alex Certify Sports | Kannada Dunia | Kannada News | Karnataka News | India News - Part 142
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹೃದಯ ಗೆದ್ದಿದೆ ಈತನ ಕ್ರೀಡಾ ಸ್ಪೂರ್ತಿ

ಕ್ರೀಡಾ ಸ್ಫೂರ್ತಿ ಮೆರೆಯುವ ಅನೇಕ ಆಟಗಾರರು ಆಟಕ್ಕಿಂತ ಹೆಚ್ಚಾಗಿ ಹೃದಯಗಳನ್ನು ಗೆಲ್ಲುವ ಮೂಲಕ ನಮ್ಮ ಮನದಲ್ಲಿ ಉಳಿದುಕೊಳ್ಳುತ್ತಾರೆ. ಟೆನಿಸ್ ಅಂಗಳಲ್ಲಿ ಪರಸ್ಪರ ಕೈ ಕುಲುಕಿಕೊಳ್ಳುವ ಎದುರಾಳಿ ಆಟಗಾರರು, ಓಟದ Read more…

ಐಪಿಎಲ್:‌ ಮೊದಲ ಪಂದ್ಯದ ಗೆಲುವಿನ ಮೂಲಕ RCB ಶುಭಾರಂಭ

ಸೋಮವಾರದಂದು ನಡೆದ ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್‌ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ Read more…

ಡ್ವೇನ್ ಬ್ರಾವೋ ಫ್ಯಾನ್ಸ್ ಗಳಿಗೆ ಬೇಸರದ ಸಂಗತಿ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯುತ್ತಮ ಆಲ್ ರೌಂಡರ್ ಡ್ವೇನ್ ಬ್ರಾವೋ ಗಾಯದ ಸಮಸ್ಯೆಯಿಂದ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಇದೀಗ ಮುಂದಿನ ಕೆಲ ಪಂದ್ಯಗಳಲ್ಲೂ Read more…

ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಹಣಾಹಣಿ

ಇಂದು ಐಪಿಎಲ್ ನ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್.ಸಿ.ಬಿ. ತಂಡ Read more…

ಐಪಿಎಲ್ ಪಂದ್ಯದ ವೇಳೆ ಕನ್ನಡದಲ್ಲಿ ಮಾತನಾಡಿದ ಪಂಜಾಬ್‌ ಆಟಗಾರರು

ನಿನ್ನೆ ನಡೆದ  ಪಂಜಾಬ್ ಕಿಂಗ್ಸ್ ಇಲೆವೆನ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ  ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ಅವರ ಅತ್ಯುತ್ತಮ ಬ್ಯಾಟಿಂಗ್ ನಿಂದ ಪಂದ್ಯ ಡ್ರಾ ಆಗಿತ್ತು. ಆದರೆ Read more…

‌ʼಐಪಿಎಲ್ʼ‌ನಲ್ಲಿ ಸಿಂಗಂ ಸ್ಟೈಲಲ್ಲಿ ಧೋನಿ ಮಿಂಚು…!

ಅಬುಧಾಬಿ: ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ 437 ದಿನಗಳ ವಿರಾಮದ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿಗೆ ಮರಳಿದ್ದಾರೆ. ಅವರ ಹೊಸ ಸ್ಟೈಲ್‌ನಿಂದ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. Read more…

ಐಪಿಎಲ್‌ ಆಯೋಜಕರ ವಿರುದ್ದ ರ್ಯಾಪರ್‌ ಗುರುತರ ಆರೋಪ

ಭಾರತದ ಬಹು ನಿರೀಕ್ಷಿತ ಕ್ರೀಡೋತ್ಸವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. ಪ್ರಸಿದ್ಧ ರ‍್ಯಾಪರ್ ಕೃಷ್ಣಾ ಕೌಲ್ ಈ ಆರೋಪ ಮಾಡಿದ್ದಾರೆ. ಐಪಿಎಲ್-2020 Read more…

ಐಪಿಎಲ್‌ ಮ್ಯಾಚ್‌ ವೇಳೆ ಫೇಕ್ ವಾಯ್ಸ್‌: ನೆಟ್ಟಿಗರಿಂದ ಭರ್ಜರಿ ಟ್ರೋಲ್

ಕೋವಿಡ್‌-19 ಸಾಂಕ್ರಮಿಕದ ಕಾರಣದಿಂದ ಈ ಬಾರಿ ತಡವಾಗಿ ಆರಂಭಗೊಂಡಿರುವ ಐಪಿಎಲ್‌ ‌ಅನ್ನು ಯುಎಇನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಫುಲ್ ಹೌಸ್ ಕ್ರೀಡಾಂಗಣಗಳಲ್ಲಿ ಆಡಿ ಅಭ್ಯಾಸ ಇರುವ ಕ್ರಿಕೆಟಿಗರಿಗೆ ಅಲ್ಲಿ ಖಾಲಿ Read more…

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ರೋಚಕ ಜಯ

ಭಾನುವಾರದಂದು ನಡೆದ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆ.ಎಲ್. ರಾಹುಲ್  ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ Read more…

ʼಯಾರೇನೇ ಅಂದ್ರೂ ಈ ಸಲ ಕಪ್ ನಮ್ದೇನೇʼ ಅಂತ ಹೇಳ್ತಿದೆ ಈ ಚಿತ್ರ ತಂಡ

ನಾಳೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ.‌ ದುನಿಯಾ ವಿಜಯ್ ನಿರ್ದೇಶನದ ಹಾಗೂ ನಟನೆಯ ‘ಸಲಗ’ ಚಿತ್ರತಂಡ  ಆರ್.ಸಿ.ಬಿ. ಪಂದ್ಯವಿರುವ ಕಾರಣ Read more…

ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಹಾಸಂಗ್ರಾಮ

ನಿನ್ನೆ ನಡೆದ ಐಪಿಎಲ್ ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯಭೇರಿ ಬಾರಿಸಿದ್ದು, ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ Read more…

ಐಪಿಎಲ್ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದ ಹಳೆ ವಿಡಿಯೋ ಮತ್ತೆ ವೈರಲ್

ಶನಿವಾರದಿಂದ ಐಪಿಎಲ್ ಗೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ. ಈ ಪಂದ್ಯಗಳು ಅರಬ್ ನೆಲದಲ್ಲಿ Read more…

ಆರ್.ಸಿ.ಬಿ. ಹಾಡಿಗೆ ಫ್ಯಾನ್ಸ್ ಆಕ್ರೋಶ

ಇತ್ತೀಚೆಗೆ ಹಿಂದಿ ಹೇರಿಕೆ ಕುರಿತು ಕರ್ನಾಟಕದಲ್ಲಿ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ಹಾಗೂ ಜನರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.‌ ಆರ್.ಸಿ.ಬಿ. ತಂಡದ ಹಾಡನ್ನು ರಿಲೀಸ್ ಮಾಡಲಾಗಿದ್ದು, ಈ ಹಾಡಿನಲ್ಲಿ Read more…

ಕ್ರಿಕೆಟ್‌ ಪ್ರೇಮಿಗಳು ಮರೆಯಲಾಗದ ದಿನ: ಒಂದೇ ಓವರ್‌ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ಯುವಿ ಸಾಧನೆಗಿಂದು 13 ವರ್ಷ

ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್‌ ಯುವರಾಜ್ ಸಿಂಗ್ 1 ಓವರ್ ನಲ್ಲಿ ಪ್ರತಿ ಬಾಲ್ ಗೂ ʼಸಿಕ್ಸ್ʼ ಬಾರಿಸಿದ ಪಂದ್ಯವನ್ನು ಕ್ರಿಕೆಟ್‌ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ. 2007 ಸೆಪ್ಟೆಂಬರ್ Read more…

ಈ ಇಬ್ಬರು ಸ್ಟಾರ್ ಆಟಗಾರರಿಲ್ಲದಿರುವುದಕ್ಕೆ ಅಭಿಮಾನಿಗಳ ಬೇಸರ

ಇಂದು ಐಪಿಎಲ್ ನ ಮೊದಲನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ಮುಖಾಮುಖಿಯಾಗಲಿದ್ದು, ಇಬ್ಬರು ಶ್ರೇಷ್ಠ ಆಟಗಾರರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಅತ್ಯುತ್ತಮ Read more…

ಇಂದು ಐಪಿಎಲ್ ನ ಮೊದಲನೇ ಪಂದ್ಯ: ಮುಂಬೈ ಇಂಡಿಯನ್ಸ್ – ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ

ಈ ಬಾರಿಯ ಐಪಿಎಲ್ ಗೆ ಕಾತುರದಿಂದ ಕಾದಿದ್ದ ಪ್ರೇಕ್ಷಕರಿಗೆ ಇಂದು ನೋಡುವ ಅವಕಾಶ ಸಿಕ್ಕಿದೆ. ಅದರಲ್ಲೂ 4 ಬಾರಿ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ Read more…

ಐಪಿಎಲ್ ಗೆ ನಿರೂಪಕಿಯಾಗಿರಲ್ಲ ಮಯಾಂತಿ…!

ಈ ಬಾರಿಯ ಐಪಿಎಲ್ ಗೆ ಇನ್ನೇನು ಕ್ಷಣಗಣನೆ ನಡೆಯುತ್ತಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಜನಪ್ರಿಯ ಕ್ರೀಡಾ ನಿರೂಪಕಿಯಾದ ಮಯಾಂತಿ ಲ್ಯಾಂಗರ್ ಬರುವುದಿಲ್ಲ ಎಂದು ಹೇಳಲಾಗಿದೆ. ಇದರಿಂದ ಅಭಿಮಾನಿಗಳಿಗೆ ತುಂಬಾ Read more…

ʼಕೊರೊನಾʼ ನಡುವೆ ಶುರುವಾಗಿದೆ ಐಪಿಎಲ್ ಜ್ವರ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಕೊರೊನಾ ನಡುವೆ ಐಪಿಎಲ್ ಜ್ವರವೂ ಸೇರಿಕೊಂಡಿದೆ. ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಐಪಿಎಲ್ ಜ್ವರ ತಾರಕಕ್ಕೇರಿ ಆಗಿರುತ್ತಿತ್ತು. ಕ್ರಿಕೆಟ್ Read more…

ʼಡಿವಿಲಿಯರ್ಸ್ʼ ಗೆ ಮೇಕಪ್ ಮಾಡಿದ ಯಜ್ವೇಂದ್ರ ಚಾಹಲ್

ಈ ಬಾರಿ ಐಪಿಎಲ್ ಗೆ ಆರ್.ಸಿ.ಬಿ. ತಂಡದ ಎಲ್ಲಾ ಆಟಗಾರರು ಸಜ್ಜಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಆರ್. ಸಿ.ಬಿ.ತಂಡದ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ತಮ್ಮ ತಂಡದವರೊಂದಿಗೆ  ಸಾಕಷ್ಟು Read more…

ನೆಟ್ಸ್ ನಲ್ಲಿ ಅಬ್ಬರಿಸಿದ ಧೋನಿ – ಶೇನ್ ವಾಟ್ಸನ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಹಾಗೂ ಶೇನ್ ವಾಟ್ಸನ್ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಇಬ್ಬರೂ ನೆಟ್ಸ್ ನಲ್ಲಿ ಅಬ್ಬರದ ಬ್ಯಾಟಿಂಗ್ Read more…

ಪಾಕ್‌ ಆಟಗಾರನ ಫೋಟೋ ಬ್ಲರ್‌ ಮಾಡಿದ ಗಂಗೂಲಿ…!

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನು ಎರಡು ದಿನದಲ್ಲಿ ಐಪಿಎಲ್‌ಗೆ ಅದ್ಧೂರಿ ಚಾಲನೆ ಸಿಗಲಿದೆ. ಐಪಿಎಲ್‌ ಸಿದ್ಧತೆಯನ್ನು ನೋಡಲು ಯುಎಇಗೆ ತೆರಳಿರುವ Read more…

ʼIPLʼ ಆರಂಭದ ಹೊತ್ತಲ್ಲೇ ಚೆನ್ನೈ ತಂಡಕ್ಕೆ ಮತ್ತೊಂದು ಶಾಕ್

ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ ಆರಂಭವಾಗಲು ಕೆಲವೇ ದಿನ ಬಾಕಿ ಉಳಿದಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಟೂರ್ನಿ ಆರಂಭಕ್ಕೆ ಮೊದಲೇ ಇಬ್ಬರು Read more…

ʼಟೀಂ ಇಂಡಿಯಾʼದ ಮುಂದಿನ ನಾಯಕನಾಗಲಿದ್ದರಾ ಈ ಕನ್ನಡಿಗ…?

ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿದ್ದ ಆಕಾಶ್ ಚೋಪ್ರಾ ಟೀಂ ಇಂಡಿಯಾದ ಮುಂದಿನ ನಾಯಕ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕೊಹ್ಲಿ ನಂತ್ರ ಈ ಸ್ಥಾನಕ್ಕೇರಲು ಯುವ ಆಟಗಾರನೊಬ್ಬ Read more…

ಚಿರತೆಯನ್ನು ದತ್ತು ಪಡೆದ ವೇದಾ ಕೃಷ್ಣಮೂರ್ತಿ

ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿಯಾದ ವೇದಾ ಕೃಷ್ಣಮೂರ್ತಿ ಚಿರತೆಯನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಮೇಲಿನ ತಮ್ಮ ಒಲವನ್ನು ತೋರಿಸಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಚಿರತೆಯೊಂದನ್ನು 1 Read more…

ಮಡದಿ ಪೋಸ್ಟ್‌ ಗೆ ಕೊಹ್ಲಿ ಮಾಡಿದ ಕಮೆಂಟ್ ವೈರಲ್

ಈ ಸೆಲೆಬ್ರಿಟಿಗಳು ಕೂತರೂ/ನಿಂತರೂ ದೊಡ್ಡ ಸುದ್ದಿಯಾಗುವ ಸಂದರ್ಭದಲ್ಲಿ, ಕ್ರಿಕೆಟರ್‌-ನಟಿ ದಂಪತಿಗೆ ಮಗುವಾಗುತ್ತಿರುವ ಸುದ್ದಿ ವೈರಲ್ ಆಗಲೇಬೇಕಲ್ಲವೇ…? ಕಳೆದ ತಿಂಗಳು ಟೀಂ ಇಂಡಿಯಾ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ Read more…

ಅಂತೂ ನಿಷೇಧದಿಂದ ಮುಕ್ತರಾದ ಶ್ರೀಶಾಂತ್…!

ಸ್ಪಾಟ್ ಫಿಕ್ಸಿಂಗ್ ಆರೋಪದಡಿ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವೇಗಿ ಶ್ರೀಶಾಂತ್ ಅವರ ಶಿಕ್ಷೆ ಅಂತ್ಯಗೊಂಡಿದೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಇವರಿಗೆ ಬಿಸಿಸಿಐ Read more…

ಚಹಾಲ್ ಭಾವಿ ಪತ್ನಿ ಧನಶ್ರೀ ವಿಡಿಯೋಕ್ಕೆ ಅಭಿಮಾನಿಗಳು ಬೋಲ್ಡ್

ಭಾರತೀಯ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ನೃತ್ಯ ಸಂಯೋಜಕಿ ಮತ್ತು ವೈದ್ಯೆ ಧನಶ್ರೀ ವರ್ಮಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದಲೂ ಜೋಡಿ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಸಕ್ರಿಯವಾಗಿದ್ದಾರೆ. Read more…

ಕ್ರಿಕೆಟಿಗ ಕ್ರಿಸ್ ಗೇಲ್ ರಿಂದ ‘ಸಾಮಾಜಿಕ ಅಂತರ’ದ ಪಾಠ

ಈ ಬಾರಿಯ ಐಪಿಎಲ್ ಇನ್ನೇನು ಹತ್ತಿರ ಬರುತ್ತಿದ್ದು ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್, ಪಂಜಾಬ್ ತಂಡದ ಆಟಗಾರರಿಗೆ ಆಹಾರ ತಂದವರಿಗೆ ಸೋಷಿಯಲ್ ಡಿಸ್ಟೆನ್ಸ್ Read more…

ಕೊರೊನಾ ಗೆದ್ದ ಬಳಿಕ ಐಪಿಎಲ್ ಗೆ ಸಿದ್ಧರಾದ ದೀಪಕ್ ಚಹಾರ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ ಕೊರೊನಾದಿಂದ ಗುಣಮುಖರಾಗಿದ್ದು, ತಮ್ಮ ತಂಡದಲ್ಲಿ ಸೇರಿಕೊಂಡಿದ್ದಾರೆ. ದೀಪಕ್ ಚಹಾರ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವೊಂದನ್ನು ತಮ್ಮ Read more…

ಐಪಿಎಲ್ ವಿನ್ನರ್‌ ಕುರಿತು ಭವಿಷ್ಯ ನುಡಿದ ಕೇವಿನ್ ಪೀಟರ್ಸನ್

ಈ ಬಾರಿಯ ಐಪಿಎಲ್ ಗೆ ಆಟಗಾರರು ಕಾತರದಿಂದ ಕಾಯುತ್ತಿದ್ದು, ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದರ ಮಧ್ಯೆ ಇಂಗ್ಲೆಂಡ್ ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...