alex Certify Live News | Kannada Dunia | Kannada News | Karnataka News | India News - Part 69
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿದ್ರೆ ಉದ್ದ ಕೂದಲು ಬೆಳೆಸೋದು ಬಹಳ ಸುಲಭ

ಸುಂದರವಾದ ಉದ್ದ ಕೂದಲು ಬೇಕು ಅನ್ನೋ ಆಸೆ ಇರೋದು ಸಹಜ. ಆದ್ರೆ ಕೂದಲು ಉದುರುವ ಸಮಸ್ಯೆ ಬಹುತೇಕ ಎಲ್ಲರಿಗೂ ಇದೆ. ಕೂದಲು ಬಲವಾಗಿ ಬೆಳೆಯುವುದಿಲ್ಲ ಅನ್ನೋದು ಎಲ್ಲರ ದೂರು. Read more…

ಶುಭ ಸುದ್ದಿ: 8 ಸಾವಿರ ಮಹಿಳೆಯರು ಸೇರಿ 12,699 ಪೌರಕಾರ್ಮಿಕರ ನೇಮಕಾತಿ ಕಾಯಂ

ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ. ಕಾಯಂಗೊಂಡಿರುವ 12 ಸಾವಿರ ಹುದ್ದೆಗಳಲ್ಲಿ ಸುಮಾರು 8 ಸಾವಿರ ಮಹಿಳಾ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬಿಬಿಎಂಪಿಯಲ್ಲಿ ಗುತ್ತಿಗೆ ಹಾಗೂ Read more…

BREAKING: ಸಂಚಾರ ಪೊಲೀಸರಿಂದ ಹಲ್ಲೆಗೆ ಆಕ್ರೋಶ: ನೈಸ್ ರಸ್ತೆ ಬ್ಲಾಕ್ ಮಾಡಿ ಚಾಲಕರ ಪ್ರತಿಭಟನೆ, ಟ್ರಾಫಿಕ್ ಜಾಮ್

ಬೆಂಗಳೂರು: ಸಂಚಾರ ಪೊಲೀಸರಿಂದ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಚಾಲಕರು ನೈಸ್ ರಸ್ತೆಯನ್ನು ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಪಿಇಎಸ್ ಕಾಲೇಜು Read more…

ಥೈರಾಯ್ಡ್ ಗ್ರಂಥಿಯ ಹಾರ್ಮೋನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ ಈ ಆಹಾರ

ಥೈರಾಯ್ಡ್ ಸಮಸ್ಯೆ ಇರುವವರು ಯಾವ ಆಹಾರ ಸೇವನೆ ಮಾಡುವುದು ಸೂಕ್ತ ಎಂದು ತಿಳಿದುಕೊಳ್ಳೋಣ. ಥೈರಾಯ್ಡ್ ಗ್ರಂಥಿಯು ಆರೋಗ್ಯವಾಗಿರಲು ಪ್ರತಿ ನಿತ್ಯ ಕನಿಷ್ಠ ಮೂವತ್ತು ನಿಮಿಷ ವ್ಯಾಯಾಮ, ಯೋಗಾಸನ ಅಥವಾ Read more…

BIG NEWS : 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ನಾಳೆಯಿಂದ 2 ದಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ.!

ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಸಾಸಕ್ತರು ಹಾಗೂ ನೋಂದಣಿ ಮಾಡಿಕೊಂಡಿರುವ ಪ್ರತಿನಿಧಿಗಳಿಗೆ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಸತಿ ವ್ಯವಸ್ಥೆ, ಮೂಲ ಸೌಲಭ್ಯ Read more…

ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ: ಸಮ್ಮೇಳನಕ್ಕೆ ಬರುವವರಿಗೆ ಉಚಿತ ಬಸ್

ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಕೆಎಸ್ಆರ್ಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಸಾಹಿತ್ಯಾಸಕ್ತರು ಮತ್ತು Read more…

ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ ʼಹುರಿಗಡಲೆʼ ಉಂಡೆ

ಮಕ್ಕಳು ಕರುಂ ಕುರುಂ ತಿಂಡಿ ಮೇಲೆ ಹೆಚ್ಚು ಆಕರ್ಷಿತರಾಗುತ್ತಾರೆ. ಚಕ್ಲಿ, ಕೋಡುಬಳೆ, ನಿಪ್ಪಟ್ಟು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ವಿವಿಧ ಬಗೆಯ ಉಂಡೆಗಳನ್ನು ತಿನ್ನುವ ಮಕ್ಕಳಿಗೆ ಹುರಿಗಡಲೆ Read more…

BIG NEWS: ಹೊಸ ತಾಲೂಕುಗಳಲ್ಲಿ ‘ಪ್ರಜಾಸೌಧ’ ನಿರ್ಮಾಣ

ಬೆಳಗಾವಿ: ಹೊಸದಾಗಿ ರಚನೆಯಾದ 65 ತಾಲೂಕುಗಳ ಪೈಕಿ 27 ತಾಲ್ಲೂಕುಗಳಿಗೆ ಸರ್ಕಾರಿ ಕಟ್ಟಡ ಒದಗಿಸಲಾಗಿದೆ. ಉಳಿದ ತಾಲೂಕುಗಳಿಗೆ ಏಪ್ರಿಲ್ ನಂತರ ತಾಲೂಕು ಕಚೇರಿ ‘ಪ್ರಜಾಸೌಧ’ ಕಟ್ಟಡ ಒದಗಿಸಲಾಗುವುದು ಎಂದು Read more…

ಪೋಷಕಾಂಶಗಳ ಆಗರ ‘ಮೊಳಕೆ’ ಕಾಳು

ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತವೆ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್‌ ಗಳು ದೊರೆಯುತ್ತವೆ. Read more…

ನಿಮ್ಮ ಡಯಟ್ ನಲ್ಲಿರಲಿ ಮೊಟ್ಟೆಗೂ ಜಾಗ

ಮೊಟ್ಟೆ ಒಂದು ಸಂಪೂರ್ಣ ಆಹಾರ, ಅದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದನ್ನು ತಿನ್ನೋದ್ರಿಂದ ಏನು ಲಾಭ ಅನ್ನೋದು ಎಷ್ಟೋ ಜನರಿಗೆ ತಿಳಿದಿಲ್ಲ. ಮೊಟ್ಟೆ ತಿನ್ನೋದ್ರಿಂದ Read more…

‘ಕಾಸ್ಮೆಟಿಕ್‌’ ಬಳಸುವ ಮುನ್ನ ಮಹಿಳೆಯರೇ ತಿಳಿದುಕೊಳ್ಳಿ ಈ ವಿಷಯ..…!

ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್‌ ಹಾಗೂ ವೈಯಕ್ತಿಕ Read more…

BIG NEWS : ರಾಜ್ಯದಲ್ಲಿ `ವಕ್ಫ್’ ಗೊಂದಲ ನಿವಾರಣೆಗೆ ಸಮಿತಿ ರಚನೆ : ರೈತರ ತೆರವುಗೊಳಿಸದೇ ಖಾತೆ ಮಾಡಿಕೊಡುವುದಾಗಿ `CM ಸಿದ್ದರಾಮಯ್ಯ’ ಘೋಷಣೆ.!

ಬೆಳಗಾವಿ: ವಕ್ಫ್ ಆಸ್ತಿ ವಿವಾದ ಮತ್ತು ಗೊಂದಲ ಬಗೆಹರಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ Read more…

OOD NEWS : ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ಏಕವ್ಯಕ್ತಿ ಪಹಣಿ ಉದ್ದೇಶದಿಂದ `ಪೋಡಿ ಮುಕ್ತ ಯೋಜನೆ’ ಜಾರಿ.!

ಬೆಳಗಾವಿ: ಬಹು ಮಾಲೀಕತ್ವದ ಖಾಸಗಿ ಒಡೆತನದ ಪಹಣಿಗಳನ್ನು ಏಕವ್ಯಕ್ತಿ ಪಹಣಿಗಳನ್ನಾಗಿ ಮಾಡುವ ಉದ್ದೇಶದ ಪೋಡಿ ಮುಕ್ತ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ 16,644 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳಾಗಿ ಮಾಡಲಾಗಿದೆ Read more…

ಮಲಬದ್ಧತೆಗೆ ಮದ್ದು ʼಬ್ರೊಕೋಲಿʼ..….!

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಅಜ್ಜಿ ಮಾಡುತ್ತಿದ್ದ ಬೆಳ್ಳುಳ್ಳಿ ಕಲಸಿದ ಅನ್ನ….!

ಅಜ್ಜಿ ಅಡುಗೆ ! ಅದರ ಗಮ್ಮತ್ತೇ ಬೇರೆ ಬಿಡಿ. ಅಡುಗೆಯ ಹದವೇ ಹಸಿವನ್ನು ಹೆಚ್ಚಿಸುತ್ತಿತ್ತು, ಸುವಾಸನೆಯಂತೂ ಬೇಗನೇ ಊಟ ಮಾಡಲೇಬೇಕು ಎನಿಸುವಂತೆ ಇರುತ್ತಿತ್ತು. ಆಗ ಇದ್ದ ಒಲೆ, ಉಪ್ಪು, Read more…

ಪುರುಷರ ಈ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ʼಲವಂಗದ ಎಣ್ಣೆʼ

ಲವಂಗ, ಭಾರತದಲ್ಲಿ ಬಹುತೇಕ ಎಲ್ಲರೂ ಬಳಸುವಂತಹ ಮಸಾಲೆ ಪದಾರ್ಥ. ಪ್ರತಿ ಅಡುಗೆ ಮನೆಯಲ್ಲೂ ಸಿಕ್ಕೇ ಸಿಗುತ್ತದೆ. ಲವಂಗವನ್ನು ಆಯುರ್ವೇದ ಔಷಧಿ ಎಂದು ಪರಿಗಣಿಸಲಾಗುತ್ತದೆ. ಇದು ಬಹಳಷ್ಟು ರೋಗಗಳನ್ನು ಗುಣಪಡಿಸುವ Read more…

ನಿಮಗೆ ಗೊತ್ತಾ ‘ಮಂಗಳಸೂತ್ರ’ದ ಮಹತ್ವ…..?

ವೈವಾಹಿಕ ಜೀವನದ ಶ್ರೇಷ್ಠ ಸಂಕೇತ ಮಂಗಳಸೂತ್ರ. ಇದು ಕಪ್ಪು ಮಣಿಗಳ ಸರ. ಸುಮಂಗಲಿಯರು ಇದನ್ನು ಕುತ್ತಿಗೆಗೆ ಹಾಕಿಕೊಳ್ತಾರೆ. ಮಂಗಳಸೂತ್ರ ಧಾರಣೆ ಮಾಡುವುದ್ರಿಂದ ಪತಿಯ ರಕ್ಷಣೆಯಾಗುತ್ತದೆ. ಪತಿಯ ಎಲ್ಲ ಸಂಕಟ Read more…

ʼತೂಕʼ ಹೆಚ್ಚಿಸಿಕೊಳ್ಳಬೇಕಾ ? ಹಾಗಾದ್ರೆ ಫಾಲೋ ಮಾಡಿ ಈ ಟಿಪ್ಸ್

ತೂಕ ಇಳಿಸಿಕೊಳ್ಳಬೇಕಾದವರ ಸಮಸ್ಯೆ ಒಂದು ರೀತಿಯಾದರೆ, ತೆಳ್ಳಗಿರುವವರು ನಾವು ಹೇಗೆ ತೂಕ ಹೆಚ್ಚಿಸಿಕೊಳ್ಳಬೇಕು ಎಂಬ ಚಿಂತನೆಯಲ್ಲಿರುತ್ತಾರೆ. ಅಂತವರಿಗೆ ಇಲ್ಲಿದೆ ಒಂದಷ್ಟು ಉಪಯುಕ್ತ ಸಲಹೆ. ಆಹಾರ ಹೆಚ್ಚು ಕ್ಯಾಲರಿಗಳನ್ನು ಸೇವಿಸಿ: Read more…

2025 ರಲ್ಲಿ ʼವೃಷಭʼ ರಾಶಿಯವರ ಭವಿಷ್ಯ ಹೇಗಿರುತ್ತೆ ? ಇಲ್ಲಿದೆ ಒಂದು ಸಂಕ್ಷಿಪ್ತ ವಿಶ್ಲೇಷಣೆ

2025 ರ ವರ್ಷವು ವೃಷಭ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಒಂದೆಡೆ ವೃತ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ಉತ್ತಮ ಅವಕಾಶಗಳು ಇರುತ್ತವೆ, ಮತ್ತೊಂದೆಡೆ ಸಂಬಂಧಗಳು ಮತ್ತು ಆರೋಗ್ಯದ ವಿಚಾರದಲ್ಲಿ Read more…

ಹಳೆ ದಾಖಲೆ ಸಂರಕ್ಷಣೆಗೆ ಮಹತ್ವದ ಕ್ರಮ: ಎಲ್ಲಾ ತಾಲ್ಲೂಕುಗಳಿಗೂ ‘ಭೂ ಸುರಕ್ಷೆ’ ಯೋಜನೆ ವಿಸ್ತರಣೆ

ಬೆಳಗಾವಿ: ಕಂದಾಯ ಮತ್ತು ಸರ್ವೆ ಇಲಾಖೆಗಳ ಹಳೆಯ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡೇಟಾಬೇಸ್ ನಲ್ಲಿ ಸಂರಕ್ಷಿಸಲು ಭೂ ಸುರಕ್ಷೆ ಯೋಜನೆ ಜಾರಿಗೊಳಿಸಲಾಗಿದೆ. 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ Read more…

BIG UPDATE: ಮುಂಬೈ ಗೇಟ್‌ವೇ ಬಳಿ ಪ್ಯಾಸೆಂಜರ್ ಬೋಟ್ ಗೆ ನೌಕಾ ಹಡಗು ಡಿಕ್ಕಿ: 13 ಜನ ಸಾವು

ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ನೌಕಾ ಹಡಗು ಡಿಕ್ಕಿ ಹೊಡೆದು 13 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈ ಬಂದರಿನಲ್ಲಿ ಇಂಜಿನ್ ಟ್ರಯಲ್ಸ್ ನಡೆಸುತ್ತಿದ್ದಾಗ ಘಟನೆ Read more…

BIG NEWS: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸ್ಪೀಕರ್ ಖಾದರ್ ನೇತೃತ್ವದ ನಿಯೋಗದಿಂದ ಸಿಎಂಗೆ ಮನವಿ

ಬೆಳಗಾವಿ: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದ niಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗವು ಮಂಗಳೂರು, Read more…

ಉಪನ್ಯಾಸಕರ ಹುದ್ದೆಗೆ ಅರ್ಜಿ: ಇಲ್ಲಿದೆ ಮುಖ್ಯ ಮಾಹಿತಿ

ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ(ರುಡ್‍ಸೆಟ್) ಸಂಸ್ಥೆ,‌ ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ 562123 ಇಲ್ಲಿ ಉಪನ್ಯಾಸಕರ ಹುದ್ದೆಯು ಖಾಲಿ ಇದ್ದು, 22 ರಿಂದ 30 ವಯೋಮಾನದ Read more…

ಬೈಕ್‌ ʼಮೈಲೇಜ್‌ʼ ಹೆಚ್ಚಿಸಿಕೊಳ್ಳುವುದು ಹೇಗೆ ? ಇಲ್ಲಿದೆ ಟಿಪ್ಸ್

ಬೈಕ್‌ ಮೈಲೇಜ್‌ ಹೆಚ್ಚಿಸಿಕೊಳ್ಳಲು ನೀವು ಮಾಡಬಹುದಾದ ಹಲವಾರು ವಿಷಯಗಳಿವೆ. ಇಲ್ಲಿ ಕೆಲವು ಸರಳ ಮತ್ತು ಪರಿಣಾಮಕಾರಿ ಸಲಹೆಗಳು ಇವೆ: ಚಾಲನಾ ಅಭ್ಯಾಸ ಸ್ಥಿರವಾದ ವೇಗ: ಅನಗತ್ಯವಾಗಿ ವೇಗವನ್ನು ಹೆಚ್ಚಿಸಿ Read more…

2 ಕೋಟಿ ರೂ. ಮೌಲ್ಯದ ಒಳ‌ ಉಡುಪು ಧರಿಸಿದ್ದ ವ್ಯಕ್ತಿ ಅರೆಸ್ಟ್; ಇದರ ಹಿಂದಿನ ʼಸತ್ಯʼ ತಿಳಿದ್ರೆ ಶಾಕ್‌ ಆಗ್ತೀರಾ…!

ರಾಜಸ್ಥಾನದ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ದೊಡ್ಡ ಪ್ರಕರಣವೊಂದು ಬಯಲಾಗಿದೆ. ಸ್ಕ್ಯಾನಿಂಗ್‌ ತಪಾಸಣೆಯಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಅನುಮಾನದ ಆಧಾರದ ಮೇಲೆ ಪರೀಕ್ಷಿಸಿದಾಗ, ಅವನ ಒಳ Read more…

ಕೇರಳದಲ್ಲಿ 2 ಮಂಕಿಪಾಕ್ಸ್ ಪ್ರಕರಣ ಪತ್ತೆ: ಯುಎಇನಿಂದ ಬಂದವರಲ್ಲಿ ಸೋಂಕು ದೃಢ

ತಿರುವನಂತಪುರಂ: ಕೇರಳದಲ್ಲಿ ಎರಡು ಮಂಗನ ಕಾಯಿಲೆ(ಎಂಪಾಕ್ಸ್) ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬುಧವಾರ ಪ್ರಕಟಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಇತ್ತೀಚೆಗೆ ಕೇರಳಕ್ಕೆ Read more…

BREAKING: ಡಿ. 29 ರಂದು 384 ಕೆಎಎಸ್ ಹುದ್ದೆಗಳ ನೇಮಕಾತಿ ಮರು ಪರೀಕ್ಷೆ: ಒಂದೇ ದಿನ 2 ಪತ್ರಿಕೆ

ಬೆಂಗಳೂರು: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಡಿಸೆಂಬರ್ 29ರಂದು ಮರು ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಡಿ.29 ರಂದು ಒಂದೇ ದಿನ ಪತ್ರಿಕೆ -1 ಮತ್ತು ಪತ್ರಿಕೆ Read more…

ʼಕಸ ಹಾಕಬೇಡಿʼ ಎಂದ ಸ್ಥಳೀಯರ ಜೊತೆ ಪ್ರವಾಸಿಗರ ಕಿರಿಕ್; ವಿಡಿಯೋ ವೈರಲ್

ನೈನಿತಾಲ್‌ನಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ನಡೆದ ಉದ್ವಿಗ್ನ ವಾಗ್ವಾದದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಡಿಸೆಂಬರ್ 14 ರಂದು ಪ್ರಣಯಿ ಪಾಯಿಂಟ್‌ನಲ್ಲಿ ಈ ಘಟನೆ ನಡೆದಿದ್ದು, Read more…

BIG NEWS: ಮುಜರಾಯಿ ಇಲಾಖೆ ಒತ್ತುವರಿ ಜಾಗ ತೆರವು: ಅಭಿಯಾನ ಮಾದರಿಯಲ್ಲಿ ಆಸ್ತಿಗಳ ರಕ್ಷಣೆ

ಬೆಳಗಾವಿ: ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ Read more…

ಸಾರಿಗೆ ನಿಗಮಗಳಲ್ಲಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: 9 ಸಾವಿರ ಚಾಲಕರ ನೇಮಕಾತಿ

ಬೆಳಗಾವಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಸಮರ್ಪಕ ಅನುಷ್ಠಾನ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಕಳೆದ 16 ತಿಂಗಳಲ್ಲಿ 4,294 ಬಸ್ ಗಳನ್ನು ಖರೀದಿಸಲಾಗಿದೆ. 2025ರ ಮಾರ್ಚ್ ಅಂತ್ಯಕ್ಕೆ ಹೆಚ್ಚುವರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...