alex Certify Sports | Kannada Dunia | Kannada News | Karnataka News | India News - Part 70
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾಕ್ಕೆ ರೋಚಕ ಗೆಲುವು, ದೇಶದಾದ್ಯಂತ ಮುಗಿಲು ಮುಟ್ಟಿತ್ತು ಅಭಿಮಾನಿಗಳ ಸಂಭ್ರಮ…

ಏಷ್ಯಾ ಕಪ್‌ನ ಬಹು ನಿರೀಕ್ಷಿತ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಮಣಿಸಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್‌ ಪಂದ್ಯ ಕ್ರಿಕೆಟ್‌ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ರೋಚಕ ಹಣಾಹಣಿಯಲ್ಲಿ Read more…

ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ರೋಚಕ ಜಯ: ರೋಹಿತ್ ಶರ್ಮಾ ದಾಖಲೆ

ದುಬೈ: ಏಷ್ಯಾಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5 ವಿಕೆಟ್ ಜಯಗಳಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ಆಲ್ ರೌಂಡ್ ಆಟವಾಡಿದ ಹಾರ್ದಿಕ Read more…

ಕಾಮನ್ವೆಲ್ತ್‌ ಪದಕ ವಿಜೇತೆಯ ಪತಿ ಅನುಮಾನಾಸ್ಪದ ಸಾವು….!

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಆಟಗಾರ್ತಿ ಪೂಜಾ ಸಿಹಾಗ್‌ರ ಪತಿ ಹರಿಯಾಣದ ರೋಹ್ಟಕ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಅಜಯ್‌ ನಂದಾಲ್‌ರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. Read more…

BIG NEWS: ಭಾರತ -ಪಾಕ್ ಹೈವೋಲ್ಟೇಜ್ ಮ್ಯಾಚ್ ಗೆ ಕೌಂಟ್ ಡೌನ್; ಕ್ರಿಕೆಟ್ ಜಗತ್ತಿನ ಗಮನಸೆಳೆದ ಪಂದ್ಯದ ಬಗ್ಗೆ ಭಾರಿ ಕುತೂಹಲ- ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜು

ದುಬೈ: ಕ್ರಿಕೆಟ್ ಜಗತ್ತಿನ ಬದ್ಧವೈರಿಗಳೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಜಗತ್ತಿನ ಶ್ರೀಮಂತ ನಗರಗಳಲ್ಲಿ ಒಂದಾದ ದುಬೈನಲ್ಲಿ ಇಂದು ಏಷ್ಯಾ ಕಪ್ 15ನೇ ಆವೃತ್ತಿಯ ಪಂದ್ಯ Read more…

ಕಳೆದ 10 ವರ್ಷಗಳಲ್ಲಿ ಮಾಡದ್ದನ್ನು ಈಗ ಮಾಡಿದ್ದಾರೆ ಕೊಹ್ಲಿ; ಅಚ್ಚರಿ ಹುಟ್ಟಿಸುತ್ತೆ ಅವರ ಮನದಾಳದ ಮಾತುಗಳು…!

ಏಷ್ಯಾ ಕಪ್ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಪಂದ್ಯಕ್ಕಾಗಿ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಎಲ್ಲರ ಗಮನ ವಿರಾಟ್‌ ಕೊಹ್ಲಿ ಮೇಲಿರಲಿದೆ. ಯಾಕಂದ್ರೆ ಕೊಹ್ಲಿ ಕಳೆದ ಹಲವು ತಿಂಗಳುಗಳಿಂದ Read more…

ಪಾರ್ಕ್​ ನಲ್ಲಿ ಪುಟ್ಟ ಮಕ್ಕಳಂತೆ ಆಟವಾಡಿದ ವಯೋವೃದ್ಧರು; ಮನವನ್ನು ಮುದಗೊಳಿಸುತ್ತೆ ಇವರ ವಿಡಿಯೋ

ವಯೋ ವೃದ್ಧರು ತಮ್ಮೊಳಗಿನ ಮಗುವಿನ ಸ್ಥಿತಿಯನ್ನು ಜಾಗೃತಗೊಳಿಸಿ ಪಾರ್ಕ್​ನಲ್ಲಿ ಬಿಡುಬೀಸಾಗಿ ಆಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜೋಕಾಲಿ ಮೇಲೆ ಕುಳಿತ ಇಬ್ಬರು ಅಜ್ಜಿಯರು ಹಾಗು ಒಬ್ಬ Read more…

BIG NEWS: ಕೊಹ್ಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲೆಂದೇ ಪಾಕಿಸ್ತಾನದಿಂದ ಬಂದ ಅಭಿಮಾನಿ…!

ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯಕ್ಕೆ ಫಾರ್ಮ್ ಕಳೆದುಕೊಂಡಿರಬಹುದು. ಆದರೆ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಮಾತ್ರ ಕಮ್ಮಿ ಆಗಿಲ್ಲ. ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಸಹ ಕೊಹ್ಲಿಯವರಿಗೆ Read more…

SHOCKING: ಸ್ಪರ್ಧೆ ವೇಳೆಯಲ್ಲೇ ತಲೆಗೆ ಪೆಟ್ಟು ಬಿದ್ದು ಕಿಕ್ ಬಾಕ್ಸರ್ ಸಾವು

ಚೆನ್ನೈ: ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ನಲ್ಲಿ ಭಾಗವಹಿಸಲು ತಮಿಳುನಾಡಿಗೆ ಭೇಟಿ ನೀಡಿದ್ದ ಅರುಣಾಚಲ ಪ್ರದೇಶದ 23 ವರ್ಷದ ಕಿಕ್‌ ಬಾಕ್ಸರ್ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ತಮಿಳುನಾಡು ಕ್ರೀಡಾ Read more…

Asia Cup: ಕೊಹ್ಲಿ ಮರಳಿ ಮತ್ತೆ ಫಾರ್ಮ್‌ ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಅಭಿಮಾನಿಗಳು

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಂದು ವಿರಾಮದ ಬಳಿಕ ಮುಂಬರುವ ಏಷ್ಯಾ ಕಪ್ 2022ರಲ್ಲಿ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿ Read more…

ದುಬೈನಲ್ಲಿ ವಿರಾಟ್‌ – ಬಾಬರ್‌ ಮುಖಾಮುಖಿ; ಹಸ್ತಲಾಘವ ಮಾಡಿ ಶುಭ ಕೋರಿದ ಉಭಯ ಆಟಗಾರರು

ಬಹುನಿರೀಕ್ಷಿತ ಏಷ್ಯಾ ಕಪ್‌ ಕ್ರಿಕೆಟ್‌ ಸರಣಿಗೆ ಇನ್ನೆರಡೇ ದಿನಗಳು ಬಾಕಿ ಇವೆ. ವಿವಿಎಸ್‌ ಲಕ್ಷ್ಮಣ್‌ ಸಾರಥ್ಯದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಅಭ್ಯಾಸದಲ್ಲಿ ತೊಡಗಿಕೊಂಡಿತ್ತು. ಆಗಸ್ಟ್‌ 24ರಂದು ಯುಎಇಗೆ Read more…

ಪತಿ ಯುಜ್ವೇಂದ್ರ ಚಹಾಲ್ ಜೊತೆಗಿನ ಮೋಜಿನ ವಿಡಿಯೋ ಹಂಚಿಕೊಂಡ ಧನಶ್ರೀ ವರ್ಮಾ

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ದಂಪತಿಗಳ ವಿಚ್ಛೇದನದ ವದಂತಿಗಳ ನಡುವೆ ಇದೀಗ ಧನಶ್ರೀ ವರ್ಮಾ ತಮ್ಮ Read more…

BREAKING: ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್

ವಿವಿಎಸ್ ಲಕ್ಷ್ಮಣ್ ಅವರನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ರಾಹುಲ್ ದ್ರಾವಿಡ್ ಕೋವಿಡ್ ಪಾಸಿಟಿವ್ ಆಗಿರುವುದರಿಂದ ವಿವಿಎಸ್ ಲಕ್ಷ್ಮಣ್ 2022 Read more…

ಭಾರತ- ಪಾಕ್​ ನಡುವಿನ ಹೈ ವೋಲ್ಟೆಜ್‌ ಪಂದ್ಯಕ್ಕೂ ಮುನ್ನವೇ ಅಖಾಡಕ್ಕಿಳಿದ ಅಭಿಮಾನಿಗಳು…!

ಏಷ್ಯಾ ಕಪ್​ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಅಭಿಮಾನಿಗಳು ಹೈವೋಲ್ಟೆಜ್ ಮ್ಯಾಚ್​ ನೋಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಭಾರತವು ವಿಶ್ವ ಕಪ್​‌ ನಲ್ಲಿ ಮೊದಲ ಬಾರಿಗೆ Read more…

ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ

ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಅತಿ ಅಪರೂಪದ ಫೆರಾರಿ Read more…

ಸರಣಿ ಸ್ವೀಪ್​ ಮಾಡಿದ ಖುಷಿಯಲ್ಲಿ ಕಾಲಾ ಚಶ್ಮಾಗೆ ಸ್ಟೆಪ್​ ಹಾಕಿದ ಕ್ರಿಕೆಟಿಗರು

ಜಿಂಬಾಬ್ವೆ ವಿರುದ್ಧ ಕ್ರಿಕೆಟ್​ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಭಾರತ ತಂಡದ ಆಟಗಾರರು ಕುಣಿದು ಸಂಭ್ರಮಿಸಿದ್ದಾರೆ. 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡ ಬಳಿಕ ಡ್ರೆಸ್ಸಿಂಗ್​ ರೂಂನಲ್ಲಿ ಸಂಭ್ರಮಾಚರಣೆ Read more…

ಈ ಕಾರಣಕ್ಕೆ ʼಏಷ್ಯಾ ಕಪ್‌ʼಗೆ ಅಲಭ್ಯರಾಗ್ತಾರಾ ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌…..?

ಟೀಂ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌, UAE ಯಲ್ಲಿ ನಡೆಯಲಿರುವ ಏಷ್ಯಾ ಕಪ್‌ಗೆ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ರಾಹುಲ್‌ ದ್ರಾವಿಡ್‌ಗೆ ಕೊರೊನಾ ಸೋಂಕು ತಗುಲಿದ್ದು, ಈಗಾಗ್ಲೇ ಕೋವಿಡ್‌ ಟೆಸ್ಟ್‌ Read more…

ಪೂಮಾ ಬ್ರಾಂಡ್​ ಅಂಬಾಸಿಡರ್​‌ ಆಗಿ ʼಬಿಜ್ಲಿ ಬಿಜ್ಲಿʼ ಗಾಯಕ

ಜರ್ಮನ್​ ಸ್ಪೋರ್ಟ್ಸ್​ ವೇರ್​ ಬ್ರ್ಯಾಂಡ್​ ಪೂಮಾ ಜನಪ್ರಿಯ ಭಾರತೀಯ ಗಾಯಕ ಹಾರ್ಡಿ ಸಂಧು ಅವರನ್ನು ಬ್ರಾಂಡ್​ ಅಂಬಾಸಿಡರ್​ ಆಗಿ ಘೋಷಿಸಿದೆ. ಪೂಮಾ ಬ್ರಾಂಡ್​ ಅನ್ನು ಪ್ರಮೋಟ್​ ಮಾಡುವ ಸೆಲೆಬ್ರಿಟಿಗಳ Read more…

ಚಿಕ್ಕ ವಯಸ್ಸಿನಲ್ಲೇ ಕೋಟಿ ಕೋಟಿ ಗಳಿಸಿದ್ದಾರೆ ಟೀಂ ಇಂಡಿಯಾದ ಈ ಸ್ಫೋಟಕ ಬ್ಯಾಟ್ಸ್‌ಮನ್‌

ರಿಷಭ್‌ ಪಂತ್‌, ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌. ಅತ್ಯುತ್ತಮ ವಿಕೆಟ್‌ ಕೀಪರ್‌ ಎನಿಸಿಕೊಂಡಿರೋ ಆಟಗಾರ. ಸದ್ಯ ಟೀಂ ಇಂಡಿಯಾದ ಪ್ರಮುಖ ಪ್ಲೇಯರ್‌ಗಳಲ್ಲಿ ರಿಷಭ್‌ ಕೂಡ ಒಬ್ಬರು. ಅದ್ಭುತ ಬ್ಯಾಟಿಂಗ್‌ Read more…

ಮುಂಬೈನಲ್ಲಿ ಸ್ಕೂಟರ್ ಏರಿ ವಿರಾಟ್ – ಅನುಷ್ಕಾ ಶರ್ಮಾ ಜಾಲಿ ರೈಡ್…!

ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ ಕ್ರಿಕೆಟಿಗ ವಿರಾಟ್​ ಕೊಹ್ಲಿ ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದು, ತಮ್ಮ ಅಭಿಮಾನಿಗಳ ಕಿಚ್ಚು ಹೆಚ್ಚಿಸಿದ್ದಾರೆ. ಅವರು ತಮ್ಮ ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನು Read more…

ದೀಪಕ್ ಚಾಹರ್ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡ ಯುವತಿ…!

ಸಿನಿಮಾ ನಟರು ಹಾಗೂ ಕ್ರೀಡಾ ಕ್ಷೇತ್ರದಲ್ಲಿರುವ ಸೆಲೆಬ್ರಿಟಿಗಳಿಗೆ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಇರುತ್ತಾರೆ. ಅವರನ್ನು ಮಾತನಾಡಿಸಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಈ ಅಭಿಮಾನಿಗಳು ಹಾತೊರೆಯುತ್ತಿರುತ್ತಾರೆ. ಇಂಥವುದೇ ಒಂದು ಘಟನೆ Read more…

35 ವರ್ಷದ ಬಳಿಕ ಪುಣೆ ಜಿಮ್ಖಾನಾಗೆ ಭೇಟಿ ಕೊಟ್ಟ ಸಚಿನ್​; ಭಾವುಕ ಕ್ಷಣಗಳನ್ನು ಸ್ಮರಿಸಿಕೊಂಡ ಮಾಸ್ಟರ್‌ ಬ್ಲಾಸ್ಟರ್

ಕ್ರಿಕೆಟ್​ ಕ್ಷೇತ್ರದ ದಂತಕತೆ ಎನಿಸಿಕೊಂಡ ಸಚಿನ್​ ತೆಂಡೂಲ್ಕರ್​ 35 ವರ್ಷಗಳ ನಂತರ ಪುಣೆಯ ಜಿಮ್ಖಾನಾಗೆ ಭೇಟಿ ನೀಡಿ, ತಮ್ಮ ನೆನಪುಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟರು. ಸಚಿನ್​ ತಮ್ಮ ಬಾಲ್ಯದ Read more…

2ನೇ ಏಕದಿನ ಪಂದ್ಯದಲ್ಲೂ ಜಿಂಬಾಬ್ವೆ ಮಣಿಸಿದ ಭಾರತಕ್ಕೆ ಸರಣಿ

ಹರಾರೆಯಲ್ಲಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಭಾರತ ತಂಡ 5 ವಿಕೆಟ್‌ ಗಳಿಂದ ಸೋಲಿಸಿದೆ. ಇದಕ್ಕೂ ಮೊದಲು ಟಾಸ್ ಗೆದ್ದ ಪ್ರವಾಸಿಗರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. Read more…

ಪ್ರೇಮ ನಿವೇದನೆ ವೇಳೆಯೇ ಕುಸಿದ ಪ್ರೇಮಿ, ಮುಂದೇನಾಯ್ತು ಗೊತ್ತಾ ?

ಈ ವಿಡಿಯೋ ನೋಡಿ ಅಯ್ಯೋ ಎನಿಸಬಹುದು, ಕೊನೆಗೆ ಖುಷಿಯೂ ತರಿಸಬಹುದು. ಅಂತಹ ಒಂದು ಮನಮುಟ್ಟುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ಒಬ್ಬ ಕ್ರೀಡಾಪಟು Read more…

ಇನ್​ಸ್ಟಾಗ್ರಾಮ್​ ​ನಲ್ಲಿ ತನ್ನ ಹೆಸರಿನಿಂದ ‘ಚಹಲ್ʼ ​ಕೈಬಿಟ್ಟು ಅಚ್ಚರಿ ಮೂಡಿಸಿದ ಧನಶ್ರೀ ವರ್ಮಾ

ಸೆಲೆಬ್ರಿಟಿಗಳ ಸಣ್ಣ ನಡೆಗಳೂ ಸಾಮಾಜಿಕ ಜಾಲತಾಣದಲ್ಲಿ ವಾರಗಟ್ಟಲೆ ಚರ್ಚೆಯಾಗುತ್ತದೆ, ನೆಟ್ಟಿಗರು ಬಹಳ ಕುತೂಹಲದಿಂದ ಈ ಬೆಳವಣಿಗೆ ಗಮನಿಸುತ್ತಾ, ಕಾಮೆಂಟ್​ ಮಾಡುತ್ತಿರುತ್ತಾರೆ. ಇದೀಗ ಈ ಚರ್ಚೆಗೆ ಆಹಾರ ಆಗಿರುವುದು ಧನಶ್ರೀ Read more…

ಸ್ಟಂಟ್ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಕಬಡ್ಡಿ ಆಟಗಾರ

ಹುಟ್ಟು ಅನೀರಿಕ್ಷಿತ, ಸಾವು ಖಚಿತ. ಅನ್ನೋ ಮಾತು ನಿಜ. ಅದರಲ್ಲೂ ಸಾವು ನಿಜಕ್ಕೂ ಅನಿರೀಕ್ಷಿತ. ಕೆಲವು ಘಟನೆ ಕಣ್ಮುಂದೆ ನಡೆದರೂ ನಂಬಲು ಅಸಾಧ್ಯ ವಾಗಿರುತ್ತೆ. ಸಾವು ಹೀಗೂ ಸಂಭವಿಸುತ್ತಾ Read more…

ಪ್ರವಾಹದ ವಿರುದ್ಧ ಈಜಲು ತಿಣುಕಾಡಿದ ವೃತ್ತಿಪರ ಈಜುಗಾರರು; ವಿಡಿಯೋ ವೈರಲ್

ಪ್ರವಾಹದ ವಿರುದ್ಧ ಈಜುವುದರ ಕುರಿತು ಅನೇಕ ನಾಣ್ಣುಡಿ ಇದೆ. ಅಂದರೆ ಎಂತಹ ಸಾಹಸಿಗನಾದರೂ ಪ್ರವಾಹದ ವಿರುದ್ಧ ಈಜುವುದು ಅಷ್ಟು ಸಲೀಸಲ್ಲದ ಕೆಲಸ. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ನುರಿತ Read more…

ಆತ್ಮ ಚರಿತ್ರೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಿಚ್ಚಿಟ್ಟ ರಾಸ್​ ಟೇಲರ್

ಕ್ರಿಕೆಟಿಗ ರಾಸ್​ ಟೇಲರ್​ ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್​ ಅಂಡ್​ ವೈಟ್ʼ ಮೂಲಕ ದೊಡ್ಡ ಸದ್ದು ಮಾಡುತ್ತಿದ್ದು, ಅನೇಕ ಸಂಗತಿ ಬಹಿರಂಗಪಡಿಸಿ ಕ್ರಿಕೆಟ್​ ಲೋಕವನ್ನು ದಂಗುಬಡಿಸಿದ್ದಾರೆ. ಅವರು ಐಪಿಎಲ್​ನಲ್ಲಿ ತಮ್ಮ Read more…

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಮಾನತು

ನವದೆಹಲಿ: ಜಾಗತಿಕ ಫುಟ್‌ ಬಾಲ್ ಆಡಳಿತ ಮಂಡಳಿ -FIFA ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(AIFF) ಅನ್ನು ಸೋಮವಾರ ಅಮಾನತುಗೊಳಿಸಿದೆ. ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವ ಉಂಟಾಗಿದೆ. ಇದು FIFA Read more…

ದೇಶದ ಹೆಸರು ಬದಲಿಸಲು ‘ಟೀಂ ಇಂಡಿಯಾ’ ಆಟಗಾರನ ಪತ್ನಿಯಿಂದ ಪ್ರಧಾನಿಗೆ ಪತ್ರ…!

ದೇಶದಾದ್ಯಂತ ಇಂದು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇದರ ಮಧ್ಯೆ ಆಗಸ್ಟ್ 13 ರಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ಟೀಂ ಇಂಡಿಯಾ ಆಟಗಾರನ ಮಾಜಿ ಪತ್ನಿಯೊಬ್ಬರು, Read more…

‘ಆತ್ಮ ಚರಿತ್ರೆ’ ಪುಸ್ತಕದಲ್ಲಿ ಶಾಕಿಂಗ್ ಸಂಗತಿ ಬಹಿರಂಗಗೊಳಿಸಿದ ಖ್ಯಾತ ಕ್ರಿಕೆಟಿಗ

ಕ್ರಿಕೆಟಿಗ ರಾಸ್ ಟೇಲರ್ ತಮ್ಮ ಆತ್ಮ ಚರಿತ್ರೆ ‘ಬ್ಲಾಕ್ ಅಂಡ್ ವೈಟ್’ ಪುಸ್ತಕದಲ್ಲಿ ಹಲವು ಸ್ಪೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ತಾವು ಜನಾಂಗೀಯ ನಿಂದನೆಗೆ ಒಳಗಾಗಿದ್ದಾಗಿಯೂ ಅವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...