alex Certify Sports | Kannada Dunia | Kannada News | Karnataka News | India News - Part 73
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಜಯದೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ

ಪೋರ್ಟ್ ಆಫ್ ಸ್ಪೇನ್: ಎರಡನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಚೇಸ್ ಮಾಡುವುದರೊಂದಿಗೆ ಭರ್ಜರಿ ಜಯಗಳಿಸಿದ ಭಾರತ ಸರಣಿ ಜಯಿಸಿದೆ. ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ Read more…

BIG BREAKING: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸ್ಥಾನದಲ್ಲಿರುವ ನೀರಜ್ ಚೋಪ್ರಾ ಫೈನಲ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗಳಿಸಿದ್ದಾರೆ. ಮೊದಲ ಜಾವೆಲಿನ್ ಎಸೆತ ಫೌಲ್ Read more…

ʼಬೆಳ್ಳಿʼ ಪಾತ್ರೆ ಫಳ ಫಳ ಹೊಳೆಯಲು ಹೀಗೆ ಸ್ವಚ್ಛಗೊಳಿಸಿ

  ಮನೆಯಲ್ಲಿ ದೇವರ ಪೂಜೆಗೆ ಎಂದು ಒಂದಷ್ಟು ಬೆಳ್ಳಿಯ ಪಾತ್ರೆಗಳನ್ನು ಖರೀದಿಸಿರುತ್ತೇವೆ. ಆದರೆ ಇವು ದಿನಕಳೆದಂತೆ ಕಪ್ಪಾಗುವುದಕ್ಕೆ ಶುರುವಾಗುತ್ತದೆ. ಅದು ಅಲ್ಲದೇ ಹಬ್ಬ ಹರಿದಿನಗಳು ಬಂತೆಂದರೆ ಈ ಸಾಮಾನುಗಳನ್ನು Read more…

BREAKING NEWS: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್ ಗೆ

ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರಲ್ಲಿ ಭಾರತದ ಭರವಸೆಯ ಕ್ರೀಡಾಪಟು ನೀರಜ್ ಚೋಪ್ರಾ ಶುಕ್ರವಾರ 88.39 ಮೀ ಎಸೆಯುವ ಮೂಲಕ ಪುರುಷರ ಜಾವೆಲಿನ್ ಫೈನಲ್‌ಗೆ ಅರ್ಹತೆ Read more…

BREAKING: ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್: ಉಪನಾಯಕ KL ರಾಹುಲ್ ಗೆ ಕೊರೋನಾ ದೃಢ

ಭಾರತ –ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಭಾರತ ಆಟಗಾರ ಕೆ.ಎಲ್. ರಾಹುಲ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಟೀಂ ಇಂಡಿಯಾ ಉಪನಾಯಕ ಕೆ.ಎಲ್. ರಾಹುಲ್ ವೆಸ್ಟ್ ಇಂಡೀಸ್ ಪ್ರವಾಸದ Read more…

‘ಹೇ…… ಫ್ರಮ್​ ಟೀಮ್​ ಇಂಡಿಯಾ’ ರೀಲ್ಸ್ ನಲ್ಲಿ ರಾಹುಲ್​ ದ್ರಾವಿಡ್​

ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಕ್ರಿಕೆಟ್​ ತಂಡದ “ಹೇ……’ ವಿಡಿಯೋ ಸಂಚಲನ ಸೃಷ್ಟಿಸಿದೆ. ಕ್ರಿಕೆಟರ್​ಗಳು ಆಗಾಗ್ಗೆ ವಿಡಿಯೋಗಳನ್ನು ಮಾಡಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಶಿಖರ್​ ಧವನ್​ ಹಂಚಿಕೊಂಡ ವಿಡಿಯೋದಲ್ಲಿ Read more…

ಫಾರ್ಮ್‌ ನಲ್ಲಿಲ್ಲದೇ ಇದ್ರೂ ಅಭಿಮಾನಿಗಳ ಪಾಲಿಗೆ ಕಿಂಗ್, ಪ್ರತಿ ಇನ್‌ಸ್ಟಾ ಪೋಸ್ಟ್‌ಗೆ 8 ಕೋಟಿ ಗಳಿಸ್ತಾರೆ ಕೊಹ್ಲಿ

ವಿರಾಟ್ ಕೊಹ್ಲಿ ಬಹಳ ಸಮಯದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿರಾಟ್‌ ಬ್ಯಾಟ್‌ನಿಂದ ಶತಕವೇ ಬಂದಿಲ್ಲ. ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಕೂಡ ಚರ್ಚೆ Read more…

‘ತಾನು ಸಲಿಂಗಿಕಾಮಿ‘ ಸಂದರ್ಶನದಲ್ಲಿ ಗುಟ್ಟು ಬಿಚ್ಚಿಟ್ಟ ರಷ್ಯಾ ಟೆನ್ನಿಸ್ ತಾರೆ..!

ಡೇರಿಯಾ ಕಸಟ್ಕಿನಾ, ರಷ್ಯಾ ಅಗ್ರಗಣ್ಯ ಮಹಿಳಾ ಟೆನಿಸ್ ಆಟಗಾರ್ತಿ. ಇತ್ತೀಚೆಗೆ ಆಕೆ ಸಂದರ್ಶನವೊಂದಲ್ಲಿ ಕೊಟ್ಟ ಹೇಳಿಕೆಯೊಂದು ಆಕೆಯ ಅಭಿಮಾನಿಗಳಿಗೆ ಶಾಕ್ ಮಾಡಿದೆ. ಟೆನಿಸ್ ಕ್ರೀಡಾಂಗಣದಲ್ಲಿ ತನ್ನದೇ ಶೈಲಿಯಿಂದ ಆಟ Read more…

ಉಸೇನ್ ಬೋಲ್ಟ್ ದಾಖಲೆ ಮುರಿದ ನಕಲಿ ದಾಖಲೆ ಸೃಷ್ಠಿಸಿ ವಂಚನೆ ಆರೋಪ: ಕಂಬಳವೀರ ಶ್ರೀನಿವಾಸಗೌಡ ವಿರುದ್ಧ ದೂರು

ಮಂಗಳೂರು: ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಕಂಬಳ ಓಟಗಾರ ಶ್ರೀನಿವಾಸಗೌಡನ ವಿರುದ್ಧ ವಂಚನೆ ಕ್ರಿಮಿನಲ್ ದೂರು ನೀಡಲಾಗಿದೆ. ಮಂಗಳೂರಿನ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಂಬಳ ಸಮಿತಿ ಸದಸ್ಯ Read more…

BIG NEWS: ರಾಜ್ಯಸಭಾ ಸದಸ್ಯರಾಗಿ ಇಂದು ಪಿ.ಟಿ. ಉಷಾ ಪ್ರಮಾಣ ವಚನ

ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಮಾಜಿ ಅಥ್ಲೀಟ್ ಪಿ.ಟಿ. ಉಷಾ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ, ಪಿ.ಟಿ. ಉಷಾ ಸೇರಿದಂತೆ ಇಳೆಯರಾಜ, Read more…

‘ಟೀಮ್ ಇಂಡಿಯಾ’ ಶರ್ಟ್ ಬೇಡವೆಂದಿದ್ದರಂತೆ ಪಾಕಿಸ್ತಾನದ ಬೌಲರ್….!

ಪಾಕಿಸ್ತಾನದ ಬೌಲರ್ ಹ್ಯಾರಿಸ್ ರೌಫ್ ತಾವು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿ.ಎಸ್.ಕೆ ಟೀ-ಶರ್ಟ್ ಪಡೆದುಕೊಂಡಿದ್ದರ ಹಿಂದಿನ ಘಟನೆಗಳನ್ನು ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ Read more…

ಜೂಲನ್ ಗೋಸ್ವಾಮಿ ಜೊತೆ ಅಭ್ಯಾಸ ಪಂದ್ಯ ಆಡಿದ ಕೆ.ಎಲ್. ರಾಹುಲ್..! ವಿಡಿಯೋ ವೈರಲ್

ಕೆ.ಎಲ್. ರಾಹುಲ್ ಭಾರತ ಕ್ರಿಕೆಟ್ ತಂಡದಲ್ಲಿರುವ ಅತ್ಯುತ್ತಮ ಬ್ಯಾಟ್ಸ್‌ಮನ್‌. ಕ್ರಿಕೆಟ್ ಪಿಚ್‌ನಲ್ಲಿ ಬ್ಯಾಟ್ ಹಿಡಿದುಕೊಂಡು ಎಂಟ್ರಿ ಆದ್ರೆ ಸಾಕು ಎದುರಾಳಿಗಳ ಧೂಳಿಪಟ ಆಗೋದು ಫಿಕ್ಸ್ ಆಗಿರುತ್ತೆ. ಕೆ.ಎಲ್. ರಾಹುಲ್ Read more…

ಟ್ರೋಲ್ ಗೆ ಗುರಿಯಾಗಿರುವ ಸುಶ್ಮಿತಾ ನೆರವಿಗೆ ಬಂದ ಮಾಜಿ ಗೆಳೆಯ..! ಹಳೆ ಘಟನೆ ನೆನಪಿಸಿಕೊಂಡು ಹೇಳಿದ್ದೇನು ಗೊತ್ತಾ ?

ಐಪಿಎಲ್​ ಖ್ಯಾತಿಯ ಉದ್ಯಮಿ ಲಲಿತ್​ ಮೋದಿ ಮತ್ತು ನಟಿ ಸುಶ್ಮಿತಾ ಸೇನ್​ ಡೇಟಿಂಗ್​ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಬಹು ಚರ್ಚಿತ ವಿಷಯ. ಇಬ್ಬರೂ ಜಾಲತಾಣದಲ್ಲಿ ಆಕ್ಷೇಪಾರ್ಹ ಟೀಕೆಗಳು Read more…

ಟೀಮ್​ ವರ್ಕ್​ ಹೇಗಿರಬೇಕು…? ಆನಂದ್​ ಮಹೀಂದ್ರಾ ನೀಡಿದ್ದಾರೆ ಈ ಉದಾಹರಣೆ

ಉದ್ಯಮಿ ಆನಂದ್​ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯ. ಹಲವಾರು ಆಸಕ್ತಿದಾಯಕ ಆಲೋಚನೆಗಳು, ವಿಡಿಯೋ ತುಣುಕುಗಳು ಮತ್ತು ನಾವೀನ್ಯತೆ ತಂತ್ರಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿನ ಪೋಸ್ಟ್​ನಲ್ಲಿ ಅವರು ಇಂಗ್ಲಿಷ್​ Read more…

ನಾನು ಸೇರ್ಪಡೆಗೊಂಡಾಗ ಬಿಸಿಸಿಐ ನಲ್ಲಿದ್ದದ್ದು ಕೇವಲ 40 ಕೋಟಿ ರೂಪಾಯಿ; ಲಲಿತ್‌ ಮೋದಿ ಹೇಳಿಕೆ

ಐಪಿಎಲ್​ ಮೂಲಕ ಪ್ರಖ್ಯಾತಗೊಂಡ ಉದ್ಯಮಿ ಲಲಿತ್​ ಮೋದಿ, ಬಿಸಿಸಿಐ ಜವಾಬ್ದಾರಿಯಲ್ಲಿದ್ದಾಗ ಆದ ಬೆಳವಣಿಗೆಯ ಮಾಹಿತಿಯನ್ನು ಈಗ ನೆನಪಿಸಿಕೊಂಡಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಪ್ರಾರಂಭದಿಂದ ಭಾರತೀಯ ಕ್ರಿಕೆಟ್​ ನಿಯಂತ್ರಣ Read more…

ಪಂತ್ ಅಜೇಯ ಶತಕ, ಪಾಂಡ್ಯ ಭರ್ಜರಿ ಆಟ: ಇಂಗ್ಲೆಂಡ್ ಬಗ್ಗು ಬಡಿದ ಭಾರತಕ್ಕೆ ಏಕದಿನ ಸರಣಿ

ಮ್ಯಾಂಚೆಸ್ಟರ್: ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದ್ದು, 2 -1 ರಿಂದ ಸರಣಿ ಜಯಿಸಿದೆ. Read more…

ತಲೆಯಲ್ಲಿ 10 ಬಾಟಲಿಯನ್ನು ಬ್ಯಾಲೆನ್ಸ್ ಮಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆ…!

ಮೈಗೆಲ್ಲಾ ಗರಿಷ್ಠ ಸೂಜಿ ಚುಚ್ಚುವಿಕೆಯಿಂದ ಹಿಡಿದು ಉದ್ದನೆಯ ರೆಪ್ಪೆಗೂದಲು ಬೆಳೆಯುವವರೆಗೆ, ನೀವು ವಿಚಿತ್ರವಾದ ಗಿನ್ನಿಸ್ ವಿಶ್ವ ದಾಖಲೆಗಳ ಬಗ್ಗೆ ಬಹುಶಃ ಕೇಳಿರುತ್ತೀರಾ. ಇದೀಗ ವ್ಯಕ್ತಿಯೊಬ್ಬರು ತನ್ನ 2016ರ ಗಿನ್ನಿಸ್ Read more…

BREAKING: ಚೀನಾದ ವಾಂಗ್ ಝಿ ಯಿ ಸೋಲಿಸಿದ ಪಿ.ವಿ. ಸಿಂಧು ಸಿಂಗಾಪುರ ಓಪನ್ ಚಾಂಪಿಯನ್

ಸಿಂಗಾಪುರ ಓಪನ್ 2022 ರ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಚೀನಾದ ವಾಂಗ್ ಝಿ ಯಿ ವಿರುದ್ಧ ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಕಮಾಂಡಿಂಗ್ ಗೆಲುವು Read more…

ವಾಕರ್ ಬಳಸಿ ಪುಟ್ಟ ಹುಡುಗ ಹೊಡೆದ ಗೋಲ್ ​ಗೆ ಸಹಪಾಠಿಗಳ ಸಂಭ್ರಮ; ಭಾವುಕ ಕ್ಷಣದ ವಿಡಿಯೋ ವೈರಲ್

ಓಡಾಡಲು ವಾಕರ್​ ಬಳಸುವ ವಿಶೇಷ ಸಾಮರ್ಥ್ಯದ ಹುಡುಗ ಸಾಕಷ್ಟು ಪ್ರಯತ್ನದಿಂದ ಗೋಲು ಹೊಡೆಯುವ ಹೃದಯ ಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದೆ. ಅವನು ಗೋಲು ಗಳಿಸಿದ ತಕ್ಷಣ, ಅವನ Read more…

10 ಕಿಮೀ ಜಾಗಿಂಗ್​ ಮಾಡುವಾಗಲೇ ಜಗ್ಲಿಂಗ್….!

ಊಹಿಸಲು ಸಾಧ್ಯವಾಗದ ಅನೇಕ ವಿಷಯಗಳಲ್ಲಿ ವಿಶ್ವದಾಖಲೆಗಳನ್ನು ಬರೆದವರಿದ್ದಾರೆ. ಆದರೆ ಇತ್ತೀಚೆಗಷ್ಟೇ ಎರಡು ಚಟುವಟಿಕೆಗಳನ್ನು ಒಟ್ಟಿಗೆ ನಡೆಸಿ ದಾಖಲೆ ಮುರಿಯುವ ಅಪರೂಪದ ಪ್ರಯತ್ನವೊಂದು ಅನಧಿಕೃತವಾಗಿ ನಡೆದಿದೆ. ಮೈಕೆಲ್​ ರ್ಬಗೆರಾನ್​ ಎಂಬವರು Read more…

ಗಂಡು ಮಗುವಿನ ತಾಯಿಯಾದ ಬಗ್ಗೆ ಘೋಷಿಸಿದ ಮಾಜಿ ಟೆನಿಸ್ ತಾರೆ ಮರಿಯಾ ಶರಪೋವಾ

ನ್ಯೂಯಾರ್ಕ್: ಐದು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಹಾಗೂ ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಮರಿಯಾ ಶರಪೋವಾ ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾರೆ. ಥಿಯೋಡರ್ Read more…

ಬ್ಯಾಕ್‌ ಫ್ಲಿಪ್‌ ಹೊಡೆಯಲು ಹೋದಾಗ ಆಗಿತ್ತು ಎಡವಟ್ಟು; ವಿಡಿಯೋ ಶೇರ್ ಮಾಡಿ ಎಚ್ಚರಿಕೆ ಸಂದೇಶ ನೀಡಿದ ಐಪಿಎಸ್ ಅಧಿಕಾರಿ

ಬ್ಯಾಕ್‌ಫ್ಲಿಪ್‌ ಹೊಡೆಯುವುದು ಒಂದು ಕಲೆ. ಅದು ಜಿಮ್ಯಾಸ್ಟಿಕ್‌ನ ಅದ್ಭುತ ಕೌಶಲ್ಯ. ಬಾಡಿಯನ್ನ ಗಾಳಿಯಲ್ಲಿ ತೇಲಿಸ್ತಾ ಹಿಮ್ಮುಖವಾಗಿ ನಿಲ್ಲುವುದು. ನೋಡೋದಕ್ಕೆ ತುಂಬಾ ಈಸಿ ಆದರೆ ಹಾಗೆ ನಿಲ್ಲುವುದು ತುಂಬಾ ಕಷ್ಟ. Read more…

ರಾಬಿನ್ ಉತ್ತಪ್ಪ ಕುಟುಂಬಕ್ಕೆ ‘ಹೊಸ ದೇವತೆ’: ಮಗುವಿನ ಹೆಸರೇನು ಗೊತ್ತಾ…?

ಚೆನ್ನೈ: ಸೂಪರ್ ಕಿಂಗ್ಸ್ ಬ್ಯಾಟರ್ ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿಗಳು ಆಕೆಗೆ ಟ್ರಿನಿಟಿ ಥಿಯಾ ಉತ್ತಪ್ಪ ಎಂದು ಹೆಸರಿಸಿದ್ದಾರೆ. Read more…

BIG BREAKING: ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಯುವಕ ಸಾವು

ಬೆಂಗಳೂರು: ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ. ಮೈಸೂರಿನ ಹೊಸಕೇರಿ ನಿವಾಸಿ ನಿಖಿಲ್ (23) ಮೃತ Read more…

ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದ ಜಸ್ಪ್ರೀತ್ ಬೂಮ್ರಾ

ಇತ್ತೀಚೆಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ODI ಸರಣಿಯ ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಇತ್ತೀಚಿನ ICC Read more…

ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಸುಲೋಚನಾಗೆ ಪದಕ

ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ಸುಲೋಚನಾ ಸಿ. ಅವರು 63 ಕೆಜಿ ಮಾಸ್ಟರ್ 1 ವಿಭಾಗದಲ್ಲಿ 390 ಕೆಜಿ ಭಾರ ಎತ್ತಿ Read more…

ಬೂಮ್ರಾ ಮಾರಕ ಬೌಲಿಂಗ್, ರೋಹಿತ್ ಅಬ್ಬರದ ಬ್ಯಾಟಿಂಗ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಲಂಡನ್: ಬೂಮ್ರಾ ಮಾರಕ ಬೌಲಿಂಗ್ ಮತ್ತು ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಿಂದಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಜಯ Read more…

ಬಾಡಿಗೆಗೆ ಗದ್ದೆ……400 ರೂಪಾಯಿಗೆ ಕಾರ್ಮಿಕರು……ಇದು ಡುಪ್ಲಿಕೇಟ್ ಕ್ರಿಕೆಟ್‌ ಪ್ರೀಮಿಯರ್‌ ಲೀಗ್‌: ಐಪಿಎಲ್ ಹೆಸರಲ್ಲಿ ಬುಕ್ಕಿಗಳಿಗೆ ಪಂಗನಾಮ

ಐಪಿಎಲ್ ಸೀಸನ್ ಬಂದ್ರೆ ಸಾಕು, ದೇಶದಲ್ಲಿ ಹೊಸ ಸಂಚಲನ ಹುಟ್ಟು ಹಾಕಿದಂತಿರುತ್ತೆ. ಕ್ರಿಕೆಟ್ ಜ್ವರ ಎಲ್ಲರಿಗೂ ಶುರುವಾಗಿ ಬಿಡುತ್ತೆ. ಐಪಿಎಲ್‌ನಲ್ಲಿ ತಮ್ಮ ಫೆವರೇಟ್ ತಂಡ ಯಾವ ರೀತಿ ಆಡುತ್ತೆ. Read more…

ಇಂಗ್ಲೆಂಡ್ ಮಣಿಸಿ ಮೊದಲ ಪಂದ್ಯದಲ್ಲೇ ಶುಭಾರಂಭಕ್ಕೆ ಟೀಂ ಇಂಡಿಯಾ ಸಜ್ಜು

ಲಂಡನ್: ಮೂರು ಪಂದ್ಯಗಳ ಟಿ20 ಸರಣಿಯನ್ನು 2 -1 ಅಂತರದಿಂದ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ Read more…

ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ‘ಟೀಮ್ ಇಂಡಿಯಾ’ ಮಧ್ಯಮ ವೇಗದ ಬೌಲರ್ ಭುವನೇಶ್ವರ್ ಕುಮಾರ್

ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಈಗ ಟಿ 20 ಪಂದ್ಯಗಳನ್ನು ಆಡುತ್ತಿದೆ. ಇದರ ಮಧ್ಯೆ ಶನಿವಾರದಂದು ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...