alex Certify Sports | Kannada Dunia | Kannada News | Karnataka News | India News - Part 80
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಗ್ಲಾ ಗಾಯಕಿಯೊಂದಿಗೆ ಹಾಡಿದ್ದ ವಿರಾಟ್ ಕೊಹ್ಲಿ ಹಳೆ ವಿಡಿಯೋ ವೈರಲ್: ನೆಟ್ಟಿಗರಿಂದ ಪ್ರಶಂಸೆಗಳ ಸುರಿಮಳೆ

ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಮಾತ್ರವಲ್ಲ ಹಾಡುವುದರಲ್ಲಿ ಕೂಡ ನಿಪುಣರೆಂದು ಬಹುಶಃ ಅನೇಕರಿಗೆ ತಿಳಿದಿಲ್ಲ. ಇದೀಗ ವಿರಾಟ್ ಕೊಹ್ಲಿ ಅವರು ‘ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ’ Read more…

BIG NEWS: FIFA ವರ್ಲ್ಡ್ ಕಪ್ ಅಧಿಕೃತ ಪ್ರಾಯೋಜಕರಾಗಿ BYJU’S

ನವದೆಹಲಿ: EdTech ಕಂಪನಿ BYJU’S ಅನ್ನು FIFA ವಿಶ್ವಕಪ್ ಕತಾರ್ 2022 ರ ಅಧಿಕೃತ ಪ್ರಾಯೋಜಕರಾಗಿ ಘೋಷಿಸಲಾಗಿದೆ. ಈ ಪಾಲುದಾರಿಕೆಯ ಮೂಲಕ BYJU’S FIFA ವಿಶ್ವಕಪ್ 2022 ರ Read more…

BIG NEWS: MS ಧೋನಿ ವಿದಾಯ: ಜಡೇಜಾಗೆ CSK ನಾಯಕತ್ವ

ಮಹೇಂದ್ರ ಸಿಂಗ್​ ಧೋನಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ಸಿಎಸ್​ಕೆ ನಾಯಕತ್ವವನ್ನು ರವೀಂದ್ರ ಜಡೇಜಾ ವಹಿಸಿಕೊಳ್ಳಲಿದ್ದಾರೆ. 2022ರ Read more…

25ರ ಹರೆಯದಲ್ಲೇ ಟೆನ್ನಿಸ್​​ ಗೆ ವಿದಾಯ ಘೋಷಿಸಿದ ವಿಶ್ವದ ನಂಬರ್​ 1 ಆಟಗಾರ್ತಿ…!

ವಿಶ್ವದ ನಂಬರ್​ 1 ಆಟಗಾರ್ತಿ ಆಶ್ಲೀಗ್​ ಬಾರ್ಟಿ ತಮ್ಮ 25ನೇ ವಯಸ್ಸಿನಲ್ಲಿ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ. ಕಳೆದ 44 ವರ್ಷಗಳಲ್ಲಿ ಆಸ್ಟ್ರೇಲಿಯನ್​ ಓಪನ್​ Read more…

BIG NEWS: ವಿಶ್ವದ ನಂ. 1 ಟೆನಿಸ್ ಆಟಗಾರ್ತಿ ಆಶ್ಲೀಗ್ ಬಾರ್ಟಿ ನಿವೃತ್ತಿ ಘೋಷಣೆ

ವಿಶ್ವದ ನಂ. 1 ಟೆನಿಸ್ ಆಟಗಾರ್ತಿ ಆಶ್ಲೀಗ್ ಬಾರ್ಟಿ ಅವರು ಕಳೆದ ಮೂರು ವರ್ಷಗಳಲ್ಲಿ ಮೂರು ಪ್ರಮುಖ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ನಂತರ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿರುವುದಾಗಿ ಬುಧವಾರ Read more…

ಫುಟ್ಬಾಲ್ ಗ್ಯಾಲರಿ ಕುಸಿದ ಬೆನ್ನಲ್ಲೇ ಬಿತ್ತು ವಿದ್ಯುತ್ ಕಂಬ; 200 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

ಮಲಪ್ಪುರಂ: ಕೇರಳದ ಮಲಪ್ಪುರಂ ಸಮೀಪ ಪೂನ್ ಗಾಡ್ ನಲ್ಲಿ ಫುಟ್ಬಾಲ್ ಗ್ಯಾಲರಿ ಕುಸಿದುಬಿದ್ದು ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ವಿದ್ಯುತ್ ಕಂಬ ಬಿದ್ದು, ಐವರ ಸ್ಥಿತಿ Read more…

BIG NEWS: ಐಪಿಎಲ್‌ ಗೆ ಕೇವಲ 6 ದಿನಗಳಿರುವಾಗ್ಲೇ ಪ್ರೇಕ್ಷಕರಿಗೆ ಕಹಿ ಸುದ್ದಿ..!

2022ರ ಕ್ರಿಕೆಟ್‌ ಹಬ್ಬ ಐಪಿಎಲ್ ಗಾಗಿ ದಿನಗಣನೆ ಶುರುವಾಗಿದೆ. ಮಾರ್ಚ್‌ 26 ಕ್ಕೆ ಮೊದಲ ಪಂದ್ಯ ಕೋಲ್ಕತ್ತಾ ಮತ್ತು ಚೆನ್ನೈ ನಡುವೆ ನಡೆಯಲಿದೆ. ಆದ್ರೆ ಐಪಿಎಲ್‌ ಆರಂಭಕ್ಕೂ ಮೊದಲೇ Read more…

IPL ಮಧ್ಯೆ ಈ ಕಾರಣಕ್ಕೆ ಗಮನ ಸೆಳೆದ ಧೋನಿ ಫಾರ್ಮ್ ಹೌಸ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಹೊರಗುಳಿದ್ರೂ ಅವ್ರ ಪ್ರಸಿದ್ಧಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಐಪಿಎಲ್ ಮಾತ್ರವಲ್ಲ ಅನೇಕ ವಿಷ್ಯದಲ್ಲಿ ಮಹೇಂದ್ರ Read more…

ಹುಡುಗ ಹಿಡಿದಿದ್ದ ಪೋಸ್ಟರ್‌ನಿಂದ ಶುರುವಾಯ್ತು ಕೊಹ್ಲಿ – ರೋಹಿತ್‌ ಫ್ಯಾನ್ಸ್‌ ಸಮರ

ಐಪಿಎಲ್‌ ಟೂರ್ನಮೆಂಟ್‌ನಲ್ಲಿ ಮುಂಬಯಿ ಇಂಡಿಯನ್ಸ್‌ಗೆ ರೋಹಿತ್‌ ಶರ್ಮಾ ಕ್ಯಾಪ್ಟನ್‌ ಆಗಿದ್ದು, ರಾಯಲ್‌ ಚಾಲೆಂಜರ್ಸ್‌ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕರಾಗಿದ್ದರೂ ಕೂಡ ಭಾರತದ ಕ್ರಿಕೆಟ್‌ ತಂಡ ಎಂದು ಬಂದಾಗ ಮಾತ್ರ Read more…

BIG NEWS: IPL ನಲ್ಲಿ ಎರಡು ಮಹತ್ವದ ಬದಲಾವಣೆ ಮಾಡಿದ BCCI

ಮುಂಬೈ: ಐಪಿಎಲ್‌ಗೆ 15 ದಿನಗಳಿಗಿಂತ ಕಡಿಮೆ ಸಮಯವಿದ್ದು, ಬಿಸಿಸಿಐ ನಿಯಮದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿದೆ. ಕೋವಿಡ್-19 ಪೀಡಿತ ತಂಡದ ಬಹುಪಾಲು ಆಟಗಾರರನ್ನು ಹೊಂದಿರುವ ತಂಡವು ಅಗತ್ಯವಿರುವ ಸಂಖ್ಯೆಯ Read more…

’ದಿ ಕಾಶ್ಮೀರ್‌ ಫೈಲ್ಸ್‌’ ನೋಡಿ, ನ್ಯಾಯಕ್ಕಾಗಿ ಧ್ವನಿಯೆತ್ತಿ ಎಂದ ಕ್ರಿಕೆಟಿಗ

ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶಿಸಿರುವ, ಅನುಪಮ್‌ ಖೇರ್‌ ಹಾಗೂ ಮಿಥುನ್‌ ಚಕ್ರವರ್ತಿ ಸೇರಿ ಹಲವರು ನಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರವು ಭಾರಿ ಯಶಸ್ಸಿನತ್ತ ಸಾಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲೂ ಭಾರಿ Read more…

BIG BREAKING: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಮೇಲೆ ಗುಂಡಿನ ದಾಳಿ, ಹತ್ಯೆ

ಜಲಂಧರ್‌ ನ ಮಲಿಯನ್ ಹಳ್ಳಿಯಲ್ಲಿ ನಡೆದ ಕಬಡ್ಡಿ ಕಪ್‌ ನಲ್ಲಿ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಸಂದೀಪ್ ನಂಗಲ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಆತನ ತಲೆ ಮತ್ತು Read more…

BIG BREAKING: 2 ನೇ ಟೆಸ್ಟ್ ನಲ್ಲೂ ಜಯ, 238 ರನ್ ಗಳಿಂದ ಶ್ರೀಲಂಕಾ ಮಣಿಸಿದ ಭಾರತಕ್ಕೆ ಸರಣಿ

ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 238 ರನ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಗೆಲ್ಲುವುದರೊಂದಿಗೆ ಭಾರತ ಸರಣಿ ಜಯಿಸಿದೆ. ಎರಡನೇ Read more…

BIG NEWS: ಬೆಂಗಳೂರಲ್ಲಿ ಭಾರತ –ಶ್ರೀಲಂಕಾ ಪಂದ್ಯದ ವೇಳೆ ಭದ್ರತಾ ಲೋಪ, ಕೊಹ್ಲಿ ಬಳಿ ನುಗ್ಗಿ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಎರಡನೇ ದಿನದ ಅಂತ್ಯದ ವೇಳೆಗೆ ಸಣ್ಣ ಭದ್ರತಾ ಲೋಪದಿಂದ ನಾಲ್ವರು ಅಭಿಮಾನಿಗಳು ಆಟವಾಡುತ್ತಿದ್ದ ಮೈದಾನಕ್ಕೆ ನುಗ್ಗಿದ್ದಾರೆ. ಅವರಲ್ಲಿ ಒಬ್ಬರು Read more…

BIG NEWS: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ರಿಷಬ್ ಪಂತ್: ಟೆಸ್ಟ್ ನಲ್ಲಿ ಅತಿವೇಗದ ಅರ್ಧ ಶತಕ

ಬೆಂಗಳೂರಿನಲ್ಲಿ ನಡೆಯುತ್ತಿರುವ 2 ನೇ ಟೆಸ್ಟ್‌ ನ 2ನೇ ದಿನದಂದು ರಿಷಬ್ ಪಂತ್ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು, ಆಟದ ಸುದೀರ್ಘ ಸ್ವರೂಪದಲ್ಲಿ ಭಾರತೀಯ ಬ್ಯಾಟರ್‌ ನ ವೇಗದ Read more…

ದಾಲ್-ರೊಟ್ಟಿ ಸೇವಿಸುತ್ತಿರುವ ಫೋಟೋ ಹಂಚಿಕೊಂಡ ಆಸೀಸ್ ಕ್ರಿಕೆಟಿಗ: ಪಿಸಿಬಿಯನ್ನು ಟ್ರೋಲ್ ಮಾಡಿದ್ರು ಅಭಿಮಾನಿಗಳು

ಹಲವಾರು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರವಾಸ ತೆರಳಿದೆ. ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಡ್ರಾ ಮಾಡಿಕೊಂಡಿವೆ. ಇದೀಗ ಕರಾಟಿಯಲ್ಲಿ 2ನೇ ಟೆಸ್ಟ್ Read more…

BIG NEWS: ಆರ್​ಸಿಬಿ ತಂಡಕ್ಕೆ ನಾಯಕನಾಗಿ ಫಾಪ್​ ಡು ಪ್ಲೆಸಿಸ್​ ಆಯ್ಕೆ..!

ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ತಂಡದ ನಾಯಕ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಈ ಕುತೂಹಲಕ್ಕೆ ತೆರೆ Read more…

ICC ಮಹಿಳಾ ವಿಶ್ವಕಪ್: ದಾಖಲೆ ಬರೆದ ಭಾರತ ತಂಡದ ನಾಯಕಿ ಮಿಥಾಲಿ ರಾಜ್; ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಭರ್ಜರಿ ಶತಕ

ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಶನಿವಾರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ ನಲ್ಲಿ ಅತಿ ಹೆಚ್ಚು ಪಂದ್ಯಗಳ ನಾಯಕತ್ವದ ದಾಖಲೆಯನ್ನು ಮುರಿದರು. ನಾಯಕಿಯಾಗಿ ತನ್ನ 24 ನೇ Read more…

ಇಂಟರ್ನೆಟ್ ಸೆನ್ಸೇಶನ್ ಕ್ರಿಕೆಟ್ ಪ್ರೇಮಿ ಬಾಲಕನಿಗೆ ತರಬೇತಿ ನೀಡಿದ್ರು ಮಾಸ್ಟರ್ ಬ್ಲಾಸ್ಟರ್….!

‍ಇಂಟರ್ನೆಟ್ ಸೆನ್ಸೇಶನ್ ಕಿಡ್ ಐಡಲ್ ಎಸ್‌.ಕೆ. ಶಾಹಿದ್‌ ಮಾಡಿದ ಕ್ರಿಕೆಟ್ ಅಭ್ಯಾಸದ ವಿಡಿಯೋವನ್ನು ಬಾಲಕನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಐದು ವರ್ಷದ ಶಾಹೀದ್ Read more…

ಬೆಂಗಳೂರಲ್ಲಿ ನಾಳೆಯಿಂದ ಭಾರತ –ಶ್ರೀಲಂಕಾ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಬಿಗಿ ಭದ್ರತೆ

ಬೆಂಗಳೂರಿನಲ್ಲಿ ನಾಳೆ ಭಾರತ -ಶ್ರೀಲಂಕಾ ನಡುವೆ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆಯಲಿದೆ. ಪಂದ್ಯದ ವೇಳೆ ಭದ್ರತೆಯ ಬಗ್ಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ Read more…

ಶೇನ್ ವಾರ್ನ್‌ಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲು ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಸಜ್ಜು…!

ಆಧುನಿಕ ಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್‌ ಶೇನ್ ವಾರ್ನ್‌ರ ತವರಿನ ಅಂಗಳವಾದ ಮೆಲ್ಬರ್ನ್‌ನ ಕ್ರಿಕೆಟ್ ಮೈದಾನ (ಎಂಸಿಜಿ) ಮಾರ್ಚ್ 30ರಂದು ಅಗಲಿದ ದಂತಕಥೆಗೆ ಭಾವಪೂರ್ಣ ವಿದಾಯ ನೀಡಲು ಸಜ್ಜಾಗುತ್ತಿದೆ. ಈ Read more…

ನೀರಿನಾಳದಲ್ಲಿ ನಡೆದು ʼಗಿನ್ನಿಸ್ʼ ವಿಶ್ವ ದಾಖಲೆ ನಿರ್ಮಾಣ

ಕ್ರೊಯೇಷಿಯಾದ ಫ್ರೀಡೈವರ್ ವಿಟೊಮಿರ್ ಮಾರಿಸಿಕ್ ಎಂಬಾತ ಒಂದೇ ಉಸಿರಿನಲ್ಲಿ 107 ಮೀಟರ್ ನೀರಿನಾಳದಲ್ಲಿ ನಡೆದು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಟೊಮಿರ್ ಅವರು ಒಟ್ಟು 107 ಮೀಟರ್ (351 Read more…

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಭಾರತ-ಪಾಕಿಸ್ತಾನ ಮುಖಾಮುಖಿ…?

ಸಿಡ್ನಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ. ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲಿ ಅವರು, ಭಾರತ ಮತ್ತು ಪಾಕಿಸ್ತಾನ ನಡುವಣ Read more…

BIG BREAKING: ಒಲ್ಲದ ಮನಸಿನಿಂದಲೇ ಎಲ್ಲಾ ಮಾದರಿಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ ಎಸ್. ಶ್ರೀಶಾಂತ್

ಕೇರಳ ಎಕ್ಸ್ ಪ್ರೆಸ್ ಖ್ಯಾತಿಯ ಕ್ರಿಕೆಟಿಗ ಎಸ್. ಶ್ರೀಶಾಂತ್ ಬುಧವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ. ನನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವನ್ನು Read more…

ಆಲ್ ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ ರವೀಂದ್ರ ಜಡೇಜಾ…!

ಇತ್ತೀಚೆಗೆ ಮೊಹಾಲಿಯಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಲ್ ರೌಂಡರ್ ರವೀಂದ್ರ ಜಡೇಜಾ ವಿಶ್ವದಾಖಲೆ ಬರೆದಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಉತ್ತಮ Read more…

BIG NEWS: ಕ್ರಿಕೆಟ್ ಇತಿಹಾಸದಲ್ಲಿ ಹೊಸ ಸಾಧನೆ ಬರೆಯಲು ಮುಂದಾದ ಜೂಲನ್​ ಗೋಸ್ವಾಮಿ

ನಾಳೆ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್​​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿರುವ ಟೀಂ ಇಂಡಿಯಾದ ಹಿರಿಯ ವೇಗಿ ಜೂಲನ್​ ಗೋಸ್ವಾಮಿ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ. Read more…

ಅನಿಲ್​ ಕುಂಬ್ಳೆ ಪುತ್ರ ಮಾಯಾಸ್​ ಕುಂಬ್ಳೆಯ ʼಸಫಾರಿ ಸಾಗಾʼ ಪುಸ್ತಕ ಲೋಕಾರ್ಪಣೆ

ಟೀಂ ಇಂಡಿಯಾ ಮಾಜಿ ನಾಯಕ ಅನಿಲ್​ ಕುಂಬ್ಳೆ ಪುತ್ರ ಮಾಯಾಸ್​ ಕುಂಬ್ಳೆ ಬರೆದ ಸಫಾರಿ ಸಾಗಾ – ವೈಲ್ಡ್​ ಎನ್​ಕೌಂಟರ್ಸ್​ ಆಫ್​ ಎ ಯಂಗ್​ ಫೋಟೋಗ್ರಾಫರ್​ ಕಾಫಿ ಟೇಬಲ್​​ Read more…

ಕೊಹ್ಲಿ 71ನೇ ಶತಕ ಈ ದೇಶದಲ್ಲೇ ಆಗಬೇಕೆಂದು ಬೇಡಿಕೆಯಿಟ್ಟ ಅಭಿಮಾನಿ..!

ಟೀಂ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿಗೆ ದೇಶಾದ್ಯಂತ ಮಾತ್ರವಲ್ಲದೇ ವಿಶ್ವದ ತುಂಬೆಲ್ಲ ಅಭಿಮಾನಿಗಳಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. 2021ರ ಟಿ 20 ವಿಶ್ವಕಪ್​ ಬಳಿಕ ಪಾಕಿಸ್ತಾನದ Read more…

ಅಭಿಮಾನಿಗೆ ತನ್ನ ಜೆರ್ಸಿಯನ್ನೇ ಉಡುಗೊರೆಯಾಗಿ ನೀಡಿದ ವಿರಾಟ್

ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದ ಬಳಿಕ ಬ್ಯಾಟಿಂಗ್​ ಸೂಪರ್​ ಸ್ಟಾರ್​ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್​ Read more…

ʼಕಚ್ಚಾ ಬಾದಾಮ್ʼ ಹಾಡಿಗೆ ಕುಣಿದ ಪಿ.ವಿ. ಸಿಂಧು; ಬ್ಯಾಡ್ಮಿಂಟನ್ ತಾರೆಯ ಕ್ಯೂಟ್ ವಿಡಿಯೋ ವೈರಲ್…!

ಕಚ್ಚಾ ಬಾದಾಮ್ ಹಾಡು ಇನ್ಸ್ಟಾಗ್ರಾಮ್ ನಲ್ಲಿ ಅತಿ ದೊಡ್ಡ ಹಿಟ್ ಸೃಷ್ಟಿಸಿತು. ವಿಭಿನ್ನವಾದ ಬೀಟ್ಸ್ ಹಾಗೂ ಹುಕ್ ಸ್ಟೆಪ್ ಗಳಿಂದ ಈ ಟ್ರೆಂಡ್ ಎಲ್ಲೆಡೆ ವೈರಲ್ ಆಯಿತು. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...