alex Certify Live News | Kannada Dunia | Kannada News | Karnataka News | India News - Part 76
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಬೆಂಗಳೂರಿನಲ್ಲಿ ‘ಪತ್ನಿ’ ಕಿರುಕುಳಕ್ಕೆ ಮತ್ತೊಂದು ಬಲಿ ; ನೇಣು ಬಿಗಿದುಕೊಂಡು ‘ಕ್ರಿಕೆಟ್ ಪಟು’ ಆತ್ಮಹತ್ಯೆ.!

ಬೆಂಗಳೂರು : ಪತ್ನಿ ಕಿರುಕುಳಕ್ಕೆ ಬೇಸತ್ತು ಮನನೊಂದು ಕ್ರಿಕೆಟ್ ಪಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಸರಘಟ್ಟ ರಸ್ತೆ ಬಳಿಯ ಸಿಲುವೆಪುರದಲ್ಲಿ ಘಟನೆ ನಡೆದಿದ್ದು, Read more…

BIG NWS : ಸಹಜ ಹೆರಿಗೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರದಿಂದ ವಿಶೇಷ ಕ್ರಮ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ರಾಜ್ಯದಲ್ಲಿ ಅನಗತ್ಯ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಶೇ.46ರಷ್ಟು ಹೆರಿಗೆಗಳು ಸರ್ಜರಿ ಮೂಲಕ ನಡೆಯುತ್ತಿದೆ. , ಸಹಜ ಹೆರಿಗೆಗೆ ಉತ್ತೇಜನ ನೀಡಲು ಮುಂದಿನ Read more…

ಊಟ ಮಾಡುವಾಗಲೇ ವ್ಯಕ್ತಿ ಹಠಾತ್ ಸಾವು: ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch

50 ವರ್ಷ ವಯಸ್ಸಿನ ಸಂಜಯ್ ವರ್ಮಾ ಎಂಬವರು ಭಾನುವಾರ ಸಂಜೆ 7 ಗಂಟೆಗೆ ಉತ್ತರ ಪ್ರದೇಶದ ಆಗ್ರಾದ ಸಿಕಂದರದಲ್ಲಿರುವ ಭಗವತಿ ಡಾಬಾದಲ್ಲಿ ಆಹಾರ ಸೇವಿಸುವಾಗ ಹಠಾತ್‌ ಸಾವಿಗೀಡಾಗಿದ್ದಾರೆ. ಅವರು Read more…

85 ರೂಪಾಯಿಗೆ ಮಹಿಳೆಯಿಂದ ಮನೆ ಖರೀದಿ; ನವೀಕರಣಕ್ಕೆ ಬರೋಬ್ಬರಿ 3.8 ಕೋಟಿ ರೂ. ಖರ್ಚು…!

ಚಿಕಾಗೋದ ಹಣಕಾಸು ಸಲಹೆಗಾರ್ತಿ ಮೆರೆಡಿತ್ ಟಬೋನ್ ಇಟಲಿಯ ಸ್ಯಾಂಬುಕಾ ಡಿ ಸಿಸಿಲಿಯಾದಲ್ಲಿ ತಾನು ಖರೀದಿಸಿದ ಮನೆಯನ್ನು ನೋಡಿಯೇ ಇರಲಿಲ್ಲ. 2019 ರಲ್ಲಿ, ಇಟಲಿ ಕೇವಲ $1.05 (ಸುಮಾರು ರೂ. Read more…

BREAKING : ರಾಯಚೂರಿನಲ್ಲಿ ಘೋರ ದುರಂತ ; ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಮೂವರು ‘PWD’ ಅಧಿಕಾರಿಗಳು ಸಾವು.!

ರಾಯಚೂರು : ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಮೂವರು ಅಧಿಕಾರಿಗಳು ಸಾವನ್ನಪ್ಪಿದ ಘಟನೆ ರಾಯಚೂರಿನ ಸಿಂಧನೂರು ಬಳಿ ನಡೆದಿದೆ. ಸಿಂಧನೂರು ಸಮೀಪದ ಡಾಲರ್ಸ್ ಕಾಲೋನಿ ಬಳಿ  ಈ  Read more…

BREAKING : ರಾಜ್ಯದಲ್ಲಿ ಹೆಚ್ಚುತ್ತಿದೆ ‘ಡಿಜಿಟಲ್ ಅರೆಸ್ಟ್’ ಕೇಸ್ ; ಬೆಂಗಳೂರಿನ ವೃದ್ದೆಗೆ 1 ಕೋಟಿಗೂ ಹೆಚ್ಚು ಹಣ ವಂಚನೆ.!

ಬೆಂಗಳೂರು: ರಾಜ್ಯದಲ್ಲಿ ‘ಡಿಜಿಟಲ್ ಅರೆಸ್ಟ್’ ಕೇಸ್ ಹೆಚ್ಚುತ್ತಿದ್ದು, ಬೆಂಗಳೂರಿನ ವೃದ್ದೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗಿದೆ. ಪೊಲೀಸರ ಸೋಗಿನಲ್ಲಿ ವೃದ್ದೆಗೆ ಕರೆ ಮಾಡಿದ ಖದೀಮರು Read more…

ಬೆರಗಾಗಿಸುವಂತಿದೆ ʼವಾಣಿಜ್ಯ ನಗರಿʼ ಮುಂಬೈನ 5 ಅತಿ ದುಬಾರಿ ಮನೆಗಳ ಬೆಲೆ….!

ಭಾರತದ ವಾಣಿಜ್ಯ ರಾಜಧಾನಿ ಮುಂಬೈ ತನ್ನ ಸಂಸ್ಕೃತಿ, ಆಹಾರ ಮತ್ತು ಐಷಾರಾಮಿ ಜೀವನಶೈಲಿಗೆ ಪ್ರಸಿದ್ಧವಾಗಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಸೇರಿದಂತೆ ಭಾರತದ ಅತ್ಯಂತ ಶ್ರೀಮಂತ Read more…

ಪಡಿತರ ಚೀಟಿದಾರರೇ ಗಮನಿಸಿ : ಉಚಿತ ‘ರೇಷನ್’ ಜೊತೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

ಭಾರತ ಸರ್ಕಾರವು ಸಾಮಾನ್ಯ ಜನರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತದೆ, ಪ್ರಮುಖ ಯೋಜನೆಗಳಲ್ಲಿ ಪಡಿತರ ಚೀಟಿಯೂ ಒಂದು. ಇಂದಿಗೂ ಸರಿಯಾದ ಚಿಕಿತ್ಸೆ ಅಥವಾ ಆಹಾರ ವ್ಯವಸ್ಥೆ ಪಡೆಯಲು ಸಾಧ್ಯವಾಗದ ಅನೇಕ Read more…

BIG NEWS: ʼನಕಲಿ ಕ್ಲಿನಿಕ್‌ʼ ಗುರುತಿಸಲು ಕೈಗೊಳ್ಳಲಾದ ಕ್ರಮಗಳ ಕುರಿತು ಆರೋಗ್ಯ ಸಚಿವರ ಮಾಹಿತಿ

ರಾಜ್ಯದಲ್ಲಿ ಕ್ಲಿನಿಕ್ ಗಳನ್ನು ಪ್ರಾರಂಭಿಸಲು ಕೆಪಿಎಂಇ ತಿದ್ದುಪಡಿ ಅಧಿನಿಯಮ – 2017, ಕಲಂ 5ರಂತೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿ, ನಿಯಾಮಾನುಸಾರ ಕೆಪಿಎಂಇ ನೋಂದಣಿ ಪ್ರಮಾಣಪತ್ರವನ್ನು ಪಡೆದು ಖಾಸಗಿ ವೈದ್ಯಕೀಯ Read more…

Shocking: ತಾಂತ್ರಿಕ ಆಚರಣೆಗಾಗಿ ಜೀವಂತ ಕೋಳಿ ನುಂಗಿದವನು ಉಸಿರುಗಟ್ಟಿ ಸಾವು

ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ಮಗು ಆಗುತ್ತದೆ ಎಂಬ ಆಸೆಯಿಂದ ತಾಂತ್ರಿಕ ಆಚರಣೆ ಮಾಡುವ ವೇಳೆ ಜೀವಂತ ಕೋಳಿಯನ್ನು ನುಂಗಿದ 35 ವರ್ಷದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಈ ಆಘಾತಕಾರಿ Read more…

BIG NEWS: ಭಾರತೀಯ ಅಧಿಕಾರಿಗಳಿಗೆ ಲಂಚ; US ಕಂಪನಿಗಳಿಗೆ 1600 ಕೋಟಿ ರೂ. ದಂಡ

ಸುರಕ್ಷಿತ ಮಾರುಕಟ್ಟೆ ಮತ್ತು ಪಾರದರ್ಶಕ ಕಾರ್ಯಾಚರಣೆಗಳ ಮೇಲಿನ ಒತ್ತಡ ಹೆಚ್ಚುತ್ತಿರುವಂತೆ, ಅಕ್ರಮ ವಹಿವಾಟುಗಳ ಕುರಿತು ಪರಿಶೀಲನೆಯೂ ಹೆಚ್ಚಾಗುತ್ತಿದೆ. ಇತ್ತೀಚೆಗೆ, ಭಾರತದ ಸಾರ್ವಜನಿಕ ಸಂಸ್ಥೆಗಳಿಗೆ ಲಂಚ ನೀಡಿದ ಆರೋಪ ಹೊತ್ತ Read more…

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘ವಿದ್ಯಾರ್ಥಿ ವೇತನ’ ಸೇರಿ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಡಿ.20 ಲಾಸ್ಟ್ ಡೇಟ್.!

ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ ಸ್ನಾತಕೋತ್ತರ ಪದವಿಗಳಿಗೆ ವ್ಯಾಸಂಗ Read more…

ಸೊಸೆ ಆಲಿಯಾ ಭಟ್ ರನ್ನು ನಿರ್ಲಕ್ಷಿಸಿದ ನೀತು ಕಪೂರ್;‌ ವಿಡಿಯೋ ವೈರಲ್

ಡಿಸೆಂಬರ್ 14 ರಂದು, ರಾಜ್ ಕಪೂರ್ ಅವರ ಶತಮಾನೋತ್ಸವವನ್ನು ಕಪೂರ್ ಕುಟುಂಬವು ಅದ್ದೂರಿಯಾಗಿ ಆಚರಿಸಿದೆ. ಕಪೂರ್ ಕುಟುಂಬದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದು, ಪ್ರಧಾನಮಂತ್ರಿ ಮೋದಿಯವರೊಂದಿಗೆ ಹಂಚಿಕೊಂಡ Read more…

ಇಲ್ಲಿದೆ ಭಾರತೀಯರು ಅತಿ ಹೆಚ್ಚು ವಾಸಿಸುವ ʼಟಾಪ್ 10ʼ ವಿದೇಶಗಳ ಪಟ್ಟಿ

ಇತಿಹಾಸದುದ್ದಕ್ಕೂ ಜನರು ತಮ್ಮ ತವರು ದೇಶಗಳನ್ನು ಬಿಟ್ಟು ವಲಸೆ ಹೋಗುತ್ತಲೇ ಇದ್ದಾರೆ. ಇಂದು, ವಿಶ್ವದಾದ್ಯಂತ ಕೋಟಿಗಟ್ಟಲೆ ಜನರು ತಮ್ಮ ಜನ್ಮಸ್ಥಳವಲ್ಲದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸಂಯುಕ್ತ ರಾಷ್ಟ್ರ ಸಂಘದ ಆರ್ಥಿಕ Read more…

ಗಮನಿಸಿ: ʼತತ್ಕಾಲ್ʼ ಟಿಕೆಟ್ ಬುಕಿಂಗ್ ನಿಯಮಗಳಲ್ಲಿನ ಈ ಬದಲಾವಣೆ

ಭಾರತೀಯ ರೈಲ್ವೇ ತುರ್ತು ಪ್ರಯಾಣದ ಅಗತ್ಯವಿರುವವರಿಗೆ ರೈಲು ಟಿಕೆಟ್ ಬುಕಿಂಗ್ ಅನ್ನು ಸುಲಭಗೊಳಿಸಲು ನಿಯಮಗಳನ್ನು ಬದಲಿಸಿದೆ. AC ಕೋಚ್‌ಗಳಿಗೆ: ಬೆಳಗ್ಗೆ 10 ಗಂಟೆ ನಾನ್-AC ಕೋಚ್‌ಗಳಿಗೆ: ಬೆಳಗ್ಗೆ 11 Read more…

ರಾಜ್ಯ ಸರ್ಕಾರದಿಂದ ‘ಕಟ್ಟಡ ಕಾರ್ಮಿಕ’ರ ಮಕ್ಕಳಿಗೆ ಗುಡ್ ನ್ಯೂಸ್ : ‘ಶೈಕ್ಷಣಿಕ ಧನಸಹಾಯ’ಕ್ಕೆ ಅರ್ಜಿ ಆಹ್ವಾನ.!

ಬೆಂಗಳೂರು : ರಾಜ್ಯ ಸರ್ಕಾರ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ್ದು, 2023-24 ಮತ್ತು 2024-25ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಹ ಕಟ್ಟಡ ಮತ್ತು ಇತರೆ Read more…

BREAKING : ಲೋಕಸಭೆಯಲ್ಲಿ ಇಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ ; ಕಾಂಗ್ರೆಸ್’ನಿಂದ ಸಂಸದರಿಗೆ ವಿಪ್ ಜಾರಿ.!

ನವದೆಹಲಿ: ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಲು ಪಟ್ಟಿ ಮಾಡಲಾಗಿದ್ದು, ಕಾಂಗ್ರೆಸ್ ತನ್ನ ಲೋಕಸಭಾ ಸಂಸದರಿಗೆ ಸದನದಲ್ಲಿ ಅವರ ಉಪಸ್ಥಿತಿಯನ್ನು Read more…

JOB ALERT : ‘ಪದವಿ’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘SBI’ ನಲ್ಲಿ 13,735 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ |SBI Clerk Recruitment 2025

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕ್ಲರಿಕಲ್ ಕೇಡರ್ ಖಾಲಿ ಇರುವ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಕೆಳಗಿನ ಖಾಲಿ Read more…

ಸ್ನೇಹಿತ ಶಿವಕುಮಾರ್ ಶರ್ಮಾ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದ ಜಾಕಿರ್‌ ಹುಸೇನ್‌; ಹಳೆ ಫೋಟೋ ಹಂಚಿಕೊಂಡು ʼಇದು ನಮ್ಮ ಭಾರತʼ ಎಂದ ನೆಟ್ಟಿಗರು

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆದ ತಬಲಾ ವಿದ್ವಾನ್ ಜಾಕಿರ್ ಹುಸೇನ್ ಸೋಮವಾರ ನಿಧನರಾಗಿದ್ದು, ಅವರಿಗೆ 73 ವರ್ಷ ವಯಸ್ಸಾಗಿತ್ತು. ಶ್ವಾಸಕೋಶ ಸಂಬಂಧಿ Read more…

BREAKING : 6 ತಿಂಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ‘ಪವಿತ್ರಾ ಗೌಡ’ ಬಿಡುಗಡೆ |Pavithra Gowda

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾಗೌಡ ಬರೋಬ್ಬರಿ 6 ತಿಂಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ಬಿಡುಗಡೆ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ Read more…

BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ಪರಪ್ಪನ ಅಗ್ರಹಾರ ಜೈಲಿನಿಂದ ‘ಪವಿತ್ರಾ ಗೌಡ’ ಬಿಡುಗಡೆ |Pavithra Gowda

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡಗೆ ಜಾಮೀನು ಮಂಜೂರು ಆಗಿದ್ದು, ಪರಪ್ಪನ ಅಗ್ರಹಾರ ದಿಂದ ಇಂದು ಬಿಡುಗಡೆ ಆಗಿದ್ದಾರೆ. ಜೂನ್ 11 ರಂದು ಬಂಧನಕ್ಕೊಳಗಾಗಿದ್ದ ಪವಿತ್ರಾಗೌಡ ಜೂನ್ Read more…

ಆರೋಗ್ಯ ಇಲಾಖೆಯಲ್ಲಿ 32,870 ಖಾಲಿ ಹುದ್ದೆಗಳ ಭರ್ತಿ: ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

ಬೆಳಗಾವಿ: ಆರೋಗ್ಯ ಇಲಾಖೆಯಲ್ಲಿ 32,870 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ Read more…

ʼಪಿತೃತ್ವʼ ದ ಜವಾಬ್ದಾರಿಗಳ ಅನುಭವ ಹಂಚಿಕೊಂಡ‌ ನಟ ವರುಣ್‌ ಧವನ್

ಜೂನ್ 2024 ರಲ್ಲಿ ತಂದೆಯಾದ ವರುಣ್ ಧವನ್, ಪೋಷಕತ್ವದ ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಟ ಮತ್ತು ಅವರ ಪತ್ನಿ ನತಾಶಾ ದಲಾಲ್ ಈ ವರ್ಷದ ಆರಂಭದಲ್ಲಿ ತಮ್ಮ ಮಗಳು Read more…

ಕಾರು ಕೊಳ್ಳುವುದಕ್ಕೆ ಸಮನಾಗಿದೆ ಈ ಶ್ವಾನದ ಬೆಲೆ….!

ದೆಹಲಿಯ ಪೆಟ್ ಫೆಡ್ ಇಂಡಿಯಾ ಕಾರ್ಯಕ್ರಮದಲ್ಲಿ ಒಂದು ವಿಶೇಷ ನಾಯಿ ಎಲ್ಲರ ಗಮನ ಸೆಳೆಯಿತು. ಈ ನಾಯಿಯ ಬೆಲೆ ಕೇಳಿದರೆ ಅಚ್ಚರಿಯಾಗುವಂತಿದೆ.ಇದರ ಬೆಲೆ ಸುಮಾರು ಮಹೀಂದ್ರಾ ಎಕ್ಸ್‌ಯುವಿ ಅಥವಾ Read more…

BREAKING : ನಟ ದರ್ಶನ್ ಗೆ ಬಿಗ್ ಶಾಕ್ : ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಪೊಲೀಸರ ನಿರ್ಧಾರ |Actor Darshan

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್’ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು Read more…

ಮೆಚ್ಯೂರಿಟಿ ಅವಧಿ ಪೂರ್ಣಗೊಂಡರೂ ಎಲ್ಐಸಿಯಲ್ಲೇ ಉಳಿದ ಚಂದಾದಾರರ 881 ಕೋಟಿ ರೂ.: ಸರ್ಕಾರ ಮಾಹಿತಿ

ನವದೆಹಲಿ: ಎಲ್ಐಸಿ 2023- 24ನೇ ಸಾಲಿನಲ್ಲಿ ಪಾಲಿಸಿಯ ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ಬಳಿಕವೂ ಚಂದಾದಾರರ 881 ಕೋಟಿ ರೂಪಾಯಿ ಉಳಿದುಕೊಂಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. Read more…

BREAKING : ‘DDCA’ ಅಧ್ಯಕ್ಷರಾಗಿ ರೋಹನ್ ಜೇಟ್ಲಿ ಮರು ಆಯ್ಕೆ |Rohan Jaitley

ನವದೆಹಲಿ : ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅಧ್ಯಕ್ಷರಾಗಿ ರೋಹನ್ ಜೇಟ್ಲಿ ಮರು ಆಯ್ಕೆ ಆಗಿದ್ದಾರೆ. ಅವರು ಭಾರತದ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ Read more…

ಪ್ರಿಯಕರನ ಜೊತೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪತ್ನಿ; ಯುವಕನನ್ನು ಥಳಿಸಿ ಕೊಂದ ಪತಿ

ಪತ್ನಿ ತನ್ನ ಪ್ರಿಯಕರನ ಜೊತೆ ಮನೆಯಲ್ಲಿದ್ದಾಗಲೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು, ಕೋಪಗೊಂಡು ಆಕೆಯ ಪತಿ ಪತ್ನಿಯ ಪ್ರಿಯಕರನನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. Read more…

BREAKING : ‘ವನೌಟು ಪೋರ್ಟ್ ವಿಲಾ’ದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ |VIDEO

ವನೌಟು ರಾಜಧಾನಿ ಪೋರ್ಟ್ ವಿಲಾದಲ್ಲಿ ಮಂಗಳವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ತಿಳಿಸಿದೆ. ಭೂಕಂಪನವು 10 ಕಿ.ಮೀ Read more…

BIG NEWS : ವಿಫಲವಾದ ಬೋರ್’ವೆಲ್ ಮುಚ್ಚದಿದ್ರೆ 1 ವರ್ಷ ಜೈಲು ಶಿಕ್ಷೆ ಫಿಕ್ಸ್ : ವಿಧಾನಸಭೆಯಲ್ಲಿ ಮಸೂದೆ ಮಂಡನೆ.!

ಬೆಂಗಳೂರು : ವಿಫಲವಾದ ಬೋರ್’ವೆಲ್ ಗಳನ್ನು ಮುಚ್ಚದಿದ್ರೆ 1 ವರ್ಷ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ನಿನ್ನೆ ಮಂಡಿಸಲಾಗಿದೆ. ಹೌದು, ವಿಫಲ ಕೊಳವೆಬಾವಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...