alex Certify Mental Health | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನಕ್ಕೆ ಹೋಗೋದ್ರಿಂದ ಮನಸ್ಸು ಶಾಂತವಾಗುವ ಜೊತೆ ಲಭಿಸುತ್ತೆ ಏಕಾಗ್ರತೆ

ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಭಾರತೀಯರ ಸಂಪ್ರದಾಯ ಈಗಿನದಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದ್ರ ಹಿಂದೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಅಡಗಿದೆ. ದೇವಸ್ಥಾನಗಳಿಗೆ ಹೋಗುವುದ್ರಿಂದ ಅನೇಕ Read more…

ಆತಂಕದಲ್ಲಿದ್ದ ಮಗಳಿಗೆ ಹೀಗೆ ಸಾಂತ್ವನ ಹೇಳಿದ ಅಮ್ಮನ ವಿಡಿಯೋ ವೈರಲ್

ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ತಾಯಿ ಕಪ್ಪು ಕಾರಿನಲ್ಲಿ ಬಂದಾಗ Read more…

ಎರಡು ಹನಿ ʼತುಪ್ಪʼದಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣ…!

ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ…? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು Read more…

ಕಳೆದ 10 ವರ್ಷಗಳಲ್ಲಿ ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ; ಆರೋಗ್ಯ ಸಚಿವರ ಕಳವಳ

ಕಳೆದ 10 ವರ್ಷಗಳಿಂದ ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ ನಲ್ಲಿ ನಡೆದ ಮಿದುಳಿನ ಆರೋಗ್ಯ ಕುರಿತ Read more…

ಒತ್ತಡದಿಂದ ಕಾಣಿಸಿಕೊಳ್ಳುವ ತಲೆನೋವಿಗೆ ಇಲ್ಲಿದೆ ಮನೆ ಮದ್ದು

ಕೆಲಸದ ಒತ್ತಡದಿಂದ ತಲೆನೋವು ಕಾಡಿದಾಗ ತಕ್ಷಣ ನೆನಪಾಗುವುದೇ ಮಾತ್ರೆ. ಒಂದು ಮಾತ್ರೆ ನುಂಗಿ ಅರ್ಧ ಲೋಟ ನೀರು ಕುಡಿದು ತಲೆನೋವು ಕಡಿಮೆಯಾಯಿತು ಎಂದುಕೊಳ್ಳುತ್ತೇವೆ. ಅದು ತಪ್ಪು. ಮಾತ್ರೆಯಿಂದ ದೇಹದ Read more…

ಖಿನ್ನತೆ ದೂರ ಮಾಡುತ್ತೆ ಈ ಟೀ

ಬಹುತೇಕ ಎಲ್ಲರೂ ತಮ್ಮ ದಿನವನ್ನು 1 ಕಪ್ ಚಹಾದೊಂದಿಗೆ ಪ್ರಾರಂಭಿಸಲು ಬಯಸುತ್ತಾರೆ. ಚಹಾ ಸಿಕ್ಕಿಲ್ಲವೆಂದ್ರೆ ಆಲಸ್ಯ ಕಡಿಮೆಯಾಗುವುದಿಲ್ಲ. ದಣಿವನ್ನು ದೂರಮಾಡಿ ಉತ್ಸಾಹ ತುಂಬುವ ಶಕ್ತಿ ಟೀಗಿದೆ. ಇಷ್ಟು ಮಾತ್ರವಲ್ಲ Read more…

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ…..?

ಪಶ್ಚಿಮ ಬಂಗಾಳ- ಮಾನಸಿಕ‌ ಖಿನ್ನತೆಗೆ ಒಳಗಾದವರು ಒಮ್ಮೊಮ್ಮೆ ಏನು ಮಾಡುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇದೀಗ ಇಲ್ಲೊಬ್ಬ ವ್ಯಕ್ತಿ ತನ್ನ ಮರ್ಮಾಂಗವನ್ನೇ ಕತ್ತರಿಸಿ ಹತ್ತಿರದ ಅರಣ್ಯಕ್ಕೆ ಎಸೆದಿದ್ದಾನೆ. ಈ ಘಟನೆ Read more…

ಪುರುಷರ ಸಮಸ್ಯೆ ನಿವಾರಿಸಲು ಬಳಸಿ ಈ ಆಯಿಲ್

ಹೆಚ್ಚಿನ ಪುರುಷರಲ್ಲಿ ಕಾಡುವ ಸಮಸ್ಯೆ ಎಂದರೆ ನಿಮಿರುವಿಕೆ. ಇದರಿಂದ ಪುರುಷರ ಜೊತೆಗೆ ಮಹಿಳೆಯರಿಗೂ ಕೂಡ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಈ ಆಯಿಲ್ ಗಳನ್ನು Read more…

ಒತ್ತಡ ಕಡಿಮೆ ಮಾಡುತ್ತೆ ಬಾಳೆಹಣ್ಣು

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ Read more…

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಇಲ್ಲಿದೆ ಮುಖ್ಯ ಮಾಹಿತಿ

ಮಾನಸಿಕ ಸಮಸ್ಯೆ ಎಂಬುದು ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಒತ್ತಡದ ಜೀವನ, ಯಾಂತ್ರಿಕೃತ ಬದುಕು ಜನ ಸಾಮಾನ್ಯರನ್ನು ಹೈರಾಣಗಿಸುತ್ತಿದ್ದು, ಜೊತೆಗೆ ಇತರೆ ಕಾರಣಗಳಿಂದಲೂ ಸಹ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗೆ Read more…

ದೇಹ ಮಾತ್ರವಲ್ಲ, ಮನಸ್ಸಿಗೂ ಅವಶ್ಯಕ ಉತ್ತಮ ‘ಆರೋಗ್ಯ’

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ನಿವಾರಿಸುವ ಟೀ

ಬಹುತೇಕ ಎಲ್ಲರೂ ತಮ್ಮ ದಿನವನ್ನು 1 ಕಪ್ ಚಹಾದೊಂದಿಗೆ ಪ್ರಾರಂಭಿಸಲು ಬಯಸುತ್ತಾರೆ. ಚಹಾ ಸಿಕ್ಕಿಲ್ಲವೆಂದ್ರೆ ಆಲಸ್ಯ ಕಡಿಮೆಯಾಗುವುದಿಲ್ಲ. ದಣಿವನ್ನು ದೂರಮಾಡಿ ಉತ್ಸಾಹ ತುಂಬುವ ಶಕ್ತಿ ಟೀಗಿದೆ. ಇಷ್ಟು ಮಾತ್ರವಲ್ಲ Read more…

ಸದಾ ಖುಷಿ ಖುಷಿಯಾಗಿರಬೇಕಂದ್ರೆ ʼವಾಲ್ನಟ್ಸ್ʼ ಸೇವಿಸಿ

ಪ್ರತಿದಿನ ಒಂದು ಮುಷ್ಟಿಯಷ್ಟು ವಾಲ್ನಟ್ಸ್ ತಿಂದ್ರೆ ನಿಮ್ಮ ಒತ್ತಡ ಮಾಯವಾಗಿಬಿಡುತ್ತೆ. ಅಷ್ಟೇ ಅಲ್ಲ ನಿಮ್ಮ ಮನಸ್ಸು ಖುಷಿ-ಖುಷಿಯಾಗಿ ಉಲ್ಲಾಸದಿಂದಿರುತ್ತೆ. ಸಂಶೋಧಕರ ಪ್ರಕಾರ ನಿರಂತರವಾಗಿ 8 ವಾರಗಳ ಕಾಲ ಪ್ರತಿದಿನ Read more…

ಮಾನಸಿಕ ಅಸ್ವಸ್ಥನೊಬ್ಬ ತೋರಿದ ಕರುಣೆ; ಮನಮುಟ್ಟುವ ವಿಡಿಯೋ…

ಬೆಂಗಳೂರು: ವಾಹನ ದಟ್ಟಣೆ ನಡುವೆ ರಸ್ತೆ ದಾಟಲು ಪುಟ್ಟ ಕಂದಮ್ಮನ ಜೊತೆ ತಾಯಿಯೊಬ್ಬರು ಪರದಾಡುತ್ತಿದ್ದ ವೇಳೆ ಮಾನಸಿಕ ಅಸ್ವಸ್ಥನೊಬ್ಬ ತೋರಿದ ಕರುಣೆ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ರಸ್ತೆಯಲ್ಲಿ ಜನರ Read more…

ಮೂಡ್ ಕೆಟ್ಟಾಗ ಮನಸ್ಸು ಬಯಸುವುದೇನು ಗೊತ್ತಾ….?

ಶಾರೀರಿಕ ಸಂಬಂಧ ಬೆಳೆಸಲು ಯಾವುದೇ ಸಮಯವನ್ನು ನಿಗದಿಪಡಿಸಲಾಗಿಲ್ಲ. ಅನುಕೂಲಕ್ಕೆ ತಕ್ಕಂತೆ ಜನರು ಶಾರೀರಿಕ ಸಂಬಂಧ ಬೆಳೆಸುತ್ತಾರೆ. ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆಯನ್ನು ಮನಸ್ಸು ಜಾಸ್ತಿ ಬಯಸುತ್ತೆ ಎಂಬುದನ್ನು ಸಂಶೋಧನೆಯೊಂದು Read more…

ಗುಡ್‌ ನ್ಯೂಸ್: ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ಸುತ್ತಿದ್ರೆ ಹೆಚ್ಚಾಗುತ್ತೆ ʼಆಯಸ್ಸುʼ

ವಸ್ತುಸಂಗ್ರಹಾಲಯಗಳು, ಚಿತ್ರಮಂದಿರಗಳು, ಸಂಗೀತ ಮತ್ತು ಕಲಾ ಗ್ಯಾಲರಿಗಳಿಗೆ ನಿಯಮಿತವಾಗಿ ಭೇಟಿ ನೀಡುವವರಿಗೊಂದು ಖುಷಿ ಸುದ್ದಿ. ಇಂಥವರ  ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದರಲ್ಲಿ ಬಹಿರಂಗವಾಗಿತ್ತು. ರಂಗಭೂಮಿ, ಸಂಗೀತ ಮತ್ತು ಕಲೆಯಂತಹ Read more…

‘ದೀಪಾವಳಿ’ ಗೆ 10 ದಿನಗಳ ಕಾಲ ರಜೆ ಘೋಷಿಸಿದೆ ಈ ಕಂಪನಿ

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ವಾರದ ಆರಂಭದಲ್ಲಿ ಬಂದಿರುವ ಕಾರಣ ಉದ್ಯೋಗಿಗಳು ಶನಿವಾರದಿಂದಲೇ ರಜೆಯ ಮಜಾ ಸವಿಯಲಿದ್ದಾರೆ. ಅಕ್ಟೋಬರ್ 24 ರ ಸೋಮವಾರ ನರಕ ಚತುರ್ದಶಿ, 25 ರ ಮಂಗಳವಾರದಂದು Read more…

ನೀವು ʼಒತ್ತಡʼದಲ್ಲಿದ್ದರೆ ನಿಮ್ಮ ಶ್ವಾನದ ಮೇಲೂ ಆಗುತ್ತೆ ಇದರ ಪರಿಣಾಮ…!

ಮನುಷ್ಯನ ಮಾನಸಿಕ ಒತ್ತಡ ಅವನ ಜೊತೆಗಿರುವ ಸಾಕುನಾಯಿ ಮೇಲೂ ಪರಿಣಾಮ ಬೀರುತ್ತದೆ ಎಂಬುದಾಗಿ ಅಧ್ಯಯನವೊಂದು ಹೇಳಿದೆ. ಸ್ವೀಡನ್‌ನ ಲಿಂಕೋಪಿಂಗ್ ಯುನಿವರ್ಸಿಟಿಯ ಲೀನಾ ರೋಥ್ ಅವರ ನೇತೃತ್ವದ ತಂಡ ಈ Read more…

ಸೋಶಿಯಲ್ ಮೀಡಿಯಾದಿಂದ ತೆಗೆದುಕೊಳ್ಳಿ ವಿರಾಮ; ಸುಧಾರಿಸುತ್ತೆ ನಿಮ್ಮ ಮಾನಸಿಕ ಆರೋಗ್ಯ…!

ಇದು ಜಾಲತಾಣಗಳ ದುನಿಯಾ. ಈಗಂತೂ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಂಶೋಧನೆಯೊಂದರ ಪ್ರಕಾರ, ಚೀನಾವನ್ನು ಬಿಟ್ರೆ ಅತಿ ಹೆಚ್ಚು ಡೇಟಾ ಬಳಕೆಯನ್ನು Read more…

ಇಂದು ವಿಶ್ವ ಹೃದಯ ದಿನ: ʼಹೃದಯ – ಮನಸ್ಸಿನʼ ಆರೋಗ್ಯಕ್ಕೆ ಇಲ್ಲಿದೆ ಸಲಹೆ

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಖಿನ್ನತೆ ಹಾಗೂ ಒತ್ತಡ ಹೃದ್ರೋಗಕ್ಕೆ ಮೂಲ ಕಾರಣ. Read more…

ಒತ್ತಡ ಕಡಿಮೆ ಮಾಡಲು ಆರಂಭವಾಗಿದೆ ʼಮ್ಯೂಸಿಯಂ ಥೆರಪಿʼ

ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಮ್ಯೂಸಿಯಂಗೆ ಹೋಗಬೇಕೇ ? ಈ ಕಲ್ಪನೆಯು ಆಶ್ಚರ್ಯಕರವೆಂದು ತೋರುತ್ತದೆ, ಆದರೆ ಆ ಪ್ರಯತ್ನ ಬೆಲ್ಜಿಯಂನಲ್ಲಿ ನಡೆದಿದೆ. ಖಿನ್ನತೆ, ಆತಂಕ ಅಥವಾ ಒತ್ತಡದಿಂದ ಬಳಲುತ್ತಿರುವ Read more…

ಉದ್ಯೋಗಿಗಳಿಗೆ 11 ದಿನಗಳ ರಜೆ ಘೋಷಿಸಿದ Meesho; ಮಾನಸಿಕ ಆರೋಗ್ಯ ಕಾಪಾಡಲು ಈ ಕ್ರಮ ಎಂದ ಕಂಪನಿ

ಇ – ಕಾಮರ್ಸ್ ಕಂಪನಿ Meesho ತನ್ನ ಉದ್ಯೋಗಿಗಳಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಿದೆ. 11 ದಿನಗಳ ಕಾಲ ತನ್ನ ಎಲ್ಲಾ ಉದ್ಯೋಗಿಗಳಿಗೆ ರಜೆ ಘೋಷಿಸಿದ್ದು, ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಲು Read more…

ಚಂದ್ರನಿಂದ ಕಾಡುವ ʼಖಿನ್ನತೆʼಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ Read more…

ಖಿನ್ನತೆಗೆ ಕಾರಣವಾಗುವ ಅಂಶಗಳೇನು ಗೊತ್ತಾ…?

ಇಂದಿನ ಜೀವನ ಶೈಲಿಯಿಂದ ನಾವು ರೋಗಗಳ ಗೂಡಾಗುತ್ತಿರೋದು ಸತ್ಯ. ಅದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿಯೂ ಹೌದು. ಇತ್ತೀಚಿಗೆ ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುತ್ತಿರೋದು ಡಿಪ್ರೆಶನ್. ಖಿನ್ನತೆ ಒಂದು ಮಾನಸಿಕ ಖಾಯಿಲೆ. Read more…

ದೇಶವನ್ನೇ ತಲ್ಲಣಗೊಳಿಸಿತ್ತು ಸುಶಾಂತ್‌ ಆತ್ಮಹತ್ಯೆ ಪ್ರಕರಣ; ಮಾನಸಿಕ ಆರೋಗ್ಯದ ಬಗ್ಗೆ ಸಮಾಜದ ಕಣ್ಣು ತೆರೆಸಿತ್ತು ಈ ದುರಂತ..!

ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜ್‌ಪೂತ್‌ ಸಾವನ್ನು ಇಂದಿಗೂ ಅಭಿಮಾನಿಗಳು ಅರಗಿಸಿಕೊಂಡಿಲ್ಲ. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದ ಸುಶಾಂತ್‌ರ ದಿಢೀರ್‌ ಸಾವು ಇಡೀ ದೇಶವನ್ನೇ Read more…

ಖಿನ್ನತೆ ಕಡಿಮೆಯಾಗ್ಬೇಕಾ…? ಇಲ್ಲಿದೆ ʼಟಿಪ್ಸ್ʼ

ವಿವಾಹಿತರ ಕಷ್ಟ ಅವಿವಾಹಿತರಿಗೆ ಹೇಗೆ ಗೊತ್ತಾಗಬೇಕು. ಮದುವೆ ಜೀವನ ಸಾಕಪ್ಪ ಎನ್ನುವವರಿದ್ದಾರೆ. ಮದುವೆ ಮಾಡಿಕೊಂಡು ತಪ್ಪು ಮಾಡ್ದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇದೆ. ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಖಿನ್ನತೆಗೊಳಗಾಗ್ತಾರಂತೆ. Read more…

ದುಡಿಯುವ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಒತ್ತಡ….!

ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...