alex Certify Sports | Kannada Dunia | Kannada News | Karnataka News | India News - Part 69
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಎಲ್ಲಾ ಮಾದರಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಪೋಟಕ ಬ್ಯಾಟರ್ ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಕ್ರಿಕೆಟ್ ಮಾಜಿ ತಾರೆ ರಾಬಿನ್ ಉತ್ತಪ್ಪ ನಿವೃತ್ತಿ ಬಗ್ಗೆ ಟ್ವಿಟರ್‌ ನಲ್ಲಿ ಮಾಹಿತಿ Read more…

ಮತ್ತೊಂದು ದಾಖಲೆಗೆ ಪಾತ್ರರಾದ ವಿರಾಟ್; ಟ್ವಿಟ್ಟರ್ ನಲ್ಲಿ ಕೊಹ್ಲಿಗೀಗ 5 ಕೋಟಿ ‘ಫಾಲೋವರ್ಸ್’

ಸತತ ಬ್ಯಾಟಿಂಗ್ ವೈಫಲ್ಯದಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಇತ್ತೀಚೆಗೆ ನಡೆದ ಟಿ20 ಏಷ್ಯಾ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಫಾರ್ಮ್ Read more…

ಪಾಕ್​ ಕ್ಯಾಚ್​ ಬಿಟ್ಟಿದ್ದೇ ಸಂಚಾರಿ ಪೊಲೀಸರ ಜಾಗೃತಿ ಪೋಸ್ಟ್….​!

ಪೊಲೀಸರು ಜನ ಜಾಗೃತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ. ಬಾಲಿವುಡ್​ ಚಲನಚಿತ್ರಗಳಲ್ಲಿನ ಅಂಶಗಳನ್ನು ಹೆಕ್ಕಿ ತೆಗೆದು ಮೀಮ್​ ಗಳಾಗಿ ಬಳಸುತ್ತಿವೆ. ಇದೀಗ ದೆಹಲಿ ಪೊಲೀಸರ ಅಧಿಕೃತ ಟ್ವಿಟರ್​ Read more…

ಟೆನ್ನಿಸ್ ರೋಚಕ ಪಂದ್ಯದ ಸಮಯದಲ್ಲೂ ಉಲನ್ ಹೆಣೆಯುತ್ತ ಕೂತ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್

ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿಷ್ಟಿತ ಟೆನ್ನಿಸ್ ಮ್ಯಾಚ್‌ ಸೆಮಿಫೈನಲ್ ಪಂದ್ಯ. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಲೇ ಇತ್ತು. ಕ್ರೀಡಾಂಗಣದಲ್ಲಿ ಇದ್ದವರೆಲ್ಲರೂ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎಂದು ಉಸಿರು ಗಟ್ಟಿಯಾಗಿ Read more…

ಪಾಕ್ ವಿರುದ್ಧವೇ ಮೊದಲ ಪಂದ್ಯ: T20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ಬುಮ್ರಾ, ಹರ್ಷಲ್ ಪಟೇಲ್ ಪುನರಾಗಮನ

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ 2022ರ ಐಸಿಸಿ ಟಿ20 ವಿಶ್ವಕಪ್‌ ಗೆ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿದ್ದರೆ, ಕೆ.ಎಲ್. ರಾಹುಲ್ ಉಪನಾಯಕರಾಗಿರುತ್ತಾರೆ. ಪ್ರಮುಖ ವೇಗಿಗಳಾದ Read more…

Viral Video: ಸೋಲಿನ ಹತಾಶೆಯಲ್ಲಿ ಭಾರತೀಯ ಪತ್ರಕರ್ತನ ಜೊತೆ ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷನ ಅನುಚಿತ ವರ್ತನೆ

ಭಾನುವಾರದಂದು ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ, ಶ್ರೀಲಂಕಾ ವಿರುದ್ಧ ಪರಾಭವಗೊಂಡಿದೆ. ಈ ಸೋಲು ಸಹಜವಾಗಿಯೇ ಪಾಕ್ ಕ್ರಿಕೆಟ್ ಪ್ರೇಮಿಗಳಲ್ಲಿ ಆಕ್ರೋಶ ಹುಟ್ಟು ಹಾಕಿದೆ. Read more…

ಮಹಿಳಾ ಕ್ರಿಕೆಟ್ ಆಟಗಾರ್ತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ ಅರ್ಜುನ್

ಕರ್ನಾಟಕದ ಕ್ರಿಕೆಟಿಗ ಅರ್ಜುನ್, ಮಹಿಳಾ ಆಟಗಾರ್ತಿ ವೇದಾ ಕೃಷ್ಣಮೂರ್ತಿಯವರಿಗೆ ಪ್ರಪೋಸ್ ಮಾಡಿದ್ದು, ಇದಕ್ಕೆ ಅವರು ಎಸ್ ಎಂದಿದ್ದಾರೆ. ಇದನ್ನು ಸ್ವತಃ ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ. Read more…

ಶಾಲಾ ಮಕ್ಕಳ ಫುಟ್ಬಾಲ್​ ಆಟಕ್ಕೆ ಅಡ್ಡಿಪಡಿಸಿದ ಜಿಂಕೆ ಹಿಂಡು…!

ಅನಿರೀ‌ಕ್ಷಿತವಾಗಿ ಆಗಮಿಸಿದ ಅತಿಥಿಗಳಿಂದಾಗಿ ಫುಟ್ಬಾಲ್​ ಪಂದ್ಯಾಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದ ಪ್ರಸಂಗ ಯುಎಸ್​ನ ವಾಷಿಂಗ್ಟನ್​ನಲ್ಲಿ ನಡೆದಿದೆ. ಪಂದ್ಯವನ್ನು ಅಡ್ಡಿಪಡಿಸಲು ಬಯಸಿದ್ದು ಯಾವುದೇ ಕುಚೇಷ್ಟೆ ಹೊಂದಿದ ವ್ಯಕ್ತಿಗಳಲ್ಲ, ಜಿಂಕೆಗಳ ಹಿಂಡು. Read more…

ʼಕ್ರಿಕೆಟ್‌ʼ ಬಿಟ್ಟು ಈ ಕ್ರೀಡೆಯಲ್ಲಿ ಆಸಕ್ತಿ ತೋರ್ತಿದ್ದಾರೆ ಮಹೇಂದ್ರ ಸಿಂಗ್‌ ಧೋನಿ: ವೈರಲ್‌ ಆಗಿದೆ ವಿಡಿಯೋ

ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಸಹಜ. ಸದ್ಯ ಧೋನಿ ಕ್ರಿಕೆಟ್‌ ಹೊರತಾಗಿ Read more…

ಬೇಸ್​ಬಾಲ್​ ಮೈದಾನದಲ್ಲಿ ವೃದ್ಧ ದಂಪತಿಗಳ ಬೊಂಬಾಟ್ ಡಾನ್ಸ್ ​!

ವಯಸ್ಸಾಗುತ್ತಿದ್ದಂತೆ ಸಮಾಜ ಏನೆಂದುಕೊಳ್ಳುತ್ತದೋ, ಅಕ್ಕ ಪಕ್ಕದವರು ಏನೆಂದು ತಿಳಿಯುತ್ತಾರೋ ಎಂದು ಹಿರಿಯರು ಡ್ಯಾನ್ಸ್​ ಮಾಡುವುದಕ್ಕೆ ಸಂಕೋಚ ಪಡುವುದುಂಟು. ಆದರೆ, ಇಲ್ಲೊಂದು ವೃದ್ಧ ಜೋಡಿ ತಮ್ಮ ಮನಸ್ಸಿಗನ್ನಿಸಿದ್ದನ್ನು ಮಾಡಿ ಸುದ್ದಿಯಾಗಿದೆ. Read more…

ಟಿ20 ಯಲ್ಲಿ ಮೊದಲ ಶತಕ, ಒಟ್ಟಾರೆ 71 ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ ದಾಖಲೆ

ದುಬೈ: ಮೂರು ವರ್ಷಗಳ ನಂತರ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ 4 ಹಂತದ ಆಫ್ಘಾನಿಸ್ತಾನ ವಿರುದ್ಧದ Read more…

ಪಾಕಿಸ್ತಾನದ ವೇಗಿಯ ವಿಡಿಯೋ ಜೊತೆಗೆ ರೊಮ್ಯಾಂಟಿಕ್‌ ರೀಲ್‌ ಮಾಡಿ ಟ್ರೋಲ್‌ಗೆ ತುತ್ತಾದ ನಟಿ

ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಜೊತೆಗಿನ ಜಟಾಪಟಿ ಬಳಿಕ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವೆ ನಡೆದ Read more…

BIG NEWS: ಎಲ್ಲ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸುರೇಶ್‌ ರೈನಾ

ಟೀಮ್‌ ಇಂಡಿಯಾ ಆಟಗಾರ ಸುರೇಶ್‌ ರೈನಾ ಐಪಿಎಲ್‌ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು, ಕ್ರಿಕೆಟ್‌ Read more…

BIG NEWS: ಸುನಿಲ್ ಶೆಟ್ಟಿ ಪುತ್ರಿ ಜೊತೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಮದುವೆಗೆ ಡೇಟ್ ಫಿಕ್ಸ್…!

ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್, ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿ ಜೊತೆ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಇವರಿಬ್ಬರ Read more…

ನೀರಿನಡಿ ತಲೆಕೆಳಗಾಗಿ ಕ್ಯಾಟ್ ​ವಾಕ್​; ವಿಡಿಯೋ ನೋಡಿ ಜನರಿಗೆ ಅಚ್ಚರಿ

ಈಜುಗಾರ್ತಿಯೊಬ್ಬರು ತಲೆಕೆಳಗಾಗಿ ಕ್ಯಾಟ್​ ವಾಕ್​ ಮಾಡಿ ಗಮನಸೆಳೆದಿದ್ದಾರೆ. ಈಜುಗಾರ್ತಿ ಕ್ರಿಸ್ಟಿನಾ ಮಕುಶೆಂಕೊ ಅವರು ಈಜು ಕೊಳದ ಕೆಳಭಾಗದಲ್ಲಿ ತಲೆಕೆಳಗಾಗಿ ಕ್ಯಾಟ್​ವಾಕ್​ ಮಾಡಿದ್ದು, ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದ್ದಾರೆ. ಇದು ಹೇಗೆ Read more…

43 ವರ್ಷದ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಫುಟ್​ಬಾಲ್​ ಪಂದ್ಯ ವೀಕ್ಷಿಸಿದ ಇರಾನ್ ಮಹಿಳೆಯರು…!

ಇದೊಂದು ಬಲು ಅಪರೂಪದ ಘಟನೆ. ಇರಾನ್​ನ ಅಧಿಕಾರಿಗಳು ಗುರುವಾರ ಸಂಜೆ ಟೆಹ್ರಾನ್​ನ ಆಜಾದಿ ಕ್ರೀಡಾಂಗಣದಲ್ಲಿ ಫುಟ್ಬಾಲ್​ ಆಟದಲ್ಲಿ ಭಾಗವಹಿಸಲು ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಇರಾನ್​ನ ಎರಡನೇ ಅತ್ಯಂತ ಜನಪ್ರಿಯ Read more…

ಟೆಸ್ಟ್ ಕ್ರಿಕೆಟ್ ನಾಯಕತ್ವ ತ್ಯಜಿಸಿದ ನಂತರ ನನಗೆ ಕರೆ ಮಾಡಿದ್ದು ಧೋನಿ ಮಾತ್ರ: ಶಾಕಿಂಗ್ ಸತ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಭಾನುವಾರದಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರಾಭವಗೊಂಡ ಬಳಿಕ ವಿರಾಟ್ ಕೊಹ್ಲಿ ಶಾಕಿಂಗ್ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು Read more…

BIG BREAKING: ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಪಾಕಿಸ್ತಾನಕ್ಕೆ 182 ರನ್ ಗುರಿ

ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಮುಖಿಯಾಗಿವೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ Read more…

‘ಕ್ಯಾಪ್ಟನ್ ಕೂಲ್’ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್; 2023ರ ಐಪಿಎಲ್ ಗೂ ಧೋನಿಯೇ CSK ನಾಯಕ

‘ಕ್ಯಾಪ್ಟನ್ ಕೂಲ್’ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಿಂದ ನಿವೃತ್ತಿಯಾಗಿದ್ದರೂ ಸಹ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 2023ರ ಐಪಿಎಲ್ ನಲ್ಲಿ ಚೆನ್ನೈ Read more…

ಕಾಪಿ ಪೇಸ್ಟ್​ ಮಾಡಿ ಟ್ರೋಲ್​ ಗೊಳಗಾದ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಕಾಪಿ-ಪೇಸ್ಟ್​ ತಪ್ಪಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದ್ದಾರೆ. ಇ ಕಾಮರ್ಸ್​ ಪ್ಲಾಟ್​ಫಾರ್ಮ್ ಮೀಶೋ ಅವರ ಪ್ರಚಾರ ಅಭಿಯಾನದ ಭಾಗವಾಗಿ Read more…

ಇಂದು ಏಷ್ಯಾ ಕಪ್ ಹೈವೋಲ್ಟೇಜ್ ಮ್ಯಾಚ್: ಮತ್ತೆ ಪಾಕ್ ಬಗ್ಗು ಬಡಿಯಲು ಭಾರತ ಸಜ್ಜು

ದುಬೈ: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ಸೂಪರ್ ಫೋರ್ ಪಂದ್ಯ ನಡೆಯಲಿದೆ. ಎರಡನೇ ಬಾರಿಗೆ ಪಾಕಿಸ್ತಾನ ತಂಡವನ್ನು ಬಗ್ಗು ಬಡಿಯಲು ಭಾರತ ಸಜ್ಜಾಗಿದೆ. ಸೂಪರ್ ಫೋರ್ Read more…

ನೀರಜ್ ಚೋಪ್ರಾ ಅವರ ‘ಜಾವೆಲಿನ್’ ಖರೀದಿಸಿದವರ್ಯಾರು ಎಂಬ ಸಂಗತಿ ಈಗ ಬಹಿರಂಗ

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ ಒಂದನ್ನು ಕಳೆದ ವರ್ಷ ನಡೆದ ಹರಾಜಿನಲ್ಲಿ 1.5 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಸಂಗ್ರಹಿಸಿದ್ದ Read more…

ಪ್ರತಿಷ್ಠಿತ ಪ್ರದೇಶದಲ್ಲಿ 8 ಎಕರೆ ಆಸ್ತಿ ಖರೀದಿಸಿದ ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ

ನವದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ಕ್ರಿಕೆಟರ್ ವಿರಾಟ್ ಕೊಹ್ಲಿ ಮುಂಬೈ ಬಳಿಯ ಪ್ಲಶ್ ಅಲಿಬಾಗ್ ಪ್ರದೇಶದಲ್ಲಿ 8 ಎಕರೆ ತೋಟದ ಮಾಲೀಕರಾಗಿದ್ದಾರೆ. ಫಾರ್ಮ್‌ Read more…

ಟೀಂ ಇಂಡಿಯಾಗೆ ಬಿಗ್ ಶಾಕ್: ಗಾಯಗೊಂಡ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್‌ನಿಂದ ಹೊರಕ್ಕೆ: ತಂಡ ಸೇರಿದ ಅಕ್ಷರ್ ಪಟೇಲ್

ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಗೊಂಡು T20 ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ಟೀಂ ಇಂಡಿಯಾಗೆ ಏಷ್ಯಾ ಕಪ್‌ನಲ್ಲಿ ಸೂಪರ್ 4 ಅಭಿಯಾನದ ಮೊದಲು ದೊಡ್ಡ Read more…

ವಾಲಿಬಾಲ್ ಆಡುವಾಗ ಕಾಲಾ ಚಶ್ಮಾಗೆ ನೃತ್ಯ ಮಾಡಿದ ಯುವತಿಯರ ವಿಡಿಯೋ ವೈರಲ್

ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಕಾಲಾ ಚಶ್ಮಾ 2018 ರಲ್ಲಿ ಬಿಡುಗಡೆಯಾದ ಸಿನಿಮಾ. ಆದರೆ ಅದರ ಜನಪ್ರಿಯತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ ನೀವು ಸಾಮಾಜಿಕ ಮಾಧ್ಯಮದಲ್ಲಿ Read more…

BIG NEWS: ಆರು ವರ್ಷಗಳ ಬಳಿಕ ಮತ್ತೆ ಬೌಲಿಂಗ್ ಮಾಡಿದ ವಿರಾಟ್….!

ಕಳೆದ ಕೆಲವು ದಿನಗಳಿಂದ ಫಾರ್ಮ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಲಯಕ್ಕೆ ಬರುತ್ತಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ Read more…

ASIA CUP: ಭಾರತ – ಪಾಕ್ ಮ್ಯಾಚ್ ಸಂದರ್ಭದಲ್ಲಿ ಪಾಕಿಸ್ತಾನದ ಜರ್ಸಿ ಧರಿಸಿ ಸಂಕಷ್ಟಕ್ಕೆ ಸಿಲುಕಿದ ಯುವಕ

ದುಬೈನಲ್ಲಿ ಏಷ್ಯಾ ಕಪ್ ಪಂದ್ಯಗಳು ನಡೆಯುತ್ತಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಜಯಭೇರಿ ಬಾರಿಸಿದ್ದಾರೆ. ಇದರ ಮಧ್ಯೆ ಮ್ಯಾಚ್ Read more…

ಸೈಫ್ ಪುತ್ರಿ ಜೊತೆಗೆ ಶುಭಮನ್ ಗಿಲ್ ಡೇಟಿಂಗ್ ? ಸಾರಾ ಬಿಟ್ಟಿರಲು ಸಾಧ್ಯವಾಗ್ತಿಲ್ವಾ ಎಂದು ಕಾಲೆಳೆದ ನೆಟ್ಟಿಗರು

ಇತ್ತೀಚೆಗಷ್ಟೇ ಜಿಂಬಾಬ್ವೆ ಪ್ರವಾಸದ ಏಕದಿನ ಸರಣಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಮಿಂಚುತ್ತಿರುವ ಟೀಮ್ ಇಂಡಿಯಾ ಯುವ ಕ್ರಿಕೆಟಿಗ ಶುಭಮನ್ ಗಿಲ್, ಬಾಲಿವುಡ್ ನಟ ಸೈಫ್ Read more…

ಪಾಕ್ ವಿರುದ್ಧ ಟೀಂ ಇಂಡಿಯಾ ಜಯಭೇರಿ ಬಾರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಮೊಳಗಿತು ʼಚಕ್ ದೇ ಇಂಡಿಯಾʼ ಹಾಡು; ವಿಡಿಯೋ ವೈರಲ್

ಭಾನುವಾರ, ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಜಯಭೇರಿ ಸಾಧಿಸಿದಾಗ, ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಚಕ್ ದೇ ಇಂಡಿಯಾ ಹಾಡನ್ನು ಒಕ್ಕೊರಳಿನಿಂದ Read more…

ಭಾರತ- ಪಾಕ್ ಪಂದ್ಯದ ವೇಳೆ ಈ ವಿಷಯಗಳನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ನೆಟ್ಟಿಗರು…!

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಭಿಮಾನಿಗಳಲ್ಲಿ ಅದೆಂತಹ ಕ್ರೇಜ್ ಹೆಚ್ಚಿರುತ್ತದೆ ಎಂದರೆ ಅನೇಕ ಉತ್ತಮ‌ ಹಾಗೂ ಕೆಟ್ಟ ಸಂಗತಿಗಳು ಹೊರಬರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆ ಏಷ್ಯಾಕಪ್‌ನಲ್ಲಿ ಭಾರತವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...