ಹಳೆ ಬಟ್ಟೆಗಳನ್ನು ಬೇರೆಯವರಿಗೆ ಕೊಡಲು ಯೋಚಿಸುತ್ತಿದ್ದೀರಾ ? ಹಾಗಾದ್ರೆ ಅದಕ್ಕೂ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ….!
ಪ್ರತಿದಿನ ಧರಿಸುವ ಯಾವುದೇ ಬಟ್ಟೆ ಆಗಿರಬಹುದು ಹೆಚ್ಚೆಂದರೆ ಎರಡು ವರ್ಷ ಉಪಯೋಗಿಸಿದ ನಂತರ ಹಳತು…
40,000 ಕೋಟಿ ರೂ. ಆಸ್ತಿ ತೊರೆದು ಸನ್ಯಾಸಿಯಾದ ಬಿಲಿಯನೇರ್ ಪುತ್ರ ; ಅಚ್ಚರಿಗೊಳಿಸುತ್ತೆ ಈ ಸ್ಟೋರಿ !
ಕೆಲವರಿಗೆ ಅಪಾರ ಸಂಪತ್ತೇ ಎಲ್ಲವೂ ಆಗಿದ್ದರೆ, ಇನ್ನು ಕೆಲವರಿಗೆ ಹಣಕ್ಕೆ ನಿಜವಾದ ಮೌಲ್ಯವಿಲ್ಲ. ಅಂಥವರಲ್ಲೊಬ್ಬರು ದಿವಂಗತ…
ಫಟಾ ಫಟ್ ತೂಕ ಇಳಿಸುತ್ತವೆ ಈ ತಾಜಾ ಹಣ್ಣುಗಳು…!
ತಾಜಾ ಹಣ್ಣುಗಳನ್ನು ನಮ್ಮ ಆರೋಗ್ಯಕ್ಕೆ ಉತ್ತಮ ಸ್ನೇಹಿತರಿದ್ದಂತೆ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು…
ಗರ್ಭಿಣಿಯರು ಸಂಗೀತ ಕೇಳುವುದರಿಂದ ಸಿಗುತ್ತೆ ಇಂಥಾ ಪರಿಣಾಮ
ಭಾರತೀಯ ಶಾಸ್ತ್ರೀಯ ಸಂಗೀತ ಗರ್ಭಿಣಿಯರು ಮತ್ತು ಅವರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದು…
ಆರೋಗ್ಯ ಮಾತ್ರವಲ್ಲ ಸೌಂದರ್ಯವನ್ನೂ ಇಮ್ಮಡಿಗೊಳಿಸುತ್ತೆ ಈ ಕಾಯಿ
ಕುಂಬಳಕಾಯಿ ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹವಾಮಾನವು ನಿಮ್ಮ…
ತೂಕ ಇಳಿಸಲು ನೆಲದ ಮೇಲೆ ವಾಕಿಂಗ್ ಅಥವಾ ಟ್ರೆಡ್ಮಿಲ್ ಯಾವುದು ಬೆಸ್ಟ್…..?
ತೂಕ ಇಳಿಸಿಕೊಳ್ಳಲು ಅನೇಕರು ಟ್ರೆಡ್ಮಿಲ್ನಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಮಾಡ್ತಾರೆ. ಆದರೆ ಇದು ಸೂಕ್ತವೇ? ನೆಲದ…
ಪ್ಲಾಸ್ಕ್ ನ್ನು ಸ್ವಚ್ಛ ಮಾಡಲು ಫಾಲೋ ಮಾಡಿ ಈ ಸುಲಭ ಟಿಪ್ಸ್
ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ…
ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ
ಅಡುಗೆ ಮಾಡುವಾಗ, ತಯಾರಿಸುವಾಗ ಕುದಿದ ಆಹಾರ ಪದಾರ್ಥಗಳು ಉಕ್ಕಿ ಚೆಲ್ಲಿ ಗ್ಯಾಸ್ ಸ್ಟೌವ್ ಹಾಳಾಗಿದೆಯೇ. ಅದನ್ನು…
ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಬೇಕು ದೃಢವಾದ ಮನಸ್ಸು
ಮನುಷ್ಯನ ಸ್ವಭಾವವೇ ಹಾಗೆ. ಇರುವುದೆಲ್ಲವ ಬಿಟ್ಟು ಇಲ್ಲದಿರುವುದನ್ನೇ ಬಯಸುತ್ತದೆ. ಬಯಕೆ ಹೆಚ್ಚಿದಂತೆಲ್ಲಾ ಒತ್ತಡ ಹೆಚ್ಚಾಗುತ್ತದೆ. ಒತ್ತಡ…
ʼಆರೋಗ್ಯʼ ವೃದ್ಧಿಗೆ ಸೇವಿಸಿ ಪ್ರತಿನಿತ್ಯ ಒಂದು ಚಮಚ ಜೇನುತುಪ್ಪ
ಜೇನುತುಪ್ಪ ಎಲ್ಲರಿಗೂ ಇಷ್ಟವಾಗುತ್ತದೆ. ಆರೋಗ್ಯ ಗೆ ಇದನ್ನು ಬಳಸ್ತಾರೆ. ಆದ್ರೆ ಸೌಂದರ್ಯಕ್ಕೂ ಜೇನು ಒಳ್ಳೆಯದು. ಚಳಿಗಾಲದಲ್ಲಿ…