಲಯಗಳ ನಿರ್ಮಾಣ ವಿಧಾನಗಳು ಬಹಳ ಅದ್ಭುತವಾಗಿವೆ. Read more…

BIG NEWS: ವಿದೇಶ ಪ್ರವಾಸಕ್ಕೆ ತೆರಳುವ ಭಾರತೀಯರ ಸಂಖ್ಯೆ ಹೆಚ್ಚಳ; ಟಾಪ್ ಪಟ್ಟಿಯಲ್ಲಿದೆ ಈ ಎರಡು ದೇಶ….!

ಒಂದು ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಿದೇಶ ಪ್ರವಾಸಗಳಿಗೆ ಶೇಕಡಾ 32ರಷ್ಟು ಭಾರತೀಯರು ತೆರಳುತ್ತಾರೆ ಎಂದು ಟ್ರಾವೆಲ್ ಕಂಪನಿ ಮೇಕ್‌ಮೈಟ್ರಿಪ್ ಹೇಳಿತ್ತು. ಇದೀಗ ಈ ಬೆಳವಣಿಗೆ ಶೇಕಡಾ Read more…

ಹನಿಮೂನ್ ಸಂತೋಷವನ್ನು ದುಪ್ಪಟ್ಟುಗೊಳಿಸುತ್ತೆ ಈ ಸುಂದರ ತಾಣ

ನವ ವಿವಾಹಿತರ ಹನಿಮೂನ್ ಗೆ ಕೊರೊನಾ ಅಡ್ಡಿಯಾಗಿದೆ. ವಿದೇಶಕ್ಕೆ ಹಾರುವ ಪ್ಲಾನ್ ಮಾಡಿದ್ದ ಕೆಲ ನವ ಜೋಡಿ, ಭಾರತದ ಯಾವ ಜಾಗ ಬೆಸ್ಟ್ ಎಂಬ ಹುಡುಕಾಟ ನಡೆಸುತ್ತಿದ್ದಾರೆ. ವಿದೇಶದಲ್ಲಿ Read more…

ಕಳೆದ 400 ವರ್ಷದಲ್ಲಿ ಯಾರೂ ಮದ್ಯ – ಮಾಂಸ ಸೇವಿಸಿಲ್ಲ, ಈರುಳ್ಳಿ-ಬೆಳ್ಳುಳ್ಳಿಯನ್ನೂ ತಿನ್ನಲ್ಲ; ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿದೆ ಭಾರತದ ಈ ಹಳ್ಳಿ….!

ಆ ಊರಲ್ಲಿ ಯಾರೂ ಮದ್ಯ ಸೇವಿಸುವುದಿಲ್ಲ, ಅಲ್ಲಿ ಮಾಂಸಹಾರಿಗಳೇ ಇಲ್ಲ, ಮಹಿಳೆಯರ ಮೇಲೆ ದೌರ್ಜನ್ಯ ಎಂಬ ಮಾತು ಆ ಹಳ್ಳಿಯಲ್ಲಿ ಕೇಳಿಬರುವುದೇ ಇಲ್ಲ. ಅರೆ…! ಅಂತಹ ಹಳ್ಳಿ ನಿಜಕ್ಕೂ Read more…

ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ 5 ತಾಣಗಳು

ವೀಕೆಂಡ್ ಬಂತು ಅಂದ್ರೆ ಎಲ್ಲಾದರೂ ಪ್ರವಾಸ ಹೋಗಬೇಕು ಅನ್ಸತ್ತೆ, ಎಲ್ಲಿಗೆ ಹೋಗೋದು ಅನ್ನೋ ಗೊಂದಲ. ವೀಕೆಂಡ್ ನಲ್ಲಿ ನೀವು ಟ್ರಿಪ್ ಗೆ ಹೋಗಬಹುದಾದಂತಹ, ದುಬಾರಿಯಲ್ಲದ 5 ಅದ್ಭುತ ಸ್ಥಳಗಳಿವೆ. Read more…

ಜಗತ್ತಿನ ಮಾರಣಾಂತಿಕ ಪ್ರವಾಸಿ ಸ್ಥಳಗಳು; ಇಲ್ಲಿ ಬಾಯ್ತೆರೆದು ಕಾಯುತ್ತಿದೆ ಸಾವು..…!

ಪ್ರಪಂಚ ಸುತ್ತಬೇಕು ಅನ್ನೋ ಆಸೆ ಸಹಜ. ಆದರೆ ಜಗತ್ತಿನ ಕೆಲವೊಂದು ಪ್ರದೇಶಗಳಿಗೆ ಪ್ರವಾಸ ಹೋದರೆ ಅಲ್ಲಿಂದ ಶವವಾಗಿಯೇ ವಾಪಸ್‌ ಬರಬಹುದು. ಅಂತಹ ಹತ್ತಾರು ಅಪಾಯಕಾರಿ ತಾಣಗಳಿವೆ. ಇಲ್ಲಿ ಬದುಕುವುದು Read more…

ಅಣ್ಣಾಮಲೈ ಪುಣ್ಯಕ್ಷೇತ್ರದಲ್ಲಿದೆ ಅರುಣಾಚಲೇಶ್ವರ ದೇವಸ್ಥಾನ

ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನ ಬಹಳ ಪ್ರಸಿದ್ದವಾದ ದೇವಸ್ಥಾನವಾಗಿದೆ. ಶಿವನನ್ನು ಇಲ್ಲಿ ಆರಾಧಿಸಲಾಗುತ್ತದೆ. ಸಹಸ್ರಾರು ಭಕ್ತರು ಈ ದೇವಸ್ಥಾನದ ಸೊಬಗನ್ನು ಕಣ್ತುಂಬಿಕೊಳ್ಳಲು ಭೇಟಿ ನೀಡುತ್ತಾರೆ. ಅಂದ ಹಾಗೇ, Read more…

ರಾಯಚೂರು ಜಿಲ್ಲಾ ಪ್ರವಾಸಿ ತಾಣಗಳ ಆಯ್ಕೆಗೆ ಆನ್ಲೈನ್ ‘ವೋಟಿಂಗ್’

ಕೇಂದ್ರದ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸಾರ್ವವಜನಿಕರು ಮತ್ತು ಪ್ರವಾಸಿಗರೆ ಪ್ರವಾಸೋದ್ಯಮ ತಾಣಗಳನ್ನು ಆಯ್ಕೆ ಮಾಡಲು ದೇಖೋ ಅಪನಾ ದೇಶ-ಪೀಪಲ್ ಚಾಯಿಸ್ 2024 ಕಾರ್ಯಕ್ರಮ Read more…

ಪ್ರವಾಸಿ ತಾಣ ಶಿವನಸಮುದ್ರದಲ್ಲಿ ಕಸದ ರಾಶಿ; ಸೋಶಿಯಲ್ ಮೀಡಿಯಾದಲ್ಲಿ ಬಂದ ಪೋಸ್ಟ್ ಗೆ ತಕ್ಷಣ ‘ಸ್ಪಂದನೆ’

ಮಂಡ್ಯ ಜಿಲ್ಲೆ ಶಿವನಸಮುದ್ರ ಜಲಪಾತ ವೀಕ್ಷಿಸಲು ಇತ್ತೀಚೆಗೆ ತೆರಳಿದ್ದ ಪ್ರವಾಸಿಗರೊಬ್ಬರು ಅಲ್ಲಿನ ಕಸದ ರಾಶಿ ಕಂಡು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ Read more…

ರಮಣೀಯವಾದ ಪ್ರಕೃತಿ ಸೌಂದರ್ಯ ನೋಡಲು ಮಹಾರಾಷ್ಟ್ರದ ಈ ಘಾಟ್ಗೆ ಭೇಟಿ ನೀಡಿ

ಮಹಾರಾಷ್ಟ್ರದಲ್ಲಿ ಅನೇಕ ಘಾಟ್ಗಳಿವೆ. ಈ ಘಾಟ್ ಗಳು ಸುತ್ತುವರಿದ ರಸ್ತೆಗಳು, ರಮಣೀಯ ಸೌಂದರ್ಯ ಮತ್ತು ಆಕರ್ಷಕ ನೋಟಗಳನ್ನು ಹೊಂದಿದ್ದು, ಇದು ಪ್ರವಾಸ ಹಾಗೂ , ಚಾರಣ ಮಾಡಲು ಮತ್ತು Read more…

ಮೈ ಜುಮ್ಮೆನಿಸುವಂತಹ ಸಾಹಸ ಕ್ರೀಡೆಗಳನ್ನು ಆಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಜೀವನದ ಜಂಜಾಟದ ನಡುವೆ ಒದ್ದಾಡುವಂತಹ ಜನರಿಗೆ ಒಂದು ದಿನವಾದರೂ ಆನಂದದಿಂದ ಕಳೆಯಬೇಕು ಎಂದೆನಿಸುವುದು ಸಹಜ. ಜೀವನದ ಮುಕ್ಕಾಲು ಭಾಗ ಕೆಲಸದ ಒತ್ತಡದಲ್ಲೇ ಕಳೆಯುತ್ತೇವೆ. ಹಾಗಾಗಿ ಕೆಲವರು ಸ್ವಲ್ಪ ದಿನವಾದರೂ Read more…

ಮಳೆಗಾಲದಲ್ಲಿ ವಿಶ್ರಾಂತಿ ಪಡೆಯಲು ಈ 5 ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡಿ

ಮಳೆಗಾಲ ಶುರುವಾಗುತ್ತಿದ್ದಂತೆ ಜನರ ಮನಸ್ಸಿನಲ್ಲಿ ಉಲ್ಲಾಸದಾಯಕ ಅನುಭವವಾಗುತ್ತದೆ. ಮತ್ತು ಪ್ರತಿದಿನದ ಜಂಜಾಟದವನ್ನು ಮರೆತು ಮನಸ್ಸಿಗೆ ವಿಶ್ರಾಂತಿ ಬೇಕು ಎಂದು ಬಯಸುತ್ತಾರೆ. ಹಾಗಾಗಿ ಹೆಚ್ಚಾಗಿ ಜನರು ಈ ಸಮಯದಲ್ಲಿ ವಾರಾಂತ್ಯದಲ್ಲಿ Read more…

ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋಗುವ ಸ್ಥಳ ಬೈಂದೂರು

ಬೈಂದೂರು ಕುಂದಾಪುರದಿಂದ ಸುಮಾರು 32 ಕಿಲೋ ಮೀಟರ್ ದೂರದಲ್ಲಿದ್ದು, ರಾಜ್ಯದ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಇಲ್ಲಿ ಬಿಂದುಋಷಿ ಮಹರ್ಷಿಗಳು ತಪಸ್ಸು ಮಾಡಿದ್ದ ಕಾರಣಕ್ಕೆ ಬಿಂದುನಾಡು, ಬಿಂದುಪುರ, ಬಿಂದೂರು ಹೆಸರಿನಿಂದ ಕರೆಯಲಾಗುತ್ತಿತ್ತು. Read more…

ಕಣ್ತುಂಬಿಕೊಳ್ಳಿ ಭಾಗಮಂಡಲದ ಸೊಬಗು…..!

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಕಾವೇರಿ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾಗಮಂಡಲ, ಕಾವೇರಿ ನದಿಯ ದಂಡೆಯ ಮೇಲಿನ ನದಿಯ ಹರಿವಿಗೆ ಎದುರು ದಿಕ್ಕಿನಲ್ಲಿರುವ ವಿಸ್ತರಣೆಗಳ ಮೇಲೆ ಇದು ನೆಲೆಗೊಂಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...