Special

ಈ ಆರೋಗ್ಯ ಸಮಸ್ಯೆ ನಿವಾರಿಸುತ್ತೆ ವಿವಿಧ ಲೋಹಗಳ ಪಾತ್ರೆಯಿಂದ ಮಾಡಿದ ಅಡುಗೆ

ಅಡುಗೆ ಮಾಡಲು ವಿವಿಧ ಲೋಹದ ಪಾತ್ರೆಗಳನ್ನು ಬಳಸುತ್ತೇವೆ. ಹಿತ್ತಾಳೆ, ಕಂಚು, ತಾಮ್ರ, ಕಬ್ಬಿಣ ಮುಂತಾದ ಲೋಹದ…

ವಯಸ್ಸು ಹೆಚ್ಚಾದಂತೆ ಈ ಕಾರಣಕ್ಕೆ ಕಾಡುತ್ತೆ ʼನಿದ್ರಾಹೀನತೆʼ ಸಮಸ್ಯೆ

ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯದ ಜೊತೆಗೆ ತಿನ್ನುವ, ಮಲಗುವ ವಿಧಾನದಲ್ಲೂ ಬದಲಾವಣೆಯಾಗುತ್ತದೆ. ನಮ್ಮ ಉತ್ತಮ ಆರೋಗ್ಯ ಹಾಗೂ…

ʼGoogleʼ ಗೆ 25 ವರ್ಷ: ಇಲ್ಲಿದೆ ಟೆಕ್‌ ದೈತ್ಯ ನಡೆದುಬಂದ ಹಾದಿಯ ಇಂಟ್ರಸ್ಟಿಂಗ್‌ ಸ್ಟೋರಿ

ಇಂಟರ್ನೆಟ್‌ನಲ್ಲಿ ಅತೀ ದೊಡ್ಡ ಸರ್ಚ್ ಇಂಜಿನ್ ಆಗಿರುವ ಗೂಗಲ್‌ಗೆ ಇಪ್ಪತೈದು ವರ್ಷಗಳ ಸಂಭ್ರಮ. ಕಾಲು ಶತಮಾನದಷ್ಟು…

ಒಂದು ತಿಂಗಳು ‘ಉಪ್ಪು’ ತಿನ್ನುವುದನ್ನು ನಿಲ್ಲಿಸಿದರೆ ಆರೋಗ್ಯದ ಮೇಲಾಗುತ್ತದೆ ಇಂಥಾ ಪರಿಣಾಮ !

ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಅನ್ನೋದು ನಮಗೆಲ್ಲಾ ಗೊತ್ತಿದೆ. ಒಂದು ತಿಂಗಳು ಉಪ್ಪನ್ನು ಬಿಟ್ಟರೆ…

ನಿಮಿರುವಿಕೆ ಸಮಸ್ಯೆಯೇ…..? ನಿವಾರಿಸಲು ಪ್ರತಿದಿನ ಮಾಡಿ ಈ ಯೋಗ

ಕೆಲವು ಪುರುಷರು ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಅವರ ಲೈಂಗಿಕ ಜೀವನವನ್ನು ಹಾಳುಮಾಡುತ್ತದೆ. ಕೆಲವು…

ಬಿಳಿಸೆರಗು ಸಮಸ್ಯೆಗೆ ಇದೆ ‘ಮನೆ ಮದ್ದು’

ಹೆಚ್ಚಿನ ಮಹಿಳೆಯರು ಬಿಳಿ ಸೆರಗು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಅದು ತೀವ್ರತರವಾಗಿ ಕಾಣಿಸಿಕೊಂಡರೆ ಇನ್ನು ಕೆಲವರಿಗೆ…

ನಾಯಿ ಕಚ್ಚಿದರೆ ಅಪಾಯಕಾರಿ ರೇಬೀಸ್ ಏಕೆ ಹರಡುತ್ತದೆ ? ಇಲ್ಲಿದೆ ಈ ಕುರಿತಾದ ಸಂಪೂರ್ಣ ವಿವರ…!

ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಅಲ್ಲಲ್ಲಿ ನಾಯಿ ದಾಳಿ ಸುದ್ದಿ ಆಗಾಗ…

ಈ ಆಹಾರ ಜೊತೆಯಾಗಿ ಸೇವಿಸುವುದು ಅನಾರೋಗ್ಯಕ್ಕೆ ದಾರಿ

ಉತ್ತಮ ಆಹಾರಗಳನ್ನು ಸೇವಿಸಿದರೆ ಆರೋಗ್ಯವು ಚೆನ್ನಾಗಿರುತ್ತದೆ. ಇದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಕೆಲವು…

‘ಸೀತಾಫಲ’ ಸೇವಿಸಿ ಪಡೆಯಿರಿ ಈ ಆರೋಗ್ಯಕರ ಲಾಭ

ಸೀಸನಲ್ ಫ್ರುಟ್ ಅಥವಾ ಆಯಾ ಕಾಲಘಟ್ಟದಲ್ಲಿ ಲಭಿಸುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು…

ಮದುವೆಯಲ್ಲಿ ಗಂಡು – ಹೆಣ್ಣಿನ ನಡುವೆ ಅಂತರಪಟ ಹಿಡಿಯುವುದು ಯಾಕೆ ಗೊತ್ತಾ ? ನಿಮಗೆ ತಿಳಿದಿರಲಿ ಈ ವಿಷಯ

ಎರಡು ಕುಟುಂಬಗಳನ್ನು, ಎರಡು ಜೀವಗಳನ್ನು ಬೆಸೆಯುವುದೇ ಮದುವೆ. ಎಲ್ಲರ ಜೀವನದಲ್ಲೂ ಮದುವೆ ಅನ್ನೋದು ಒಂದು ಸುಂದರ…