alex Certify Live News | Kannada Dunia | Kannada News | Karnataka News | India News - Part 98
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬಳ್ಳಾರಿ, ಬೆಳಗಾವಿ, ರಾಯಚೂರು ಬಳಿಕ ಚಿತ್ರದುರ್ಗದಲ್ಲೂ ಬಾಣಂತಿ ಸಾವು.!

ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ 25 ವರ್ಷದ ಗರ್ಭಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಚಳ್ಳಕೆರೆ ತಾಲ್ಲೂಕಿನ ಜಗಳೂರುಹಟ್ಟಿ ಗ್ರಾಮದ ರೋಜಮ್ಮ ಎಂದು ಗುರುತಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಡಾ.ರೂಪಶ್ರೀ ಅವರು Read more…

BIG NEWS : ಯಾವುದೇ ಕಾರಣಕ್ಕೂ ಪಂಚಮಸಾಲಿಗೆ ‘ಮೀಸಲಾತಿ’ ನೀಡಬೇಡಿ : CM ಸಿದ್ದರಾಮಯ್ಯಗೆ ಮನವಿ ಸಲ್ಲಿಕೆ.!

ಬೆಂಗಳೂರು : ಯಾವುದೇ ಕಾರಣಕ್ಕೂ ಪಂಚಮಸಾಲಿಗೆ ಮೀಸಲಾತಿ ನೀಡಬೇಡಿ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ. ಹೌದು, Read more…

BIG NEWS: ಬೀದಿನಾಯಿ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಯುವತಿಯ ತಲೆಗೆ ಗಂಭೀರ ಪೆಟ್ಟು: ಕೋಮಾ ಸ್ಥಿತಿಗೆ ತಲುಪಿದ ಯುವತಿ

ರಾಯಚೂರು: ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಬೀದಿನಾಗಿಗಳ ದಾಳಿಯಿಂದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಜೀವಭಯದಲ್ಲೇ ಕಾಲ ಕಳೆಯುವ ಸ್ಥಿತಿ ಎದುರಾಗಿದೆ. ಬೀದಿನಾಯಿಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವ Read more…

ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿದೆ ರೂಪೇಶ್ ಶೆಟ್ಟಿ ಅಭಿನಯದ ‘ಅಧಿಪತ್ರ’

ರೂಪೇಶ್ ಶೆಟ್ಟಿ ಅಭಿನಯದ   ‘ಅಧಿಪತ್ರ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ವರ್ಷ ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿದೆ. ಚಯನ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ Read more…

Rain alert : ಕರ್ನಾಟಕ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಭಾರಿ ‘ಮಳೆ’ ; ‘IMD’ ಯಿಂದ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ.!

ಕರ್ನಾಟಕ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಡಿಸೆಂಬರ್ 11 Read more…

BREAKING NEWS: ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆ

ಕಾರವಾರ: ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಬೋಟ್ ಮೂಲಕ ಮೂವರ ಮೃತ ದೇಹವನ್ನು ಹೊರತೆಗೆದಿದ್ದಾರೆ. ಸಮುದ್ರದ ಅಲೆಯಲ್ಲಿ Read more…

BREAKING : ‘RBI’ ನ 26ನೇ ಗವರ್ನರ್ ಆಗಿ ‘ಸಂಜಯ್ ಮಲ್ಹೋತ್ರಾ’ ಅಧಿಕಾರ ಸ್ವೀಕಾರ |Sanjay Malhotra

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನ 26 ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಬುಧವಾರ ಅಧಿಕಾರ ವಹಿಸಿಕೊಂಡರು. ಅವರು ಮಧ್ಯಾಹ್ನ 3 ಗಂಟೆಗೆ ಮಾಧ್ಯಮಗಳನ್ನು ಉದ್ದೇಶಿಸಿ Read more…

2025 ರಲ್ಲಿ ಏನೆಲ್ಲಾ ಆಪತ್ತು ಸಂಭವಿಸುತ್ತದೆ..? : ಬಾಬಾವಂಗಾ ಶಾಕಿಂಗ್ ಭವಿಷ್ಯ |Baba Vanga Prediction

ಜಗತ್ತಿನಲ್ಲಿ ಅನೇಕ ಪ್ರವಾದಿಗಳಿದ್ದಾರೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿವೆ.ಬಾಬಾ ವಂಗಾ ಬಲ್ಗೇರಿಯಾ ಮೂಲದವರು. ಅವರು 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಆದರೆ ದೃಷ್ಟಿ Read more…

ನೀವು ನಿಮ್ಮ ಆತ್ಮೀಯ ಗೆಳೆಯನನ್ನು ಸೇರಿಕೊಂಡಿದ್ದೀರಿ: ಎಸ್.ಎಂ.ಕೃಷ್ಣ ಕುರಿತು ಭಾವುಕ ಪೋಸ್ಟ್ ಮಾಡಿದ ನಟಿ ರಮ್ಯಾ

ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ವಯೋಸಹಜ ಅನಾರೋಗ್ಯದಿಂದ ನಿನ್ನೆ ವಿಧಿವಶರಾಗಿದ್ದು, ಇಂದು ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಎಸ್.ಎಂ.ಕೃಷ್ಣ ಮಾರ್ಗದರ್ಶದಲ್ಲಿ ರಾಜಕೀಯಕ್ಕೆ ಸೇರಿ, ಸಂಸದೆಯಾಗಿದ್ದ ನಟಿ ರಮ್ಯಾ, Read more…

SHOCKING : ಕಿರುತೆರೆ ಖ್ಯಾತ ನಟಿ ‘ಸಪ್ನಾ ಸಿಂಗ್’ ಪುತ್ರ ಬರೇಲಿಯಲ್ಲಿ ಶವವಾಗಿ ಪತ್ತೆ.!

ಬರೇಲಿ: ನಟಿ ಸಪ್ನಾ ಸಿಂಗ್ ಅವರ 14 ವರ್ಷದ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ Read more…

BREAKING : ಚಿಕ್ಕಮಗಳೂರಿನಲ್ಲಿ ದಾರುಣ ಘಟನೆ ; ತೆರೆದ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವು.!

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಧ್ಯಪ್ರದೇಶದ ನಜೀರಾಬಾದ್ Read more…

ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ‘SM ಕೃಷ್ಣ’ ರನ್ನು ಭೇಟಿಯಾಗಿದ್ದDCM ಡಿಕೆ ಶಿವಕುಮಾರ್ : ಹಳೇ ಫೋಟೋ ವೈರಲ್.!

ಬೆಂಗಳೂರು : ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ ಕೃಷ್ಣ ರನ್ನು ಭೇಟಿಯಾಗಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹಳೇ ಫೋಟೋ ಹಂಚಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾದ ಶ್ರೀ Read more…

BREAKING : ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಾವು ಪ್ರಕರಣ ; ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಘೋಷಣೆ.!

ಕಾರವಾರ : ಮುರುಡೇಶ್ವರದಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದು, ಸದ್ಯ ಓರ್ವ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಮೃತಪಟ್ಟಂತಹ ವಿದ್ಯಾರ್ಥಿನಿಯರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ Read more…

BREAKING : ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲು : ಶಾಲೆಯ ಪ್ರಾಂಶುಪಾಲೆ ಸಸ್ಪೆಂಡ್, ಅತಿಥಿ ಶಿಕ್ಷಕರು ವಜಾ

ಕೋಲಾರ: ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿರುವ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಮೊರಾರ್ಜಿದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು Read more…

ದಂಗಾಗಿಸುವಂತಿದೆ ‘ಪುಷ್ಪಾ 2’ ಚಿತ್ರದ ಐದು ದಿನದ ಕಲೆಕ್ಷನ್….!

ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ 2’  ಒಂದರ ಮೇಲೊಂದು ದಾಖಲೆ ಬರೆಯುತ್ತಿದ್ದು,  ಭಾರತದಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದೆ. ಈ ಚಿತ್ರ ಇದೀಗ ಕೇವಲ ಐದು ದಿನಗಳಲ್ಲಿ  Read more…

ಮದರಸಾದಲ್ಲಿ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಕೇಸ್: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಮದರಸಾದಲ್ಲಿ ಅಪ್ರಾಪ್ತ ಬಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಮದರಸಾ ಸ್ಥಾಪಕ ಟ್ರಸ್ಟಿ ವಿರುದ್ಧ Read more…

ನಾನು ಮರಳಿನಲ್ಲಿ ಅ, ಆ, ಕಲಿಯುತ್ತಿದ್ದಾಗ ‘S.M ಕೃಷ್ಣ’ ವಿದೇಶದಲ್ಲಿ ಓದುತ್ತಿದ್ದರು : ‘CM ಸಿದ್ದರಾಮಯ್ಯ’ ಭಾವುಕ ಪೋಸ್ಟ್.!

ಬೆಂಗಳೂರು : ಮಾಜಿ ಸಿಎಂ ಎಸ್ ಎಂ ಕೃಷ್ಣ ವಿಧಿವಶರಾಗಿದ್ದು, ಎಸ್ ಎಂ ಕೃಷ್ಣ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ಮರಳಿನಲ್ಲಿ ಅ, Read more…

ಈ ವರ್ಷ ‘ಗೂಗಲ್ ಸರ್ಚ್’ ನಲ್ಲಿ ಜನ ಜಾಸ್ತಿ ಹುಡುಕಿದ್ದು ಇದನ್ನೇ ನೋಡಿ | India’s top Google searches 2024

2024 ರ ಅಂತ್ಯದಲ್ಲಿ ನಾವಿದ್ದೇವೆ. 2025 ಹೊಸ ವರ್ಷ ಬರಲಿದೆ. ಈ ಸಂದರ್ಭದಲ್ಲಿ 2024 ರಲ್ಲಿ ನಡೆದ ಘಟನೆಗಳ ಬಗ್ಗೆ ಮೆಲುಕು ಹಾಕುವ ಸಮಯ ಬಂದಿದೆ. ಈ ವರ್ಷದ Read more…

BREAKING: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಸಮುದ್ರಪಾಲು: ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಕಾರವಾರ: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲುಕಿನ ಮುರುಡೆಶ್ವರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ Read more…

SHOCKING : ‘ಕಾಳಿ ದೇವಿ’ ಪ್ರತ್ಯಕ್ಷ ಆಗಿಲ್ಲ ಎಂದು ಬೇಸತ್ತು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ.!

ಕಾಳಿ ದೇವಿ ಪ್ರತ್ಯಕ್ಷ ಆಗಿಲ್ಲ ಎಂದು ಬೇಸತ್ತು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆಮಾಡಿಕೊಂಡ ಭಯಾನಕ ಘಟನೆಯೊಂದು ವರದಿಯಾಗಿದೆ. ವಾರಾಣಸಿ ನಗರದ ಕೊತ್ವಾಲಿ ಠಾಣಾ ಪ್ರದೇಶದ ಗಾಯಿ ಘಾಟ್ ಪ್ರದೇಶದಲ್ಲಿ Read more…

300 ಸಂಚಿಕೆ ಪೂರೈಸಿದ ಸಂತಸದಲ್ಲಿ ‘ಮೈನಾ’ ಧಾರವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷಣ’ ಧಾರವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದ ವಿಜಯಲಕ್ಷ್ಮಿ ಇದೀಗ  ಮೈನಾ ಧಾರಾವಾಹಿಯಿಂದ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರತಿ Read more…

ಪುಟ್ಟ ಅಭಿಮಾನಿಯೊಂದಿಗೆ ಸಮಯ ಕಳೆದ ರಿಷಬ್‌ ಪಂತ್‌ | Viral Video

ಅಡಿಲೇಡ್‌ನ ಮಾಲ್‌ನ ಹೊರಗೆ ಟೀಮ್ ಇಂಡಿಯಾ ಕೀಪರ್-ಬ್ಯಾಟರ್ ರಿಷಬ್ ಪಂತ್ ಪುಟ್ಟ ಮಗುವಿನೊಂದಿಗೆ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. X ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಎಡಗೈ Read more…

BIG NEWS: ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ

ಮಂಡ್ಯ: ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ Read more…

BREAKING : ಬೆಳಗಾವಿಯಲ್ಲಿ ‘ಪಂಚಮಸಾಲಿ’ ಸಮುದಾಯದ ಪ್ರತಿಭಟನೆ ವೇಳೆ ಕಲ್ಲು ತೂರಾಟ : ಐವರ ವಿರುದ್ಧ ‘FIR’ ದಾಖಲು.!

ಬೆಳಗಾವಿ : ಪಂಚಮಸಾಲಿ ಮೀಸಲಾತಿ ಸಮುದಾಯದವರು 2 ಎ ಮೀಸಲಾತಿಗೆ ಆಗ್ರಹಿಸಿ ನಿನ್ನೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಲುಪಿತ್ತು, ಘಟನೆ ಸಂಬಂಧ ಐವರ ವಿರುದ್ಧ Read more…

SHOCKING : ಕೆಲಸ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ‘ಬ್ಯಾಂಕ್’ ನೌಕರ : ಶಾಕಿಂಗ್ ವಿಡಿಯೋ ವೈರಲ್.!

ಬ್ಯಾಂಕ್ ನಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ನೌಕರ ಮೃತಪಟ್ಟಂತಹ ಘಟನೆಯ ಹಳೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಮೃತರನ್ನು ಉತ್ತರ ಪ್ರದೇಶದ ಬ್ಯಾಂಕ್ ನೌಕರ ರಾಜೇಶ್ Read more…

BIG NEWS: ರಾಯಚೂರಿನಲ್ಲಿಯೂ ಬಾಣಂತಿಯರ ಸರಣಿ ಸಾವು: ಒಂದೇ ತಿಂಗಳಲ್ಲಿ ನಾಲ್ವರು ಸಾವು

ರಾಯಚೂರು: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಬಾಣಂತಿಯರು ಹಾಗೂ ಶಿಶುಗಳ ಮಾರಣ ಹೋಮದ ಬಗ್ಗೆ ವರದಿಯಾಗಿತ್ತು. ಇದೀಗ ರಾಯಚೂರಿನಲ್ಲಿಯೂ ಬಾಣಂತಿಯರ ಸರಣಿ Read more…

ಸಾರ್ವಜನಿಕರೇ ಗಮನಿಸಿ : ‘ತುರ್ತು ಸಮಯ’ದಲ್ಲಿ ಸಂಪರ್ಕಿಸಬೇಕಾದ ‘ದೂರವಾಣಿ ಸಂಖ್ಯೆ’ಗಳ ಪಟ್ಟಿ ಇಲ್ಲಿದೆ |Emergency helpline

ಇಂದು ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್ ಗಳನ್ನು ಹೊಂದಿದ್ದಾರೆ. ಅದರ ಆಗಮನದ ನಂತರ, ನಮ್ಮ ಅನೇಕ ಕೆಲಸಗಳು ಹೆಚ್ಚು ಸುಲಭವಾಗಿವೆ. ಇಂದು ನಾವು ಮನೆಯಲ್ಲಿ ಕುಳಿತು ಸ್ಮಾರ್ಟ್ಫೋನ್ಗಳ ಸಹಾಯದಿಂದ Read more…

ಎಸ್.ಎಂ. ಕೃಷ್ಣ ನಿಧನ ಹಿನ್ನೆಲೆ ಜಿಟಿಟಿಸಿ ನೇಮಕಾತಿ ಪರೀಕ್ಷೆ ಡಿ. 12ಕ್ಕೆ ಮುಂದೂಡಿಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿಸೆಂಬರ್ 11ರಂದು ಸರ್ಕಾರಿ ರಜೆ ಘೋಷಿಸಿದೆ. ಈ ಕಾರಣದಿಂದಾಗಿ ಇಂದು ನಡೆಯಬೇಕಿದ್ದ ಸರಕಾರಿ ಉಪಕರಣಾಗಾರ ಮತ್ತು Read more…

BIG NEWS: ನೈಟ್ ಕ್ಲಬ್ ಬಳಿ ಅವಳಿ ಬಾಂಬ್ ಸ್ಫೋಟ: ಓರ್ವ ಆರೋಪಿ ಅರೆಸ್ಟ್

ನೈಟ್ ಕ್ಲಬ್ ಬಳಿ ಅವಳಿ ಬಾಂಬ್ ಸ್ಫೊಟಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಹ್ಯೂಮನ್ ನೈಟ್ ಕ್ಲಬ್ ನ ಹೊರಗೆ ಬೆಳಿಗ್ಗೆ Read more…

ಚಪ್ಪಲಿ – ಒಳ ಉಡುಪಿನ ಮೇಲೆ ಹಿಂದೂ ದೇವರ ಚಿತ್ರ;‌ ವ್ಯಾಪಕ ಆಕ್ರೋಶದ ಬಳಿಕ ಉತ್ಪನ್ನ ಹಿಂಪಡೆದ ʼವಾಲ್‌ ಮಾರ್ಟ್ʼ

ಯುಎಸ್‌ ನ ಹೈಪರ್‌ ಮಾರ್ಕೆಟ್‌ ಗಳ ಸರಣಿ ವಾಲ್‌ಮಾರ್ಟ್, ಹಿಂದೂ ದೇವರಾದ ಗಣೇಶನ ಫೋಟೋ ಇರುವ ಚಪ್ಪಲಿ ಮತ್ತು ಪ್ಯಾಂಟಿಗಳನ್ನು ಮಾರಾಟ ಮಾಡಲು ಮುಂದಾಗುವ ಮೂಲಕ ತೀವ್ರ ಆಕ್ರೋಶಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...