alex Certify Sports | Kannada Dunia | Kannada News | Karnataka News | India News - Part 92
ಕನ್ನಡ ದುನಿಯಾ
    Dailyhunt JioNews

Kannada Duniya

ಮರಣವನ್ನಪ್ಪಿದ ವರ್ಷದ ಬಳಿಕ ಮರಡೋನಾ ವಿರುದ್ದ ಅತ್ಯಾಚಾರ ಆರೋಪ

ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಯಾವಾಗಲೂ ವಿವಾದಗಳಿಂದಲೇ ಸುದ್ದಿ ಮಾಡಿದ್ದೇ ಹೆಚ್ಚು. ಫುಟ್ಬಾಲ್‌ ಅಂಗಳದಲ್ಲಿ ಹೆಸರು ಮಾಡಿದ್ದರ ಜೊತೆಜೊತೆಗೆ ವಿವಾದಗಳ ಮೂಲಕವೇ ಮರಡೋನಾ ಪರಿಚಿತರಾಗಿದ್ದರು. ಮರಡೋನಾ ಜೊತೆಗೆ Read more…

ಟೀಂ ಇಂಡಿಯಾ ಆಟಗಾರರಿಗೆ ‘ಹಲಾಲ್​’ ಮಾಂಸ: ಬಿಸಿಸಿಐ ವಿರುದ್ಧ ನೆಟ್ಟಿಗರ ಆಕ್ರೋಶ

ನ್ಯೂಜಿಲೆಂಡ್​ ವಿರುದ್ಧ ಟಿ 20 ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ತಯಾರಾಗುತ್ತಿದೆ. ಟೀಂ ಇಂಡಿಯಾ Read more…

ಭಾರತ-ನ್ಯೂಜಿಲೆಂಡ್ ಟೆಸ್ಟ್: ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಶಾಕ್

ನವೆಂಬರ್ 25ರಿಂದ ಭಾರತ-ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಬೇಸರದ ಸುದ್ದಿ ಸಿಕ್ಕಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ Read more…

ರಗ್ಬಿ ಆಟಗಾರ್ತಿಯರಾಗಲು ಬಡತನಕ್ಕೆ ಸವಾಲೊಡ್ಡಿ ಗೆದ್ದ ಬುಡಕಟ್ಟು ಹುಡುಗಿಯರು

ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆಯು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಮೂವರು ಬುಡಕಟ್ಟು ಸಮುದಾಯದ ಹುಡುಗಿಯರ ಪಾಲಿಗೆ ಜೀವನದ ಮಂತ್ರವಾಗಿ ಮಾರ್ಪಟ್ಟು ಫಲನೀಡಿದೆ. ತಂದೆ-ತಾಯಿಯು ಟೀ ಎಸ್ಟೇಟ್‌ಗಳಲ್ಲಿ ಕೂಲಿ Read more…

ಗಾಯಗೊಂಡ ಸೈನಿಕರ ಕಲ್ಯಾಣಕ್ಕಾಗಿ 61 ರ ವ್ಯಕ್ತಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮೆಗಾ ಮ್ಯಾರಾಥಾನ್

ತಮ್ಮ 61ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾರೆ 4,444 ಕಿಮೀಗಳಷ್ಟು ದೂರವನ್ನು ಓಡುತ್ತಾ ಸಾಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಕುಮಾರ್‌ ಅಜ್ವಾನಿ. 76 Read more…

ಸಾನಿಯಾ ಮಿರ್ಜಾ ಮಗನಿಗೆ ಅನಾರೋಗ್ಯ: ಮಹತ್ವದ ನಿರ್ಧಾರ ತೆಗೆದುಕೊಂಡ ಶೋಯೆಬ್ ಮಲಿಕ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಗನ ಆರೋಗ್ಯದಲ್ಲಿ ಏರುಪೇರಾಗಿದೆ. ಸಾನಿಯಾ ಮಿರ್ಜಾ ಪತಿ ಹಾಗೂ ಪಾಕ್ ಹಿರಿಯ ಕ್ರಿಕೆಟರ್ ಶೋಯೆಬ್ ಮಲಿಕ್ ಈ ಸಂದರ್ಭದಲ್ಲಿ ಮಹತ್ವದ ನಿರ್ಧಾರ Read more…

ಭರ್ಜರಿ ಬ್ಯಾಂಟಿಂಗ್ ನೊಂದಿಗೆ ವಿರಾಟ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮ ದಾಖಲೆ

ಕೊಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯವನ್ನು ಜಯಿಸುವ ಮೂಲಕ ಭಾರತ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ Read more…

ರೋಹಿತ್ ಭರ್ಜರಿ ಬ್ಯಾಟಿಂಗ್, ಟಿ20 ಸರಣಿ ಕ್ಲೀನ್ ಸ್ವೀಪ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ. ರೋಹಿತ್ ಶರ್ಮ ಭರ್ಜರಿ Read more…

ಸರಣಿ ಕ್ಲೀನ್ ಸ್ವೀಪ್ ತವಕದಲ್ಲಿ ಭಾರತ: ಕೊನೆ ಪಂದ್ಯವನ್ನಾದ್ರೂ ಗೆಲ್ಲುವ ನಿರೀಕ್ಷೆಯಲ್ಲಿ ನ್ಯೂಜಿಲೆಂಡ್

ಕೊಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಮೊದಲ ಎರಡು ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಚೊಚ್ಚಲ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿರುವ ನಾಯಕ ರೋಹಿತ್ ಶರ್ಮ Read more…

ರೋಹಿತ್ ತಂಡದ ಗೆಲುವಿಗೆ ಕಾರಣರಾದ್ರು ಕೊಹ್ಲಿ ತಂಡದಲ್ಲಿ ಸ್ಥಾನ ವಂಚಿತ ಈ ಆಟಗಾರ

ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಟೀಂ ಇಂಡಿಯಾ ಈ ಸರಣಿಯಲ್ಲಿ 2-0ರ Read more…

ಚೊಚ್ಚಲ ಸರಣಿ ಗೆದ್ದ ದ್ರಾವಿಡ್, ರೋಹಿತ್ ಮಹತ್ವದ ನಿರ್ಧಾರ

ರಾಂಚಿಯ ಜೆ.ಎಸ್.ಸಿ.ಎ. ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಜಯಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ Read more…

ರೋಹಿತ್​ ಶರ್ಮಾ ಪಾದ ಸ್ಪರ್ಶಿಸಲು ಮೈದಾನಕ್ಕೆ ಓಡಿ ಬಂದ ಅಭಿಮಾನಿ..! ವಿಡಿಯೋ ವೈರಲ್​

ಭಾರತ ಹಾಗೂ ನ್ಯೂಜಿಲೆಂಡ್​​ ನಡುವೆ ರಾಂಚಿಯಲ್ಲಿ ನಡೆದ ಎರಡನೇ ಟಿ 20 ಪಂದ್ಯದ ವೇಳೆ ಭದ್ರತೆಯನ್ನು ಉಲ್ಲಂಘಿಸಿದ ರೋಹಿತ್​ ಶರ್ಮಾ ಅಭಿಮಾನಿ ಸೀದಾ ಮೈದಾನದಲ್ಲಿ ಓಡಿ ಬಂದು ರೋಹಿತ್​ Read more…

ಹೃದಯಸ್ಪರ್ಶಿ ಟ್ವೀಟ್‌ ಮೂಲಕ ಎಬಿಡಿಗೆ ಕೊಹ್ಲಿಯಿಂದ ಭಾವಪೂರ್ಣ ಬೀಳ್ಕೊಡುಗೆ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎಬಿ ಡಿ ವಿಲಿಯರ್ಸ್ ಕ್ರಿಕೆಟ್‌ನ ಎಲ್ಲಾ ಮಾದರಿಗೂ ಗುಡ್‌ ಬೈ Read more…

ಅಶ್ಲೀಲ ಫೋಟೋ, ಮೆಸೇಜ್ ಕಳುಹಿಸಿದ ಖ್ಯಾತ ಕ್ರಿಕೆಟಿಗನ ತಲೆದಂಡ

ಮಹಿಳಾ ಸಿಬ್ಬಂದಿಗೆ ಅಶ್ಲೀಲ ಫೋಟೋ, ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೈನ್ ರಾಜಿನಾಮೆ ನೀಡಿದ್ದಾರೆ. ಕುಟುಂಬ ಮತ್ತು ಕ್ರಿಕೆಟ್ ದೃಷ್ಟಿಯಿಂದ ನಾನು Read more…

BIG NEWS: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಎಬಿಡಿ ವಿಲಿಯರ್ಸ್..​..!

ದಕ್ಷಿಣ ಆಫ್ರಿಕಾದ ಸೂಪರ್​ ಸ್ಟಾರ್​ ಕ್ರಿಕೆಟಿಗ ಎಬಿಡಿ ವಿಲಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಸ್ಟಾರ್​ ಆಟಗಾರ ಎಬಿಡಿ ರಾಯಲ್​ ಚಾಲೆಂಜರ್ಸ್ ತಂಡದಲ್ಲಿ ಅತ್ಯುತ್ತಮ Read more…

ಟಿ-20 ಎರಡನೇ ಪಂದ್ಯ: ಮಾಸ್ಕ್ ಕಡ್ಡಾಯ, ಮೈದಾನದ ಹೊರಗೆ ಲಸಿಕೆ ಅಭಿಯಾನ

ಭಾರತ-ನ್ಯೂಜಿಲೆಂಡ್ ಮಧ್ಯೆ ಎರಡನೇ ಟಿ-20 ಪಂದ್ಯ ಇಂದು ನಡೆಯಲಿದೆ. ಜಾರ್ಖಂಡದ ರಾಂಚಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ​ನಲ್ಲಿ ಪಂದ್ಯ ನಡೆಯಲಿದೆ. ಕೊರೊನಾ  ಹಿನ್ನಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕ್ರೀಡಾಂಗಣ Read more…

ಮುದ್ದಿನ ’ಹನಿ’ಯೊಂದಿಗೆ ಧೋನಿಯ ಚಾಯ್ ಪಾರ್ಟಿ

ಚಹಾ ಸವಿಯಲು ವಿಶೇಷವಾದವರೊಬ್ಬರ ಕಂಪನಿ ಪಡೆದ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ನೆಟ್ಟಿಗರಿಗೆ ಹೊಸ ಲುಕ್‌ನಲ್ಲಿ ಭಾರೀ ಲೈಕ್ ಆಗಿದ್ದಾರೆ. ತಮ್ಮ ಮುದ್ದಿನ ಮಕಾವ್‌ Read more…

ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ರೋಹಿತ್ ಪಡೆ: ಆಸ್ಟ್ರೇಲಿಯಾ ಹಿಂದಿಕ್ಕಿದ ಟೀಂ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧ ನಡೆದ ಟಿ-20 ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಜೈಪುರದಲ್ಲಿ Read more…

ಪಂದ್ಯದ ವೇಳೆಯಲ್ಲೇ ಮೊಹಮ್ಮದ್ ಸಿರಾಜ್ ಗೆ ಹೊಡೆದ ರೋಹಿತ್ ಶರ್ಮ: ವಿಡಿಯೋ ವೈರಲ್

ಜೈಪುರದ ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಜಯಗಳಿಸಿದೆ. ಈ ಪಂದ್ಯದ ವೇಳೆಯಲ್ಲಿ ಮೊಹಮ್ಮದ್ ಸಿರಾಜ್ ಗೆ ಟೀಂ ಇಂಡಿಯಾ ನಾಯಕ Read more…

ರೋಹಿತ್ ಶರ್ಮಾ ನಾಯಕತ್ವಕ್ಕೆ ಅಭಿಮಾನಿಗಳು ಫುಲ್ ಖುಷ್: 9 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಮತ್ತೆ ವೈರಲ್

ಜೈಪುರ: ನ್ಯೂಜಿಲೆಂಡ್ ವಿರುದ್ಧ ಪೂರ್ಣಾವಧಿಯ ನಾಯಕನಾಗಿ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಭಾರತವು ಬ್ಲ್ಯಾಕ್ ಕ್ಯಾಪ್ಸ್ ಅನ್ನು ತೆಗೆದುಕೊಳ್ಳುವ ಮೊದಲು, ಭಾರತೀಯ ಆರಂಭಿಕ Read more…

ಮೊದಲ ಪಂದ್ಯದಲ್ಲೇ ಭರ್ಜರಿ ಶುಭಾರಂಭ ಮಾಡಿದ ರಾಹುಲ್ ದ್ರಾವಿಡ್, ರೋಹಿತ್ ಶರ್ಮ

ಜೈಪುರ: ಜೈಪುರದ ಸವಾಯ್ ಮಾನಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್ ಜಯಗಳಿಸಿದೆ. ಭಾರತ ಟಿ20 ತಂಡದ ನಾಯಕ ರೋಹಿತ್ ಶರ್ಮ ಮತ್ತು Read more…

ಕಡಿಮೆಯಾಯ್ತು ಟೀಂ ಇಂಡಿಯಾಕ್ಕಿದ್ದ ದೊಡ್ಡ ತಲೆನೋವು

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಇಂದು ಮೊದಲ ಟಿ 20 ಪಂದ್ಯವನ್ನಾಡಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಈಗಾಗಲೇ ಈ Read more…

ಮಾಸ್ಟರ್ ಬ್ಲಾಸ್ಟರ್ ಚೊಚ್ಚಲ ಪಂದ್ಯವಾಡಿದ ಅಪರೂಪದ ಟಿಕೆಟ್ ಹಂಚಿಕೊಂಡ ಅಭಿಮಾನಿ

ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು 15 ನವೆಂಬರ್ 1989 ರಂದು ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ವೇಳೆ ಮಾಸ್ಟರ್ Read more…

ICC ಅಚ್ಚರಿ ನಿರ್ಧಾರ: ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ: 8 ದೊಡ್ಡ ಪಂದ್ಯಾವಳಿ ಘೋಷಿಸಿದ ICC

ನವದೆಹಲಿ: ಐಸಿಸಿ 2024 ಮತ್ತು 2031 ರ ನಡುವಿನ T20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಆತಿಥೇಯರನ್ನು ಘೋಷಿಸಿದೆ. ಮೂರು ದೊಡ್ಡ ಪಂದ್ಯಾವಳಿಗಳನ್ನು ಆಯೋಜಿಸಲು ಭಾರತವನ್ನು ಆಯ್ಕೆ Read more…

ಜವಾಬ್ದಾರಿ ಹೊತ್ತ ನಂತ್ರ ಮೊದಲ ಬಾರಿ ಮಾತನಾಡಿದ ರಾಹುಲ್ ದ್ರಾವಿಡ್-ರೋಹಿತ್ ಶರ್ಮಾ

ಟೀಂ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡ ನಂತ್ರ ಇದೇ ಮೊದಲ ಬಾರಿ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ Read more…

2022ರ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ನ.13ರಂದು ನಡೆಯಲಿದೆ ಫೈನಲ್ ಹಣಾಹಣಿ

2021ರ ಟಿ-20 ವಿಶ್ವಕಪ್ ಈಗಾಗಲೇ ಮುಗಿದಿದೆ. ಆಗ್ಲೇ 2022 ಟಿ-20 ವಿಶ್ವಕಪ್ ದಿನಾಂಕ ಘೋಷಣೆಯಾಗಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತವರಿನ ಟಿ-20 ವಿಶ್ವಕಪ್ 2022 ನಡೆಯಲಿದೆ. ಐಸಿಸಿ ಟಿ20 Read more…

ತಾನು ಖರೀದಿಸಿದ್ದು 1.5 ಕೋಟಿ ರೂ. ಮೌಲ್ಯದ ವಾಚುಗಳು: ವದಂತಿ ಕುರಿತು ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ

ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಸದ್ಯ ವಾಚ್​ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹಾರ್ದಿಕ್​ ಪಾಂಡ್ಯ ಅವರಿಂದ 5 ಕೋಟಿ ರೂಪಾಯಿ ಮೌಲ್ಯದ ವಾಚ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎಂಬ Read more…

100 ಮೀ. ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದ ಶತಾಯುಷಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ, ಶತಾಯುಷಿಯಾದ ಲೂಸಿಯಾನದ ಜೂಲಿಯಾ ಹಾಕಿನ್ಸ್ ಎಂಬುವವರು ಸೀನಿಯರ್ ಗೇಮ್ಸ್‌ನಲ್ಲಿ  ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಕುತೂಹಲಕಾರಿ ಅಂಶವೆಂದ್ರೆ Read more…

ಟಿ-20 ವಿಶ್ವಕಪ್ ನ ಬೆಸ್ಟ್ ಪ್ಲೇಯಿಂಗ್ 12 ಆಟಗಾರರ ಪಟ್ಟಿ ರಿಲೀಸ್: ಐಸಿಸಿ ತಂಡದಲ್ಲಿಲ್ಲ ಭಾರತದ ಆಟಗಾರರು

ಟಿ-20 ವಿಶ್ವಕಪ್ ನಂತ್ರ ಐಸಿಸಿ, ಪಂದ್ಯಾವಳಿಯ ಅತ್ಯುತ್ತಮ ಆಟಗಾರರ ತಂಡ ಪ್ರಕಟಿಸಿದೆ. 12 ಆಟಗಾರರ ತಂಡದಲ್ಲಿ ಭಾರತದ ಒಬ್ಬ ಆಟಗಾರರೂ ಸ್ಥಾನ ಪಡೆದಿಲ್ಲ.‌ ಐಸಿಸಿ, ತಂಡದ ನಾಯಕತ್ವವನ್ನು ಪಾಕಿಸ್ತಾನದ Read more…

ದ್ರಾವಿಡ್ ಪುತ್ರನೊಂದಿಗೆ ಮಾತನಾಡಿದ್ದ ಸಂಗತಿಯನ್ನು ಮೆಲುಕು ಹಾಕಿದ ಗಂಗೂಲಿ..!

ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿರುವ ರಾಹುಲ್​ ದ್ರಾವಿಡ್ ತಂಡವನ್ನು ಯಾವೆಲ್ಲ ರೀತಿಯಲ್ಲಿ ಮುನ್ನೆಡಸಬೇಕೆಂದು ಪ್ಲಾನ್​ ಮಾಡ್ತಿದ್ದಾರೆ. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...