alex Certify Live News | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ KPSC ಮುಖ್ಯ ಮಾಹಿತಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಮಾರ್ಚ್ 2 ಮತ್ತು 4ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ Read more…

ಸಿಎಂ ಬದಲಾವಣೆ ಚರ್ಚೆ ನಡುವೆಯೇ ರಾಜೀನಾಮೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್

ತುಮಕೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ವಿಚಾರದ ನಡುವೆಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆಯ ಮಾತುಗಳನ್ನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ Read more…

Champions Trophy: ಭಾರತ – ಪಾಕ್ ʼಹೈವೋಲ್ಟೇಜ್ʼ ಪಂದ್ಯಕ್ಕೆ ಕ್ಷಣಗಣನೆ; ದುಬೈನತ್ತ ಕ್ರಿಕೆಟ್‌ ಪ್ರಿಯರ ಚಿತ್ತ !

ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಲಿರುವ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ದುಬೈನಲ್ಲಿ ಭಾನುವಾರ ನಡೆಯಲಿರುವ ಈ ಪಂದ್ಯಾವಳಿಯು ಬದ್ಧವೈರಿಗಳ ನಡುವಿನ ಕಾದಾಟಕ್ಕೆ Read more…

BIG NEWS: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರಿನಲ್ಲಿಯೇ ಹೃದಯಾಘಾತದಿಂದ ಯುವಕ ಸಾವು

ಬೆಂಗಳೂರು: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರಿನಲ್ಲಿಯೇ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬ್ರೂಕ್ ಫೀಲ್ಡ್ ರಸ್ತೆಯಲ್ಲಿ ನಡೆದಿದೆ. ಯುವಕ ಪಾರ್ಕ್ ಮಾಡಿದ್ದ ತನ್ನ ಗ್ರ್ಯಾಂಡ್ ಐಟೆನ್ Read more…

Aadhaar Face Authentication: ಇನ್ಮುಂದೆ ನಿಮ್ಮ ಮುಖವೇ ʼಆಧಾರ್ʼ ಕಾರ್ಡ್ !

ಇನ್ಮುಂದೆ ನೀವು ಎಲ್ಲೆಂದರಲ್ಲಿ ನಿಮ್ಮ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ. ಅಂದರೆ, ಕಾಗದಪತ್ರಗಳ ಕಿರಿಕಿರಿ ಅಂತ್ಯವಾಗಲಿದೆ, ಇದರಿಂದ ಸೇವೆಗಳು ವೇಗವಾಗಿ ಮತ್ತು ಸುರಕ್ಷಿತವಾಗಿ ಲಭ್ಯವಾಗುತ್ತವೆ. ಮುಖದ ದೃಢೀಕರಣದ ಮೂಲಕ Read more…

ಕುಡಿದ ಮತ್ತಿನಲ್ಲಿ ಪ್ರಯಾಣಿಕನ ಮೇಲೆ ಆಟೋ ಚಲಾಯಿಸಿದ ಚಾಲಕ; ಶಾಕಿಂಗ್‌ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ | Watch

ಮುಂಬೈ ಹೊರವಲಯದ ಮೀರಾ ರಸ್ತೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಆಟೋ ರಿಕ್ಷಾ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಹಲವು ಬಾರಿ ಆಟೋ ಚಲಾಯಿಸಿ ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ. Read more…

BIG NEWS: ಲೋಕಾಯುಕ್ತ DYSP ಹೆಸರಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್: ಆರೋಪಿ ಅರೆಸ್ಟ್

ಬೆಂಗಳೂರು: ಲೋಕಯುಕ್ತ ಡಿವೈಎಸ್ ಪಿ ಹೆಸರಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮುರುಗಪ್ಪ ಬಂಧಿತ ಆರೋಪಿ. ರಿಸರ್ವ್ Read more…

ಭಿವಂಡಿಯಲ್ಲಿ ಯುವತಿ ಮೇಲೆ ಗ್ಯಾಂಗ್‌ ರೇಪ್: ಸ್ನೇಹಿತರೊಡಗೂಡಿ ಮಾಜಿ ಗೆಳೆಯನಿಂದ ನೀಚ ಕೃತ್ಯ

ಮಹಾರಾಷ್ಟ್ರದ ಭಿವಂಡಿಯಲ್ಲಿ 22 ವರ್ಷದ ಯುವತಿ‌ ಮೇಲೆ ಆರು ಮಂದಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಫೆಬ್ರವರಿ 20 Read more…

BREAKING NEWS: ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಳ: ಪ್ರಧಾನಿ ಮೋದಿ ಕಳವಳ: ‘ಮನ್ ಕಿ ಬಾತ್’ನಲ್ಲಿ ಮಹತ್ವದ ಸಲಹೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಪ್ರಸಾರ “ಮನ್ ಕಿ ಬಾತ್” ನ 119 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ Read more…

ಪ್ರಭುದೇವ ಕಾರ್ಯಕ್ರಮದಲ್ಲಿ ಧನುಷ್ ಮಿಂಚು: ವೇದಿಕೆ ಮೇಲೆ ಭರ್ಜರಿ ಡಾನ್ಸ್ | Watch Video

ಚೆನ್ನೈನ ನಂದನಂನ ವೈಎಂಸಿಎ ಮೈದಾನದಲ್ಲಿ ಶನಿವಾರ ನಡೆದ ಪ್ರಭುದೇವ ಅವರ “ವೈಬ್ – ಲೈವ್ ಇನ್ ಡ್ಯಾನ್ಸ್ ಕಾನ್ಸರ್ಟ್” ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರಿಗೆ ಕಣ್ಮನ ಸೆಳೆಯಿತು. ಭಾರತದ ಮೈಕಲ್ Read more…

ʼಸ್ಪಾʼ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ; 10 ಯುವತಿಯರು, 11 ಗ್ರಾಹಕರನ್ನು ವಶಕ್ಕೆ ಪಡೆದ ಪೊಲೀಸ್

ವಿಜಯವಾಡ ನಗರದ ಪಶುವೈದ್ಯ ಕಾಲೋನಿ ಸರ್ವಿಸ್ ರಸ್ತೆಯ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ 10 ಯುವತಿಯರು ಮತ್ತು 11 ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ. Read more…

BREAKING NEWS: ಮಹಾರಾಷ್ಟ್ರ-ಕರ್ನಾಟಕ ನಡುವೆ ಸಾರಿಗೆ ಬಸ್ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ

ಬೆಳಗಾವಿ: ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮಹಾರಾಷ್ಟ್ರ-ಕರ್ನಾಟಕ ನಡುವೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೊಲ್ಲಾಪುರದಲ್ಲಿ ಶಿವಸೇನೆ ಕರಯಕರ್ತರು ಪ್ರತಿಭಟನೆ ನಡೆಸುತ್ತಿರುವ Read more…

BREAKING: ತೋಟದ ಮನೆಗೆ ಬೆಂಕಿ: 5 ಹಸು, ಒಂದು ಕರು ಸಜೀವದಹನ

ಹಾಸನ: ತೋಟದ ಮನೆಗೆ ಬೆಂಕಿ ತಗುಲಿ 5 ಹಸು, ಒಂದು ಕರು ಸಜೀವದಹನವಾದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹೆಂಜಗೊಂಡನಹಳ್ಳಿಯಲ್ಲಿ ನಡೆದಿದೆ. ಹೆಂಜಗೊಂಡನಹಳ್ಳಿಯ ಶಿವಣ್ಣ ಎಂಬುವರ ತೋಟದ Read more…

BIG NEWS: ಮತ್ತೊಂದು ಭೀಕರ ಅಪಘಾತ: ತಂದೆ-ಮಗಳು ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ Read more…

SHOCKING: ಸ್ವಚ್ಛತಾ ಕಾರ್ಯದ ವೇಳೆ ನಾಡ ಬಾಂಬ್ ಸ್ಫೋಟ: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ಮಂಡ್ಯ: ನಾಡಬಾಂಬ್ ಸ್ಪೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಂಬದಹಳ್ಳಿಯ ಆಂಜನೇಯ ಬೆಟ್ಟದಲ್ಲಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯದ Read more…

ಮೂಗಿಗೆ ಬೆರಳು ಹಾಕಿ ಅಮೆರಿಕ ಅಧ್ಯಕ್ಷರ ಟೇಬಲ್ ಗೆ ಒರೆಸಿದ ಎಲಾನ್ ಮಸ್ಕ್ ಮಗ: 145 ವರ್ಷ ಹಳೆಯ ಐತಿಹಾಸಿಕ ಟೇಬಲ್ ಬದಲಿಸಿದ ಟ್ರಂಪ್

ವಾಷಿಂಗ್ಟನ್: ಆಪ್ತ ಸ್ನೇಹಿತ ಮತ್ತು ಉದ್ಯಮಿ ಎಲಾನ್ ಮಸ್ಕ್ ಮಕ್ಕಳ ಕಿತಾಪತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರ ಕಚೇರಿ ಟೇಬಲ್ ಬದಲಾವಣೆ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ Read more…

BIG NEWS: ದೇವಾಲಯದಲ್ಲಿ ಬೆಂಕಿ ಅವಘಡ: ಅರ್ಚಕ ಸಜೀವದಹನ!

ನವದೆಹಲಿ: ದೇವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿ ಅರ್ಚಕರೊಬ್ಬರು ಸಜೀವದಹನವಾಗಿರುವ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ್ ಅಪ್ರಸಿದ್ಧ ಸೂರ್ಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ವೇಳೆ ದೇವಾಲಯದ Read more…

ಟೋಪಿ ಇದ್ದ ಕಾರಣಕ್ಕೆ ಉಳೀತು ಜೀವ ; ಹಾವು ದಾಳಿಯಿಂದ ಅದೃಷ್ಟವಶಾತ್ ಪಾರು | Video

ಹಾವುಗಳು ಭಯ ಮತ್ತು ಕುತೂಹಲದ ಮೂಲವಾಗಿವೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ಲೆಕ್ಕವಿಲ್ಲದಷ್ಟು ವೀಡಿಯೊಗಳು ಈ ಜೀವಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ನಮಗೆ ನೆನಪಿಸುತ್ತವೆ. ಮನೆಗಳಲ್ಲಿ ಅನಿರೀಕ್ಷಿತ ಮುಖಾಮುಖಿಯಾಗಲಿ ಅಥವಾ ಕಾಡಿನಲ್ಲಿ Read more…

ಬೆರಗಾಗಿಸುವಂತಿದೆ ಅಂಬಾನಿ ಮನೆ ʼಅಂಟಿಲಿಯಾʼ ದಲ್ಲಿ ಕೆಲಸ ಮಾಡುವವರ ʼಸಂಬಳʼ

ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ 15,000 ಕೋಟಿ ರೂ. ಮೌಲ್ಯದ ‘ಅಂಟಿಲಿಯಾ’ದಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಕುತೂಹಲಕಾರಿಯಾಗಿದೆ. ಇಲ್ಲಿ Read more…

ವಿಮಾನದಲ್ಲಿ ಕೇಂದ್ರ ಸಚಿವರಿಗೆ ಮುರಿದ ಸೀಟು…! ಎಡವಟ್ಟಿಗೆ ಏರ್ ಇಂಡಿಯಾ ಕ್ಷಮೆಯಾಚನೆ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣದ ವೇಳೆ ಅನಾನುಕೂಲತೆ ಉಂಟಾಗಿದ್ದಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದು, ಮುರಿದ ಸೀಟು ನೀಡಿದ ಟಾಟಾ ಒಡೆತನದ Read more…

ಶುಭ ಸಮಾರಂಭದಲ್ಲಿ ದುರಂತ: ಮದುವೆ ಸಂಭ್ರಮಕ್ಕೆ ಹಾರಿಸಿದ ಗುಂಡಿಗೆ ಸರಪಂಚ್‌ ಪತಿ ಬಲಿ

ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಮದುವೆ ಸಮಾರಂಭವೊಂದು ದುರಂತ ಅಂತ್ಯ ಕಂಡಿದೆ. ಸಂಭ್ರಮದ ಕ್ಷಣಗಳಲ್ಲಿ ಹಾರಿಸಿದ ಗುಂಡು ಸರಪಂಚ್‌ ಪತಿಯ ಜೀವವನ್ನೇ ಬಲಿ ತೆಗೆದುಕೊಂಡಿದೆ. ಗೊರಾಯದಲ್ಲಿ ನಡೆದ ಮದುವೆಯೊಂದರಲ್ಲಿ 45 Read more…

ಸಾಲಗಾರರಿಗೆ ಶುಭ ಸುದ್ದಿ: ಫ್ಲೋಟಿಂಗ್‌ ರೇಟ್‌ ಸಾಲಗಳ ಫೋರ್‌ಕ್ಲೋಸರ್ ಶುಲ್ಕ ರದ್ದುಗೊಳಿಸಲು RBI ಚಿಂತನೆ!

ಸಾಲಗಾರರಿಗೆ ಸಿಹಿ ಸುದ್ದಿಯೊಂದು ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಫ್ಲೋಟಿಂಗ್ ರೇಟ್ ಲೋನ್‌ಗಳ ಫೋರ್‌ಕ್ಲೋಸರ್ ಶುಲ್ಕ ಮತ್ತು ಪ್ರಿಪೇಮೆಂಟ್ ದಂಡಗಳನ್ನು ತೆಗೆದುಹಾಕಲು ಪ್ರಸ್ತಾಪಿಸಿದೆ. ಇದರಿಂದ ಸಾಲಗಾರರಿಗೆ Read more…

ʼಟ್ರಾಫಿಕ್‌ʼ ಗೆ ಮುಕ್ತಿ: ಹಾರುವ ಕಾರಿನ ಕನಸು ನನಸಾಗುವ ಕಾಲ ಸನಿಹ | Viral Video

ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಅಲೆಫ್ ಏರೋನಾಟಿಕ್ಸ್ ಸಂಸ್ಥೆ ತಯಾರಿಸಿರುವ ಹಾರುವ ಕಾರು ಮೊದಲ ಬಾರಿಗೆ ಹಾರಾಟ ನಡೆಸಿದೆ. 2.5 ಕೋಟಿ ರೂ. ಬೆಲೆಯ ಈ ಕಾರು ರಸ್ತೆಯಲ್ಲಿ ಸಾಮಾನ್ಯ Read more…

ಭಾರತೀಯ ಪ್ರವಾಸಿಗರಿಂದ ಥಾಯ್‌ ಯುವತಿಗೆ ಕಿರುಕುಳ; ಪಟ್ಟಾಯ ಬೀಚ್‌ನಲ್ಲಿ ಗಲಾಟೆ | Watch Video

ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ನಲ್ಲಿ ಶುಕ್ರವಾರ (ಫೆಬ್ರವರಿ 21) ನಡೆದ ಗಲಾಟೆಯೊಂದು ಭಾರೀ ಸುದ್ದಿಯಾಗಿದೆ. ಇಬ್ಬರು ಭಾರತೀಯ ಪ್ರವಾಸಿಗರು ಇಬ್ಬರು ಥಾಯ್ ಯುವತಿಯರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಈ Read more…

SHOCKING NEWS: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯ ಹುಚ್ಚಾಟ: ಬೈಕ್-ಕಾರುಗಳಿಗೆ ಬೆಂಕಿ ಹಚ್ಚಿದ ಯುವಕ

ಬೆಂಗಳೂರು: ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯ ಮನೆಯ ಬೈಕ್-ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಚನ್ನಮ್ಮನಕೆರೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಡೆದಿದೆ. ರಾಹುಲ್ ಎಂಬ ಯುವಕ ಈ Read more…

BREAKING NEWS: ಮೂವರು ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ಸ್ಥಳದಲ್ಲೇ ದುರ್ಮರಣ

ಮಂಗಳೂರು: ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳ ಮೇಲೆ ಕಾರು ಹರಿದು ಹೋಗಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರು ಹೊರವಲಯದ ಕುಳಾಯಿ ಬಳಿ ನಡೆದಿದೆ. ರಾಯಚೂರು Read more…

SHOCKING: ಸ್ನೇಹಿತನೊಂದಿಗೆ ಸೇರಿ ನವ ವಿವಾಹಿತೆ ಸೊಸೆ ಮೇಲೆ ಮಾವನಿಂದಲೇ ಅತ್ಯಾಚಾರ

ಥಾಣೆ: 20 ವರ್ಷದ ಮಹಿಳೆ ಮೇಲೆ ಆಕೆಯ 52 ವರ್ಷದ ಮಾವ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ ಎಸಗಿದ್ದಾರೆ. ಆಕೆ 15 ದಿನಗಳ ನಂತರ ತಪ್ಪಿಸಿಕೊಂಡು ದೂರು ನೀಡಿದ್ದು, Read more…

ವೈಷ್ಣೋದೇವಿಯಿಂದ ವಾಪಾಸ್ ಆಗುವಾಗ ಕಂದಕಕ್ಕೆ ಉರುಳಿದ ಬಸ್: ಚಾಲಕ ದುರ್ಮರಣ; 17 ಯಾತ್ರಿಕರಿಗೆ ಗಾಯ

ಜಮ್ಮು-ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಿ ವಾಪಾಸ್ ಆಗುತ್ತಿದ್ದಾಗ ಯಾತ್ರಿಕರ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 17 ಜನರು ಗಾಯಗೊಂಡಿದ್ದಾರೆ. ಜಮ್ಮು-ಕಾಶ್ಮೀರದ ಮಾಂದಾರದಲ್ಲಿರುವ Read more…

SHOCKING NEWS: ಮಗಳ ಮದುವೆಯ ಸಂಭ್ರಮದಂದೇ ತಂದೆ ಹೃದಯಾಘಾತದಿಂದ ಸಾವು!

ಮಗಳ ಮದುವೆಯ ಸಂಭ್ರಮದಂದೇ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬಿಕ್ಕನೂರು ಗ್ರಾಮದ ರಾಮೇಶ್ವರಪಲ್ಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಾಲಚಂದ್ರಮಂ (56) ಮೃತ ವ್ಯಕ್ತಿ. ಮಗಳ Read more…

ʼಕ್ರಿಪ್ಟೋʼ ಟ್ರೇಡರ್ ಆತ್ಮಹತ್ಯೆ: ನಷ್ಟದಿಂದ ಮನನೊಂದು ʼಲೈವ್‌ಸ್ಟ್ರೀಮ್‌ʼ ನಲ್ಲಿ ಸಾವು | Shocking Video

ಕ್ರಿಪ್ಟೋಕರೆನ್ಸಿ ಟ್ರೇಡರ್ @MistaFuccYou ಅಥವಾ “Im really poor” ಎಂದು ಆನ್‌ಲೈನ್‌ನಲ್ಲಿ ಕರೆಯಲ್ಪಡುವ ವ್ಯಕ್ತಿಯೊಬ್ಬರು X (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಲೈವ್‌ಸ್ಟ್ರೀಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಮೆಕಾಯಿನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...