alex Certify Sports | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಜ ಟ್ರೋಫಿ: 105 ರನ್ ಗೆ ಆಲ್ ಔಟಾದ ‘ಬೆಂಗಳೂರು ಬ್ಲಾಸ್ಟರ್ಸ್’

ಇಂದು ನಡೆಯುತ್ತಿರುವ ಮಹಾರಾಜ ಟ್ರೋಪಿಯ ಏಳನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಮುಖಾಮುಖಿಯಾಗಿದ್ದು, ಹುಬ್ಬಳ್ಳಿ ಟೈಗರ್ಸ್ ನಾಯಕ ಮನೀಶ್ ಪಾಂಡೆ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ Read more…

ನಾಳೆ ನಡೆಯಲಿದೆ ಲಂಕಾ ಪ್ರೀಮಿಯರ್ ಲೀಗ್ ನ ಮೊದಲ ಕ್ವಾಲಿಫೈಯರ್ ಪಂದ್ಯ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪಿದ್ದು ಕೊಲಂಬೋದಲ್ಲಿ ನಾಳೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಮೊದಲ ಕ್ವಾಲಿಫೈಯರ್ ನಲ್ಲಿ ಡಂಬುಲ್ಲಾ ಔರಾ ಹಾಗೂ ಗಾಲೆ Read more…

ಇಲ್ಲಿದೆ ನೋಡಿ ನಟಿಯರೊಂದಿಗೆ ಮದುವೆಯಾದ ಕ್ರಿಕೆಟಿಗರ ಪಟ್ಟಿ…!

ಕ್ರಿಕೆಟ್ ಮತ್ತು ಬಾಲಿವುಡ್ ಗೆ ಎಲ್ಲಿಲ್ಲದ ನಂಟು. ಇವೆರಡೂ ಕಡೆಯ ದಿಗ್ಗಜರು ಯಾವಾಗಲೂ ಸಾರ್ವಜನಿಕ ಗಮನವನ್ನು ಸೆಳೆಯುತ್ತಿರುತ್ತಾರೆ. ಹಲವಾರು ಮಂದಿ ಭಾರತೀಯ ಕ್ರಿಕೆಟಿಗರು ಬಾಲಿವುಡ್ ಮಂದಿಯ ಪ್ರೀತಿಯಲ್ಲಿ ಬಿದ್ದು Read more…

BREAKING : ಶ್ರೀಲಂಕದ ಲೆಗ್ ಸ್ಪಿನ್ನರ್ `ವಾನಿಂದು ಹಸರಂಗ’ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ

ಶ್ರೀಲಂಕಾದ ಸ್ಟಾರ್ ಲೆಗ್‌ ಸ್ಪಿನ್ನರ್‌ ವಾನಿಂದು ಹಸರಂಗ ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಇಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಶ್ರೀಲಂಕಾ Read more…

Viral Video | ಗುರುತು ಮರೆಮಾಚಿ ಬೈಕ್ ರೈಡ್ ಮಾಡಿದ ಎಂ.ಎಸ್. ಧೋನಿ; ಸ್ವಾತಂತ್ರ್ಯ ದಿನದ ವೈಬ್ಸ್ ಎಂದ ಫ್ಯಾನ್ಸ್

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಗೆ ಕ್ರಿಕೆಟ್ ಮಾತ್ರವಲ್ಲ ಕಾರು, ಬೈಕ್ ಅಂದ್ರೆ ತುಂಬಾ ಇಷ್ಟ ಎಂಬುದು ಅವರ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿದೆ. ಇತ್ತೀಚೆಗಷ್ಟೇ Read more…

ಇಂದು ಈ ಹೆಗ್ಗಳಿಕೆಗೆ ಭಾಜನರಾಗಲಿದ್ದಾರೆ ಅರ್ಷದೀಪ್ ಸಿಂಗ್

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಂತರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಇಂದು ನಡೆಯಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ Read more…

ಏಷ್ಯಾ ಕಪ್ ಗೆ ಮೊದಲು ತಿರುಪತಿ ಬಾಲಾಜಿ ದರ್ಶನ ಪಡೆದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸ್ತುತ ಆಟದಿಂದ ದೂರವಿದ್ದು, ವಿಶ್ರಾಂತಿ ಸಮಯ ಆನಂದಿಸುತ್ತಿದ್ದಾರೆ. ಆಗಾಗ್ಗೆ ತಮ್ಮ ಕುಟುಂಬದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಏಷ್ಯಾ ಕಪ್ 2023 Read more…

ಇಂದು ಭಾರತ – ವೆಸ್ಟ್ ಇಂಡೀಸ್ ನಡುವಣ ಅಂತಿಮ ಟಿ 20 ಪಂದ್ಯ; ಸರಣಿ ಜಯಕ್ಕೆ ಕಾದಾಟ

ನಿನ್ನೆ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ನಾಲ್ಕನೇ t20 ಪಂದ್ಯದಲ್ಲಿ ಭಾರತ ತಂಡ ಒಂಬತ್ತು ವಿಕೆಟ್ಗಳ ಭರ್ಜರಿ ಜಯಸಾಧಿಸಿದ್ದು, ಅಂತಿಮ ಪಂದ್ಯಕ್ಕೆ ಸಜ್ಜಾಗುತ್ತಿದೆ. ಎರಡು ತಂಡಗಳಿಗೂ Read more…

ಇನ್ ಸ್ಟಾಗ್ರಾಂ ಪ್ರತಿ ಪೋಸ್ಟ್ ಗೆ 11.4 ಕೋಟಿ ರೂ. ಗಳಿಕೆ ಸುಳ್ಳು ಎಂದ ವಿರಾಟ್ ಕೊಹ್ಲಿ

ನವದೆಹಲಿ: ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಾಯೋಜಿತ ಪೋಸ್ಟ್ ಶೇರ್ ಮಾಡಲು ಪ್ರತಿ ಪೋಸ್ಟ್ ಗೆ 11.4 ಕೋಟಿ ರೂ. ಗಳಿಸುವ ವರದಿಯನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ Read more…

SHOCKING: ಅಭ್ಯಾಸದ ವೇಳೆ ಹೃದಯಸ್ತಂಭನದಿಂದ ಅಂಕಣದಲ್ಲೇ ಕುಸಿದು ಬಿದ್ದು 17 ವರ್ಷದ ಬ್ಯಾಸ್ಕೆಟ್ ಬಾಲ್ ಆಟಗಾರ ಸಾವು

ಯುನೈಟೆಡ್ ಸ್ಟೇಟ್ಸ್‌ ನಲ್ಲಿ 17 ವರ್ಷದ ಬ್ಯಾಸ್ಕೆಟ್‌ ಬಾಲ್ ಆಟಗಾರ ಹೃದಯಸ್ತಂಭನದಿಂದ ಮೃತಪಟ್ಟಿದ್ದಾನೆ. ತನ್ನ ತಂಡದೊಂದಿಗೆ ತಾಲೀಮು ಅವಧಿಯಲ್ಲಿ ಅಂಕಣದಲ್ಲಿ ಕುಸಿದು ಬಿದ್ದು ಗುರುವಾರ ಸಾವನ್ನಪ್ಪಿದ್ದಾನೆ. ಅಲಬಾಮಾದ ಪಿನ್ಸನ್ Read more…

Viral Photo | ಬೆರಗಾಗಿಸುವಂತಿದೆ ಧೋನಿ ಫಾರಂ ಹೌಸ್‌ ನಲ್ಲಿರುವ ಐಷಾರಾಮಿ ಸೌಲಭ್ಯ

ಭಾರತದ ಕ್ರಿಕೆಟ್ ತಂಡ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾದ ಮಹೇಂದ್ರ ಸಿಂಗ್ ಧೋನಿ ತಮಗೆ ಬಿಡುವು ಸಿಕ್ಕಾಗೆಲ್ಲಾ ತಮ್ಮ ಫಾರಂ ಹೌಸ್‌ನಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಲು ಇಷ್ಟ ಪಡುತ್ತಾರೆ Read more…

ಇನ್ಸ್ಟಾಗ್ರಾಂ ಟಾಪರ್ ವಿರಾಟ್ ಕೊಹ್ಲಿ: ದಂಗಾಗಿಸುವಂತಿದೆ ಪ್ರತಿ ಪೋಸ್ಟ್ ಗೆ ಈ ಕ್ರಿಕೆಟಿಗ ಗಳಿಸೋ ಮೊತ್ತ…!

ಭಾರತದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ, ಈ ವರ್ಷ ಅವರು ಸಾಮಾನ್ಯವಾಗಿ ಆಡುವಷ್ಟು ಕ್ರಿಕೆಟ್ ಆಡದಿರಬಹುದು. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಇನ್ನೂ ಟಾಪ್ ನಲ್ಲಿರುವ ಭಾರತೀಯ ತಾರೆಯಾಗಿದ್ದಾರೆ. Read more…

ಇನ್ಸ್ಟಾಗ್ರಾಂನಲ್ಲಿ 600 ಮಿಲಿಯನ್ ಫಾಲೋಯರ್ಸ್; ದಾಖಲೆ ಸ್ಥಾಪಿಸಿದ ಕ್ರಿಸ್ಟಿಯಾನೋ ರೊನಾಲ್ಡೊ

ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಇನ್ಸ್ಟಾಗ್ರಾಂನಲ್ಲಿ 600 ಮಿಲಿಯನ್ ಅನುಯಾಯಿಗಳನ್ನು ತಲುಪಿದ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಸತತ ಮೂರನೇ ವರ್ಷವೂ ಇನ್ಸ್ಟಾಗ್ರಾಂನ ಟಾಪ್ ಗಳಿಕೆದಾರ ಎಂದು ಹೆಸರಿಸಲ್ಪಟ್ಟರು. Read more…

ನಾಳೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 4ನೇ ಟಿ 20 ; ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ ಟ್ವೆಂಟಿ ಸರಣಿಯ 5 ಪಂದ್ಯಗಳಲ್ಲಿ ಈಗಾಗಲೇ ಮೂರು ಟಿ ಟ್ವೆಂಟಿ ಪಂದ್ಯಗಳು ಮುಕ್ತಾಯವಾಗಿದ್ದು, ವೆಸ್ಟ್ ಇಂಡೀಸ್ ತಂಡ ಎರಡು ಪಂದ್ಯಗಳಲ್ಲಿ Read more…

Virat Kohli : ವಿರಾಟ್ ಕೊಹ್ಲಿಯ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಸಿಗಲಿದೆ 11.45 ಕೋಟಿ ರೂ!

ಮುಂಬೈ : ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಸಾಕಷ್ಟು ಬ್ರ್ಯಾಂಡ್​ಗಳು ತಮ್ಮ ರಾಯಭಾರಿಯನ್ನಾಗಿ ಮಾಡಿಕೊಂಡಿವೆ. ವಿರಾಟ್ ಕೊಹ್ಲಿ ಟಿವಿ ಜಾಹೀರಾತಿನಲ್ಲಿ ಬರೋದು ಮಾತ್ರವಲ್ಲ, ತಮ್ಮ ಸಾಮಾಜಿಕ ಜಾಲತಾಣ Read more…

ಮಹಿಳಾ ಅಭಿಮಾನಿಗೆ ಮ್ಯಾಚ್ ಬಾಲ್ ಉಡುಗೊರೆಯಾಗಿ ಕೊಟ್ಟ ಹಾರ್ದಿಕ್ ಪಾಂಡ್ಯ: ಕಾರಣವೇನು ಗೊತ್ತಾ…..?

ಮಂಗಳವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ನಂತರ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು Read more…

ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಇನ್ನು 5 ವಿಕೆಟ್ ಕಬಳಿಸಿದರೆ ಈ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ ಯುಜುವೇಂದ್ರ ಚಾಹಲ್

33 ವರ್ಷದ ಲೆಗ್ ಬ್ರೇಕ್ ಬೌಲರ್ ಯುಜುವೇಂದ್ರ ಚಾಹಲ್ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಕಷ್ಟದ ಸಮಯದಲ್ಲಿ ಪ್ರಮುಖ ಬ್ಯಾಟ್ಸ್ಮನ್ ಗಳ ವಿಕೆಟ್ ತೆಗೆಯೋ ಮೂಲಕ ಭಾರತ Read more…

‘ಕ್ರಿಕೆಟ್’ ಗೆ ಪಾದಾರ್ಪಣೆ ಮಾಡುವ ಮುನ್ನ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ರು ಈ ಆಟಗಾರ…!

ಯೂನಿಯನ್ ಪಬ್ಲಿಕ್ ಸರ್ವಿಸಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಯನ್ನು ಭಾರತದಲ್ಲಿ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಲಕ್ಷಗಟ್ಟಲೆ ಯುಪಿಎಸ್‌ಸಿ ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಾರೆ. ಆದರೆ, ಅವರಲ್ಲಿ Read more…

ಭಾರತ – ಪಾಕ್ ನಡುವಿನ ‘ಹೈ ವೋಲ್ಟೇಜ್’ ಪಂದ್ಯಕ್ಕೆ ಡೇಟ್ ಫಿಕ್ಸ್; ಇಲ್ಲಿದೆ ವಿವರ

ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಬುಧವಾರದಂದು 9 ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಪಂದ್ಯವೂ Read more…

ICC ವಿಶ್ವಕಪ್ 2023 ಹೊಸ ವೇಳಾಪಟ್ಟಿ ಬಿಡುಗಡೆ: ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಸೇರಿ 9 ಪಂದ್ಯ ಮರು ನಿಗದಿ

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಹೊಸ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ವಿವಿಧ ನಗರಗಳ ಪೊಲೀಸ್ ಇಲಾಖೆಯು ಸೂಚಿಸಿದ ಎಲ್ಲಾ ಸಲಹೆಗಳನ್ನು ಸರಿಹೊಂದಿಸಲು, Read more…

ವಿರಾಟ್ ಖರೀದಿಸಿದ ಮೊದಲ ಕಾರು ಯಾವುದು ಗೊತ್ತಾ ? ಇಂಟ್ರಸ್ಟಿಂಗ್‌ ಸಂಗತಿ ಬಿಚ್ಚಿಟ್ಟಿದ್ದಾರೆ ಕೊಹ್ಲಿ…!

ಕ್ರಿಕೆಟರ್‌ಗಳಿಗೆ ಕಾರು, ಬೈಕ್‌ಗಳ ಕ್ರೇಝ್‌ ಹೊಸದೇನಲ್ಲ. ವಿರಾಟ್‌ ಕೊಹ್ಲಿ ಕೂಡ ಕಾರು ಪ್ರಿಯರಲ್ಲೊಬ್ಬರು. ಅವರ ಬಳಿ ಸಾಕಷ್ಟು ಐಷಾರಾಮಿ ಕಾರುಗಳ ಸಂಗ್ರಹವೇ ಇದೆ. ಕೊಹ್ಲಿ, ಭಾರತದಲ್ಲಿ ಆಡಿ ಕಂಪನಿಯ Read more…

‘ಬಿಸಿಸಿಐ’ ನಿಂದ ಬರೊಬ್ಬರಿ 1,159 ಕೋಟಿ ರೂಪಾಯಿ ತೆರಿಗೆ ಪಾವತಿ…!

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಸಿಸಿಐ 2021 – 22ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 1,159 ಕೋಟಿ ರೂಪಾಯಿಗಳ ಆದಾಯ ತೆರಿಗೆ ಪಾವತಿಸುವ Read more…

ಆಗಸ್ಟ್​ 13 ರಂದು ಬೆಂಗಳೂರಿನಲ್ಲಿ ಜಿಯೋ ಮಾರ್ಟ್ ​ಫ್ರೀಡಂ ರನ್​

ಬೆಂಗಳೂರು: ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಯೋಮಾರ್ಟ್ ​ಪ್ರಸ್ತುತಿಯೊಂದಿಗೆ ‘ಅಡಿಡಾಸ್​’ ಸಹಯೋಗದ ‘ಜಿಯೋ ಮಾರ್ಟ್ ​ಫ್ರೀಡಂ ರನ್​’ ಆಗಸ್ಟ್​13ರ ಭಾನುವಾರದಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದ Read more…

ಕಾಶ್ಮೀರಿ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ಸರ್ಫರಾಜ್

ಶ್ರೀನಗರ: ದೇಶಿ ಕ್ರಿಕೆಟ್ ನ ಸ್ಟಾರ್ ಆಟಗಾರ ಸರ್ಫರಾಜ್ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಣಿವೆ ರಾಜ್ಯದ ಸುಂದರಿಯನ್ನು ವರಿಸಿದ್ದಾರೆ. ಮದುವೆಯ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ Read more…

ಇಂದು ಈ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಕುಲದೀಪ್ ಯಾದವ್

ಭಾರತ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ಕುಲದೀಪ್ ಯಾದವ್ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಇದುವರೆಗೂ 47 ವಿಕೆಟ್ಗಳನ್ನು  ಕಬಳಿಸಿದ್ದಾರೆ. ಇಂದು ನಡೆಯಲಿರುವ ಭಾರತ ಹಾಗೂ ವೆಸ್ಟ್ Read more…

ನಾಳೆ ನಡೆಯಲಿದೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ ಟ್ವೆಂಟಿ

ವೆಸ್ಟ್ ಇಂಡೀಸ್ ಎದುರು ಏಕದಿನ ಸರಣಿಯನ್ನು ಗೆದ್ದಿದ್ದ ಭಾರತ ತಂಡ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಸೋಲನುಭವಿಸಿದೆ ಸಿಕ್ಸರ್ ಸಿಡಿಸುವಲ್ಲಿ ಹೆಸರುವಾಸಿಯಾಗಿರುವ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಗೆ Read more…

ಹೀಗೆ ಮಾಡಿದ್ರೆ ICC ಕ್ರಿಕೆಟ್ ವಿಶ್ವಕಪ್ ಲೈವ್‌ ಆಗಿ ವೀಕ್ಷಿಸಲು ಸಿಗುತ್ತೆ ʼಅವಕಾಶʼ

ಕೋಕಾ-ಕೋಲಾ ಕಂಪನಿಯ ಭಾರತದ ಸ್ವದೇಶಿ ಪಾನೀಯ ಬ್ರ್ಯಾಂಡ್, ಥಮ್ಸ್ ಅಪ್, ICC ಯ ಅಧಿಕೃತ ಬೆವರೇಜ್ ಪಾರ್ಟ್ನರ್ ಆಗಿ ತನ್ನ ಇತ್ತೀಚಿನ ‘ತೂಫಾನ್ ಉಠಾವೊ, ವರ್ಲ್ಡ್ ಕಪ್‌ ಜಾವೋ’ Read more…

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ: ವಿಂಡೀಸ್ ವಿರುದ್ಧದ ಟಿ20ಯಲ್ಲಿ ಸೋಲು

ತರುಬಾ: ವೆಸ್ಟ್‌ ಇಂಡೀಸ್ ವಿರುದ್ಧ ಗುರುವಾರ ಇಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ನಾಲ್ಕು ರನ್‌ಗಳಿಂದ ಸೋತಿದೆ. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ Read more…

Viral Video | ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಗೆಪಾಟಲಿಗೀಡಾದ ಸೋಮಾಲಿಯಾ ಕ್ರೀಡಾಪಟು

ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ 31ನೇ ಸಮ್ಮರ್ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಓಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಬೇತಿ ಪಡೆಯದ ಸೊಮಾಲಿಯಾದ ನಸ್ರಾ Read more…

ಇನ್ ಸ್ಟಾಗ್ರಾಂ ನಿಂದ ಪತ್ನಿ ಹೆಸರು ತೆಗೆದ ಶೋಯೆಬ್ ಮಲಿಕ್

ಮುಂಬೈ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ವಿಚಾರ ಮತ್ತೆ ಸುದ್ದಿಯಾಗಿದೆ. ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಇಬ್ಬರೂ ದಂಪತಿ ಬೇರೆಯಾಗಿದ್ದಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...