alex Certify Tourism | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣದ ವೇಳೆ ವಾಕರಿಕೆ, ವಾಂತಿ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಪ್ರವಾಸ ಮಾಡುವುದು ಎಲ್ಲರ ಕನಸು. ಆದರೆ ಎಲ್ಲರಿಗೂ ಪ್ರಯಾಣ ಆಹ್ಲಾದಕರವಾಗಿರುವುದಿಲ್ಲ. ಕಾರು ಅಥವಾ ಬಸ್‌ ಹತ್ತಿದ್ರೆ ಸಾಕು ಕೆಲವರಿಗೆ ವಾಂತಿ ಮತ್ತು ತಲೆತಿರುಗುವಿಕೆ ಶುರುವಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು Read more…

ವಿಚಿತ್ರ ಆದರೂ ಸತ್ಯ….! ಕಲ್ಲಿನ ಬೆಟ್ಟದ ನಟ್ಟನಡುವೆಯೇ ಹರಿದು ಬಂದ ನೀರು

ಪ್ರಕೃತಿ, ಎಷ್ಟು ಅದ್ಭುತವೋ ಅಷ್ಟೆ ನಿಗೂಢವಾಗಿದೆ. ಇಂದಿಗೂ ಪ್ರಕೃತಿಯ ಅದೆಷ್ಟೋ ರಹಸ್ಯಗಳು ಅನಾವರಣವಾಗದೇ ಉಳಿದಿವೆ. ಆಗಾಗ ಕೆಲವು ಅದ್ಭುತಗಳು ಎದುರಿಗೆ ಬಂದು ನಮ್ಮೆಲ್ಲರನ್ನ ಮೂಕವಿಸ್ಮಿತರನ್ನಾಗಿ ಮಾಡಿ ಬಿಡುತ್ತೆ. ಅಂತಹದ್ದೇ Read more…

ಒಂಭತ್ತು ತಿಂಗಳಲ್ಲಿ ದೇಶ ಸುತ್ತಿದ ಬೆಂಗಳೂರಿನ ವ್ಯಕ್ತಿ: ಖರ್ಚಾದ ಮೊತ್ತ ಕೇಳಿದ್ರೆ ಅಚ್ಚರಿ ಪಡ್ತೀರಾ…..!

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕವು ಹಲವಾರು ಜನರ ಜೀವನವನ್ನು ಇನ್ನಿಲ್ಲದಂತೆ ಛಿದ್ರಗೊಳಿಸಿತು. ವ್ಯಾಪಾರಗಳು, ಯೋಜನೆಗಳು ಮತ್ತು ಸಾಮಾನ್ಯವಾಗಿ ದೈನಂದಿನ ಜೀವನವು ಸಹಜತೆಯನ್ನು ಕಳೆದುಕೊಂಡಿತು. ಅನೇಕ ಮಂದಿ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು. ಇದೇ Read more…

ಭೂಲೋಕದ ಸ್ವರ್ಗ ರೊಮೇನಿಯಾದ ಆಕರ್ಷಕ ತಾಣಗಳು

ಎಲ್ಲಿ ನೋಡಿದರಲ್ಲಿ ಹಸಿರು, ಸುಂದರ ಪರ್ವತ ಶ್ರೇಣಿಗಳು, ಪೃಕೃತಿಯ ಮಡಿಲಿನಲ್ಲಿಯೇ ಅಡಗಿರುವ ಸುಂದರ ನಗರಗಳು, ಮೈನವಿರೇಳಿಸುವ ವಿನ್ಯಾಸದ ಜಗತ್ಪ್ರಸಿದ್ಧ ಚರ್ಚ್​ಗಳು, ಐತಿಹಾಸಿಕ ಹಿನ್ನೆಲೆಯ ಹಳೆಯ ಕೋಟೆ ಕಟ್ಟಡಗಳು ಇಂಥ Read more…

ಈ ರೆಸಾರ್ಟ್‌ ಗೆ ಬರುವ ಅತಿಥಿಗಳನ್ನು ಹೆಲಿಕಾಪ್ಟರ್‌ ಮೂಲಕ ಕರೆ ತರಲಾಗುತ್ತೆ….!

ರೆಸಾರ್ಟ್ ಗಳು, ಹೊಟೇಲ್ ಗಳು, ಲಾಡ್ಜ್ ಗಳು ತಮ್ಮಲ್ಲಿ ರೂಂ ಬುಕ್ ಮಾಡಿದ ಗ್ರಾಹಕರನ್ನು ಕರೆ ತರಲು ಕಾರು ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಆದರೆ, ಭಾರತದಲ್ಲಿ ಗ್ರಾಹಕರನ್ನು ಹೆಲಿಕಾಪ್ಟರ್ Read more…

ಅತಿ ಸಿರಿವಂತರ ಅಚ್ಚುಮೆಚ್ಚಿನ ತಾಣ ಈ ಫೇಮಸ್‌ ಬೀಚ್‌ ಗಳು

ಸಮುದ್ರ ತೀರವೇ ಹಾಗೇ ಎಲ್ಲರನ್ನೂ ಸೆಳೆಯುತ್ತೆ. ಮೊದಲಿಗೆ ಭಯ ಹುಟ್ಟಿಸಿ ನಂತರ ಮನಸ್ಸಿಗೆ ಮುದ ನೀಡುವ ಬೀಚ್ ಗಳು ಶ್ರೀಮಂತರ ಪ್ರವಾಸದ ಆದ್ಯತೆಗಳಲ್ಲಿ ಒಂದು. ಅದರಲ್ಲೂ ವಿಶ್ವದಲ್ಲೇ ಟಾಪ್ Read more…

ಮೂವರು ಮಕ್ಕಳೊಂದಿಗೆ ದಂಪತಿಯ ವಿಶ್ವ ಪರ್ಯಟನೆ; ಮೂರು ವರ್ಷಗಳಲ್ಲಿ 15 ದೇಶಗಳಲ್ಲಿ ಸಂಚಾರ; ಮಕ್ಕಳಿಗೆ ಮನೆಯಲ್ಲೇ ಪಾಠ

ಮಕ್ಕಳು ದಿನವಿಡೀ ಓದುವಂತೆ ಒತ್ತಾಯಿಸುತ್ತಿರುವ ಹೆತ್ತವರು ಇರುವ ಈ ಜಗತ್ತಿನಲ್ಲಿ, ಈ ದಂಪತಿ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ. 40ರ ಹರೆಯದ ಮೈಕ್ ಪೋಪ್ ಮತ್ತು ಅವರ ಪತ್ನಿ ಬ್ರೂಕ್ ಈ Read more…

ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭ

ಪ್ರಸಿದ್ಧ ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭವಾಗಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಯಾತ್ರೆಗೆ ಭಕ್ತರ ದೈನಿಕ ಮಿತಿಯನ್ನು ನಿಗದಿಪಡಿಸಲಾಗಿದೆ. ಬದರಿನಾಥ 15000, ಕೇದಾರನಾಥ Read more…

ಚಂದಕಿಂತ ಚೆಂದ ಛತ್ತೀಸ್ಗಡದ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳಿ

ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು ನೋಡಿ ಬನ್ನಿ. ಚಿತ್ರಕೂಟ್ ಜಲಪಾತ Read more…

ಶಿವಮೊಗ್ಗಕ್ಕೆ ಹೋದರೆ ಈ ಸ್ಥಳಗಳನ್ನು ಮಿಸ್ ಮಾಡದೆ ನೋಡಿ

ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇದರ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ. ಶಿವಮೊಗ್ಗ ‘ಗೇಟ್ ವೇ ಟು ಮಲ್ನಾಡ್’ ಎಂದೇ ಪ್ರಸಿದ್ಧ. ಇದರ ಸೌಂದರ್ಯವನ್ನು Read more…

ಜನಪ್ರಿಯ ಪ್ರವಾಸಿ ತಾಣ ‘ಬಾಲಿ ದ್ವೀಪ’

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ಕಣ್ಮನ ಸೆಳೆಯುವ ʼಬಿಳಿಗಿರಿ ರಂಗʼನ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಿ

ಮೈಸೂರಿನಿಂದ 120 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿಲೋ ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಜೊತೆಗೆ ಪ್ರವಾಸಿ ಸ್ಥಳ ಕೂಡ ಆಗಿದ್ದು, Read more…

ಲಡಾಖ್‌ ಸರೋವರದಲ್ಲಿ ಪ್ರವಾಸಿಗರ ದುರ್ವರ್ತನೆಗೆ ನೆಟ್ಟಿಗರು ಕೆಂಡ

ಭಾರತವು ಹಲವಾರು ಸುಂದರವಾದ ಪ್ರವಾಸಿ ತಾಣಗಳ ನೆಲೆಯಾಗಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ಪ್ರವಾಸಿಗರಾಗಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು. ಹಾಗೂ ಸ್ಥಳದ ಪವಿತ್ರತೆಯನ್ನು ಕಾಪಾಡಿಕೊಳ್ಳಲು Read more…

ಸುಂದರ ಸರೋವರದಲ್ಲಿ ತಲೆಕೆಳಗಾಗಿವೆ ಮರಗಳು, ಈ ವಿಸ್ಮಯದ ರಹಸ್ಯವೇನು ಗೊತ್ತಾ….?

ಪ್ರಪಂಚದಾದ್ಯಂತದ ಇರುವ ಅನೇಕ ಸರೋವರಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಈ ಸರೋವರ ಅವುಗಳಿಗಿಂತ ಡಿಫರೆಂಟ್‌ ಆಗಿದೆ. ಈ ಸರೋವರದೊಳಗೆ ಸುಂದರವಾದ ಕಾಡು ಕೂಡ ಇದೆ. ಈ ವಿಶಿಷ್ಟ Read more…

ಮನ ಸೆಳೆಯುವ ಉಡುಪಿಯ ʼಮಲ್ಪೆ ಬೀಚ್ʼ

ಶ್ರೀಕೃಷ್ಣನ ನಾಡು ಉಡುಪಿಯಿಂದ ಸುಮಾರು 6 ಕಿಲೋ ಮೀಟರ್ ದೂರದಲ್ಲಿರುವ ಮಲ್ಪೆ, ಕಡಲ ತೀರವನ್ನು ಹೊಂದಿದ ಪಟ್ಟಣವಾಗಿದೆ. ಮಲ್ಪೆ, ರಾಜ್ಯದ ಕರಾವಳಿಯ ಪ್ರಮುಖ ಮತ್ಸ್ಯ ಕೈಗಾರಿಕಾ ತಾಣಗಳಲ್ಲಿ ಒಂದಾಗಿದೆ. Read more…

ಜಟಕಾ ಬಂಡಿ ಏರಿ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ

ಕೊರೊನಾದಿಂದಾಗಿ ನಲುಗಿರುವ ಕ್ಷೇತ್ರಗಳ ಪೈಕಿ ಪ್ರವಾಸೋದ್ಯಮವೂ ಒಂದು. ಇದೀಗ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ಚಟುವಟಿಕೆಗಳು ಆರಂಭವಾಗಿರುವ ಮಧ್ಯೆ ಪ್ರವಾಸೋದ್ಯಮವೂ ಸಹ ಚೇತರಿಕೆ ಕಾಣುತ್ತಿದೆ. ಇದಕ್ಕೆ Read more…

ಕೇರಳದಿಂದ ಕಾಶ್ಮೀರಕ್ಕೆ ಲಾರಿ ಚಾಲನೆ ಮಾಡಿದ ದಿಟ್ಟ ಮಹಿಳೆ..!

40 ವರ್ಷದ ಮಹಿಳೆಯೊಬ್ಬರು ಕೇರಳದಿಂದ ಕಾಶ್ಮೀರಕ್ಕೆ ಕಾರ್ಗೋ ಲಾರಿಯನ್ನು ಚಾಲನೆ ಮಾಡುವ ಮುಖಾಂತರ ಎಲ್ಲರ ಹುಬ್ಬೇರಿಸಿದ್ದಾರೆ. ಕೇರಳದ ಎರ್ನಾಕುಲಂ ಜಿಲ್ಲೆಯಿಂದ ತನ್ನ ಕನಸಿನ ತಾಣವಾದ ಕಾಶ್ಮೀರಕ್ಕೆ ಸರಕು ಲಾರಿಯನ್ನು Read more…

ಕೇರಳದ ಈ ಬೀಚ್‍ನಲ್ಲಿ ನಿರ್ಮಾಣವಾಗಿದೆ ತೇಲುವ ಸೇತುವೆ..!

ಕೋಝಿಕೋಡ್‌: ಸಮುದ್ರದ ಅಲೆಗಳ ಮೇಲೆ ನಡೆಯುವುದು ಅಸಾಧ್ಯವಾದ ಮಾತು. ಆದರೀಗ ಅಸಾಧ್ಯವನ್ನು ಇಲ್ಲಿ ಸಾಧಿಸಿ ತೋರಿಸಲಾಗಿದೆ. ಕೇರಳದ ಕೋಝಿಕೋಡ್‌ ಬೀಚ್‍ನಲ್ಲಿ ಹೊಸದಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ. ಕೋಝಿಕ್ಕೋಡ್‌ನ ಬೇಪೋರ್ Read more…

‘ಬೇಸಿಗೆ’ ರಜೆಯಲ್ಲಿ ಪ್ರವಾಸ ಹೋಗಲು ಇಲ್ಲಿವೆ ನೋಡಿ ತಂಪಾದ ತಾಣಗಳು

ಬೇಸಿಗೆ ಬಂತಂದ್ರೆ ಮಕ್ಕಳಿಗೆಲ್ಲ ರಜೆ. ಫ್ಯಾಮಿಲಿ ಒಟ್ಟಾಗಿ ಎಲ್ಲಾದ್ರೂ ಪ್ರವಾಸಕ್ಕೆ ಹೋಗೋಣ ಅಂತ ನೀವೇನಾದ್ರೂ ಅಂದುಕೊಳ್ತಾ ಇದ್ರೆ ಇಂಥಾ ಸೆಖೆಯಲ್ಲೂ ತಂಪಾಗಿರುವ ಪ್ರವಾಸಿ ತಾಣಗಳನ್ನು ನಾವ್‌ ನಿಮಗೆ ಸಜೆಸ್ಟ್‌ Read more…

ಕೇವಲ 35 ಸಾವಿರ ರೂ. ಗಳಲ್ಲಿ ಐದು ದಿನದ ಪ್ಯಾರಿಸ್ ಪ್ರವಾಸ ಮಾಡಲು ಇಲ್ಲಿದೆ ‘ಪ್ಲಾನ್’

ಬೆಳಕಿನ ನಗರಿ ಪ್ಯಾರಿಸ್, ಪ್ರವಾಸಿಗರ ಪಾಲಿನ ಸ್ವರ್ಗ. ಸಾಹಿತ್ಯ ಮತ್ತು ಕಲಾ ಪ್ರೇಮಿಗಳಿಗೆ ಇಷ್ಟವಾಗುವಂತಹ ಸುಂದರ ತಾಣವಿದು. ಪ್ರಪಂಚದ ಫ್ಯಾಷನ್ ರಾಜಧಾನಿ ಎನಿಸಿಕೊಂಡಿದೆ. ಸೀನ್ ನದಿಯ ಮೇಲೆ ನೆಲೆನಿಂತಿರೋ Read more…

ಸ್ವಂತ ದೇಶ ಕಟ್ಟಲು ದ್ವೀಪ ಖರೀದಿಸಿದ ಭೂಪರು….!

ಖಾಸಗಿ ದ್ವೀಪಗಳನ್ನು ಖರೀದಿಸುವುದು ಕೇವಲ ಶ್ರೀಮಂತರು ಮತ್ತು ಪ್ರಸಿದ್ಧರು ಮಾತ್ರವಲ್ಲ. ಸಾಮಾನ್ಯರು ಕೂಡ ಖರೀದಿಸಬಹುದು ಎಂಬುದಕ್ಕೆ ಇವರೇ ಉದಾಹರಣೆ. ಗರೆಥ್ ಜಾನ್ಸನ್ ಮತ್ತು ಮಾರ್ಷಲ್ ಮೇಯರ್ ಕೆರಿಬಿಯನ್‌ನಲ್ಲಿ ಕ್ರೌಡ್‌ಫಂಡಿಂಗ್ Read more…

ಕೊಲ್ಲೂರಿನ ʼಮೂಕಾಂಬಿಕಾʼದೇವಿ ಸನ್ನಿಧಿಗೆ ಒಮ್ಮೆ ಭೇಟಿ ಕೊಡಿ

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಿಯ ನೆಲೆಯಾದ ಕೊಡಚಾದ್ರಿ ಪರ್ವತ ಶಿಖರವು ಸಮುದ್ರ ಮಟ್ಟದಿಂದ 1343 ಮೀ. ಎತ್ತರದಲ್ಲಿದೆ. ಈ ಶಿಖರವು ದಟ್ಟವಾದ ಅರಣ್ಯದ ಮಧ್ಯ Read more…

ಬೇಸಿಗೆಯಲ್ಲಿ ಮನಸ್ಸಿಗೆ, ದೇಹಕ್ಕೆ ಹಿತ ನೀಡುವ ಪ್ರವಾಸಿ ತಾಣಗಳಿವು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

ʼಮಾತಾ ವೈಷ್ಣೋದೇವಿʼ ದರ್ಶನಕ್ಕೆ ತೆರಳುವವರು ಮಿಸ್‌ ಮಾಡದೆ ಓದಿ ಈ ಸುದ್ದಿ

ಚಾಪರ್​ ಬುಕ್ಕಿಂಗ್​ ಟಿಕೆಟ್​ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ವೆಬ್​ಸೈಟ್​ಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಸೈಬರ್​ ಇಲಾಖೆಗೆ ಶ್ರೀಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯು Read more…

ಇಲ್ಲಿದೆ ವಿಶಾಖಪಟ್ಟಣಂ ಆರ್.ಕೆ. ಬೀಚ್ ʼವಿಶೇಷತೆʼ

ಆರ್.ಕೆ. ಬೀಚ್ ವಿಶಾಖಪಟ್ಟಣಂ ನಲ್ಲಿದೆ. ಈ ಬೀಚ್ ಅನ್ನು ರಾಮಕೃಷ್ಣ ಬೀಚ್ ಎಂದು ಕರೆಯುತ್ತಾರೆ. ಇದು ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ. ವಿಶಾಖಪಟ್ಟಣಂನ ಅತ್ಯಂತ ಜನಪ್ರಿಯ Read more…

BIG NEWS: ಕಾಶಿ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗಾಗಿ ರಾಜ್ಯ ಸರ್ಕಾರ ವಿಶೇಷ ಸಹಾಯಧನ ಘೋಷಿಸಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. 2022-23ನೇ ಸಾಲಿನ ಬಜೆಟ್ ಮಂಡನೆ ವೇಳೆ Read more…

ಸಿನಿಮಾ ಚಿತ್ರೀಕರಣದ ಬಳಿಕ ಈ ಖ್ಯಾತ ಪ್ರವಾಸಿ ಸ್ಥಳಗಳು ಮತ್ತಷ್ಟು ‌ʼಫೇಮಸ್ʼ

ನೀವು ಬಾಲಿವುಡ್‌ ಸಿನೆಮಾಗಳ ಅಭಿಮಾನಿಯಾಗಿದ್ರೆ, ಪ್ರೇಕ್ಷಕರಿಗೆ ಸುಂದರವಾದ ರಜಾದಿನಗಳ ಕನಸು ಕಾಣುವಂತೆ ಮಾಡಿದ ಸೊಗಸಾದ ಶೂಟಿಂಗ್ ಸ್ಥಳಗಳನ್ನು ಗಮನಿಸಿರಬಹುದು. ಭಾರತದ ಈ ಶೂಟಿಂಗ್‌ ಸ್ಪಾಟ್‌ ಗಳಲ್ಲಿ ಸಿನೆಮಾಗಳಿಂದಲೇ ಪ್ರವಾಸಿಗರ Read more…

Russia – Ukraine War Crisis: ಹಣವಿಲ್ಲದೆ ಕೇರಳದಲ್ಲಿ ಒದ್ದಾಡ್ತಿದ್ದಾರೆ ರಷ್ಯಾದಿಂದ ಬಂದ ಪ್ರವಾಸಿಗರು

ಉಕ್ರೇನ್‌ ಮೇಲೆ ಆಕ್ರಮಣದ ಬಳಿಕ ಬಹುತೇಕ ದೇಶಗಳು ರಷ್ಯಾ ವಿರುದ್ಧ ಮುನಿಸಿಕೊಂಡಿವೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯ ಮೇಲೆ ನಿರ್ಬಂಧಗಳನ್ನೂ ಹೇರಿವೆ. ಇದರ ಎಫೆಕ್ಟ್‌ ಈಗ ಕೇರಳಕ್ಕೂ Read more…

ಕೇದಾರನಾಥ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೇದಾರನಾಥದ ಪವಿತ್ರ ದ್ವಾರಗಳು ಭಕ್ತರಿಗಾಗಿ ಮೇ 6ರಂದು ಬೆಳಿಗ್ಗೆ 6.25ಕ್ಕೆ ತೆರೆಯಲಿವೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಂಕ್ಷಿಪ್ತ ಧಾರ್ಮಿಕ ಸಮಾರಂಭದ ಬಳಿಕ ಭಕ್ತರಿಗೆ ಈ Read more…

‘ನೇಪಾಳ’ ಪ್ರವಾಸದ ವೇಳೆ ಟೇಸ್ಟ್‌ ಮಾಡಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...