alex Certify Live News | Kannada Dunia | Kannada News | Karnataka News | India News - Part 75
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಕೊಡಿಸುವುದಾಗಿ ಮಹಿಳೆಯರ ಕರೆ ತಂದು ಮನೆಯಲ್ಲೇ ವೇಶ್ಯಾವಾಟಿಕೆ

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಪೊಲೀಸರು ದಾಳಿ ಮಾಡಿದ್ದು, ಹೊರ ರಾಜ್ಯದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆ Read more…

ತೆರೆ ಮೇಲೆ ಮಾತ್ರವಲ್ಲ ತೆರೆಯಾಚೆಗೂ ʼಸ್ಟಾರ್ʼ ವಿಜಯ್ ಸೇತುಪತಿ ; ಕಾರ್ಮಿಕರಿಗೆ ಮನೆ ನಿರ್ಮಿಸಲು ಕೋಟಿ ರೂ. ʼದೇಣಿಗೆʼ

ವಿಜಯ್ ಸೇತುಪತಿ ಮತ್ತೊಮ್ಮೆ ತೆರೆ ಮೇಲೂ ಮತ್ತು ತೆರೆಯಾಚೆಗೂ ತಾನು ನಿಜವಾದ ಸ್ಟಾರ್ ಎಂದು ಸಾಬೀತುಪಡಿಸಿದ್ದಾರೆ. ತಮ್ಮ ಉದಾರತೆಯಿಂದ ಎಲ್ಲರ ಗಮನ ಸೆಳೆದಿದ್ದು, ದಕ್ಷಿಣ ಭಾರತೀಯ ಚಲನಚಿತ್ರ ಕಾರ್ಮಿಕರ Read more…

BIG NEWS: ದೇವಾಲಯದ ಹಬ್ಬದ ಆಹ್ವಾನದಲ್ಲಿ ಜಾತಿ ತಾರತಮ್ಯ; ಮದ್ರಾಸ್ ಹೈಕೋರ್ಟ್ ಖಂಡನೆ !

  ದೇವಾಲಯದ ಹಬ್ಬದ ಆಹ್ವಾನದಲ್ಲಿ ನಿರ್ದಿಷ್ಟ ಪ್ರಬಲ ಜಾತಿಗಳ ಹೆಸರನ್ನು ಮಾತ್ರ ಉಲ್ಲೇಖಿಸುವ ಮತ್ತು ಪರಿಶಿಷ್ಟ ಜಾತಿಗಳನ್ನು ಕೇವಲ ‘ಊರಾರ್’ (ಸ್ಥಳೀಯ ನಿವಾಸಿಗಳು) ಎಂದು ಉಲ್ಲೇಖಿಸುವ ಅಭ್ಯಾಸವನ್ನು ಮದ್ರಾಸ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ದುರಂತ: ಹೈಡ್ರೋಜನ್ ಬಲೂನ್ ಸ್ಫೋಟಗೊಂಡು ಯುವತಿ ಮುಖಕ್ಕೆ ಸುಟ್ಟ ಗಾಯ | Watch

ವಿಯೆಟ್ನಾಂನ ಹನೋಯ್‌ನಲ್ಲಿ ನಡೆದ ಹುಟ್ಟುಹಬ್ಬದ ಆಚರಣೆಯು ದುರಂತವಾಗಿ ಮಾರ್ಪಟ್ಟಿದೆ. ಖುಷಿಯ ಕ್ಷಣಗಳನ್ನು ಆಚರಿಸುತ್ತಿದ್ದಾಗ ಹೈಡ್ರೋಜನ್ ಬಲೂನ್‌ಗಳು ಸ್ಫೋಟಗೊಂಡು ಯುವತಿಯೊಬ್ಬರ ಮುಖಕ್ಕೆ ಸುಟ್ಟ ಗಾಯಗಳಾಗಿವೆ. ಈ ಘಟನೆಯ ಭಯಾನಕ ವಿಡಿಯೋ Read more…

ಅನ್ನದಾತ ರೈತರಿಗೆ ಗುಡ್ ನ್ಯೂಸ್: ಇಂದು ಖಾತೆಗೆ 2 ಸಾವಿರ ರೂ. ಕಿಸಾನ್ ಸಮ್ಮಾನ್ ಕಂತು ಜಮಾ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 24ರ ಇಂದು ಬಿಹಾರದ ಭಾಗಲ್ಪುರಕ್ಕೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) Read more…

ಪರೀಕ್ಷೆ ದಿನವೇ ತಂದೆ ಅಂತ್ಯಕ್ರಿಯೆ; ದುಃಖದ ನಡುವೆಯೂ 10 ನೇ ತರಗತಿ ಪರೀಕ್ಷೆ ಬರೆದ ಬಾಲಕಿ !

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಭಡಾ ಗ್ರಾಮದ 16 ವರ್ಷದ ದಿಶಾ ನಾಗನಾಥ್ ಉಬಾಳೆ ಎಂಬ ಬಾಲಕಿ ತನ್ನ ತಂದೆಯ ಅಂತ್ಯಕ್ರಿಯೆಯ ಚಿತೆ ಉರಿಯುತ್ತಿದ್ದರೂ, ದುಃಖವನ್ನು ಮೆಟ್ಟಿ ನಿಂತು ಎಸ್‌ಎಸ್‌ಸಿ Read more…

ವಯಸ್ಸು 40 ದಾಟುತ್ತಿದ್ದಂತೆ ದುರ್ಬಲವಾಗುವ ಮೂಳೆಗಳನ್ನು ಬಲಪಡಿಸಲು ಇಲ್ಲಿದೆ ಮಾರ್ಗ

ವಯಸ್ಸು 40 ದಾಟಿದ ನಂತರ ಸಹಜವಾಗಿಯೇ ಮೂಳೆಗಳು ದುರ್ಬಲವಾಗುತ್ತವೆ. ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಮೂಳೆಗಳ ದೌರ್ಬಲ್ಯದಿಂದಾಗಿ, ನಮ್ಮ ದೈನಂದಿನ ಜೀವನದ ಅಗತ್ಯ ಕೆಲಸಗಳನ್ನು ಮಾಡಲು ಕೆಲವೊಮ್ಮೆ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಓದುವಾಗಲೇ ಉದ್ಯೋಗ ಕೌಶಲ ತರಬೇತಿಗೆ ರಾಜ್ಯದಲ್ಲಿ 7 ‘ಸೆಂಟರ್ಸ್ ಆಫ್ ಎಕ್ಸಲೆನ್ಸ್’ ಕೇಂದ್ರ ಸ್ಥಾಪನೆ

ಬೆಂಗಳೂರು: ಓದುವಾಗಲೇ ಉದ್ಯೋಗಾವಕಾಶಕ್ಕೆ ಪೂರಕವಾಗಿ ವಿಸ್ತೃತ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ರಾಜ್ಯದ ವಿವಿಧ ಭಾಗಗಳಲ್ಲಿ 7 ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಲು ಯೋಜನೆ ರೂಪಿಸಿದೆ. ಸರ್ಕಾರಿ Read more…

ಪವಾಡ ಸದೃಶ ಪಲಾಯನ ಯತ್ನ; ಮೂರಂತಸ್ತಿನಿಂದ ಬಿದ್ದರೂ ಮತ್ತೆ ಎದ್ದು ನಿಂತ ಭೂಪ | Watch

ಛತ್ತೀಸ್‌ಗಢದ ದುರ್ಗ್‌ನಲ್ಲಿ ನಡೆದ ನಂಬಲಸಾಧ್ಯವಾದ ಪಲಾಯನ ಯತ್ನವೊಂದು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ. ಮೂರು ಅಂತಸ್ತಿನ ಕಟ್ಟಡದಿಂದ Read more…

ಹುಡುಗಿಯರನ್ನು ಇಂಪ್ರೆಸ್ ಮಾಡೋದೇಗೆ ಗೊತ್ತಾ….?

ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳೋದು ಸುಲಭವಲ್ಲ. ಅವರನ್ನು ಇಂಪ್ರೆಸ್ ಮಾಡಬೇಕೆಂದ್ರೆ ಮೊದಲು ಅವರ ಸ್ವಭಾವ ತಿಳಿದುಕೊಳ್ಳಬೇಕು. ಹುಡುಗಿಯರಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬ ಸಾಮಾನ್ಯ ಜ್ಞಾನ ನಿಮಗಿರಬೇಕು. ಯಾರು Read more…

ಕುಂಭಮೇಳದಲ್ಲಿ ತಮನ್ನಾ ಭಾಟಿಯಾ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ | Watch

ನಟಿ ತಮನ್ನಾ ಭಾಟಿಯಾ ಶನಿವಾರ (ಫೆಬ್ರವರಿ 22) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಭವ್ಯ ಮಹಾ ಕುಂಭ 2025 ರಲ್ಲಿ ಪಾಲ್ಗೊಂಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ Read more…

ಇಂದು ಕೊಪ್ಪಳ ಬಂದ್ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕೊಪ್ಪಳ: ಕೊಪ್ಪಳ ನಗರದ ಬಳಿ ನಿರ್ಮಾಣವಾಗುತ್ತಿರುವ ಬಲ್ಡೋಟಾ(BSPL) ಫ್ಯಾಕ್ಟರಿ ನಿರ್ಮಾಣ ವಿರೋಧಿಸಿ ಇಂದು ಕೊಪ್ಪಳ ಬಂದ್ ಗೆ ಕರೆ ನೀಡಲಾಗಿದೆ. ಅನೇಕ ಸಂಘಟನೆಗಳು ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ Read more…

ಕಣ್ಣಿನ ದೃಷ್ಟಿ ಮಂದವಾಗುವುದು, ವಿಪರೀತ ಮರೆವು ಇವೆಲ್ಲ ಯಾವುದರ ಸಂಕೇತ…..?

ವಿಟಮಿನ್ ನಮ್ಮ ದೇಹಕ್ಕೆ ಬಹಳ ಅವಶ್ಯಕವಾಗಿದೆ. ಏಕೆಂದರೆ ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿಟಮಿನ್ ಬಿ 12 ಕೂಡ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶ. B12 ಕೊರತೆಯಿದ್ದರೆ ಅನೇಕ Read more…

ಸೌಂದರ್ಯಕ್ಕೆ ಶ್ರೀಗಂಧದ ಎಣ್ಣೆಯಿಂದಾಗುತ್ತೆ ಹಲವು ಪ್ರಯೋಜನ

ಶ್ರೀಗಂಧವನ್ನು ತೇಯ್ದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಉಳಿದಿರುವ ಮೊಡವೆ ಕಲೆಗಳು ದೂರವಾಗುತ್ತವೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಆದರೆ ಶ್ರೀಗಂಧದ ಎಣ್ಣೆಯೂ ಮುಖದ ಕಾಂತಿ ಹೆಚ್ಚಿಸುತ್ತದೆ ಎಂಬ ವಿಷಯ Read more…

ನೀರು ಪೋಲು ಮಾಡಿದವರಿಗೆ ‘ಬಿಗ್ ಶಾಕ್: ದಂಡಾಸ್ತ್ರ ಪ್ರಯೋಗ, 7 ದಿನದಲ್ಲಿ 112 ಮಂದಿಯಿಂದ 5.60 ಲಕ್ಷ ದಂಡ ವಸೂಲಿ

ಬೆಂಗಳೂರು: ಬೇಸಿಗೆ ಆರಂಭದಲ್ಲಿಯೇ ಬೆಂಗಳೂರು ಜನತೆಗೆ ಜಲ ಮಂಡಳಿ ಶಾಕ್ ನೀಡಿದೆ. ಕುಡಿಯುವ ನೀರು ವ್ಯರ್ಥ ಮಾಡಿದವರ ಮೇಲೆ ದಂಡಾಸ್ತ್ರ ಪ್ರಯೋಗಿಸಿದೆ. ಕುಡಿಯುವ ನೀರು ವ್ಯರ್ಥ ಮಾಡಿದ ಸಂಬಂಧ Read more…

ಈ 3 ಲಕ್ಷಣಗಳಿದ್ದರೆ ಐಬುಪ್ರೊಫೇನ್ ತೆಗೆದುಕೊಳ್ಳಬೇಡಿ: NHS ನಿಂದ ಮಹತ್ವದ ಸೂಚನೆ

ಕೆಲವು ಜನರಿಗೆ ಐಬುಪ್ರೊಫೇನ್ ಸುರಕ್ಷಿತವಲ್ಲ ಎಂದು ಎನ್‌ಎಚ್‌ಎಸ್ ಎಚ್ಚರಿಸಿದೆ. ಐಬುಪ್ರೊಫೇನ್ ಬಳಕೆಯಿಂದ ಅಲರ್ಜಿ ಪ್ರತಿಕ್ರಿಯೆಗಳು ಮತ್ತು ಆರೋಗ್ಯ ಅಪಾಯಗಳು ಉಂಟಾಗಬಹುದು. ಸೋರುವ ಮೂಗು, ಚರ್ಮದ ದದ್ದುಗಳು ಮತ್ತು ಉಸಿರಾಟದ Read more…

ಮಾಡದ ತಪ್ಪಿಗೆ 30 ವರ್ಷ ಜೈಲು ; ಹೊಸ DNA ಸಾಕ್ಷ್ಯದ ಬಳಿಕ ಬಿಡುಗಡೆ

ಹವಾಯಿಯ ಮುಗ್ಧ ವ್ಯಕ್ತಿ ಗಾರ್ಡನ್ ಕಾರ್ಡೈರೋ, ಹೊಸ ಡಿಎನ್‌ಎ ಸಾಕ್ಷ್ಯ ಬೆಳಕಿಗೆ ಬಂದ ನಂತರ 30 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರ ಶಿಕ್ಷೆಯನ್ನು ನ್ಯಾಯಾಧೀಶರು ರದ್ದುಗೊಳಿಸಿ ಅವರನ್ನು Read more…

ನಿಮ್ಮ SBI ಖಾತೆಯಿಂದ ಕಡಿತವಾಗಿದೆಯಾ 236 ರೂಪಾಯಿ ? ಇದರ ಹಿಂದಿದೆ ಈ ಕಾರಣ

ಯಾರಿಗೂ ಹಣ ಕಳುಹಿಸಿಲ್ಲವೇ ? ಆದರೂ ಖಾತೆಯಿಂದ ಹಣ ಕಡಿತವಾಗಿದೆ. ಹೌದು, ನಿಮ್ಮ ಖಾತೆಯಿಂದ 236 ರೂಪಾಯಿ ಕಡಿತವಾಗಿದೆ. ಇದಕ್ಕೆ ಕಾರಣವೇನೆಂದರೆ, ಆರ್ಥಿಕ ವರ್ಷದ ಅಂತ್ಯದ ಕಾರಣ ಎಸ್‌ಬಿಐ Read more…

ಮಕ್ಕಳಿಗೆ ಚಹಾ ಕುಡಿಸುವ ತಪ್ಪನ್ನು ಎಂದಿಗೂ ಮಾಡಬೇಡಿ; ಚಿಕ್ಕ ವಯಸ್ಸಿನಲ್ಲೇ ಬರಬಹುದು ಅಪಾಯಕಾರಿ ಕಾಯಿಲೆ

ಭಾರತದಲ್ಲಿ ಹೆಚ್ಚಿನ ಜನರು ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದ ಬೆಳಗನ್ನು ಊಹಿಸಿಕೊಳ್ಳುವುದು ಅವರಿಗೆ ಕಷ್ಟ. ಬೆಳಗ್ಗೆ ಎದ್ದ ತಕ್ಷಣ ಬೆಡ್‌ ಟೀ ಕುಡಿಯುವವರು Read more…

ಇಲ್ಲಿದೆ ಭಾರತದ 8 ಬಡ ರಾಜ್ಯಗಳು ಮತ್ತು ಅವುಗಳ ಆರ್ಥಿಕ ಸವಾಲುಗಳು

ಭಾರತವು ಒಂದು ದೊಡ್ಡ ಆರ್ಥಿಕ ವ್ಯತ್ಯಾಸದ ರಾಷ್ಟ್ರವಾಗಿದೆ. ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಹಾನಗರ ಕೇಂದ್ರಗಳಿವೆ, ಆದರೆ ಬಡತನವೂ ಇದೆ. ಕೆಲವು ರಾಜ್ಯಗಳು ಕೈಗಾರಿಕಾ ಬೆಳವಣಿಗೆ, ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ Read more…

ʼಕುಚ್ಚಲಕ್ಕಿʼ ತಿನ್ನಿ ಈ ಕಾಯಿಲೆಯಿಂದ ದೂರವಿರಿ

ಬಿಳಿ ಅಕ್ಕಿ ಮತ್ತು ಕಂದು ಅಕ್ಕಿಯ ಮಧ್ಯೆ ರುಚಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಅವು ಭಿನ್ನವಾಗಿದೆ ಮತ್ತು ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ, Read more…

ಕುಳಿತು ನೀರು ಕುಡಿಯುವುದು ಆರೋಗ್ಯಕರ

ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾದದ್ದು, ದಿನನಿತ್ಯ 3ರಿಂದ 4ಲೀಟರ್ ಕುಡಿಯಲೇಬೇಕು ಎಂದು ಹೇಳಿರುವುದನ್ನು ನಾವು ಹಲವು ಬಾರಿ ಕೇಳಿದ್ದೇವೆ. ನೀರು ಕಡಿಮೆ ಕುಡಿಯುವುದರಿಂದ ಸಂಧಿವಾತ, ಗಂಟು ಸಮಸ್ಯೆಗಳು ನಿಮ್ಮನ್ನು Read more…

ಪಾದದ ವಿನ್ಯಾಸ ತಿಳಿಸುತ್ತೆ ಸಂತೋಷದ ಜೀವನ ನಡೆಸುವ ಲಕ್ಷಣ

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ, ಅಂಗೈಯಲ್ಲಿ ಮೂಡಿದ ರೇಖೆಗಳು ಮತ್ತು ಗುರುತುಗಳು ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಹೇಳಬಲ್ಲವು. ಆದರೆ, ಪಾದದ ಅಡಿಭಾಗವನ್ನು ನೋಡುವ ಮೂಲಕ ಸಹ ಭವಿಷ್ಯವಾಣಿಗಳನ್ನು Read more…

ನಾವು ದೇವರಿಗೆ ಕೈ ಎತ್ತಿ ನಮಸ್ಕಾರ ಮಾಡುವುದೇಕೆ…..? ಇದರ ಹಿಂದಿದೆ ಈ ಕಾರಣ

ದೇವಸ್ಥಾನಕ್ಕೆ ಹೋದ ಕೂಡಲೇ ನಾವು ಮೊದಲು ದೇವರನ್ನು ಕಂಡಾಗ ನಮಸ್ಕಾರ ಮಾಡುತ್ತೇವೆ. ಇದು ನಮಗೇ ತಿಳಿಯದ ಹಾಗೆ ನಾವು ಮಾಡುವ ಒಂದು ಕ್ರಿಯೆ. ದೇವರನ್ನು ಕಂಡ ಕೂಡಲೇ ನಾವು Read more…

BIG BREAKING: ವಿರಾಟ್ ಕೊಹ್ಲಿ ಆಕರ್ಷಕ 51ನೇ ಶತಕ, ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಭರ್ಜರಿ ಜಯ

ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ವಿರಾಟ್ ಕೊಹ್ಲಿ Read more…

BIG BREAKING: ಏಕದಿನ ಕ್ರಿಕೆಟ್ ನಲ್ಲಿ 14 ಸಾವಿರ ರನ್ ಗಳಿಸಿದ ವಿರಾಟ್ ಕೊಹ್ಲಿ: ಸಚಿನ್ ದಾಖಲೆ ಉಡೀಸ್: ಪಟ್ಟಿಯಲ್ಲಿ 3ನೇ ಸ್ಥಾನ

ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 14 ಸಾವಿರ ರನ್ ಗಳಿಸಿದ ಮೈಲಿಗಲ್ಲು Read more…

BREAKING: ಅಪಘಾತದಲ್ಲಿ ಐವರು ಪ್ರವಾಸಿಗರು ಸಾವು, 5 ಮಂದಿಗೆ ಗಾಯ

ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಪಶ್ಚಿಮ ಬಂಗಾಳದ ಐವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಇತರ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. Read more…

BREAKING: ಆಟವಾಡುವಾಗ ಕೆರೆಗೆ ಬಿದ್ದು ಇಬ್ಬರು ಬಾಲಕರು ಸಾವು

ಹಾವೇರಿ: ಆಟವಾಡುತ್ತಿದ್ದಾಗ ಕೆರೆಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಕೊಪ್ಪರಶಿಕೊಪ್ಪ ಗ್ರಾಮದ ಬಳಿ ನಡೆದಿದೆ. ನಿಖಿಲ್ ನಾಗೋಜಿ(11), ಧನುಷ್ ಚೋಳಪ್ಪನವರ(13) ಮೃತಪಟ್ಟವರು ಎಂದು ಹೇಳಲಾಗಿದೆ. ಹಾವೇರಿ ಜಿಲ್ಲೆ Read more…

ಸಚಿವರ ಸಂಬಂಧಿಯಿಂದ ಹೂ ಮಾರುವವರೊಂದಿಗೆ ಜಗಳ: ಹೊಡೆದಾಟದ ವಿಡಿಯೋ ವೈರಲ್ | Watch

ಉತ್ತರ ಪ್ರದೇಶದ ಸಚಿವ ಸೋಮೇಂದ್ರ ತೋಮರ್ ಅವರ ಸಂಬಂಧಿಯೊಬ್ಬರು ಮೀರತ್‌ನ ಕಿರಿದಾದ ರಸ್ತೆಯಲ್ಲಿ ಸಂಚಾರದ ಬಗ್ಗೆ ವಾಗ್ವಾದದ ನಂತರ ಹೂವು ಮಾರುವವರೊಂದಿಗೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ: ಯೋಜನೆಗೆ ಹೆಸರು ನೋಂದಾಯಿಸಲು ಇಲ್ಲಿದೆ ಮಾಹಿತಿ

2024-25ನೇ ಸಾಲಿನ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಾಯಿಸಲು ಅವಧಿ ವಿಸ್ತರಿಸಲಾಗಿದೆ. ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯು ಶಸ್ತ್ರಚಿಕಿತ್ಸಾ ಯೋಜನೆಯಾಗಿದ್ದು, ಈ ಯೋಜನೆಯಡಿ 2024-2025ನೇ ಸಾಲಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...