Sports

83 ವರ್ಷದ ಅಜ್ಜಿ ಕೇರಂ ಚಾಂಪಿಯನ್; ನೆಟ್ಟಿಗರ ಹೃದಯಗೆದ್ದ ವೃದ್ಧೆಯ ಕ್ರೀಡಾಸ್ಫೂರ್ತಿ

83 ವರ್ಷದ ತನ್ನ ಅಜ್ಜಿಯೊಂದಿಗೆ ಕೇರಂ ಆಡ್ತಿರುವ ಮೊಮ್ಮಗ ಫೋಟೋ ಹಂಚಿಕೊಂಡಿದ್ದು, ಇಳಿವಯಸ್ಸಲ್ಲೂ ಕ್ರೀಡಾ ಉತ್ಸಾಹ…

ಏಕದಿನ ಮಾದರಿಯಲ್ಲಿ 45 ನೇ ಶತಕ ಸಿಡಿಸಿ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ಗುವಾಹಟಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ(ODI) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ.…

ಬಾಲ್‌ ಬ್ಯಾಟ್‌ ಗೆ ಟಚ್ ಆದರೂ ವೈಡ್ ಅಂದ ಅಂಪೈಯರ್; ಬಿಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ಒಂದಾದ ಮೇಲೆ ಒಂದು ಎಡವಟ್ಟು

ಭಾರತದಲ್ಲಿ ಹೇಗೆ ಐಪಿಎಲ್ ಫೇಮಸ್ಸೋ, ಅದೇ ರೀತಿ ಬಾಂಗ್ಲಾದಲ್ಲಿ ಬಿಪಿಎಲ್ ಫೇಮಸ್. ಈಗ ಅಲ್ಲಿ ಟಿ20…

ಸೋಪ್​ ನೀರಿನಿಂದ ಟ್ರೆಡ್​ ಮಿಲ್​ ಸರ್ಕಸ್​: ಅಬ್ಬಬ್ಬಾ ಎಂದ ನೆಟ್ಟಿಗರು

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮೇಲಿಂದ ಮೇಲೆ ಕುತೂಹಲಕಾರಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರನ್ನು…

ಹಳೆ ಹುಲಿಗಳ ಸೇರ್ಪಡೆಯಿಂದ ಟೀಂ ಇಂಡಿಯಾ ಬಲಿಷ್ಠ: ಏಕದಿನ ಸರಣಿಯಲ್ಲೂ ಲಂಕಾ ಬಗ್ಗು ಬಡಿಯಲು ಸಜ್ಜು

ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಇಂದು…

ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದ ವೇಗಿ ಜಸ್ಪೀತ್ ಬೂಮ್ರಾ

ಮುಂಬರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ (ಒಡಿಐ) ಸರಣಿಯಿಂದ ಭಾರತದ ವೇಗಿ ಜಸ್ಪ್ರೀತ್…

ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಪಘಾತ: ರೇಸರ್ ಕೆ.ಇ. ಕುಮಾರ್ ಸಾವು

ಚೆನ್ನೈ: ಇಲ್ಲಿನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಕಾರ್…

ಸೀರೆಯುಟ್ಟು ಜಿಮ್ ನಲ್ಲಿ ವರ್ಕೌಟ್ ಮಾಡಿದ ನೀರೆ; ವಿಡಿಯೋ ವೈರಲ್

ಜಿಮ್ ನಲ್ಲಿ ವರ್ಕೌಟ್ ಮಾಡಬೇಕಂದ್ರೆ ಜಿಮ್ ಡ್ರೆಸ್ ಧರಿಸಬೇಕು. ವರ್ಕೌಟ್ ಮಾಡಲು ಸರಿಯಾದ ಡ್ರೆಸ್ಸಿಂಗ್ ಇಲ್ಲದಿದ್ರೆ…

ಶ್ರೇಷ್ಠ ಬಾಕ್ಸರ್​ ಮುಹಮ್ಮದ್ ಅಲಿಯ ಬೆರಗುಗೊಳಿಸುವ ಪಂಚಿಂಗ್​ ವಿಡಿಯೋ ವೈರಲ್​

ವಿಶ್ವದ ಶ್ರೇಷ್ಠ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾದ ಮುಹಮ್ಮದ್ ಅಲಿ ಅವರು ನಿಜವಾಗಿಯೂ ಅದ್ಭುತ ಬಾಕ್ಸರ್ ಮತ್ತು…

ಮಂಗಳೂರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಮಂಗಳೂರಿಗೆ ಅಲ್ಪಕಾಲದ ಭೇಟಿ ನೀಡಿದ್ದರು.…