alex Certify Sports | Kannada Dunia | Kannada News | Karnataka News | India News - Part 71
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಫುಟ್ಬಾಲ್‌ ಪಂದ್ಯದ ವೇಳೆ ತರಲೆ ಬೆಕ್ಕು ಮಾಡಿದ ಕೆಲಸ

ಸಾಕು ಪ್ರಾಣಿಗಳು ಮನೆಯಲ್ಲಿ ಆಗಾಗ್ಗೆ ಮನರಂಜನೆ ಕೊಡುತ್ತಿರುತ್ತವೆ. ಅದರಲ್ಲೂ ಬೆಕ್ಕು, ನಾಯಿಗಳು ಕುಟುಂಬ ಸದಸ್ಯರ ಒತ್ತಡ ಕಡಿಮೆ ಮಾಡುವ ಸ್ಟ್ರೆಸ್​ ಬಸ್ಟರ್​ಗಳು ಕೂಡ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಕ್ಕುಗಳ Read more…

ಪುಟ್ಟ ಬಾಲಕಿ ತನ್ನ ಶಿಕ್ಷಕರೊಂದಿಗೆ ಮಾರ್ಷಲ್​ ಆರ್ಟ್ಸ್​ ಅಭ್ಯಾಸ ಮಾಡುವ ವಿಡಿಯೋ ವೈರಲ್​

ಪುಟ್ಟ ಬಾಲಕಿಯೊಬ್ಬಳು ತನ್ನ ಮಾರ್ಗದರ್ಶಕರೊಂದಿಗೆ ಆತ್ಮರಕ್ಷಣೆಯ ಪಾಠಗಳನ್ನು ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಆ ಪುಟ್ಟ ಹುಡುಗಿ ತನ್ನ ಜಿಯುಜಿಟ್ಸು ಕೌಶಲ್ಯದಂತೆ ತೋರುವ ಅಭ್ಯಾಸ Read more…

ಕಾಮನ್‌ವೆಲ್ತ್ ಸಮಾರೋಪ ಸಮಾರಂಭದಲ್ಲಿ ತಮಿಳುನಾಡಿನ ಜಾನಪದ ನೃತ್ಯ ಪ್ರದರ್ಶಿಸಿದ ಕಲಾವಿದರು

ಈ ವರ್ಷ ಬ್ರಿಟನ್‌ ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಹಲವಾರು ಪದಕಗಳನ್ನು ಜಯಿಸುವುದರ ಮೂಲಕ ನಮ್ಮ ಕ್ರೀಡಾಪಟುಗಳು ದೇಶಕ್ಕೆ ಹೆಮ್ಮೆ Read more…

ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ಕೆ.ಎಲ್. ರಾಹುಲ್ ಟೀಂ ಇಂಡಿಯಾ ನಾಯಕ

ನವದೆಹಲಿ: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲು ಬಿಸಿಸಿಐ ಗುರುವಾರ ಕೆ.ಎಲ್. ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಆಗಸ್ಟ್ 11 ರಂದು ಫಿಟ್ನೆಸ್ Read more…

ಪುಟ್ಟ ಬಾಲಕನಿಗೆ 5 ವರ್ಷಗಳ ಹಿಂದೆ ಕೊಟ್ಟಿದ್ದ ಮಾತು ಉಳಿಸಿಕೊಂಡ ರೋಜರ್​ ಫೆಡರರ್​​

ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​​ 2017ರಲ್ಲಿ ಪುಟ್ಟ ಅಭಿಮಾನಿಯೊಬ್ಬರಿಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದಾರೆ. ಟೆನಿಸ್​ ಆಟಗಾರನ ಈ ಸರಳತೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ರೋಜರ್​ ಫೆಡರರ್​​ರ Read more…

ಟೀಂ ಇಂಡಿಯಾ ಗೆಲುವನ್ನು ಊ ಅಂಟಾವಾ ಹಾಡಿನೊಂದಿಗೆ ಸಂಭ್ರಮಿಸಿದ ಪ್ರೇಕ್ಷಕರು: ವಿಡಿಯೋ ವೈರಲ್​

ಆಗಸ್ಟ್​ 7ರಂದು ಫ್ಲೋರಿಡಾದ ಲಾಡರ್​ಹಿಲ್​ನಲ್ಲಿರುವ ಸೆಂಟ್ರಲ್​ ಬ್ರೋವರ್ಡ್ ಪಾರ್ಕ್​ ಹಾಗೂ ಬ್ರೋವರ್ಡ್​ ಕೌಂಟಿ ಸ್ಟೇಡಿಯಂನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಐದನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ Read more…

ಆ. 12 ರಿಂದ 14 ರವರೆಗೆ ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿ

ಶಿವಮೊಗ್ಗ: ನಗರದ ಆದಿಚುಂಚನಗಿರಿ ವಿದ್ಯಾಸಂಸ್ಥೆ ವತಿಯಿಂದ ಆ. 12 ರಿಂದ 14ರವರೆಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಚುಂಚಾದ್ರಿ ಕಪ್ ವಾಲಿಬಾಲ್ ಸಂಭ್ರಮ ಏರ್ಪಡಿಸಲಾಗಿದೆ ಎಂದು ಕೆ.ಎಸ್. ಶಶಿ ಹೇಳಿದರು. Read more…

ಒಟ್ಟಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ, ಮುಖೇಶ್ ಅಂಬಾನಿ, ಸುಂದರ್ ಪಿಚೈ

ಉದ್ಯಮ, ಕ್ರೀಡೆ ಮತ್ತು ಐಟಿ ಕ್ಷೇತ್ರದ ದಿಗ್ಗಜರು ಕ್ರಿಕೆಟ್ ಪೆವಿಲಿಯನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ Read more…

ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ; ವಿಕ್ಟೋರಿಯಾ ರಾಜ್ಯಕ್ಕೆ ಧ್ವಜ ಹಸ್ತಾಂತರ

ಬ್ರಿಟನ್ನಿನ ಬರ್ಮಿಂಗ್ಹ್ಯಾಮ್ ನಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ 22ನೇ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರ ತಡ ರಾತ್ರಿ ತೆರೆ ಬಿದ್ದಿದೆ. ಈ ಕ್ರೀಡಾಕೂಟದಲ್ಲಿ ಭಾರತೀಯರು ಭರ್ಜರಿ ದರ್ಶನ ನೀಡಿದ್ದು, Read more…

ಪಾರ್ಟಿ ವೇಳೆಯೇ ಫೈರಿಂಗ್: ತಲೆಗೆ ಗುಂಡು ಹಾರಿಸಿ ವಿಶ್ವ ಚಾಂಪಿಯನ್ ಕುಸ್ತಿಪಟು ಕೊಲೆ

ಸಾವೊಪೊಲೋ: ಪಾರ್ಟಿ ವೇಳೆಯಲ್ಲಿ ಮಿಲಿಟರಿ ಪೋಲೀಸ್ ಅಧಿಕಾರಿ ಹಾರಿಸಿದ ಗುಂಡು ತಗುಲಿ ವಿಶ್ವ ಚಾಂಪಿಯನ್ ಕುಸ್ತಿಪಟು ಕೊಲ್ಲಲ್ಪಟ್ಟಿದ್ದಾರೆ. ಜಿಯು ಜಿಟ್ಸು ದಂತಕಥೆ ಬ್ರೆಜಿಲಿಯನ್ ನ ಲಿಯಾಂಡ್ರೊ ಲೊ ಅವರನ್ನು Read more…

ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಖೋಖೋ ಆಟಗಾರ ವಿನಯ್ ಇನ್ನಿಲ್ಲ

ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಖೋಖೋ ಆಟಗಾರ ವಿನಯ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ವಿನಯ್ Read more…

1998 ರಿಂದ 2018: ಕಳೆದ 6 ಕಾಮನ್ ವೆಲ್ತ್ ಗೇಮ್ಸ್ ಗಳಲ್ಲಿ ಹೇಗಿದೆ ಭಾರತದ ಪದಕಗಳ ಬೇಟೆ…? ಇಲ್ಲಿದೆ ಫುಲ್ ಡಿಟೇಲ್ಸ್

ನವದೆಹಲಿ: ಭಾರತ ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2010 ರ ತವರು ಆವೃತ್ತಿ ದೇಶದ ಅತ್ಯುತ್ತಮ ಪ್ರದರ್ಶನವಾಗಿದೆ(101 ಪದಕಗಳು). 1998 ಕಾಮನ್‌ವೆಲ್ತ್ ಕ್ರೀಡಾಕೂಟ, ಕೌಲಾಲಂಪುರ್(25 Read more…

BIG BREAKING: ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿ.ವಿ. ಸಿಂಧುಗೆ ‘ಚಿನ್ನ’

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದ್ದು, ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಇಂದು ಪಿ.ವಿ. ಸಿಂಧು ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪಿ.ವಿ. ಸಿಂಧು ಅವರು ಇಂದು ನಡೆದ Read more…

ಮೋದಿ ಕಾರ್ಯವೈಖರಿ ಕೊಂಡಾಡಿದ ಪಾಕ್ ಪತ್ರಕರ್ತನಿಂದ ತನ್ನ ದೇಶದ ನಾಯಕರಿಗೆ ಛೀಮಾರಿ

ನವದೆಹಲಿ: ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತೀಯ ಅಥ್ಲೀಟ್‌ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಧಾನಪಡಿಸಿದ್ದನ್ನು ಪಾಕಿಸ್ತಾನಿ ಪತ್ರಕರ್ತರೊಬ್ಬರು ಕೊಂಡಾಡಿದ್ದು, ತಮ್ಮದೇ ಸರ್ಕಾರ Read more…

ಶ್ರೇಯಸ್ ಭರ್ಜರಿ ಬ್ಯಾಟಿಂಗ್: ಎಲ್ಲಾ ವಿಕೆಟ್ ಪಡೆದ ಸ್ಪಿನ್ನರ್ಸ್: ಕೊನೆ ಪಂದ್ಯದಲ್ಲೂ ವಿಂಡೀಸ್ ಬಗ್ಗುಬಡಿದ ಟೀಂ ಇಂಡಿಯಾಗೆ 88 ರನ್ ಗೆಲುವು

ಲಾಡರ್‌ಹಿಲ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಕೊನೆ ಪಂದ್ಯವನ್ನು 88 ರನ್‌ ಗಳಿಂದ ಗೆದ್ದ ಟೀಂ ಇಂಡಿಯಾ 4-1 ಅಂತರದಿಂದ ಸರಣಿ ಜಯಿಸಿದೆ. ಶ್ರೇಯಸ್ ಅಯ್ಯರ್ 64 Read more…

BIG BREAKING: CommonwealthGames; ಮುಂದುವರೆದ ಪದಕ ಬೇಟೆ, ಭಾರತಕ್ಕೆ ಮತ್ತೊಂದು ಚಿನ್ನ ತಂದ ಬಾಕ್ಸರ್ ನಿಖತ್ ಜರೀನ್

ಕಾಮನ್‌ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರೆದಿದ್ದು, ಬಾಕ್ಸರ್ ನಿಖತ್ ಜರೀನ್ ಚಿನ್ನದ ಪದಕ ಗಳಿಸಿದ್ದಾರೆ. ಅವರು 48-50 ಕೆಜಿ ಫ್ಲೈವೇಟ್ ವಿಭಾಗದಲ್ಲಿ ಉತ್ತರ Read more…

BREAKING NEWS: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮತ್ತೆರಡು ಪದಕ: ಬಾಕ್ಸಿಂಗ್ ನಲ್ಲಿ ಚಿನ್ನ, ಹಾಕಿಯಲ್ಲಿ ಕಂಚು

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತೀಯ ಬಾಕ್ಸರ್ ನಿತು ಗಂಗಾಸ್ ಚಿನ್ನ ಗೆದ್ದಿದ್ದಾರೆ. ಭಾರತ ಮಹಿಳಾ ಹಾಕಿ ತಂಡ ನ್ಯೂಜಿಲೆಂಡ್ ತಂಡವನ್ನು ಶೂಟೌಟ್‌ Read more…

4ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ 59 ರನ್ ಭರ್ಜರಿ ಗೆಲುವು, ಭಾರತಕ್ಕೆ ಸರಣಿ

ಫ್ಲೋರಿಡಾ: ಭಾರತ ತಂಡ ಸಂಘಟಿತ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು 59 ರನ್ ಗಳಿಂದ ಜಯಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3 Read more…

ಓಟದ ಮಧ್ಯದಲ್ಲಿ ಹೊರಬಂದ ಖಾಸಗಿ ಅಂಗ; ರೇಸ್‌ನಿಂದ ಹೊರಬಿದ್ದ ಅಥ್ಲೀಟ್

ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ ಅಥ್ಲೆಟ್ ಒಬ್ಬರು ಅಚ್ಚರಿಯ ಕಾರಣಕ್ಕೆ ರೇಸ್‌ ನಿಂದ ಹೊರಬೀಳುವಂತಾಗಿದೆ. ಓಟದ ಮಧ್ಯದಲ್ಲಿ ಅವರ ಶಿಶ್ನ ಹೊರಬಂದ ನಂತರ ಅಥ್ಲೀಟ್ 400 Read more…

Commonwealth Games: ಪಂದ್ಯ ನಡೆಯುವಾಗಲೇ ಅವಘಡ; 2 ಗಂಟೆಗಳ ಕಾಲ ಸ್ಪರ್ಧೆ ಸ್ಥಗಿತ

ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದೆ. ಈಗಾಗಲೇ ಭಾರತಕ್ಕೆ ಏಳು ಚಿನ್ನದ ಪದಕಗಳ ಲಭಿಸಿದ್ದು, ಪದಕಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇದರ ಮಧ್ಯೆ Read more…

ಐಷಾರಾಮಿ ಕಾರಿಗೆ ಯುವರಾಜ್‌ ಸಿಂಗ್‌ ಕ್ಲೀನ್‌ ಬೋಲ್ಡ್‌; ಮನೆಗೆ ಬಂತು ಹೊಸ ಅತಿಥಿ

ಟೀಂ ಇಂಡಿಯಾದ ಮಾಜಿ ಹಾಗೂ ಹಾಲಿ ಕ್ರಿಕೆಟರ್‌ಗಳಿಗೆಲ್ಲ ಬೈಕ್‌ ಹಾಗೂ ಕಾರ್‌ ಕ್ರೇಝ್‌ ಇದ್ದೇ ಇದೆ. ಮಹೇಂದ್ರ ಸಿಂಗ್‌ ಧೋನಿ ಈ ಸಾಲಿನಲ್ಲಿ ಮೊದಲಿಗರು. ಧೋನಿ ಬಳಿ ಸಾಕಷ್ಟು Read more…

ಕ್ರಿಕೆಟ್ ಪ್ರಿಯರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಭಾರತ ಸೇರಿದಂತೆ ವಿಶ್ವದಲ್ಲಿ ಕ್ರಿಕೆಟ್ ಅಪಾರ ಜನಪ್ರಿಯತೆಯನ್ನು ಪಡೆದಿದೆ. ಕ್ರಿಕೆಟ್ ಆಟಗಾರರು ಅಪಾರ ಫ್ಯಾನ್ಸ್ ಗಳನ್ನು ಹೊಂದಿದ್ದು, ಗಡಿ, ದೇಶ ಮರೆತು ನೆಚ್ಚಿನ ಆಟಗಾರರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಆದರೆ Read more…

Shocking News: ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟ್ ಬೋರ್ಡ್ ಮೇಲೆ ತೆರಳುತ್ತಿದ್ದ ಕ್ರೀಡಾಪಟು ಅಪಘಾತಕ್ಕೆ ಬಲಿ

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟ್ ಬೋರ್ಡ್ ಮೇಲೆ ತೆರಳುತ್ತಿದ್ದ ಕೇರಳ ಮೂಲದ ಯುವಕ ಅಪಘಾತದಲ್ಲಿ ಬಲಿಯಾಗಿರುವ ದಾರುಣ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಮಂಗಳವಾರದಂದು ನಡೆದಿದೆ. ಕೇರಳದ ಅನಾಸ್ ಅಜಾಸ್ Read more…

Commonwealth Games: ಅಥ್ಲೆಟಿಕ್ಸ್ ನಲ್ಲೂ ಖಾತೆ ತೆರೆದ ಭಾರತ; ಹೈಜಂಪ್ ನಲ್ಲಿ ತೇಜಸ್ವಿನ್ ಶಂಕರ್ ಗೆ ಕಂಚು

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದುವರೆಗೆ ವೇಯ್ಟ್ ಲಿಫ್ಟಿಂಗ್ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದ ಭಾರತ, ಈಗ ಅಥ್ಲೆಟಿಕ್ಸ್ ವಿಭಾಗದಲ್ಲೂ ಖಾತೆ ತೆರೆದಿದ್ದು, ಹೈ ಜಂಪ್ ಫೈನಲ್ ನಲ್ಲಿ ಭಾರತದ Read more…

ಗೆಲುವಿನ ಖುಷಿಯಲ್ಲಿ ಮೈದಾನದಲ್ಲೇ ಟೀಶರ್ಟ್‌ ತೆಗೆದ ಫುಟ್ಬಾಲ್‌ ಆಟಗಾರ್ತಿ: ಮ್ಯಾಚ್‌ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಶಾಕ್…..!‌

ಫುಟ್ಬಾಲ್ ಬಹಳ ರೋಮಾಂಚನಕಾರಿ ಆಟಗಳಲ್ಲೊಂದು. ಕ್ಷಣಕ್ಷಣಕ್ಕೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಫುಟ್ಬಾಲ್‌ ಮೈದಾನದಲ್ಲಿ ಆಟಗಾರರ ಉತ್ಸಾಹವನ್ನು ನೋಡುವುದೇ ಒಂದು ಸಂಭ್ರಮ. ತಮ್ಮ ಫೇವರಿಟ್‌ ಪ್ಲೇಯರ್‌ ಗೋಲು ಹೊಡೆದಾಗ ಅಭಿಮಾನಿಗಳು Read more…

ಪುಟ್ಟ ಹುಡುಗನ ಜೊತೆ ಮೆಸ್ಸಿ ನಡೆದುಕೊಂಡ ರೀತಿ ಕಂಡು ಅಭಿಮಾನಿಗಳು ಫಿದಾ

‌ ಕೆಲವು ಕ್ರೀಡಾ ತಾರೆಗಳು ತಮ್ಮ ಅಭಿಮಾನಿಗಳ ಸಣ್ಣ ಆಸೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ.‌ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕೂಡ ಈ ಸಾಲಿನಲ್ಲಿ ಸೇರುತ್ತಾರೆ. ಪ್ಯಾರಿಸ್ ಸೇಂಟ್- Read more…

ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್: ಭಾರತಕ್ಕೆ ಸರಣಿಯಲ್ಲಿ ಮುನ್ನಡೆ

ಬಾಸ್ಸೆಟೆರೆ(ಸೇಂಟ್ ಕಿಟ್ಸ್ ಮತ್ತು ನೆವಿಸ್): ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೂರನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಅವರು Read more…

6,6,6,6,4,6: ಸ್ಪೋಟಕ ಬ್ಯಾಟಿಂಗ್ ನೊಂದಿಗೆ ಒಂದೇ ಓವರ್ ನಲ್ಲಿ 34 ರನ್ ಗಳಿಸಿದ ರಿಯಾನ್ ಬರ್ಲ್ ವಿಡಿಯೋ ವೈರಲ್

ಒಂದೇ ಓವರ್ ನಲ್ಲಿ 6,6,6,6,4,6 ಸಿಡಿಸುವ ಮೂಲಕ ರಿಯಾನ್ ಬರ್ಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ T20 ಪಂದ್ಯದಲ್ಲಿ ರಿಯಾನ್ ಬರ್ಲ್ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ. ಬರ್ಲ್ Read more…

BREAKING: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಲಾನ್ ಬೌಲ್ಸ್ ನಲ್ಲಿ ಐತಿಹಾಸಿಕ ಜಯದೊಂದಿಗೆ ಮಹಿಳಾ ತಂಡಕ್ಕೆ ಸ್ವರ್ಣ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಲಾನ್ ಬೌಲ್ಸ್‌ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಫೋರ್ಸ್ ತಂಡ ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸುವ ಮೂಲಕ Read more…

BIG NEWS: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್ ಡೇಟ್ ಫಿಕ್ಸ್

2022ರ ಏಷ್ಯಾ ಕಪ್ ಟೂರ್ನಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತ -ಪಾಕಿಸ್ತಾನ ಮುಖಾಮುಖಿಗೆ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್ 27 ರಿಂದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಆಗಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...