alex Certify Mental Health | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನಪೂರ್ತಿ ಟೆನ್ಷನ್‌ ಫ್ರೀಯಾಗಿರಲು ಪ್ರತಿದಿನ ಆತ್ಮೀಯರನ್ನು ತಬ್ಬಿಕೊಳ್ಳಿ…!

ಸಾಮಾನ್ಯವಾಗಿ ಎಲ್ಲರೂ ಖುಷಿಯಾಗಿದ್ದಾಗ, ಭಾವುಕರಾದಾಗ ಅಥವಾ ತುಂಭಾ ದುಃಖದಲ್ಲಿರುವಾಗ ಆತ್ಮೀಯರನ್ನು ತಬ್ಬಿಕೊಳ್ಳುತ್ತೇವೆ. ಪುಟ್ಟ ಮಕ್ಕಳನ್ನು ತಬ್ಬಿ ಮುದ್ದಾಡುವುದು ಕೂಡ ಸಾಮಾನ್ಯ. ಅಪ್ಪುಗೆ ಸಾಂತ್ವನ ನೀಡುತ್ತದೆ. ಆತ್ಮೀಯರನ್ನು ತಬ್ಬಿಕೊಳ್ಳುವುದು ಅತ್ಯುತ್ತಮ Read more…

ದೇವರ ಮುಂದೆ ಊದುಬತ್ತಿ ಹಚ್ಚಲು ಇದು ಕಾರಣ

ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ Read more…

ನಿಮ್ಮನ್ನು ಇತರರಿಗಿಂತ ಸ್ಮಾರ್ಟ್‌ ಆಗಿಸುತ್ತೆ ದಿನದಲ್ಲಿ ನೀವು ಮಾಡುವ ಈ ಸಣ್ಣ ಕೆಲಸ

ರಾತ್ರಿಯಲ್ಲಿ ನಿದ್ರೆಯ ಕೊರತೆ ಅಥವಾ ಅತಿಯಾದ ಆಯಾಸದಿಂದಾಗಿ ನಮಗೆ ಹಗಲಿನಲ್ಲೂ ನಿದ್ದೆ ಬಂದಂತಾಗುತ್ತದೆ. ಕೆಲವರು ಪ್ರತಿದಿನ ಮಧ್ಯಾಹ್ನ ಊಟವಾದ ಬಳಿಕ ಸ್ವಲ್ಪ ಸಮಯ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಸಂಶೋಧನೆಯ Read more…

ಗಾಢ ನಿದ್ದೆಯಲ್ಲಿರುವವರನ್ನು ಹಠಾತ್ತನೆ ಎಬ್ಬಿಸಿದ್ರೆ ಆಗಬಹುದು ಬ್ರೈನ್‌ ಹೆಮರೇಜ್‌

ನಿದ್ರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ.  ದಿನದ ಆಯಾಸದಿಂದ ಚೇತರಿಸಿಕೊಳ್ಳಲು ಮತ್ತು ಮಾರನೇ ದಿನಕ್ಕೆ ಬೇಕಾದ ಶಕ್ತಿಯನ್ನು ತುಂಬಲು ನಿದ್ರೆ ನಮಗೆ ಸಹಾಯ ಮಾಡುತ್ತದೆ. ಆದರೆ ಹಠಾತ್ತನೆ Read more…

ಬೆಳ್ಳಂಬೆಳಗ್ಗೆ ಆಲಸ್ಯವೇ……? ದಿನವಿಡಿ ಕ್ರಿಯಾಶೀಲರಾಗಿರಲು ಇಲ್ಲಿದೆ ಸುಲಭ ದಾರಿ

ಕೆಲವೊಮ್ಮೆ ಯಾವುದೇ ಕೆಲಸ ಮಾಡಲು ಅಥವಾ ಕಚೇರಿಗೆ ತೆರಳಲು ಭಾರೀ ಸೋಮಾರಿತನ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಹಾಗಾದರೆ ಆ ದಿನವನ್ನು ಫ್ರೆಶ್ ಆಗಿಸುವುದು ಹೇಗೆ? ಮುಖ್ಯವಾಗಿ Read more…

ಕಿತ್ತು ತಿನ್ನುವ ಮೈಗ್ರೇನ್ ಗೆ ಇಲ್ಲಿದೆ ‘ಪರಿಹಾರ’

‘ಮೈಗ್ರೇನ್’ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ. ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ನೋವು ಅನೇಕ ಗಂಟೆಗಳ ಕಾಲ ಕಾಡುತ್ತದೆ. ನೋವು ಸಹಿಸಲಾಗದೆ ವ್ಯಕ್ತಿ ನರಳಾಡುತ್ತಾನೆ. Read more…

ʼಖಿನ್ನತೆʼ ಸಮಸ್ಯೆಯಿಂದ ಬಳಲುತ್ತಿದ್ದೀರಾ……? ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಲಹೆ

ಕೆಲವೊಮ್ಮೆ ಇದ್ದಕ್ಕಿದ್ದ ಹಾಗೇ ಬೇಸರ ಆವರಿಸಿಕೊಳ್ಳುತ್ತದೆ ಅಥವಾ ಸಡನ್ನಾಗಿ ಅಳು ಒತ್ತರಿಸಿಕೊಂಡು ಬಂದು ಬಿಡುತ್ತದೆ. ಮಾನಸಿಕ ಕಿರಿಕಿರಿ, ಕೆಲಸದ ಒತ್ತಡ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸಮಸ್ಯೆ ಇವೆಲ್ಲವೂ ಇದಕ್ಕೆ Read more…

ಬುದ್ಧಿ ಕಲಿಸಲು ಪತಿಯ ಖಾಸಗಿ ಅಂಗವನ್ನೇ ಕಚ್ಚಿ ಗಾಯಗೊಳಿಸಿದ ಪತ್ನಿ…..!

ಉತ್ತರ ಪ್ರದೇಶದ ಹಮೀರ್ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿಯ ಖಾಸಗಿ ಅಂಗವನ್ನು ಕಚ್ಚಿ ಗಾಯಗೊಳಿಸಿದ್ದಾಳೆ. ಆತ ಅಸ್ವಾಭಾವಿಕವಾಗಿ ದೈಹಿಕ ಸಂಬಂಧ ಬೆಳೆಸುತ್ತಿದ್ದ ಎನ್ನುವ ಕಾರಣಕ್ಕೆ ಪತ್ನಿ Read more…

ಖಾಲಿ ಹೊಟ್ಟೆಯಲ್ಲಿ ಎಂದಿಗೂ ಮಾಡಬಾರದು ಈ 4 ಕೆಲಸ

ನಮ್ಮ ಬೆಳಗಿನ ದಿನಚರಿ ಆರೋಗ್ಯಕರವಾಗಿರಬೇಕು. ಇಲ್ಲದಿದ್ದರೆ ಅದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಆಹಾರ ಕ್ರಮ ಹೇಗಿದೆ? ನಿಮ್ಮ ಜೀವನ ಶೈಲಿ ಯಾವ ರೀತಿಯಿದೆ Read more…

ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮೈಗ್ರೇನ್ ಬರಬಹುದು ಎಚ್ಚರ…!

ಶತ್ರುವಿಗೂ ಈ ನೋವು ಬೇಡ ಎನ್ನುವಷ್ಟು ಕಾಡುವ ರೋಗ ಮೈಗ್ರೇನ್. ವಿಪರೀತ ತಲೆನೋವು ಮತ್ತು ವಾಕರಿಕೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ತಲೆನೋವು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ Read more…

ತೂಕ ಕಡಿಮೆ ಮಾಡಲು ನೆರವಾಗುತ್ತೆ ಈ ಹವ್ಯಾಸ

ಬೊಜ್ಜು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಮಸ್ಯೆ. ತೂಕ ಕಡಿಮೆ ಮಾಡಲು ಡಯಟ್ ಮಾತ್ರ ಸಾಕಾಗಲ್ಲ. ತೂಕ ಇಳಿಸಿಕೊಳ್ಳ ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.  ಎಷ್ಟೇ ಪ್ರಯತ್ನ Read more…

ಒತ್ತಡದಿಂದ ಬಳಲುತ್ತಿರುವವರಿಗೆ ಒಳ್ಳೆ ಮದ್ದು ಅಪ್ಪುಗೆ

ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಅದ್ರಲ್ಲಿ ಅಪ್ಪುಗೆ ಕೂಡ ಒಂದು. ವ್ಯಕ್ತಿ ದುಃಖದಲ್ಲಿದ್ದಾಗ, ಖುಷಿಯಲ್ಲಿದ್ದಾಗ ಅಥವಾ ಯಾವುದೋ ಸಮಸ್ಯೆಯಲ್ಲಿದ್ದಾಗ ಆಪ್ತರು ಅಪ್ಪಿಕೊಂಡ್ರೆ ಆತನಿಗೆ ಸಿಗುವ ಖುಷಿಯನ್ನು ಮಾತಿನಲ್ಲಿ Read more…

ಪತಿ-ಪತ್ನಿ ಪರಸ್ಪರ ನೀಡುವ‌ ಸರ್ಪೈಸ್ ಉಡುಗೊರೆ ಆಹ್ಲಾದಕರವಾಗಿಸುತ್ತೆ ದಾಂಪತ್ಯ ಜೀವನ

ದಾಂಪತ್ಯ ಜೀವನದಲ್ಲಿ ಸಂತಸದ ಫ್ಯಾಕ್ಟರ್‌ ಅನ್ನು ಹೆಚ್ಚಿಸಲು ಅಚ್ಚರಿಯ ಉಡುಗೊರೆಗಳು ಸಹಾಯ ಮಾಡುತ್ತವೆ ಎಂಬ ಸ್ಥಾಪಿತವಾದ ವಿಷಯವನ್ನು ಕೆಲವೊಂದು ಮನಃಶಾಸ್ತ್ರಜ್ಞರು ಒತ್ತಿ ಹೇಳಿದ್ದಾರೆ. ಪತಿ-ಪತ್ನಿಯರ ನಡುವೆ ಪರಸ್ಪರ ಉಡುಗೊರೆ Read more…

ಮಕ್ಕಳ ಬಗ್ಗೆ ಅತೀವ ಕಾಳಜಿ ಆಪತ್ತಿಗೆ ‘ಆಹ್ವಾನ’

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ Read more…

ಒತ್ತಡದಿಂದ ಕೂದಲು ನಿರಂತರವಾಗಿ ಉದುರುತ್ತದೆಯೇ ? ಇಲ್ಲಿದೆ ಅಸಲಿ ಸತ್ಯ…!

ಬಿಡುವಿಲ್ಲದ ಜೀವನಶೈಲಿಯಿಂದಾಗಿ ಪ್ರತಿಯೊಬ್ಬರಲ್ಲೂ ಒತ್ತಡದ ಸಮಸ್ಯೆ ಇದ್ದೇ ಇದೆ. ಕಚೇರಿ ಕೆಲಸವಿರಲಿ, ಮನೆಯ ಜವಾಬ್ದಾರಿಗಳಿರಲಿ ಅಥವಾ ವೈಯಕ್ತಿಕ ಸಮಸ್ಯೆಗಳಿರಲಿ ಪ್ರತಿಯೊಬ್ಬರ ಜೀವನದಲ್ಲೂ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡದ Read more…

ಮನಸ್ಸಿನಿಂದ ಹೊರಹಾಕಿ ನಿಮ್ಮ ಭಾವನೆ

ಎಲ್ಲಾ ಪ್ರೇಮ ಸಂಬಂಧಗಳು ಸುದೀರ್ಘ ಬಾಳಿಕೆ ಬರುವುದಿಲ್ಲ. ಕೆಲವೊಂದು ಬ್ರೇಕ್ ಅಪ್ ಗಳು ಅನಿರೀಕ್ಷಿತವಾಗಿ ನಡೆದರೆ ಇನ್ನು ಕೆಲವು ಸಂಬಂಧಗಳಿಗೆ ನೀವೇ ಮುಕ್ತಿ ಹಾಡಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ನೋವಿನಿಂದ Read more…

ನಮ್ಮೊಳಗೇ ಇದೆ ಸದಾ ಸಂತೋಷವಾಗಿರುವ ಕಾರಣ

ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಸಂತೋಷವಾಗಿರಲು ಹೊರಗಿನ ಕಾರಣವನ್ನು ಹುಡುಕುತ್ತಾರೆ. ಆದ್ರೆ ಸಂತೋಷವಾಗಿರುವ ಕಾರಣ ನಮ್ಮೊಳಗೆ ಮರೆಯಾಗಿರುತ್ತದೆ. ನಮ್ಮ ದೇಹದಲ್ಲಿ ನಾಲ್ಕು ವಿಧದ ಹ್ಯಾಪಿ ಹಾರ್ಮೋನುಗಳಿವೆ. ಇದನ್ನು ಸಿರೊಟೋನಿನ್, ಎಂಡಾರ್ಫಿನ್ Read more…

ಎ‌ಚ್ಚರ: ಮಾನಸಿಕ ಆರೋಗ್ಯ ಹಾಳುಮಾಡುತ್ತವೆ ಈ ಆಹಾರ…!

ಆರೋಗ್ಯಕರ ಆಹಾರ ಸೇವಿಸಿದ್ರೆ ರೋಗಗಳು ನಮ್ಮಿಂದ ದೂರ ಓಡುತ್ತವೆ. ಕೆಲವೊಂದು ನಿರ್ದಿಷ್ಟ ಆಹಾರಗಳ ಸೇವನೆಯಿಂದ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವಾಗುತ್ತದೆ. ಇವು  ಮಾನಸಿಕ ಆರೋಗ್ಯವನ್ನು ನೇರವಾಗಿ ಹಾಳು Read more…

ಆರೋಗ್ಯಕ್ಕೆ ವರದಾನ ಸೂರ್ಯನ ಮೊದಲ ಕಿರಣಗಳು; ತಿಳಿದುಕೊಳ್ಳಿ ಸೂರ್ಯ ಸ್ನಾನದ ಸರಿಯಾದ ಮಾರ್ಗ

ಪ್ರಕೃತಿಯು ನಮಗೆ ಅಮೂಲ್ಯವಾದ ಅನೇಕ ಉಡುಗೊರೆಗಳನ್ನು ನೀಡಿದೆ. ಅವುಗಳಲ್ಲೊಂದು ಸೂರ್ಯನ ಕಿರಣಗಳು. ದಿನದ ಮೊದಲ ಕಿರಣಗಳು ಮೈಗೆ ಸೋಕಿದಾಗ ಮನಸ್ಸು ಉಲ್ಲಸಿತವಾಗುತ್ತದೆ. ಬೆಳಗಿನ ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ Read more…

ಒತ್ತಡದಿಂದ ದೂರ ಇರಲು ಬಯಸಿದ್ರೆ ಅನುಸರಿಸಿ ಈ ಟಿಪ್ಸ್

ಕೆಲಸಕ್ಕೆ ಹೋಗುವ ಜನರಿಗೆ ಒತ್ತಡ ತಪ್ಪಿದ್ದಲ್ಲ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವು ಮರೆಯುತ್ತೇವೆ. ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಖಿನ್ನತೆ ಕಾಡಲು ಶುರುವಾಗುತ್ತದೆ. ವೈದ್ಯರ ಭೇಟಿ, ಮಾತ್ರೆ ಸೇವನೆ Read more…

ಮಹಿಳೆಯರು ಒತ್ತಡ ನಿಭಾಯಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಮನೆ, ಅಫೀಸ್, ಮಕ್ಕಳು ಹೀಗೆ ಎಲ್ಲಾ ಕಡೆ ಕೆಲಸ ನಿಭಾಯಿಸುವುದರಿಂದ ಸಹಜವಾಗಿಯೇ ಮಹಿಳೆಯರು ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಜತೆಗೆ ಕಿರಿಕಿರಿ, ಸಿಟ್ಟು, ದೈಹಿಕ Read more…

ಅನಗತ್ಯ ವಿಷಯಗಳಿಗೂ ಅತಿಯಾಗಿ ಯೋಚಿಸುವ ಅಭ್ಯಾಸವಿದ್ದರೆ ಎಚ್ಚೆತ್ತುಕೊಳ್ಳಿ; ನಿಮ್ಮನ್ನು ಕಾಡಬಹುದು ಇಂಥಾ ಕಾಯಿಲೆ !

ಬಿಡುವಿಲ್ಲದ ಜೀವನಶೈಲಿ ನಮ್ಮನ್ನು ಸಾಕಷ್ಟು ಒತ್ತಡಕ್ಕೆ ಈಡುಮಾಡುತ್ತದೆ. ಸಣ್ಣ-ಪುಟ್ಟ ವಿಷಯಗಳಿಗೆಲ್ಲ ಜನರು ತುಂಬಾ ಯೋಚಿಸುತ್ತಾರೆ. ಯೋಚಿಸಲು ಯೋಗ್ಯವಾಗಿಲ್ಲದ ವಿಷಯಗಳ ಬಗ್ಗೆ ಕೂಡ ವಿಮರ್ಷೆ ಮಾಡುತ್ತಲೇ ಇರುತ್ತಾರೆ. ಸಣ್ಣ ವಿಷಯಗಳ Read more…

ಸಕ್ಕರೆ ಜಾಸ್ತಿ ತಿನ್ನುತ್ತೀರಾ…? ಜೋಕೆ….!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ Read more…

ಇಯರ್ ಫೋನ್ ಬಳಸುವುದರಿಂದ ಯಾವ ʼಅಪಾಯʼವಿದೆ ಗೊತ್ತಾ…?

ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು Read more…

ಮೆದುಳು ಯಾವಾಗಲೂ ಆರೋಗ್ಯವಾಗಿರಲು ತಪ್ಪದೇ ಮಾಡಿ ಈ 5 ಕೆಲಸ

ನಮ್ಮ ಮೆದುಳು ನಿರಂತರವಾಗಿ ಚಲಿಸುತ್ತಿರುತ್ತದೆ. ಯಾವಾಗಲೂ ಚುರುಕಾಗಿರುತ್ತದೆ. ನಮ್ಮ ಇತರ ಕೆಲಸಗಳೆಲ್ಲ ಸುಸೂತ್ರವಾಗಿ ಸಾಗಬೇಕೆಂದರೆ ಮೆದುಳಿನ ಆರೋಗ್ಯ ಚೆನ್ನಾಗಿರಬೇಕು. ಆದರೆ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದಾಗಿ ಮೆದುಳಿನ ಮೇಲೆ  ಬಹಳಷ್ಟು Read more…

ಮಕ್ಕಳ ಮನಸ್ಸು ಗೆಲ್ಲುವುದು ಹೇಗೆ……?

ಮನೆಯಲ್ಲಿ ಮಕ್ಕಳು ಬೆಳೆಯುತ್ತ ಇದ್ದರೆ ಪೋಷಕರ ಬಳಿ ಸಾಕಷ್ಟು ಕಂಪ್ಲೆಂಟ್ ಗಳು ಇರುತ್ತದೆ. ಮೊದಲೆಲ್ಲಾ ಎಷ್ಟು ಚೆನ್ನಾಗಿ ಮಾತು ಕೇಳುತ್ತಿದ್ದ ಮಗ/ಮಗಳು ಈಗ ನಮ್ಮ ಮಾತೇ ಕೇಳುತ್ತಿಲ್ಲ. ಏನು Read more…

ನಿಮಗೂ ಇದ್ಯಾ ʼಪೇಪರ್ ಗುಳ್ಳೆʼ ಒಡೆಯುವ ಹವ್ಯಾಸ…..? ಇಲ್ಲಿದೆ ಇದ್ರ ಬಗ್ಗೆ ಒಂದಿಷ್ಟು ಆಸಕ್ತಿದಾಯಕ ವಿಷಯ

ಮನೆಗೆ ಹೊಸ ವಸ್ತು ಬಂದಾಗ ಅದ್ರ ಜೊತೆ ಪೇಪರ್ ಬಬಲ್ ಬರುತ್ತದೆ. ಹೆಚ್ಚಿನ ಜನರು ಅದನ್ನು ಒಡೆಯಲು ಇಷ್ಟಪಡುತ್ತಾರೆ. ಜೊತೆಗೆ ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಮಕ್ಕಳಂತೆ ವರ್ತಿಸಲು Read more…

ತಡರಾತ್ರಿವರೆಗೂ ಎಚ್ಚರವಾಗಿರೋ ಅಭ್ಯಾಸ ಹಾನಿಕಾರಕ, ಆರೋಗ್ಯದ ಮೇಲಾಗುತ್ತೆ ಅಪಾಯಕಾರಿ ಪರಿಣಾಮ….!

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿದ್ದೆಗೆ ಬಹಳ ಪ್ರಾಮುಖ್ಯತೆ. ಸ್ಲೀಪ್‌ ಸೈಕಲ್‌ ಸರಿಯಾಗಿದ್ದಲ್ಲಿ ಮಾತ್ರ ನಾವು ಆರೋಗ್ಯವಾಗಿರಬಹುದು. ರಾತ್ರಿಯಿಡೀ ಸೋಶಿಯಲ್‌ ಮೀಡಿಯಾ ಸ್ಕ್ರೋಲ್ ಮಾಡುವುದು, ತಡರಾತ್ರಿವರೆಗೂ ಓದುವುದು ಅಥವಾ ಟಿವಿ Read more…

ಉತ್ತಮ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳಲು ಸಹಕಾರಿ ಕೆಂಪು ಆಲೂಗಡ್ಡೆ

ತರಕಾರಿಗಳಲ್ಲಿ ಸಾಕಷ್ಟು ವೆರೈಟಿ ಇದೆ. ಮನುಷ್ಯನ ದೇಹವನ್ನು ಸದೃಢವಾಗಿಡಲು ತರಕಾರಿಗಳು ಬಹಳಷ್ಟು ಸಹಾಯ ಮಾಡುತ್ತವೆ. ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲೊಂದು ಆಲೂಗಡ್ಡೆ. ಆಲೂಗಡ್ಡೆಯಲ್ಲಿ ಮಾಡಿದ ತರಹೇವಾರಿ ರೆಸಿಪಿಗಳು ಬಾಯಲ್ಲಿ ನೀರೂರಿಸುತ್ತವೆ. Read more…

ದಂಪತಿಗಳ ಮಾನಸಿಕ ಆರೋಗ್ಯವನ್ನೇ ಹಾಳು ಮಾಡುತ್ತೆ ʼಬಂಜೆತನʼ: ಪರಿಹಾರಕ್ಕಾಗಿ ಅನುಸರಿಸಿ ಈ ಸಲಹೆ

ಬಂಜೆತನವು ಗಂಭೀರ ಸಮಸ್ಯೆಗಳಲ್ಲೊಂದು. ಇದು ಅನೇಕ ದಂಪತಿಗಳ ಸಂಬಂಧಕ್ಕೇ ಮಾರಕವಾಗಬಹುದು. ಬಂಜೆತನದಿಂದಾಗಿ  ದಂಪತಿಗಳು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಎದುರಿಸುತ್ತಾರೆ. ಮಕ್ಕಳನ್ನು ಪಡೆಯಲು ಹೋರಾಡುವ ದಂಪತಿಗಳು  ಮಾನಸಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...