Sports

ರಗ್ಬಿ ಅಂಗಳದಷ್ಟು ದೊಡ್ಡದಾಗಿದೆ ಈ ಟೀ-ಶರ್ಟ್….! ಗಿನ್ನಿಸ್‌ ದಾಖಲೆಗೆ ಸೇರ್ಪಡೆ

ರೊಮಾನಿಯಾದಲ್ಲಿ ನಿರ್ಮಿಸಲಾದ ಬೃಹತ್‌ ಟೀ-ಶರ್ಟ್ ಒಂದು ರಗ್ಬಿ ಅಂಗಳದಷ್ಟು ದೊಡ್ಡದಿದ್ದು, ಗಿನ್ನೆಸ್ ವಿಶ್ವದಾಖಲೆಯ ಪುಟ ಸೇರಿದೆ.…

9 ಗಂಟೆ 39 ನಿಮಿಷಗಳ ಕಾಲ ಅಬ್ಡೋಮಿನಲ್ ಪ್ಲಾಂಕ್ ಭಂಗಿಯಲ್ಲಿ ಗಿನ್ನೆಸ್ ದಾಖಲೆ

ಅಬ್ಡೋಮಿನಲ್ ಪ್ಲಾಂಕ್ ವ್ಯಾಯಾಮವು ನಮ್ಮ ದೈಹಿಕ ಹಾಗೂ ಮಾನಸಿಕ ಗಟ್ಟಿತನಕ್ಕೆ ದೊಡ್ಡ ಸವಾಲೆಸೆಯುವಂಥ ಚಟುವಟಿಕೆ. ಬರೀ…

ಶೀಘ್ರವಾಗಿ ಚೇತರಿಸಿಕೊಳ್ಳುತ್ತಿರುವ ರಿಷಬ್ ಪಂಥ್; ಯಾವುದೇ ಸಹಾಯವಿಲ್ಲದೇ ಮುಕ್ತವಾಗಿ ನಡೆದಾಟ

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟಿಗ ರಿಷಬ್ ಪಂಥ್ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಈಗ ಯಾರದ್ದೇ…

ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್: ವೀಕ್ಷಣೆಗೆ ಬರುವಂತೆ ಆಸ್ಟ್ರೇಲಿಯಾ ಪ್ರಧಾನಿಗೆ ಮೋದಿ ಆಹ್ವಾನ

ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿಯನ್ನು ಆಹ್ವಾನಿಸಿದ್ದಾರೆ.…

RCB ಗೆಲ್ಲುವ ವಿಶ್ವಾಸದಲ್ಲಿ ಚಿಪ್ಸ್ ತರಿಸಿದ್ದ ಯುವತಿ; ಕಾಲೆಳೆದ ಸ್ವಿಗ್ಗಿ ಇನ್‌ಸ್ಟಾಮಾರ್ಟ್

ಭಾನುವಾರ ರಾತ್ರಿಯ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ವಿರುದ್ಧ ಸೋಲು ಕಂಡು ಐಪಿಎಲ್‌ನ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗದೇ…

CSK ಯಶೋಗಾಥೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದ ಎಡಿಜಿಪಿ ಅಲೋಕ್ ಕುಮಾರ್

ಐಪಿಎಲ್ 2023 ಮೊದಲ ಕ್ವಾಲಿಫೈಯರ್ ಹಂತದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ…

ಧೋನಿ ಕಣ್ಣೀರಿಟ್ಟಿದ್ದ ಭಾವುಕ ಕ್ಷಣಗಳನ್ನು ಹಂಚಿಕೊಂಡ ಹರ್ಭಜನ್ ಸಿಂಗ್

ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕಣ್ಣೀರು ಹಾಕಿದ ಘಟನೆಯನ್ನ ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್…

ಫುಟ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ನಾಯಿ; ಶ್ವಾನದ ಚೇಷ್ಟೆಗೆ ಹುರಿದುಂಬಿಸಿದ ಪ್ರೇಕ್ಷಕರು

ಕ್ರೀಡಾಂಗಣದಲ್ಲಿ ಆಟಗಾರರು ಫುಟ್ಬಾಲ್ ಆಡುವಾಗ ಶ್ವಾನಗಳು ಮತ್ತು ಬೆಕ್ಕುಗಳು ಅಡ್ಡಿಪಡಿಸಿರುವ ಹಲವಾರು ನಿದರ್ಶನಗಳಿವೆ. ಇದೀಗ ಚಿಲಿಯ…

ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್‌ ಬಾಲಕಿಗೆ ಸ್ವಿಗ್ಗಿ ʼಹಳದಿʼ ಗಿಫ್ಟ್‌….!

ಕ್ರಿಕೆಟ್, ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ ಮತ್ತು ಪ್ರಸ್ತುತ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹವಾ…

ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಭಾರತದ ಕುವರನ ಶ್ಲಾಘಿಸಿದ ಆನಂದ್‌ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮದ ಅಪ್‌ಡೇಟ್‌ಗಳ ಮೂಲಕ ಹಲವಾರು ವಿಷಯಗಳನ್ನು ಶೇರ್‌…