alex Certify Sports | Kannada Dunia | Kannada News | Karnataka News | India News - Part 145
ಕನ್ನಡ ದುನಿಯಾ
    Dailyhunt JioNews

Kannada Duniya

IPL ಆರಂಭಕ್ಕೂ ಮೊದಲೇ ಧೋನಿ ನಾಯಕತ್ವದ ಚೆನ್ನೈ ತಂಡಕ್ಕೆ ಬಿಗ್ ಶಾಕ್

ನವದೆಹಲಿ: ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಹರ್ಭಜನ್ ಸಿಂಗ್ ಹೊರಬಿದ್ದಿದ್ದಾರೆ. ವೈಯಕ್ತಿಕ ಕಾರಣ ನೀಡಿದ್ದ ಸುರೇಶ್ ರೈನಾ ಅವರು ಮೊದಲೇ ವಾಪಸಾಗಿದ್ದಾರೆ. ಯುಎಇನಲ್ಲಿ Read more…

ಕೊನೆಗೂ ತರಬೇತಿಗೆ ಮೈದಾನಕ್ಕಿಳಿದ ಧೋನಿ ಟೀಂ

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಅಭ್ಯಾಸ ಶುರು ಮಾಡಿದ್ದಾರೆ. ಐಪಿಎಲ್ ಪಂದ್ಯಾವಳಿ ಸೆಪ್ಟೆಂಬರ್ 19 ರಿಂದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ Read more…

ಸುರೇಶ್‌ ರೈನಾಗೆ CSK ತಂಡದಿಂದ ‌ʼಬಿಗ್‌ ಶಾಕ್ʼ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭರವಸೆ ಆಟಗಾರನಾಗಿದ್ದ ಸುರೇಶ್ ರೈನಾ ಸಮಯ ಸರಿಯಾಗಿಲ್ಲ. ಸುರೇಶ್ ರೈನಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯೆ ಸಂಬಂಧ Read more…

ಬಿಗ್‌ ನ್ಯೂಸ್: CSK ತಂಡದಿಂದ ಹೊರ ಬೀಳ್ತಾರಾ ಈ ಕ್ರಿಕೆಟಿಗ…?

ವೈಯಕ್ತಿಕ ಕಾರಣದಿಂದಾಗಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನೊಬ್ಬ ಆಟಗಾರ ಐಪಿಎಲ್ ನಿಂದ Read more…

ಆರ್.ಸಿ.ಬಿ. ತಂಡ ಹೀಗಿರಬೇಕು ಅಂದ್ರು ಸಿಂಪಲ್‌ ಸುನಿ

ಆರ್.ಸಿ.ಬಿ. ತಂಡ ಐಪಿಎಲ್ ನಲ್ಲಿ ಇದುವರೆಗೆ ಒಂದು ಬಾರಿಯು ಟ್ರೋಫಿ ಗೆದ್ದಿಲ್ಲ. ಆದರೂ ಆರ್.ಸಿ.ಬಿ. ಅಭಿಮಾನಿಗಳು ಪ್ರತಿ ಬಾರಿಯೂ ತಮ್ಮ ತಂಡದ ಮೇಲೆ ಹೆಚ್ಚಿನ ಆತ್ಮವಿಶ್ವಾಸದಲ್ಲಿರುತ್ತಾರೆ. ನಿರ್ದೇಶಕ ಸಿಂಪಲ್ Read more…

IPL: ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸುದ್ದಿ, ಇಲ್ಲಿದೆ ಮಾಹಿತಿ

 ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇವತ್ತು ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸೆಪ್ಟೆಂಬರ್ 19 ರಿಂದ ನವಂಬರ್ 10 ರವರೆಗೆ ಯುಎಇನಲ್ಲಿ ಐಪಿಎಲ್ Read more…

ಒಂದು ನಿಮಿಷದಲ್ಲಿ ಒಂದೇ ಕೈಯ್ಯಲ್ಲಿ 853 ಚಪ್ಪಾಳೆ ಹೊಡೆದು ವಿಶ್ವ ದಾಖಲೆ

ನ್ಯೂಯಾರ್ಕ್: ಒಂದೇ ಕೈಯಿಂದ ಚಪ್ಪಾಳೆಯಾಗದು ಎಂಬ ಗಾದೆ ಮಾತಿದೆ. ಆದರೆ, ಈತನ ಸಾಧನೆಯ ನಂತರ ಅದನ್ನು ಬದಲಾಯಿಸಬೇಕಾಗಿದೆ…! ಅಮೆರಿಕ ವ್ಯಕ್ತಿಯೊಬ್ಬ ಒಂದೇ ಕೈಯ್ಯಲ್ಲಿ ನೂರಾರು ಬಾರಿ ಚಪ್ಪಾಳೆ ಹೊಡೆದು Read more…

ಐಪಿಎಲ್ ಗೆ ಬೆನ್ ಸ್ಟೋಕ್ಸ್ ಬರುವುದು ‘ಡೌಟ್’

ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯಲಿದ್ದು, ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್ ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ Read more…

ಧೋನಿ ಮೇಲೆ ರೈನಾ ಆಯ್ಕೆ ಜವಾಬ್ದಾರಿ ಹಾಕಿದ ಶ್ರೀನಿವಾಸನ್

ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಮತ್ತೊಮ್ಮೆ ಸುರೇಶ್ ರೈನಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಸುರೇಶ್ ರೈನಾ ಖಂಡಿತವಾಗಿಯೂ ನನ್ನ ಮಗನಂತೆ. ಆದರೆ ಅವರ ಮೇಲೆ Read more…

32ನೇ ವಸಂತಕ್ಕೆ ಕಾಲಿಟ್ಟ ಇಶಾಂತ್ ಶರ್ಮಾ

ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಭಾರತದ ವೇಗದ ಬೌಲರ್ ಇಶಾಂತ್ ಶರ್ಮ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ಇಶಾಂತ್ ಶರ್ಮ ಹುಟ್ಟುಹಬ್ಬಕ್ಕೆ ಸಾಕಷ್ಟು ಕ್ರಿಕೆಟಿಗರು ಶುಭ ಕೋರಿದ್ದಾರೆ. ಇಶಾಂತ್ Read more…

ಧೋನಿ ಜೊತೆ ಜಗಳದ ಬಗ್ಗೆ ರೈನಾ ಹೇಳಿದ್ದೇನು…?

ಐಪಿಎಲ್ ತೊರೆದು ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಅವ್ರು ಭಾರತಕ್ಕೆ ಬರ್ತಿದ್ದಂತೆ ಸಾಕಷ್ಟು ಚರ್ಚೆಯಾಗಿದ್ದಾರೆ. ಕೌಟುಂಬಿಕ ಕಾರಣದಿಂದ ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಆದ್ರೆ ಚೆನ್ನೈ Read more…

ಪ್ರಾಂಚೈಸಿಗಳಿಗೆ ಶುರುವಾಗಿದೆ ಐಪಿಎಲ್ ರದ್ದಾಗುವ ಭಯ

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ Read more…

IPL: ಕೇನ್ ರಿಚರ್ಡ್ಸನ್ ಬದಲಿಗೆ ಆಡಮ್ ಝಂಪಾ ಸೇರ್ಪಡೆ

ಐಪಿಎಲ್ ಆರ್.ಸಿ.ಬಿ. ತಂಡದಲ್ಲಿರುವ ಆಸ್ಟ್ರೇಲಿಯಾದ ಕೇನ್ ರಿಚರ್ಡ್ ಸನ್ ತಂದೆಯಾಗುವ ಖುಷಿಯಲ್ಲಿದ್ದಾರೆ. ಹಾಗಾಗಿ ಅವರು ಪಂದ್ಯಕ್ಕೆ ಬರುವುದಿಲ್ಲ ಎಂದು ಹೇಳಲಾಗಿದೆ. ಇವರ ಬದಲು ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಝಂಪಾ Read more…

ಸುರೇಶ್ ರೈನಾ ಸಹೋದರ ಇನ್ನಿಲ್ಲ

ಐಪಿಎಲ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಿಟ್ಟು ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಭಾರತಕ್ಕೆ ವಾಪಸ್ ಆಗಲು ಕೌಟುಂಬಿಕ ಕಾರಣವಿದೆ ಎಂದು ತಂಡ ಹೇಳಿತ್ತು. ಆದ್ರೆ Read more…

IPL: RCB ಅಭಿಮಾನಿಗಳಿಗೆ ‘ಗುಡ್ ನ್ಯೂಸ್’

ದುಬೈ: ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ವಿರಾಟ್ ಕೊಹ್ಲಿ Read more…

ರೈನಾ ಮೇಲೆ ಅಸಮಾಧಾನಗೊಂಡ ಶ್ರೀನಿವಾಸನ್: 11 ಕೋಟಿ ಕಳೆದುಕೊಳ್ತಾರೆಂದ ಮಾಲೀಕ

ಸುರೇಶ್ ರೈನಾ ಐಪಿಎಲ್ ತೊರೆದು ಭಾರತಕ್ಕೆ ವಾಪಸ್ ಆಗಿರುವುದು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್ ಅಸಮಾಧಾನಕ್ಕೆ ಕಾರಣವಾಗಿದೆ. ಸುರೇಶ್ ರೈನಾ ಐಪಿಎಲ್ ತೊರೆದಿರುವುದು ಎಲ್ಲರಿಗೂ ಶಾಕ್ ನೀಡಿದೆ. Read more…

ʼವರ್ಕೌಟ್ʼ ವಿಡಿಯೋ ಹಂಚಿಕೊಂಡ ರವೀಂದ್ರ ಜಡೇಜಾ

ಈ ಬಾರಿಯ ಐಪಿಎಲ್ ಗೆ ಎಲ್ಲ ಆಟಗಾರರು ಸಜ್ಜಾಗುತ್ತಿದ್ದು, ಟೀಂ ಇಂಡಿಯಾದ ಆಲ್ ರೌಂಡರ್  ರವೀಂದ್ರ ಜಡೇಜಾ ಕೂಡ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ರವೀಂದ್ರ ಜಡೇಜಾ ತಮ್ಮ ವರ್ಕೌಟ್ Read more…

ಶಾಕಿಂಗ್: ದುಬೈ ಐಪಿಎಲ್ ಟೂರ್ನಿಯಿಂದ ಮರಳಿದ CSK ತಂಡದ ಸುರೇಶ್ ರೈನಾ – ಕಾರಣ ಮಾವನ ಹತ್ಯೆ

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಭ್ಯವಿರುವುದಿಲ್ಲ ಎಂದು ತಂಡದ ಸಿಇಒ ಕೆ.ಎಸ್. ವಿಶ್ವನಾಥ್ ಟ್ವೀಟ್ ಮಾಡಿದ್ದರು. ಅಂತೆಯೇ Read more…

ಐಪಿಎಲ್: ಎಂ.ಎಸ್. ಧೋನಿ ಪಡೆಗೆ ಕೊರೊನಾ ʼಬಿಗ್ ಶಾಕ್ʼ

ನವದೆಹಲಿ: ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೋರಾಟ ಆರಂಭವಾಗಿದ್ದು, ಕ್ವಾರಂಟೈನ್ ಅವಧಿಯನ್ನು ವಿಸ್ತರಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಶುಕ್ರವಾರದಿಂದ ದುಬೈನಲ್ಲಿ ತರಬೇತಿ ಆರಂಭಿಸಲು ಸಜ್ಜಾಗಿದ್ದ Read more…

ಐಪಿಎಲ್ ಪಂದ್ಯಗಳಿಗೆ ದುಬಾರಿಯಾಗಿದೆ ಯುಎಇ ನಿಯಮ

ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಪಂದ್ಯಾವಳಿಗಾಗಿ ಎಲ್ಲಾ ತಂಡಗಳು ಯುಎಇ ತಲುಪಿದೆ. ಆದ್ರೆ ಇಲ್ಲಿಯವರೆಗೆ  ಬಿಸಿಸಿಐ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ Read more…

ತಮ್ಮ ಯೋಗದ ವಿಡಿಯೊ ಹಂಚಿಕೊಂಡ ಶಿಖರ್ ಧವನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಓಪನಿಂಗ್ ಬ್ಯಾಟ್ಸ್ ‌ಮನ್‌ ಶಿಖರ್ ಧವನ್, ಈ ಬಾರಿಯ ಐಪಿಎಲ್ ನಲ್ಲಿ ಮಿಂಚಲು ಸಜ್ಜಾಗುತ್ತಿದ್ದು, ತಮ್ಮ ಯೋಗಾಸನದ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ Read more…

ವಿದಾಯ ಹೇಳಿದ ಆಟಗಾರರಿಗೆ ಪಂದ್ಯ ಏರ್ಪಡಿಸಲು ಇರ್ಫಾನ್ ಪಠಾಣ್ ಸಲಹೆ

ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಕ್ರಿಕೆಟಿಗರು ವಿದಾಯ ಹೇಳಿದ್ದು, ಕೆಲ ಆಟಗಾರರು ವಿದಾಯ ಪಂದ್ಯ ಆಡದೇ ನಿವೃತ್ತಿ ಹೊಂದಿದ್ದಾರೆ. ಅಂತಹ ಆಟಗಾರರಿಗೆ ಪಂದ್ಯ ನಡೆಸಬೇಕು ಎಂದು ಮಾಜಿ ಕ್ರಿಕೆಟಿಗ Read more…

‌ಅನುಷ್ಕಾ ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ವಿರಾಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಮನೆಗೆ ಹೊಸ ಅತಿಥಿಯ ಆಗಮವಾಗ್ತಿದೆ. ಕೊಹ್ಲಿ, ಅನುಷ್ಕಾ ಪಾಲಕರಾಗ್ತಿದ್ದಾರೆ. Read more…

MSD ಈ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ ಗೌತಮ್ ಗಂಭೀರ್

ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಧೋನಿ ಕುರಿತು ಮಾತನಾಡಿರುವ Read more…

BIG NEWS: ಯುಎಇಯಲ್ಲಿ ಕ್ವಾರಂಟೈನ್ ಮುಗಿಸಿದ ʼIPLʼನ ಎರಡು ತಂಡ

ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ನಡೆಯಲಿದೆ. ಈಗಾಗಲೇ ತಂಡದ ಆಟಗಾರರು ಯುಎಇ ತಲುಪಿದ್ದಾರೆ. ಸದ್ಯ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಇಂದು ಎರಡು ತಂಡದ ಆಟಗಾರರ ಕ್ವಾರಂಟೈನ್ ಸಮಯ Read more…

ಆಸ್ಪತ್ರೆ ಸೇರಿದ ಅಶ್ರಫ್ ಚಾಚಾ; ನೆರವಿಗೆ ಮುಂದಾದ ಸಚಿನ್

ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲದೆ, ವಿದೇಶಿ ಕ್ರಿಕೆಟ್ ತಂಡಗಳ ಅನೇಕ ಆಟಗಾರರ ಅಚ್ಚುಮೆಚ್ಚಿನ ಆಶ್ರಫ್ ಚಾಚಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ರಿಕೆಟಿಗರು ಸ್ಟೇಡಿಯಂನಲ್ಲಿ ಬೀಸಿ ಬೀಸಿ ಬೌಂಡರಿ ಬಾರಿಸಲು ಕಾರಣವಾದ, Read more…

ರೋಹಿತ್ ಶರ್ಮಾ ಜೊತೆ ಪತ್ನಿ ರಿತಿಕಾ ವ್ಯಾಯಾಮ

ಈ ಬಾರಿ ಐಪಿಎಲ್ ಯುಎಇನಲ್ಲಿ ನಡೆಯಲಿದ್ದು, ಎಲ್ಲ ಆಟಗಾರರು ತಮ್ಮ ಆಟ ಪ್ರದರ್ಶಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಯುಎಇಗೆ ಹೋಗಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ Read more…

ನನಗೆ ದೇಶವೇ ಮುಖ್ಯ ಎಂದು ಪತಿ ಮುಂದೆ ಹೇಳಿದ್ದರಂತೆ ಸಾನಿಯಾ ಮಿರ್ಜಾ..!

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅತ್ಯುತ್ತಮ ಆಟಗಾರ್ತಿ ಅನ್ನೋದ್ರಲ್ಲಿ ನೋ ಡೌಟ್. ದೇಶಕ್ಕಾಗಿ ಆಡುತ್ತಾ ದೇಶವನ್ನು ಪ್ರತಿನಿಧಿಸುತ್ತಾ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಈ ಆಟಗಾರ್ತಿ 2010ರಲ್ಲಿ ಪಾಕಿಸ್ತಾನ ಕ್ರಿಕೆಟಿಗ Read more…

ಧೋನಿ ನಗುವಿಗೆ ಅಭಿಮಾನಿಗಳು ಫಿದಾ

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ಸಿದ್ಧವಾಗ್ತಿದ್ದಾರೆ. ಯುಎಇಯಲ್ಲಿ ನಡೆಯುವ ಐಪಿಎಲ್ ನಲ್ಲಿ ಧಮಾಲ್ ಮಾಡಲು ಕಾಯ್ತಿದ್ದಾರೆ. ಈ ಮಧ್ಯೆ ಚೆನ್ನೈ Read more…

RCB ಆಟಗಾರರಿಗೆ ಕೊಹ್ಲಿಯಿಂದ ಖಡಕ್ ಸಂದೇಶ

ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಮೂಲಕ ಸಭೆ ನಡೆಸಿದ ಕೊಹ್ಲಿ, ಯಾವುದೇ ಕಾರಣಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...