alex Certify Sports | Kannada Dunia | Kannada News | Karnataka News | India News - Part 79
ಕನ್ನಡ ದುನಿಯಾ
    Dailyhunt JioNews

Kannada Duniya

ಯಜ್ವೇಂದ್ರ ಚಹಾಲ್‌ ಹೇಳಿಕೆ ಬಳಿಕ ಸಂಕಷ್ಟಕ್ಕೆ ಸಿಲುಕಿದ ಜೇಮ್ಸ್ ಫ್ರಾಂಕ್ಲಿನ್‌

ಮುಂಬೈ ಇಂಡಿಯನ್ ಮಾಜಿ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ಯುಜ್ವೇಂದ್ರ ಚಹಲ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್‌ನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ Read more…

ಅಭಿಮಾನಿಯ ಮೊಬೈಲ್ ಕುಕ್ಕಿದ ರೊನಾಲ್ಡೊ…!

ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಅನುಚಿತ ವರ್ತನೆ ಕಾರಣಕ್ಕೆ ಅಭಿಮಾನಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಎವರ್ಟನ್‌ನಲ್ಲಿ ಪಂದ್ಯ ಸೋತ ನಂತರ ಅವರು ಮೈದಾನ ತೊರೆಯುತ್ತಿದ್ದಾಗ ಪುಟ್ಟ ಅಭಿಮಾನಿ Read more…

ಐಪಿಎಲ್ ವೇಳೆ ಕೈತಪ್ಪಿದ ಆರ್‌ಸಿಬಿ ಅಭಿಮಾನಿಯ ಚಾಟ್ಸ್; ನೆಟ್‌ನಲ್ಲಿ ಅದರದ್ದೇ ಸದ್ದು…!

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಆದರೆ ವಿವಾದಾತ್ಮಕ ತೀರ್ಪಿಗೆ ಔಟಾಗಿ ಬೇಸರದಲ್ಲೇ ನಿರ್ಗಮಿಸಿದ್ದರು. ಇದೇ ವೇಳೆ ಪೆವಿಲಿಯನ್‌ನಲ್ಲಿನ ಒಂದು ನಿರಾಸೆ ಘಟನೆ Read more…

ಐಪಿಎಲ್ ಪಂದ್ಯದ ವೇಳೆ ಬ್ರಿಟಿಷ್ ಕಾಮೆಂಟೇಟರ್‌ಗೆ ʼಕೊಹಿನೂರ್ʼ ಬಗ್ಗೆ ಗವಾಸ್ಕರ್ ಮಾತು..!

ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಮಾತಿಗೆ ಮರುಳಾಗದವರಿಲ್ಲ. ಮೈದಾನದಲ್ಲಾಗಲಿ ಅಥವಾ ಕಾಮೆಂಟೇಟರ್ ಬಾಕ್ಸ್‌ನಲ್ಲಾಗಲಿ, ಗವಾಸ್ಕರ್ ಅವರ ಮಾತುಗಳು ಯಾವಾಗಲೂ ಜನರನ್ನು ಆಕರ್ಷಿಸುವ ಜೊತೆಗೆ ಮನರಂಜನೆಯನ್ನು ನೀಡುತ್ತವೆ. Read more…

ಬಂದೂಕು ಹಿಡಿದು ಪೋಸ್ ನೀಡಿದ ಬಾಬರ್; ನೆಟ್ಟಿಗರು ಗರಂ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಗನ್ ಹಿಡಿದ ಫೋಟೋ ವೈರಲ್ ಆಗಿದ್ದು, ಇದು ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿದೆ. ಬಾಬರ್ ಆಜಮ್ Read more…

ಈ ಬರ್ಗರ್ ಬೆಲೆ ಕೇಳಿದ್ರೆ ಖಂಡಿತಾ ಶಾಕ್ ಆಗ್ತೀರಾ……!

ತಮ್ಮ ನೆಚ್ಚಿನ ಆಟಗಾರ ಅಥವಾ ತಂಡವನ್ನು ಹುರಿದುಂಬಿಸಲು ಅಮೆರಿಕಾದ ಬೇಸ್‍ಬಾಲ್ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಲಭ್ಯವಿರುವ ಖಾದ್ಯವೊಂದು ಇದೀಗ ವೈರಲ್ ಆಗಿದೆ. ಈ ಖಾದ್ಯ ಏಕೆ ವೈರಲ್ ಆಗುತ್ತಿದೆ Read more…

ಮುಂಬೈ ಬಗ್ಗುಬಡಿದ RCB ಗೆ ಭರ್ಜರಿ ಜಯ: ರೋಹಿತ್ ಪಡೆಗೆ ಸತತ 4 ನೇ ಸೋಲು

ಪುಣೆ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯಗಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಮೂರನೇ Read more…

15 ನೇ ಮಹಡಿಯಿಂದ ನೇತಾಡಿದ್ದರ ಆಘಾತಕಾರಿ ಘಟನೆ ಬಿಚ್ಚಿಟ್ಟ ಯಜುವೇಂದ್ರ ಚಹಾಲ್…!

ಪ್ರಸ್ತುತ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಟವಾಡುತ್ತಿರುವ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ 2013 ರಲ್ಲಿ ನಡೆದಿದ್ದ ಆಘಾತಕಾರಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ Read more…

ಏರ್ ಬಲೂನ್‌ ನಡುವೆ ಹಗ್ಗದ ಮೇಲೆ ನಡೆದ ವ್ಯಕ್ತಿಯಿಂದ ಗಿನ್ನಿಸ್ ವಿಶ್ವದಾಖಲೆ

ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಇನ್ಸ್ಟಾಗ್ರಾಂ ಪುಟದಲ್ಲಿ ಮನಸೆಳೆಯುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತದೆ. ಸಾಧಕರು ನಿರ್ಭಯವಾಗಿ ತಮ್ಮ ಮಿತಿಗಳನ್ನು ಮೀರುವ ಈ ಹಲವು ವಿಡಿಯೋಗಳನ್ನು ವೀಕ್ಷಿಸಲು ಸ್ಪೂರ್ತಿದಾಯಕವಾಗಿದೆ. ಇದೀಗ Read more…

IPL: ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಮಣಿಸಲು RCB ಸಜ್ಜು

ಪುಣೆ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಸಾಲು ಸಾಲು ಮೂರು ಸೋಲುಗಳಿಂದ Read more…

ಮುಂಬೈ ಜನರ ಬಗ್ಗೆ ಪಾಕ್ ಕ್ರಿಕೆಟಿಗನ ಮನದಾಳದ ಮಾತು..!

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್, ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ Read more…

BIG NEWS: 60 ವರ್ಷಗಳ ಬಳಿಕ ಕ್ರಿಕೆಟಿಗ ನಾರಿ ತಲೆಯಲ್ಲಿದ್ದ ಲೋಹದ ತಟ್ಟೆ ತೆಗೆದ ವೈದ್ಯರು

1962ರಲ್ಲಿ ನಡೆದ ಕೆರಿಬಿಯನ್​ ಪ್ರವಾಸದ ವೇಳೆಯಲ್ಲಿ ಚಾರ್ಲಿ ಗ್ರಿಫಿತ್​ ಬೌನ್ಸರ್​ನಿಂದ ಬಡಿಸಿಕೊಂಡ ಬಳಿಕ ತಲೆ ಫ್ರಾಕ್ಚರ್​ಗೆ ಒಳಗಾಗಿದ್ದ ಟೀಂ ಇಂಡಿಯಾ ಮಾಜಿ ಬ್ಯಾಟ್ಸಮನ್​​ ನಾರಿ ಕಂಟ್ರಾಕ್ಟರ್​​ ತಲೆಯಲ್ಲಿ ನೋವು Read more…

ರೋಚಕ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ RCB ಗೆ ಭರ್ಜರಿ ಗೆಲುವು

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್ ಗಳ ಜಯ ದಾಖಲಿಸಿದೆ. ಕೊನೆಯಲ್ಲಿ ಭರ್ಜರಿ ಬ್ಯಾಟಿಂಗ್ Read more…

BIG NEWS: ಐಸಿಸಿ ಅಧ್ಯಕ್ಷ ಗಾದಿ ಮೇಲೆ ಗಂಗೂಲಿ ಕಣ್ಣು, ದಾದಾ ವಿರುದ್ಧ ಕಣಕ್ಕಿಳಿಯಲಿದ್ದಾರೆ ಪ್ರಬಲ ಎದುರಾಳಿ….!!

ಬಿಸಿಸಿಐ ಅಧ್ಯಕ್ಷರಾಗಿರೋ ಸೌರವ್‌ ಗಂಗೂಲಿ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ಚುಕ್ಕಾಣಿ ಹಿಡಿಯುವ ಅವಕಾಶ ಬಂದರೂ ಬರಬಹುದು. ಐಸಿಸಿಯ ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ತಮ್ಮ ಅವಧಿಯನ್ನು ವಿಸ್ತರಿಸಲು Read more…

IPL ‘ರಾಯಲ್’ ಮ್ಯಾಚ್: RCB ಗೆ ಇಂದು ರಾಜಸ್ಥಾನ ರಾಯಲ್ಸ್ ಸವಾಲು

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ 15 ನೇ ಆವೃತ್ತಿಯ 13 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಹೈದರಾಬಾದ್ ವಿರುದ್ಧ Read more…

ದುಬೈನಲ್ಲಿ ಹತ್ತು ಬಾರಿ ವಿಮಾನದಿಂದ ಜಿಗಿದ ಫಾರ್ಮುಲಾ-1 ರೇಸರ್

ದುಬೈ: ಫಾರ್ಮುಲಾ-1 ರೇಸರ್ ಲೂಯಿಸ್ ಹ್ಯಾಮಿಲ್ಟನ್ 10 ಬಾರಿ ವಿಮಾನಗಳಿಂದ ಜಿಗಿಯುವ ಮೂಲಕ ದುಬೈನಲ್ಲಿ ಉತ್ತಮ ಭಾನುವಾರವನ್ನು ಕಳೆದಿದ್ದಾರೆ. ಲೂಯಿಸ್ ಹ್ಯಾಮಿಲ್ಟನ್ ತನ್ನ ಕಾರನ್ನು ಗಾಳಿಯಲ್ಲಿರುವಂತೆ ವೇಗವಾಗಿ ಓಡಿಸುತ್ತಾರೆ. Read more…

ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲೇ ಚುಂಬಿಸಿದ ಜೋಡಿ: ಟ್ವಿಟ್ಟರ್ ನಲ್ಲಿ ಮೆಮೆ ಹಬ್ಬ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 2022 ರ ಆವೃತ್ತಿಯು ನಡೆಯುತ್ತಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಿಸಿದ್ದಾರೆ. ಐಪಿಎಲ್ ಟೂರ್ನಿಯ 10 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪುಣೆಯ Read more…

ಮಹಿಳಾ ವಿಶ್ವಕಪ್ 2022: ಫೈನಲ್ ನಲ್ಲಿ ಇಂಗ್ಲೆಂಡ್ ಮಣಿಸಿ ದಾಖಲೆಯ 7 ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್

ಕ್ರೈಸ್ಟ್‌ ಚರ್ಚ್‌: ಮಹಿಳಾ ವಿಶ್ವಕಪ್ 2022 ಫೈನಲ್‌ ನಲ್ಲಿ ಇಂಗ್ಲೆಂಡ್ ಸೋಲಿಸಿದ ಆಸ್ಟ್ರೇಲಿಯಾ ದಾಖಲೆಯ 7 ನೇ ಬಾರಿಗೆ ಚಾಂಪಿಯನ್‌ ಕಿರೀಟವನ್ನು ಗೆದ್ದುಕೊಂಡಿದೆ. ಭಾನುವಾರ ಕ್ರೈಸ್ಟ್‌ ಚರ್ಚ್‌ ನ Read more…

ನಿನ್ನೆಯ ಪಂದ್ಯದಲ್ಲಿ ಹೊಸ ದಾಖಲೆಗೆ ಪಾತ್ರರಾದ ಅಜಿಂಕ್ಯ ರಹಾನೆ

ನಿನ್ನೆ  ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ನಡೆದ ಐಪಿಎಲ್ ನ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ತಂಡ 6 ವಿಕೆಟ್ ಗಳ Read more…

ಐಪಿಎಲ್: ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ

ಮುಂಬೈ: ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣ ಸಾಮರ್ಥ್ಯದ ಶೇ. 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಏಪ್ರಿಲ್ 6 ರಿಂದ ಐಪಿಎಲ್ ಪಂದ್ಯಗಳಿಗೆ ಶೇಕಡ 50 ರಷ್ಟು Read more…

ಐಪಿಎಲ್‍ ನಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ಶಮಿಯನ್ನು ಅಭಿನಂದಿಸಿದ ಖ್ಯಾತ ಪೋರ್ನ್ ಸ್ಟಾರ್..!

ಸೋಮವಾರ ಮುಂಬೈನಲ್ಲಿ ನಡೆದ ಉಭಯ ತಂಡಗಳ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ Read more…

ಸ್ಕೀಯಿಂಗ್ ಮಾಡುತ್ತಾ ಫುಟ್ಬಾಲ್ ಆಡಿದ ಯುವಕ…! ಬೆರಗಾದ ನೆಟ್ಟಿಗರು

ಸ್ಕೀಯಿಂಗ್ ಮಾಡುವಾಗ ವ್ಯಕ್ತಿಯೊಬ್ಬರು ಫುಟ್ಬಾಲ್ ಕೌಶಲ್ಯಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೀಗ ಸ್ಕೀಯಿಂಗ್ ಮ್ಯಾನ್ ಎಂದೇ ಕರೆಯಲ್ಪಡುವ ವ್ಯಕ್ತಿಯು, ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತಾ ಫುಟ್ಬಾಲ್ Read more…

ವನಿಂದು ಹಸರಂಗ 4 ವಿಕೆಟ್, ಜಯದ ಖಾತೆ ತೆರೆದ RCB

ಮುಂಬೈ: ಇಲ್ಲಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 15 ಆವೃತ್ತಿಯ 6 ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಆರ್.ಸಿ.ಬಿ. 3 ವಿಕೆಟ್ ಗಳ ಅಂತರದಿಂದ Read more…

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಡೇಜಾ ನಾಯಕರಾಗುತ್ತಿದ್ದಂತೆ ಮೀಮ್‌ ಗಳ ಸುರಿಮಳೆ

ವಿಶ್ವದ ಅಗ್ರ ಆಲ್‌ ರೌಂಡರ್‌ ಎಂದೇ ಖ್ಯಾತಿಯಾದ ಭಾರತೀಯ ಕ್ರಿಕೆಟ್‌ ತಂಡದ ರವೀಂದ್ರ ಜಡೇಜಾ ಅವರು ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮಹೇಂದ್ರ ಸಿಂಗ್‌ Read more…

BIG BREAKING: ಭರ್ಜರಿ ಜಯದೊಂದಿಗೆ ಸ್ವಿಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು

ಬಾಸೆಲ್(ಸ್ವಿಟ್ಜರ್ಲೆಂಡ್): ಭಾರತದ ಖ್ಯಾತ ಷಟ್ಲರ್ ಪಿ.ವಿ. ಸಿಂಧು ಭಾನುವಾರ ಇಲ್ಲಿ ಬಾಸೆಲ್‌ ನ ಸೇಂಟ್ ಜಾಕೋಬ್‌ ಶಲ್ಲೆ ಅರೇನಾದಲ್ಲಿ ಸ್ವಿಸ್ ಓಪನ್ 2022 ರ ಮಹಿಳಾ ಸಿಂಗಲ್ಸ್ ಕಿರೀಟವನ್ನು Read more…

IPL: ಇಂದು RCB – ಪಂಜಾಬ್ ಕಿಂಗ್ಸ್ ಹೈವೋಲ್ಟೇಜ್ ಮ್ಯಾಚ್

ಮುಂಬೈ: ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಹೊಸಬರು ನಾಯಕರಾಗಿದ್ದಾರೆ. ಸೌತ್ ಆಫ್ರಿಕಾದ ಅನುಭವಿ ಆಟಗಾರ Read more…

ಆಟವಾಡುವಾಗ ಇರಲಿ ಈ ಕುರಿತ ಎಚ್ಚರ….!

ಆಟದಿಂದ ದೇಹ, ಮನಸ್ಸಿಗೆ ನವೋಲ್ಲಾಸ ಸಿಗುತ್ತದೆ. ಆಟವಾಡುವುದರಿಂದ ದೇಹ ಸದೃಢವಾಗುತ್ತದೆ. ದಿನವಿಡೀ ಉಲ್ಲಾಸದಿಂದ ಕಾಲ ಕಳೆಯಬಹುದು ಎಂದೆಲ್ಲ ಅಂದುಕೊಂಡಿರುವ ನಮಗೆ ಕೆಲವು ಆಟಗಳಿಂದ ಪುರುಷರಿಗೆ ಬಂಜೆತನ ಬರಬಹುದು ಎಂದರೆ Read more…

ಇಂದಿನಿಂದ ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಐಪಿಎಲ್ ಆರಂಭ: CSK -KKR ಮುಖಾಮುಖಿ

ಮುಂಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಐಪಿಎಲ್ 15 ನೇ ಆವೃತ್ತಿ ಇಂದಿನಿಂದ ಆರಂಭವಾಗಲಿದೆ. ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ. ಪ್ರತಿ ತಂಡ ಲೀಗ್ ಹಂತದಲ್ಲಿ Read more…

‘ತಂಡಗಳು ವೃತ್ತಿಪರವಾಗಿ ಇರಬೇಕು’: ರಾಜಸ್ಥಾನ ರಾಯಲ್ಸ್​ ಟ್ವಿಟರ್​ ಖಾತೆಗೆ ಸ್ಯಾಮ್ಸನ್​ ವಾರ್ನಿಂಗ್​​​

ರಾಜಸ್ಥಾನ ರಾಯಲ್ಸ್​​ ತಂಡದ ನಾಯಕ ಸಂಜು ಸ್ಯಾಮ್ಸನ್​ ತಮ್ಮ ತಂಡದ ಟ್ವಿಟರ್​ ಖಾತೆಯ ವಿರುದ್ಧ ಗರಂ ಆಗಿದ್ದಾರೆ. ಸ್ಯಾಮ್ಸನ್​​ ಆಕ್ರೋಶ ವ್ಯಕ್ತಪಡಿಸಿದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್​ Read more…

ಮತ್ತೊಂದು ಸ್ಟಾರ್ಟಪ್‌ ಗೆ ಹಣ ಹಾಕಿದ ವಿರಾಟ್‌, ಎಷ್ಟು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಗೊತ್ತಾ ಈ ಸ್ಟಾರ್‌ ಕ್ರಿಕೆಟರ್…?

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ, ದೊಡ್ಡ ಉದ್ಯಮಿಯೂ ಹೌದು. ವಿರಾಟ್‌ ಈಗಾಗ್ಲೇ ಹತ್ತಾರು ಸ್ಟಾರ್ಟಪ್‌ ಗಳಲ್ಲಿ ಕೈಜೋಡಿಸಿದ್ದಾರೆ. ಇದೀಕ ರೇಜ್‌ ಕಾಫಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...