alex Certify Sports | Kannada Dunia | Kannada News | Karnataka News | India News - Part 75
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ

ಪ್ರತಿಷ್ಠಿತ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ನವೆಂಬರ್ 21ರಿಂದ ಕತಾರ್ ನಲ್ಲಿ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಏಳು ವರ್ಷ Read more…

BIG BREAKING: ಏಷಿಯನ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಕನ್ನಡಿಗ, ಭಾರತಕ್ಕೆ ಟ್ರೋಫಿ

ಏಷಿಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಕನ್ನಡಿಗ ನಿಂಗಪ್ಪ ಸಾಧನೆ ಮಾಡಿದ್ದಾರೆ. 45 ಕೆಜಿ ಕುಸ್ತಿ ವಿಭಾಗದಲ್ಲಿ ನಿಂಗಪ್ಪ ಗೆನೆಣ್ಣವರ ಚಿನ್ನದ ಪದಕ ಗಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ Read more…

SHOCKING NEWS: ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಮನನೊಂದು ಕ್ರಿಕೆಟಿಗ ಆತ್ಮಹತ್ಯೆ ಯತ್ನ

ಇಂಟರ್‌ ಸಿಟಿ ಚಾಂಪಿಯನ್‌ ಶಿಪ್‌ ಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಸಿಗದ ಕಾರಣ ಪಾಕಿಸ್ತಾನದ ದೇಶೀಯ ಕ್ರಿಕೆಟಿಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್‌ Read more…

ಒಮ್ಮೆಯೂ ಸೊನ್ನೆಗೆ ಔಟಾಗಿಲ್ಲ ಟೀಂ ಇಂಡಿಯಾದ ಈ ಕ್ರಿಕೆಟರ್‌…!

ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ಸರದಾರರು ಸಾಕಷ್ಟಿದ್ದಾರೆ. ಸಾವಿರಗಟ್ಟಲೆ ರನ್‌ ಹಾಗೂ ನೂರು ಶತಕ ಪೇರಿಸಿದವರ ಬಗ್ಗೆಯೂ ನೀವು ಕೇಳಿರಬಹುದು. ಆದ್ರೆ ವೃತ್ತಿ ಬದುಕಿನಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದೇ ಇರುವವರು Read more…

100 ಮೀಟರ್ ಓಡಿ ದಾಖಲೆ ನಿರ್ಮಿಸಿ ವಯಸ್ಸಿಗೇ ಸವಾಲೆಸೆದ 105 ರ ಅಜ್ಜಿ…..!

ವಯಸ್ಸೆಂಬುದು ಲೆಕ್ಕಾಚಾರಕ್ಕೆ ಮಾತ್ರ. ಸಾಧಿಸುವ ಛಲವೊಂದಿದ್ದರೆ ಸಾಕು ಎಂತಹ ಬೆಟ್ಟವನ್ನಾದರೂ ಏರಬಹುದು? ಎಂಬ ನಾಣ್ಣುಡಿ ಅನಾದಿ ಕಾಲದಿಂದಲೂ ಕೇಳಿಬರುತ್ತಿದೆ. ಇಂತಹ ಛಲದೊಂದಿಗೆ 105 ವರ್ಷದ ರಾಮ್ ಬಾಯಿ ಎಂಬ Read more…

ಮೈದಾನದ ಸಿಬ್ಬಂದಿಗೆ ಅಗೌರವ ತೋರಿ ಟ್ರೋಲ್ ಆದ ಋತುರಾಜ್ ಗಾಯಕ್ವಾಡ್

ಬೆಂಗಳೂರಿನಲ್ಲಿ ನಿನ್ನೆ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಕ್ರಿಕೆಟ್ ಪಂದ್ಯ ಮಳೆಯ ಕಾರಣದಿಂದ ಮೊಟಕುಗೊಂಡಿತು. ಭಾರತ ತಂಡ ಕೇವಲ 21 ಬಾಲ್ ಗಳನ್ನು Read more…

ಭಾರತ – ದ. ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ; ಪ್ರೇಕ್ಷಕರಿಗೆ ಶೇಕಡಾ 50ರಷ್ಟು ಹಣ ವಾಪಸ್

ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಭಾರತ – ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ ಕಾರಣ ಪಂದ್ಯ ರದ್ದಾಗಿದೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು Read more…

ಕ್ರಿಕೆಟ್ ಆಡುವಾಗಲೇ ಬಂದೆರಗಿತ್ತು ಸಾವು…!

ಸಾವು ಯಾವ ರೂಪದಲ್ಲಿ, ಯಾವ ಸಂದರ್ಭದಲ್ಲಿ ಬರುತ್ತದೆ ಎಂಬುದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ಕ್ರಿಕೆಟ್ ಆಡುವಾಗಲೇ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ Read more…

ಅಮೋಘ…! ಅದ್ಭುತ…!! ಏಕದಿನ ಕ್ರಿಕೆಟ್ ನಲ್ಲಿ 498 ರನ್ ಗಳಿಸಿ ವಿಶ್ವದಾಖಲೆ, ಹೊಸ ಇತಿಹಾಸ ಬರೆದ ಇಂಗ್ಲೆಂಡ್; ಮೂವರಿಂದ ಶತಕ

ಆಮ್ಸ್ಟೆಲ್ವೀನ್(ನೆದರ್ಲೆಂಡ್ಸ್): ನೆದರ್ಲೆಂಡ್ಸ್ ವಿರುದ್ಧ 498/4 ರನ್ ಗಳಿಸುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಇಂಗ್ಲೆಂಡ್ ತನ್ನದೇ ದಾಖಲೆಯನ್ನು ಮುರಿದಿದೆ. ಹೊಸ ವಿಶ್ವ Read more…

ವಯಸ್ಸು 64, ಆದರೆ ಫುಟ್ಬಾಲ್​ ಆಡೋ ಪರಿ ನೋಡ್ತಿದ್ರೆ ಯುವಕರೇ ಆಗ್ತಾರೆ ಥಂಡಾ..!

ವಯಸ್ಸು ಅನ್ನೊದು ಕೇವಲ ನಂಬರ್​ಗಳಿಗೆ ಸೀಮಿತವಾಗಿರಬೇಕೇ ಹೊರತು ಮನಸ್ಸಿಗೆ ಅಲ್ಲ. ಸಾಧಿಸುವ ಛಲ ಇದ್ದರೆ ವಯಸ್ಸು ಕೂಡಾ ಅಡ್ಡಿ ಬರೋಲ್ಲ ಅನ್ನೋದಕ್ಕೆ ಹತ್ತು ಹಲವಾರು ಉದಾಹರಣೆಗಳು ಸಿಗುತ್ತೆ. ಅಂತಹದ್ದೇ Read more…

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಮೆಟ್ರೋ, ಬಿಎಂಟಿಸಿ ಸೇವೆ ವಿಸ್ತರಣೆ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 19 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ Read more…

ಆಸೀಸ್ ಫುಟ್ಬಾಲ್ ತಂಡ ‘ವಿಶ್ವಕಪ್’ ಗೆ ಅರ್ಹತೆ ಪಡೆದಾಗ ವರದಿಗಾರನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

ಕ್ರೀಡೆಯು ಜನರನ್ನು ಒಟ್ಟುಗೂಡಿಸುವ ವಿಶಿಷ್ಟ ವಿಧಾನವನ್ನು ಹೊಂದಿದೆ. ಇದು ಜನರನ್ನು ಒಟ್ಟುಗೂಡಿಸುತ್ತದೆ. ಮಾಡು ಇಲ್ಲವೆ ಮಡಿ ವರ್ಲ್ಡ್ ಫುಟ್‌ಬಾಲ್ ಕಪ್ ಅರ್ಹತಾ ಪ್ಲೇಆಫ್‌ನಲ್ಲಿ ಪೆರು ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ Read more…

ಬೆಂಗಳೂರಲ್ಲಿ ಭಾರತ –ದಕ್ಷಿಣ ಆಫ್ರಿಕಾ ಟಿ20 ಪಂದ್ಯ; ಭದ್ರತೆ ಪರಿಶೀಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೂನ್ 19 ರಂದು ಟಿ20 ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗೃಹಸಚಿವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ Read more…

ಮತ್ತೆ ಗುಡ್‌ ನ್ಯೂಸ್‌ ಕೊಡಲಿದ್ದರಾ ವಿರುಷ್ಕಾ ಜೋಡಿ…? ವೈರಲ್ ಆಗಿರೋ ವಿಡಿಯೋ ಹಿಂದಿದೆಯಾ ಸೀಕ್ರೆಟ್‌ ?

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಇವರನ್ನ ನೋಡ್ತಿದ್ರೆ ‌ʼಮೇಡ್ ಫಾರ್ ಈಚ್ ಅದರ್ʼ ಅಂತ ಎಂಥವರಿಗೂ ಅನ್ಸೇ ಅನ್ನುತ್ತೆ. ಪ್ರೀತಿಸಿ ಮದುವೆ ಆದ ಈ Read more…

OMG: ಕುದುರೆಯ ವಿರುದ್ಧ 22 ಮೈಲಿ ಓಡಿ ಸ್ಪರ್ಧೆ ಗೆದ್ದ ವ್ಯಕ್ತಿ….!

ಮನುಷ್ಯನು ಕುದುರೆಯನ್ನು ಮೀರಿಸಿ ಓಡಲು ಸಾಧ್ಯವೇ ? ಬ್ರಿಟಿಷ್ ಓಟಗಾರ ರಿಕಿ ಲೈಟ್‌ಫೂಟ್ ಇದು ಸಾಧ್ಯ ಮಾಡಬಹುದು ಎಂದು ಸಾಬೀತುಪಡಿಸಿದ್ದಾರೆ. ಲೈಟ್‌ಫೂಟ್ ವಾರಾಂತ್ಯದಲ್ಲಿ ವೇಲ್ಸ್‌ನ ಲಾನ್‌ವರ್ಟಿಡ್ ವೆಲ್ಸ್‌ನಲ್ಲಿ ನಡೆದ Read more…

ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ನಿಂದ ಭರ್ಜರಿ ʼಗುಡ್‌ ನ್ಯೂಸ್ʼ

ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಪ್ರಥಮ ದರ್ಜೆ ಪಂದ್ಯವನ್ನಾಡಿರುವ ಮಾಜಿ ಕ್ರಿಕೆಟಿಗರಿಗೆ ನೀಡುತ್ತಿದ್ದ ಪಿಂಚಣಿಯನ್ನು ಶೇ.100 ರಷ್ಟು ಏರಿಕೆ ಮಾಡಲಾಗಿದ್ದು, 15 ಸಾವಿರ ರೂ. Read more…

ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಕೂಗಿದ ಕಾಲೇಜು ವಿದ್ಯಾರ್ಥಿಗಳು

ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ರೌಟೇಲ ಇತ್ತೀಚೆಗೆ ಮುಜುಗರದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಊರ್ವಶಿ ಕಾಲೇಜು ಸಮಾರಂಭವೊಂದಕ್ಕೆ ಅತಿಥಿಯಾಗಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. Read more…

ಕುಸ್ತಿಯಾಗಿ ಬದಲಾದ ‘ಫುಟ್ ಬಾಲ್’ ಪಂದ್ಯ: ಮೈದಾನದಲ್ಲೇ ಭಾರತ –ಆಫ್ಘಾನ್ ಆಟಗಾರರ ಬಿಗ್ ‘ಫೈಟ್’

ಕೋಲ್ಕತ್ತಾ: ಏಷ್ಯನ್ ಕಪ್ 2023 ಕ್ವಾಲಿಫೈಯರ್‌ ನಲ್ಲಿ ಭಾರತ –ಅಫ್ಘಾನಿಸ್ತಾನ ನಡುವೆ ಶನಿವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಹೊಡೆದಾಟವೇ ನಡೆದಿದೆ. ಆಟಗಾರರ ನಡುವೆ ಒದೆ ಮತ್ತು ಪಂಚ್‌ Read more…

ಖ್ಯಾತ ಕ್ರಿಕೆಟಿಗನಿಗೆ ಸೇರಿದ ‘ಪಬ್’ ಗೆ ಬೆಂಕಿ

ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅವರಿಗೆ ಸೇರಿದ ಪಬ್’ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಂಗ್ಲೆಂಡಿನ ಬ್ರಾಟನ್ ಈಸ್ಟ್ ಮಿಡ್ಲ್ಯಾಂಡ್ಸ್ ನಲ್ಲಿರುವ ಈ ಪಬ್ ಗೆ ಶನಿವಾರ Read more…

ʼರನೌಟ್ʼ ಆಗಿದ್ದಕ್ಕೆ ಬ್ಯಾಟ್ಸ್‌ ಮನ್‌ ತನ್ನ ಕೋಪ ತೀರಿಸಿಕೊಂಡಿದ್ದು ಹೀಗೆ….!

ಕ್ರಿಕೆಟ್ ಮೈದಾನದಲ್ಲಿ ಹೆಚ್ಚು ಕೋಪದ ದೃಶ್ಯಗಳನ್ನು ಸಾಮಾನ್ಯವಾಗಿ ಕಾಣುವುದು ಬ್ಯಾಟರ್ ಗಳು ರನೌಟ್ ಆದ ಸಂದರ್ಭದಲ್ಲಿ. ಬ್ಯಾಟರ್ ಗಳಿಬ್ಬರ ನಡುವೆ ಅಂಡರ್ ಸ್ಟಾಂಡಿಂಗ್ ಇಲ್ಲದಿದ್ದರೆ ಇಂತಹ ಕೋಪದ ವಾತಾವರಣಕ್ಕೆ Read more…

ದಂಗಾಗಿಸುವಂತಿದೆ ಈ ಬಾರಿಯ ‘ವಿಂಬಲ್ಡನ್’ ವಿಜೇತರಿಗೆ ಸಿಗಲಿರುವ ಬಹುಮಾನದ ಮೊತ್ತ…!

ವಿಂಬಲ್ಡನ್ ಟೆನಿಸ್ ಅತ್ಯಂತ ಪ್ರತಿಷ್ಠಿತ ಟೂರ್ನಿ. ಇದನ್ನು ವೀಕ್ಷಿಸಲು ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯ ವಿಂಬಲ್ಡನ್ ಟೂರ್ನಿ ಜೂನ್ 27ರಂದು ಆರಂಭವಾಗಲಿದೆ. ಈ ಬಾರಿಯ Read more…

ಕಿಂಡರ್‌‌ ಗಾರ್ಟನ್ ವಿದ್ಯಾರ್ಥಿಗಳ ಕಲಿಕೆಯ ವಿಡಿಯೋ ವೈರಲ್; ಪುಟ್ಟ ಮಕ್ಕಳ ತನ್ಮಯತೆಗೆ ಮಂತ್ರಮುಗ್ದರಾದ ನೆಟ್ಟಿಗರು

ಶಿಶುವಿಹಾರದ ಮಕ್ಕಳ ದೈಹಿಕ ಶಿಕ್ಷಣ ತರಗತಿಯ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಅಚ್ಚರಿ ಹುಟ್ಟಿಸಿದೆ. ದೈಹಿಕ ವ್ಯಾಯಾಮ ಮಾಡುವಾಗ ಮಕ್ಕಳ ಸಂಪೂರ್ಣ ಸಮನ್ವಯತೆ ಶ್ಲಾಘನೀಯವಾಗಿದೆ. ಎರಿಕ್ Read more…

BREAKING: ಕ್ರಿಕೆಟ್‌ ನ ಎಲ್ಲ ಆವೃತ್ತಿಗಳಿಂದಲೂ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಕ್ರಿಕೆಟ್‌ ನ ಎಲ್ಲ ಸ್ವರೂಪಗಳಿಂದಲೂ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮ್ಮ ನಿವೃತ್ತಿ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ Read more…

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಸಹೋದರನಿಗೆ ಜೈಲು

ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಆಡಳಿತ ಪಕ್ಷದ ನಾಯಕರಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಸಚಿವರಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ Read more…

ದಾಖಲೆಯ 22ನೇ ಗ್ರ್ಯಾನ್ ಸ್ಲಾಂಗೆ ಮುತ್ತಿಕ್ಕಿದ ರಾಫೆಲ್ ನಡಾಲ್ ಗೆ 18.28 ಕೋಟಿ ರೂ. ಬಹುಮಾನ

ಪ್ಯಾರಿಸ್: ರೋಲ್ಯಾಂಡ್ ಗ್ಯಾರೋಸ್ ನ ಫಿಲಿಪ್ ಚಾಟ್ರಿಯರ್ ಕೋರ್ಟ್ ನಲ್ಲಿ ಭಾನುವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅನುಭವಿ ಆಟಗಾರ ರಾಫೆಲ್ Read more…

ಆರು ಬಾಲ್‌ ಆರು ಸಿಕ್ಸ್‌ – ಟಿ10 ಲೀಗ್‌ನಲ್ಲಿ ಕೃಷ್ಣ ಪಾಂಡೆ ದಾಖಲೆ

ಪಾಂಡಿಚೇರಿ ಟಿ10 ಪಂದ್ಯಾವಳಿಯಲ್ಲಿ ಪ್ಯಾಟ್ರಿಯಾಟ್ಸ್‌ ಮತ್ತು ರಾಯಲ್ಸ್‌ ನಡುವಿನ ಪಂದ್ಯದಲ್ಲಿ ಭಾರತದ 15 ವರ್ಷದ ಬಾಲಕ ಕೃಷ್ಣ ಪಾಂಡೆ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿ ಕ್ರಿಕೆಟ್‌ ಪ್ರೇಮಿಗಳ Read more…

1.26 ಸೆಕೆಂಡುಗಳಲ್ಲೇ ರೂಬಿಕ್ಸ್ ಕ್ಯೂಬ್ ಪರಿಹಾರ; ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ

ರೂಬಿಕ್ಸ್ ಕ್ಯೂಬ್ ಅನ್ನು ಸಾಲ್ವ್ ಮಾಡುವುದು ಎಲ್ಲರಿಗೂ ಅಷ್ಟು ಸಲೀಸಲ್ಲದ ಕೆಲಸ. ಟೈಮ್ ಪಾಸ್ ಗಾಗಿ, ಏಕಾಗ್ರತೆಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಗರಗರನೆ ರೂಬಿಕ್ ತಿರುಗಿಸುವ ಅಭ್ಯಾಸ Read more…

ಹೊಸ ಮರ್ಸಿಡೆಸ್‌ ಬೆಂಜ್‌ ಜಿ63‌ ಖರೀದಿಸಿದ ಶ್ರೇಯಸ್‌ ಅಯ್ಯರ್‌

ಮರ್ಸಿಡೆಸ್‌ – ಬೆಂಜ್‌ ಭಾರತವಲ್ಲದೆ, ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರ್ಯಾಂಡ್‌ಗಳಲ್ಲೊಂದು. ಜಿ- ವ್ಯಾಗನ್ ಎಂಬುದು ಮರ್ಸಿಡಿಸ್-ಬೆನ್ಜ್‌ನ ಅತ್ಯಂತ ಪ್ರಸಿದ್ಧ ವಾಹನ. ಭಾರತೀಯ ಕ್ರಿಕೆಟಿಗ ಮತ್ತು Read more…

ಡೋನಟ್ ತಿನ್ನಲು ಇಷ್ಟೊಂದು ಕಷ್ಟಪಡಬೇಕಾ ? ಬೆರಗಾಗಿಸುತ್ತೆ ಈ ವಿಡಿಯೋ

ಆರಾಮದಾಯಕ ಕುರ್ಚಿಯ ಮೇಲೆ ಕುಳಿತು ಕಾಫಿಯಲ್ಲಿ ಡೋನಟ್ ಅದ್ದಿಕೊಂಡು ಸೇವಿಸುತ್ತ ಆನಂದಿಸುವುದು ಸಹಜ. ಆದರೆ, ವಿಲಕ್ಷಣವಾಗಿ ಸಾಹಸ ಪ್ರವೃತ್ತಿ ತೋರಿ ಆನಂದ ಪಡೆಯುವ ಪ್ರಯತ್ನ ಮಾಡುವವರಿದ್ದಾರಾ? ಎಂದು ನೋಡಿದರೆ, Read more…

BIG NEWS: ಬಿಹಾರದ ಬೇಗುಸರಾಯ್‌ನಲ್ಲಿ ಧೋನಿ ವಿರುದ್ಧ ಎಫ್‌ಐಆರ್

ಪಟನಾ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಬಿಹಾರದ ಬೇಗುಸರಾಯ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಧೋನಿ ಹೊರತುಪಡಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...