ಗರಿಗರಿಯಾದ ಬ್ರೆಡ್ ರವಾ ರೋಸ್ಟ್ ಮಾಡುವ ವಿಧಾನ
ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ…
ಇಲ್ಲಿದೆ ತೊಗರಿಬೇಳೆಯಿಂದ ತಯಾರಿಸುವ ರುಚಿ ರುಚಿ ದೋಸೆ ರೆಸಿಪಿ
ದಿನಾ ಬೆಳಗ್ಗಿನ ತಿಂಡಿಯದ್ದೇ ಚಿಂತೆ ಕಾಡುತ್ತಿದೆಯಾ…? ಉಪ್ಪಿಟ್ಟು, ರೈಸ್ ಬಾತ್ ತಿಂದು ಬೇಸರವಾದವರು ಒಮ್ಮೆ ಈ…
ಚಪಾತಿ ಜತೆ ಒಳ್ಳೆ ಕಾಂಬಿನೇಷನ್ ರುಚಿಕರ ಮೊಟ್ಟೆ ಕರ್ರಿ
ರೋಟಿ, ಚಪಾತಿ ಮಾಡಿದಾಗ ಸೈಡ್ ಡಿಶ್ ಗೆ ಏನಾದರೂ ಇದ್ದರೆ ಚೆನ್ನಾಗಿರುತ್ತದೆ. ಅದರಲ್ಲೂ ಮೊಟ್ಟೆ ಕರ್ರಿ…
ಸವಿಯಾದ ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ ಬರ್ಫಿ ಮಾಡುವ ವಿಧಾನ
ಡ್ರೈ ಫ್ರೂಟ್ಸ್ ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್ಗಳು…
ಉಪಹಾರಕ್ಕೆ ಆರೋಗ್ಯಕರ ಬ್ರೊಕೊಲಿ ಸಲಾಡ್ ಮಾಡಿ ಸವಿಯಿರಿ
ಪ್ರತಿ ದಿನ ಒಂದೇ ರೀತಿ ಉಪಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರುವ ತರಕಾರಿಯಲ್ಲೇ ಸೂಪರ್ ಸಲಾಡ್…
ಮನೆಯಲ್ಲೇ ಪಿಜ್ಜಾ ತಯಾರಿಸುವಾಗ ಈ ಟಿಪ್ಸ್ ಗಳನ್ನು ಅನುಸರಿಸಿ
ಪಿಜ್ಜಾ ಎಂದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಬಲು ಪ್ರಿಯ ಆಹಾರ. ಪ್ರತಿ ಬಾರಿ ಅಂಗಡಿಯಿಂದ ತರುವ…
ಮಕ್ಕಳು ಇಷ್ಟಪಟ್ಟು ಸವಿಯುವ ‘ರಸ್ಬೆರಿ ಜಾಮ್’ ಮಾಡಿ ನೋಡಿ
ಜಾಮ್ ಎಂದರೆ ಮಕ್ಕಳ ಕಣ್ಣು ಅರಳುತ್ತದೆ. ದೋಸೆ, ಚಪಾತಿ ಮಾಡಿದಾಗ ಜಾಮ್ ಜತೆ ನೆಂಚಿಕೊಂಡು ತಿನ್ನುವುದಕ್ಕೆ…
ಮಳೆಗಾಲಕ್ಕೆ ಮಾಡಿ ಆರೋಗ್ಯಕ್ಕೆ ಹಿತಕರ ಬಿಸಿ ಬಿಸಿ ಪುದೀನಾ ‘ಸೂಪ್’
ಪುದೀನಾ ಸೊಪ್ಪು ಆರೋಗ್ಯಕ್ಕೆ ಹಿತ. ಇದರಿಂದ ಅಡುಗೆ ರುಚಿ ಸಹ ಇನ್ನಷ್ಟು ಹೆಚ್ಚುತ್ತದೆ. ದೇಹವನ್ನು ತಂಪು…
ಮಳೆಗಾಲದಲ್ಲಿ ಮಾಡಿ ಸವಿಯಿರಿ ಗರಿ ಗರಿಯಾದ ರವೆ ಚಕ್ಕುಲಿ
ಮಳೆಗಾಲ ಬಂದು ಬಿಟ್ಟಿದೆ. ಸಂಜೆ ಟೀ ಸಮಯಕ್ಕೆ ಏನಾದರೂ ಕುರುಕಲು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದೀರಾ…? ಹಾಗಾದ್ರೆ…
‘ಲಿಂಬು ಗೊಜ್ಜು’ ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಹಾರ
ಲಿಂಬು ಗೊಜ್ಜು. ಇದು ಲಿಂಬೆಯ ರಸದಿಂದ ಸಾಂದ್ರೀಕರಿಸಿದ ಆಹಾರ ದ್ರವ್ಯ. ಇದು ಬಹಳ ರುಚಿಕರವಾಗಿದ್ದು, ದೀರ್ಘಕಾಲ…