alex Certify Mental Health | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯ ಹಾಗೂ ಮನಸ್ಸಿನ ಆರೋಗ್ಯ ವರ್ಧನೆಗೆ ಇಲ್ಲಿದೆ ಟಿಪ್ಸ್

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ದೂರವಿಡುವುದು ನಿಮ್ಮ Read more…

ಇದ್ದಕ್ಕಿದ್ದ ಹಾಗೆ ತಮ್ಮ ಆತ್ಮೀಯರ ಹೆಸರನ್ನೇ ಮರೆತುಬಿಡ್ತಾರೆ ಕೆಲವರು; ಇದರ ಹಿಂದಿನ ಕಾರಣವೇನು….?

ವರ್ಷಾನುಗಟ್ಟಲೇ ಜೊತೆಗಿದ್ದ ಸ್ನೇಹಿತರೇ ನೆನಪಾಗುವುದಿಲ್ಲ. ಗೆಳೆಯರ ಹೆಸರನ್ನೇ ಮರೆತುಬಿಡುತ್ತಾರೆ. ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದಿಲ್ಲ. ಹೀಗೆಲ್ಲಾ ಏಕಾಗುತ್ತದೆ ? ಇದರ ಹಿಂದೆ ಏನಿರಬಹುದು ಕಾರಣ ? ಇಲ್ಲಿದೆ ಉತ್ತರ. Read more…

ಮೂತ್ರ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು ಬ್ರೈನ್ ಟ್ಯೂಮರ್: ವಿಜ್ಞಾನಿಗಳ ಹೊಸ ಆವಿಷ್ಕಾರ…..!

ವಿಜ್ಞಾನಿಗಳು ಮಾನವನ ಮೂತ್ರದಲ್ಲಿನ ಪ್ರಮುಖ ಪೊರೆಯ ಪ್ರೋಟೀನ್ ಅನ್ನು ಗುರುತಿಸಲು ಬಹಳ ವಿಶೇಷವಾದ ಮತ್ತು ಹೊಸ ಸಾಧನವನ್ನು ಬಳಸಿದ್ದಾರೆ. ಅದು ರೋಗಿಯ ಮೆದುಳಿನಲ್ಲಿ ಗೆಡ್ಡೆ ಇದೆಯೇ ಅಥವಾ ಇಲ್ಲವೇ Read more…

ಕೋಪದ ಭರದಲ್ಲಿ ʼಕಾಂಡೋಮ್ʼ ಸುತ್ತಿದ ಬಾಳೆಹಣ್ಣು ತಿಂದ ಭೂಪ; ಮುಂದೇನಾಯ್ತು ಗೊತ್ತಾ ?

ನ್ಯೂಯಾರ್ಕ್​: ಕೋಪದಲ್ಲಿ ಮನುಷ್ಯರು ಏನು ಬೇಕಾದರೂ ಮಾಡುತ್ತಾರೆ. ಹಾಗೆಂದು ಇಲ್ಲೊಬ್ಬ ಮಾಡಿರುವುದು ಮಾತ್ರ ಭಯಾನಕವಾದದ್ದು. ಅದೇನೆಂದರೆ, ಕೋಪದ ಭರದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದಿದ್ದಾನೆ. ಈ ಘಟನೆ ನಡೆದಿರುವುದು Read more…

ʼತುಪ್ಪʼದಲ್ಲಿದೆ ಈ ಔಷಧೀಯ ಗುಣ……!

ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ…? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು Read more…

ಯೋಗದ ಈ ‘ಮುದ್ರೆ’ ತಕ್ಷಣ ದೂರ ಮಾಡುತ್ತೆ ಕೋಪ

ಬದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದಿನವಿಡಿ ದುಡಿಯುವ ಜನರು ರಾತ್ರಿಯಾಗ್ತಿದಂತೆ ಒತ್ತಡಕ್ಕೊಳಗಾಗ್ತಾರೆ. ಟೆನ್ಷನ್, ಕಿರಿಕಿರಿ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. Read more…

‘ಗರ್ಭ ನಿರೋಧಕ’ ಮಾತ್ರೆ ಸೇವನೆ ಮುನ್ನ ಇದು ಗೊತ್ತಿರಲಿ

ಅನಗತ್ಯ ಗರ್ಭ ಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸುಲಭ ಉಪಾಯ. ಇದೇ ಕಾರಣಕ್ಕೆ ಮಹಿಳೆಯರು ಈ ಮಾತ್ರೆ ಸೇವನೆಗೆ ಹೆಚ್ಚು ಮಹತ್ವ ನೀಡ್ತಾರೆ. ಗರ್ಭನಿರೋಧಕ ಮಾತ್ರೆಯನ್ನು ದೀರ್ಘ Read more…

ಪ್ರತಿನಿತ್ಯ 3 ಸಾವಿರ ಉದ್ಯೋಗಿಗಳ ವಜಾ…! ಕೆಲಸ ಕಳೆದುಕೊಂಡವರು ಈ ಒತ್ತಡ ಎದುರಿಸಲು ಇಲ್ಲಿದೆ ಟಿಪ್ಸ್

ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟಪ್‌ಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಜನವರಿ ತಿಂಗಳ ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೊದಂತಹ ದೊಡ್ಡ ಟೆಕ್ ಕಂಪನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು Read more…

ಒತ್ತಡ, ತಲೆಬಿಸಿ ದೂರ ಮಾಡಿ ಮನಸ್ಸಿಗೆ ನಿರಾಳ ನೀಡುವ ಘಮ ಘಮಿಸುವ ʼಏರ್ ಫ್ರೆಶನರ್ʼ ಮನೆಯಲ್ಲಿಯೇ ಮಾಡಿ

ಮನೆಯ ಒಳಗೆ ಕಾಲಿಟ್ಟಾಗ ಘಂ ಎನ್ನುವ ಪರಿಮಳವಿದ್ದರೆ ಎಷ್ಟೇ ಒತ್ತಡ, ತಲೆಬಿಸಿ ಇದ್ದರೂ ಮನಸ್ಸಿಗೆ ನಿರಾಳವಾಗುತ್ತದೆ. ಅದೇ ಒಂದು ರೀತಿಯ ವಾಸನೆ ಬರುತ್ತಿದ್ದರೆ ಮತ್ತಷ್ಟೂ ಮನಸ್ಸು ಕಿರಿಕಿರಿಯಾಗುತ್ತದೆ. ಸರಿಯಾಗಿ Read more…

ನೀವೂ ಸಿಕ್ಕಾಪಟ್ಟೆ ಸ್ಮಾರ್ಟ್ ಫೋನ್ ಬಳಸ್ತೀರಾ…..? ಹಾಗಿದ್ರೆ ಈ ಸುದ್ದಿ ಓದಿ

ಸ್ಮಾರ್ಟ್ ಪೋನ್ ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳದ್ದೇ ಈಗ ಸಿಂಹಪಾಲು. ಕುಂತಲ್ಲಿ, ನಿಂತಲ್ಲಿ, ಮಲಗುವಾಗಲೂ ಕೂಡ ಸ್ಮಾರ್ಟ್ ಫೋನ್ ಪಕ್ಕದಲ್ಲೇ Read more…

ಒತ್ತಡ ಕಡಿಮೆ ಮಾಡಿಕೊಳ್ಳಲು ಸೇವಿಸಿ ಒಳ್ಳೆ ಉಪಹಾರ

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

ಕಸೂತಿ ಕೆಲಸ ಮಾಡುವುದರಿಂದಲೂ ಶಾಂತವಾಗಿರುತ್ತೆ ನಿಮ್ಮ ಮನಸ್ಸು

ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಾಯಾಮದಿಂದ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯಕರ ದೇಹ ನಮ್ಮದಾಗುತ್ತದೆ. ಆದ್ರೆ ಕೆಲವು ಮಹಿಳೆಯರು ವ್ಯಾಯಾಮ ಮಾಡೋದೇ ಇಲ್ಲ. ಆದ್ರೂ ಆರೋಗ್ಯವಾಗಿ, Read more…

ನಿಮ್ಮ ಮನಸ್ಸಿನ ಜೊತೆ ನೀವು ಮಾತನಾಡಿಕೊಂಡಿದ್ದೀರಾ…?

ಇದೆಂಥಾ ಪ್ರಶ್ನೆ ನಮ್ಮ ಜತೆ ಎಂಥ ಮಾತನಾಡುವುದು ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದಕ್ಕೆ ಕೆಲವೊಮ್ಮೆ ನಮ್ಮ ಜತೆ ನಾವು ಮಾತನಾಡಿಕೊಳ್ಳಬೇಕಾಗುತ್ತದೆ. ಇಡೀ ದಿನ Read more…

ಒತ್ತಡ ನಿವಾರಿಸುತ್ತವೆ ಸಾಕು ಪ್ರಾಣಿ; ಇದಕ್ಕೆ ಈ ವಿಡಿಯೋ ನಿದರ್ಶನ

ಸಾಕು ಪ್ರಾಣಿ ಮಾಲೀಕರು ಮತ್ತು ನಾಯಿಗಳು ವಿಶೇಷ ಬಂಧವನ್ನು ಹಂಚಿಕೊಳ್ಳುತ್ತವೆ. ಅವು ಕೂಡ ಕುಟುಂಬದ ಸದಸ್ಯರಂತೆ ಅಗಿಬಿಡುತ್ತವೆ. ಇದೇ ರೀತಿಯ ನಿದರ್ಶನವನ್ನು ಹಂಚಿಕೊಂಡ ಮಹಿಳೆಯೊಬ್ಬರು ಸಾಕು ನಾಯಿ, ತಮ್ಮ Read more…

ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ ಪುಂಡಿ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

2 ನಿಮಿಷಗಳಲ್ಲಿ ಸಿದ್ಧವಾಗುವ ಮ್ಯಾಗಿ ನೂಡಲ್ಸ್‌ ಜೀರ್ಣವಾಗಲು ಎಷ್ಟು ಸಮಯ ಬೇಕು ಗೊತ್ತಾ…..?

ಪ್ರಪಂಚದಾದ್ಯಂತ ಫಾಸ್ಟ್ ಫುಡ್ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತ್ವರಿತವಾಗಿ ಬೇಯಿಸಬಹುದಾದ ಆಹಾರವನ್ನು ಫಾಸ್ಟ್‌ ಫುಡ್‌ ಎಂದು ಕರೆಯಲಾಗುತ್ತದೆ. ಮಕ್ಕಳಿಗಂತೂ ಫಾಸ್ಟ್‌ ಫುಡ್‌ ಫೇವರಿಟ್‌. ಕೇವಲ ಎರಡೇ Read more…

ಮೆದುಳಿನ ಆರೋಗ್ಯ ಕಾಪಾಡುವ ಆಹಾರಗಳಿವು

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವ ಆಹಾರ ಸೇವನೆ ಅತ್ಯಗತ್ಯ. Read more…

ಸಂಗೀತಕ್ಕಿದೆ ʼಮನಸ್ಸುʼ ಉಲ್ಲಾಸಗೊಳಿಸುವ ಶಕ್ತಿ

ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಮಿದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಇದ್ರಿಂದ ಏಕಾಂಗಿತನ ಕಾಡಲು ಶುರುವಾಗಿದೆ. ಮಾನಸಿಕ ರೋಗಗಳು ಕಾಣಿಸಿಕೊಳ್ತಿವೆ. ಮನಸ್ಸು ಒತ್ತಡದಿಂದ ಹೊರ ಬರಲು ನಿಶ್ಚಿತ Read more…

ದೇವಸ್ಥಾನಕ್ಕೆ ಹೋಗೋದ್ರಿಂದ ಮನಸ್ಸು ಶಾಂತವಾಗುವ ಜೊತೆ ಲಭಿಸುತ್ತೆ ಏಕಾಗ್ರತೆ

ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಭಾರತೀಯರ ಸಂಪ್ರದಾಯ ಈಗಿನದಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದ್ರ ಹಿಂದೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಅಡಗಿದೆ. ದೇವಸ್ಥಾನಗಳಿಗೆ ಹೋಗುವುದ್ರಿಂದ ಅನೇಕ Read more…

ಚಳಿಗಾಲದಲ್ಲಿ ನಿದ್ದೆ ಮೂಡ್ ? ಇದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ನೀವು ಆಯಾಸವನ್ನು ಹಾಗೂ ನಿದ್ದೆಯ ಮೂಡನ್ನು ಅನುಭವಿಸಿದರೆ, ನೀವು ಒಬ್ಬಂಟಿಯಾಗಿಲ್ಲ. ಏಕೆಂದ್ರೆ ಇದು ಸರ್ವೇ ಸಾಮಾನ್ಯ. ದಿ ಸ್ಲೀಪ್ ಸ್ಕೂಲ್‌ನ ಸಂಸ್ಥಾಪಕ ಗೈ ಮೆಡೋಸ್ ಪ್ರಕಾರ ಇದನ್ನು Read more…

ಆತಂಕದಲ್ಲಿದ್ದ ಮಗಳಿಗೆ ಹೀಗೆ ಸಾಂತ್ವನ ಹೇಳಿದ ಅಮ್ಮನ ವಿಡಿಯೋ ವೈರಲ್

ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ತಾಯಿ ಕಪ್ಪು ಕಾರಿನಲ್ಲಿ ಬಂದಾಗ Read more…

ಮೆದುಳಿಗೆ ಹಾನಿ ಮಾಡಬಲ್ಲದು ಈ ಫ್ಯಾಟಿ ಲಿವರ್ ಕಾಯಿಲೆ, ಅದರ ಲಕ್ಷಣಗಳನ್ನು ತಿಳಿದುಕೊಳ್ಳಿ

ಫ್ಯಾಟಿ ಲಿವರ್‌ ಸಮಸ್ಯೆ ಬಗ್ಗೆ ಇತ್ತೀಚಿನ ಅಧ್ಯಯನವೊಂದರಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕಾಯಿಲೆಯಿಂದ  ಬಳಲುತ್ತಿರುವವರು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ. Read more…

ಎರಡು ಹನಿ ʼತುಪ್ಪʼದಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣ…!

ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ…? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು Read more…

ಚಿಕ್ಕ ವಯಸ್ಸಿನಲ್ಲೇ ಮುಪ್ಪು ಬರುವುದೇಕೆ ? ಸದಾ ಯಂಗ್ ಆಗಿರಬೇಕಂದ್ರೆ ಈ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಿ

ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ನಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ. ಇದರ ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಒಬ್ಬ ವ್ಯಕ್ತಿ ತನ್ನ ದಿನಚರಿಯಲ್ಲಿ Read more…

ಕಳೆದ 10 ವರ್ಷಗಳಲ್ಲಿ ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ; ಆರೋಗ್ಯ ಸಚಿವರ ಕಳವಳ

ಕಳೆದ 10 ವರ್ಷಗಳಿಂದ ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ ನಲ್ಲಿ ನಡೆದ ಮಿದುಳಿನ ಆರೋಗ್ಯ ಕುರಿತ Read more…

ಮಾನಸಿಕ ಒತ್ತಡ ನಿವಾರಕ ಬ್ರಾಹ್ಮಿ

ಇಂದು ಅಸ್ತವ್ಯಸ್ತವಾಗಿರುವ ನಮ್ಮ ಜೀವನಶೈಲಿಯಲ್ಲಿ ಅತಂಕ ಮತ್ತು ಒತ್ತಡಗಳು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಹಾಗಿದ್ದರೆ ಆಯುರ್ವೇದದಲ್ಲಿ ಇದಕ್ಕಿರುವ ಔಷಧಗಳ ಬಗ್ಗೆ ತಿಳಿಯೋಣ. ಒತ್ತಡವನ್ನು ಕಡಿಮೆ ಮಾಡಲು ಬ್ರಾಹ್ಮಿ ಬಲುಪಯೋಗಿ. Read more…

ಒತ್ತಡದಿಂದ ಕಾಣಿಸಿಕೊಳ್ಳುವ ತಲೆನೋವಿಗೆ ಇಲ್ಲಿದೆ ಮನೆ ಮದ್ದು

ಕೆಲಸದ ಒತ್ತಡದಿಂದ ತಲೆನೋವು ಕಾಡಿದಾಗ ತಕ್ಷಣ ನೆನಪಾಗುವುದೇ ಮಾತ್ರೆ. ಒಂದು ಮಾತ್ರೆ ನುಂಗಿ ಅರ್ಧ ಲೋಟ ನೀರು ಕುಡಿದು ತಲೆನೋವು ಕಡಿಮೆಯಾಯಿತು ಎಂದುಕೊಳ್ಳುತ್ತೇವೆ. ಅದು ತಪ್ಪು. ಮಾತ್ರೆಯಿಂದ ದೇಹದ Read more…

ಮನಸ್ಸಿಗೆ ಬೇಸರ, ಅಸಂತೋಷವಾದಾಗ್ಲೆಲ್ಲ ಈ ʼಉಪಾಯʼ ಮಾಡಿ

ಬೇಸರ ಅನ್ನೋದು ಪ್ರತಿಯೊಬ್ಬರಲ್ಲೂ ಸಹಜ. ಅದನ್ನು ಬದಿಗೊತ್ತಿ ಖುಷಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಆದ್ರೆ ಅದು ಸಾಧ್ಯವಾಗದೇ ಒದ್ದಾಡ್ತಾರೆ. ಬೇಸರವನ್ನು ಒದ್ದೋಡಿಸಲು ಸರಳವಾದ ಉಪಾಯವಿದೆ. ಬೇಸರದ ಭಾವನೆ ಮೂಡಿದಾಗ Read more…

ಖಿನ್ನತೆ ದೂರ ಮಾಡುತ್ತೆ ಈ ಟೀ

ಬಹುತೇಕ ಎಲ್ಲರೂ ತಮ್ಮ ದಿನವನ್ನು 1 ಕಪ್ ಚಹಾದೊಂದಿಗೆ ಪ್ರಾರಂಭಿಸಲು ಬಯಸುತ್ತಾರೆ. ಚಹಾ ಸಿಕ್ಕಿಲ್ಲವೆಂದ್ರೆ ಆಲಸ್ಯ ಕಡಿಮೆಯಾಗುವುದಿಲ್ಲ. ದಣಿವನ್ನು ದೂರಮಾಡಿ ಉತ್ಸಾಹ ತುಂಬುವ ಶಕ್ತಿ ಟೀಗಿದೆ. ಇಷ್ಟು ಮಾತ್ರವಲ್ಲ Read more…

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ…..?

ಪಶ್ಚಿಮ ಬಂಗಾಳ- ಮಾನಸಿಕ‌ ಖಿನ್ನತೆಗೆ ಒಳಗಾದವರು ಒಮ್ಮೊಮ್ಮೆ ಏನು ಮಾಡುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇದೀಗ ಇಲ್ಲೊಬ್ಬ ವ್ಯಕ್ತಿ ತನ್ನ ಮರ್ಮಾಂಗವನ್ನೇ ಕತ್ತರಿಸಿ ಹತ್ತಿರದ ಅರಣ್ಯಕ್ಕೆ ಎಸೆದಿದ್ದಾನೆ. ಈ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...