alex Certify Tourism | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾತ್ಮಕ ಕೋಟೆ, ಆಕರ್ಷಕ ಕಮಾನುಗಳ ಬೀದರ್

ಬೀದರ್ ಐತಿಹಾಸಿಕ ಸ್ಮಾರಕಗಳ ಸೊಬಗು ಮತ್ತು ಶ್ರೀಮಂತ ಬಿದರಿ ಕಲೆಯಿಂದಾಗಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಕೋಟೆ ಕಮಾನುಗಳಲ್ಲಿನ ಕಲಾತ್ಮಕತೆ ಆಕರ್ಷಕ ವಿನ್ಯಾಸದ ಮಹಲುಗಳನ್ನು ಒಮ್ಮೆ ನೋಡಬೇಕು. ಬಹಮನಿ, ಆದಿಲ್ Read more…

ಪ್ರವಾಸಿಗರ ಸೆಳೆಯುವ ಸೈಂಟ್ ಮೇರೀಸ್ ದ್ವೀಪ

ಸೈಂಟ್ ಮೇರೀಸ್ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ಕಿನಾರೆಯಿಂದ ಸ್ವಲ್ಪವೇ ದೂರದಲ್ಲಿರುವ ಒಂದು ದ್ವೀಪ. ಮಲ್ಪೆಯಿಂದ ಪ್ರವಾಸಿಗರಿಗಾಗಿ ನಿತ್ಯ ಅಲ್ಲಿಗೆ ಬೋಟ್ ವ್ಯವಸ್ಥೆ ಇದೆ. ಸೈಂಟ್ ಮೇರೀಸ್ Read more…

ವೀಣಾಪಾಣಿ, ತುಂಗಾತೀರ ನಿವಾಸಿನಿ ಶೃಂಗೇರಿ ಶಾರದಾಂಬೆಯ ಸೊಬಗ ನೋಡ ಬನ್ನಿ

ನಂಬಿದವರಿಗೆ ಇಂಬುಕೊಡುವ ಶಾರದಾಂಬೆ, ತನ್ನ ಬಳಿ ಬರುವ ಭಕ್ತರಿಗೆ ಇಲ್ಲ ಎಂದವಳಲ್ಲ. ಆದಿಶಂಕರಾಚಾರ್ಯರರು 8ನೇ ಶತಮಾನದಲ್ಲಿ ನಿರ್ಮಿಸಿದ ಶೃಂಗೇರಿ ಇಂದಿಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದು. ಇಲ್ಲಿ ಶಾರದಾಂಬೆ, ವೀಣಾಪಾಣಿ Read more…

ನೋಡಿ ಬನ್ನಿ ತಮಿಳುನಾಡಿನ ʼಚಿದಂಬರಂʼ ದೇವಾಲಯ

ಚಿದಂಬರಂ ದೇವಾಲಯವು ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯ. ಇದು ಚಿದಂಬರಂ ನಗರದ ಹೃದಯ ಭಾಗದಲ್ಲಿದೆ. ಈ ನಗರ ತಮಿಳುನಾಡಿನ ಕಡಲೂರು ಎಂಬ ಜಿಲ್ಲೆಗೆ ಸೇರಿದೆ. ವಿಶ್ವಕರ್ಮರ ಪರಂಪರೆಯ Read more…

ಬೇಲೂರು – ಹಳೇಬೀಡು ಯುನೆಸ್ಕೊ ಪಟ್ಟಿಗೆ; ಸಿಎಂ ಮಹತ್ವದ ಹೇಳಿಕೆ

ಕರ್ನಾಟಕದ ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರಗಳಾದ ಬೇಲೂರು – ಹಳೇಬೀಡು ದೇವಾಲಯಗಳನ್ನು ಶೀಘ್ರದಲ್ಲೇ ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೇಲೂರು ಪಟ್ಟಣದ ಜೂನಿಯರ್ Read more…

ಯಾತ್ರಾರ್ಥಿಗಳನ್ನು ಸೆಳೆಯುವ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ‘ರಾಮೇಶ್ವರಂ’

ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ. ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ Read more…

ಕಾಶಿ ಯಾತ್ರೆ ತೆರಳಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್; ಸಬ್ಸಿಡಿ ಸಹಿತ ಯೋಜನೆ ಪುನರಾರಂಭ

ಕಾಶಿಯಾತ್ರೆ ತೆರಳಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ – ಭಾರತ್ ಗೌರವ್ ಕಾಶಿ ರೈಲು Read more…

ದುಬೈನ ಬುರ್ಜ್​ ಖಲೀಫಾ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ, ಅತಿದೊಡ್ಡ ಮಾನವ ನಿರ್ಮಿತ ದ್ವೀಪ, ಅತಿದೊಡ್ಡ ಮಾಲ್ ಮತ್ತು ಅತ್ಯಂತ ಐಷಾರಾಮಿ ಹೋಟೆಲ್ ಎನಿಸಿಕೊಂಡಿರುವ ಬುರ್ಜ್​ ಖಲೀಫಾ ಅಚ್ಚರಿಗಳ ಆಗರ. ನೀವು Read more…

ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ ತಾಣ ಮುರ್ಡೇಶ್ವರ

ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಮುರ್ಡೇಶ್ವರವೂ ಒಂದು. ಬೀಚ್ ನ ಅಕರ್ಷಕ ಪರಿಸರದೊಂದಿಗೆ ಬೃಹತ್ ಈಶ್ವರನ ಮೂರ್ತಿ ಇಲ್ಲಿಗೆ ಆಧ್ಯಾತ್ಮಿಕ ಮಹತ್ವವನ್ನು ತಂದು ಕೊಟ್ಟಿದೆ. ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ Read more…

ಅಪರೂಪದ ದೇವಸ್ಥಾನ ಶಿಶಿಲದಲ್ಲಿ ನೆಲೆನಿಂತ ಶಿಶಿಲೇಶ್ವರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನ ದೈವ ದೇವತೆಗಳ ಪುಣ್ಯದ ನೆಲೆವೀಡು. ಊರಿನ ಹೆಸರಿನೊಂದಿಗೆ ಬೆರೆತಿರುವ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ Read more…

ತಂದೆ – ತಾಯಿ ಜೊತೆ ಗೋವಾದಲ್ಲಿ ರಜೆ ಕಳೆದ ಯುಕೆ ಪ್ರಥಮ ಮಹಿಳೆ….! ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ -ಪುತ್ರಿ ಅಕ್ಷತಾ ಮೂರ್ತಿ ಸರಳತೆಗೆ ಬೆರಗಾದ ಗೈಡ್

ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ತಮ್ಮಿಬ್ಬರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದು, ತಮ್ಮ ತಂದೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ತಾಯಿ ಸುಧಾ Read more…

ಕಾರ್ಕಳದಲ್ಲಿ ನೆಲೆ ನಿಂತ ಏಕ ಶಿಲಾ ಮೂರ್ತಿ ವಿರಕ್ತ ಗೊಮ್ಮಟೇಶ್ವರ…!

ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಗೊಮ್ಮಟನನ್ನು ವೀಕ್ಷಿಸಲು ನೀವು ಮಂಗಳೂರಿನಿಂದ 32 ಮೈಲು, ಮೂಡುಬಿದ್ರೆಯಿಂದ 10 ಮೈಲು, ವೇಣೂರಿನಿಂದ 22 ಮೈಲು ದೂರ ಕ್ರಮಿಸಬೇಕು. ಇದು ಕರಿಕಲ್ಲಿನ ನೆಲವಾದ್ದರಿಂದ Read more…

ಭಾರತದಲ್ಲೇ ಇದೆ ಈ ಸುಂದರ ಬೀಚ್;‌ ಫೋಟೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಭಾರತದಲ್ಲಿನ ಪ್ರವಾಸಿ ತಾಣಗಳು ಸ್ವಚ್ಛವಾಗಿರುವುದಿಲ್ಲ. ವಿದೇಶಗಳಲ್ಲಿ ಕ್ಲೀನಿಂಗ್ ಹೆಚ್ಚು ಅಂತ ಮೂದಲಿಸುವವರಿಗೆ ಇಲ್ಲಿದೆ ಉತ್ತರ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಒಡಿಶಾದ ಗೋಲ್ಡನ್ Read more…

ಅತ್ಯಂತ ಪ್ರಸಿದ್ಧ ತಾಣ ನಯನ ಮನೋಹರಿ ಕನ್ಯಾಕುಮಾರಿ….!

ಕನ್ಯಾಕುಮಾರಿ ಅತ್ಯಂತ ಪ್ರಸಿದ್ಧವಾದ ತಾಣ. ಇದು ಭಾರತದ ಭೂಪಟದಲ್ಲಿರುವ ಕೊನೆಯ ಭಾಗ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಈ ಸಮುದ್ರ ತೀರದಲ್ಲಿದೆ. ಇದು ಶಿವನನ್ನು ಮದುವೆಯಾಗಲು Read more…

ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಾರೆ. ಕುಮಾರಧಾರಾ ನದಿಯ ದಡದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಮಂಗಳೂರಿನಿಂದ ಸುಮಾರು 104 Read more…

ಬೈಕ್ ನಲ್ಲಿ ದೇಶ ಸುತ್ತಲು ಹೊರಟ ರಿಪ್ಪನ್ ಪೇಟೆ ಯುವಕ…!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ದೇಶ ಸುತ್ತಲು ಹೊರಟಿದ್ದಾರೆ. ವಿಜೋ ವರ್ಗಿಸ್ ಈ ಸಾಹಸಯಾತ್ರೆ ಕೈಗೊಂಡವರಾಗಿದ್ದು ಇಂದಿನಿಂದ ಇದು ಶುರುವಾಗಿದೆ. ಎರಡೂವರೆ Read more…

ವಿಶ್ವದ ಅತಿ ದೊಡ್ಡ ದೇವಾಲಯ ಇರುವುದೆಲ್ಲಿ ಗೊತ್ತಾ……?

ಭಾರತ ದೇಗುಲಗಳ ನಗರಿ ಎಂಬುದೇನೋ ನಿಜ. ಅದರೆ ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಭಾರತದಲ್ಲಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ…? ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು Read more…

ಸರ್ವರಿಗೂ ಆಶೀರ್ವದಿಸುವ ಕಾಶಿ ವಿಶ್ವನಾಥ

ವಾರಣಾಸಿಯ ಅಥವಾ ಕಾಶಿಯ ಶ್ರೀ ವಿಶ್ವೇಶ್ವರ ಲಿಂಗವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧ, ಪ್ರಾಚೀನ ಮತ್ತು ಶ್ರೀಮಂತವಾದುದು. ಹೇಗೆ ಇಲ್ಲಿಯ ಕಾಶೀವಿಶ್ವನಾಥ Read more…

ಇಷ್ಟಾರ್ಥ ಸಿದ್ಧಿಗಾಗಿ ಮಾಡಿ ಅಂಬಲಪಾಡಿ ಕ್ಷೇತ್ರದ ʼಜನಾರ್ಧನ ಮಹಾಕಾಳಿʼ ದರ್ಶನ

ಭಕ್ತ ಜನರ ಆರಾಧ್ಯ ಶಕ್ತಿಯಾಗಿರುವ ದೇವಸ್ಥಾನಗಳಲ್ಲಿ ಉಡುಪಿ ಸಮೀಪದ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ಧನ ಮಹಾಕಾಳಿಯ ಮಂದಿರವು ಒಂದು. ಇಲ್ಲಿ ಕೇವಲ ಶಾಕ್ತ ಪರಂಪರೆ ಮಾತ್ರವಲ್ಲದೆ ವೈಷ್ಣವ ಪರಂಪರೆಯನ್ನು ಕಾಣಬಹುದು. Read more…

ಆಹಾ ಅದ್ಭುತ….! ಪ್ರಕೃತಿ ಪ್ರಿಯರಾಗಿದ್ದರೆ ಮೇಘಾಲಯದ ಸೊಬಗನ್ನೊಮ್ಮೆ ನೋಡಿಬಿಡಿ

ಮೇಘಾಲಯ: ನಿರಂತರ ಮಾಲಿನ್ಯ ಮತ್ತು ಹೆಚ್ಚುತ್ತಿರುವ ಜಾಗತಿಕ ತಾಪಮಾನದೊಂದಿಗೆ, ಜಗತ್ತು ನಿಧಾನವಾಗಿ ಅವನತಿಯತ್ತ ಸಾಗುತ್ತಿರುವಂತೆ ತೋರುತ್ತಿದೆ. ಮರಗಳನ್ನು ಕಡಿಯುವುದು ಮತ್ತು ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸುವುದರಿಂದ ಹಿಡಿದು ಸಮುದ್ರದ ನೀರನ್ನು Read more…

ಒಮ್ಮೆ ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನ ಮಾಡಿ ಬನ್ನಿ

ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರದ ಅತಿ ಪ್ರಸಿದ್ಧ ಸ್ಥಳಗಳಲ್ಲಿ ‘ಮಹಾಲಕ್ಷ್ಮಿ’ಅಥವಾ ‘ಅಂಬಾಬಾಯಿ ದೇವಾಲಯ’ವೂ ಒಂದು. ಪುರಾಣೋಕ್ತ 108 ಶಕ್ತಿ ಸ್ಥಳಗಳಲ್ಲಿ ಇದೂ ಒಂದು. ಕ್ರಿ.ಶ. 7 ನೆಯ ಶತಮಾನದಲ್ಲಿ ಚಾಲುಕ್ಯರ ರಾಜ, Read more…

ವನ್ಯಜೀವಿಗಳ-ಸ್ವರ್ಗ ಬಂಧ್ವಾಗಢ್

ಮಧ್ಯಪ್ರದೇಶದ ದೊಡ್ಡಪಟ್ಟಣ ಉಮರಿಯಾ. ಮಧ್ಯಪ್ರದೇಶದ ಸೆನ್ ನದಿ ಮತ್ತು ಜೋಹಿಲಾ ನದಿ ಪೂರ್ವ ದಿಕ್ಕಿನ ಕಡೆಗೆ ಹರಿದರೆ, ಬಂಧ್ವಾಗಢ್ ಮತ್ತು ಉಮರ್ ನದಿ ಪಶ್ಚಿಮ ಪ್ರದೇಶದಲ್ಲಿ ಹರಿಯುತ್ತದೆ. ಹಲವಾರು Read more…

ಭಕ್ತರನ್ನು ಸೆಳೆಯುತ್ತೆ ವೆಲ್ಲೂರಿನ ʼಗೋಲ್ಡನ್ ಟೆಂಪಲ್ʼ

ತಮಿಳುನಾಡಿನ ವೆಲ್ಲೂರಿನಲ್ಲಿ ಶ್ರೀಪುರಂ ಗೋಲ್ಡನ್ ಟೆಂಪಲ್ ಇದೆ. ಇದು ಲಕ್ಷ್ಮೀ ದೇವತೆಗೆ ಅರ್ಪಿತವಾದ ಮಹಿಮಾನ್ವಿತವಾದ ದೇವಾಲಯ. ದೇವಾಲಯದ ಗೋಪುರವು ಚಿನ್ನದಿಂದ ಲೇಪಿತವಾಗಿದೆ. ಈ ದೇವಾಲಯವು ಶ್ರೀ ಚಕ್ರವನ್ನು ಪ್ರತಿನಿಧಿಸುವ Read more…

ಮೇಲಕ್ಕೆ ಹಾರುವ ಜಲಪಾತ: ಪ್ರಕೃತಿಯ ಅದ್ಭುತ ಕಂಡು ನೆಟ್ಟಿಗರು ಬೆರಗು

ಪ್ರಕೃತಿ ತನ್ನೊಳಗೆ ಹಲವಾರು ಕುತೂಹಲಗಳನ್ನು ಅಡಗಿಸಿಕೊಂಡಿದೆ. ಮನುಷ್ಯನ ತಿಳಿವಳಿಕೆಗೆ ನಿಲುಕದ್ದು ಅದೆಷ್ಟೋ ನಿಗೂಢಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ತುರ್ಕಮೆನಿಸ್ತಾನದಲ್ಲಿ ನರಕದ ಗೇಟ್ಸ್ ಅಥವಾ ಚೀನಾದ ಶಿಲಿನ್ ಕಲ್ಲಿನ ಅರಣ್ಯ Read more…

ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಕಾರಂಜಿ

ಅರಬ್​ ರಾಷ್ಟ್ರದ ಪಾಮ್​ ಫೌಂಟೇನ್​ ವಿಶ್ವದಲ್ಲೇ ಅತ್ಯಂತ ದೊಡ್ಡ ಕಾರಂಜಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿವಿಧ ಬಣ್ಣದ ಲೈಟ್​ಗಳಲ್ಲಿ ನೀರಿನ ಅಲೆಗಳು ಆಕಾಶಕ್ಕೆ ಚಿಮ್ಮುವ ರೀತಿಯಲ್ಲಿ ಇಲ್ಲಿನ ಕಾರಂಜಿಗಳನ್ನ Read more…

ಶಿಲ್ಪಕಲೆಯ ನೆಲೆವೀಡಿದು ಪ್ರವಾಸಿಗರ ಸೆಳೆವ ಹಳೆಬೀಡು…!

ಒಂದೊಮ್ಮೆ ಹೊಯ್ಸಳರ ರಾಜಧಾನಿಯಾಗಿದ್ದ ಹಳೆಬೀಡು, ಶಿಲ್ಪಕಲೆಯ ನೆಲೆವೀಡು ಎಂದೇ ಪ್ರಸಿದ್ಧಿ ಪಡೆದಿದೆ. ಹೊಯ್ಸಳರು  ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಊರಾದ್ದರಿಂದ ಜನಪದವಾಗಿ ಹಳೆಯ ಬೀಡು (ಊರು) ಎಂಬ ಹೆಸರೇ ಬಂತು. ಇಲ್ಲಿನ Read more…

ಒಮ್ಮೆ ನೋಡಿ ಬನ್ನಿ ಚತುರ್ಥ ಮಂತ್ರಾಲಯ ಪುಣ್ಯಸ್ಥಳ

ಚತುರ್ಥ ಮಂತ್ರಾಲಯ ಎಂಬ ಖ್ಯಾತಿಗೆ ಪಾತ್ರವಾದ ಸ್ಥಳ ಪುಣ್ಯ ಸ್ಥಳ. ಪುಣ್ಯಸ್ಥಳದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠವಿದ್ದು, ಸುತ್ತಮುತ್ತ ಗಣಪತಿ, ನವಗ್ರಹ, ಸುಬ್ರಮಣ್ಯ, ಕಾಲಭೈರವ, ಶ್ರೀರಾಮ, ಸತ್ಯನಾರಾಯಣ, ಶ್ರೀ Read more…

‘ಆಲಮಟ್ಟಿ’ ಡ್ಯಾಂ ಸೊಬಗು ಕಣ್ತುಂಬಿಕೊಳ್ಳಿ

ಆಲಮಟ್ಟಿ ಡ್ಯಾಂ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿರುವ ಇದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಎಂದು ಕರೆಯಲಾಗುತ್ತದೆ. Read more…

ಮಣಿಪಾಲದಲ್ಲಿರುವ ಸರ್ವ ಧರ್ಮ ಸಮನ್ವಯ ಸಾರುವ ವೇಣುಗೋಪಾಲ…!

ಮಣಿಪಾಲದಲ್ಲಿರುವ ವೇಣುಗೋಪಾಲ ದೇವಸ್ಥಾನ ಸರ್ವ ಧರ್ಮ ಸಮನ್ವಯವನ್ನು ಸಾರುವಂತದ್ದು. ಇಲ್ಲಿಗೆ ಭೇಟಿ ನೀಡುವವರು ಅಚ್ಚರಿಯಿಂದ ಕಣ್ಣರಳಿಸಿ ನೋಡುವುದು ದೇವಾಲಯ ಆಕೃತಿಯನ್ನು. ಮೇಲಿನಿಂದ ಕಾಣಲು ಚರ್ಚ್‌ ನಂತೆ, ಹೊರಗಿನಿಂದ ಮಸೀದಿಯಂತೆ Read more…

ಸಂಸತ್ ಭವನದ ಪ್ರತಿಕೃತಿಯಂತಿದೆ ಈ ಶಿವನ ದೇಗುಲ

ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿರುವ ಮೊರೆನಾದ ಚೌಸತ್ ಯೋಗಿನಿ ದೇವಾಲಯ ಶಿವನ ದೇಗುಲವಾಗಿದೆ. ಈ ಸ್ಥಳ ಇತ್ತೀಚೆಗೆ ಪ್ರಖ್ಯಾತಿ ಪಡೆದುಕೊಳ್ಳುತ್ತಿದ್ದು, ಈ ದೇವಾಲಯವನ್ನ ನೋಡಿಯೇ ನವದೆಹಲಿಯಲ್ಲಿರುವ ಈಗಿನ ಸಂಸತ್ ಭವನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...