Live News

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ : ತಿರುಪತಿಯಿಂದ 1 ಲಕ್ಷ ಲಡ್ಡು ಪೂರೈಕೆ

ತಿರುಪತಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ದೇಶಾದ್ಯಂತ ರಾಮನ ಜಪತಪ ನಡೆಯುತ್ತಿದೆ. ತಿರುಮಲ…

BIG NEWS: ಲೋಕಸಭಾ ಚುನಾವಣೆ ಟಿಕೆಟ್ ಗಾಗಿ ಸರ್ಕಾರಿ ಹುದ್ದೆಯನ್ನೇ ತೊರೆದ ವೈದ್ಯ

ಚಾಮರಾಜನಗರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಅಕಾಂಕ್ಷಿಗಳ ಲಾಭಿ ಜೋರಾಗಿದೆ. ಈ ನಡುವೆ ವೈದ್ಯರೊಬ್ಬರು ತಮ್ಮ…

ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ಕೇವಲ 15 ದಿನಗಳು ಮಾತ್ರ ಬಾಕಿ : ಸಂಭ್ರಮಕ್ಕೆ ದೇಶಾದ್ಯಂತ ಭರದ ಸಿದ್ಧತೆ

ನವದೆಹಲಿ: ಅಯೋಧ್ಯೆಯ ಐತಿಹಾಸಿಕ ರಾಮ ಮಂದಿರವು ಜನವರಿ 22 ರಂದು ಉದ್ಘಾಟನೆಗೊಳ್ಳಲಿದ್ದು, ಭವ್ಯ ಸಮಾರಂಭದಲ್ಲಿ ಮಂದಿರದೊಳಗೆ…

BIG UPDATE : ಬೆಂಗಳೂರು ಸೇರಿ ದೇಶದ 20ಕ್ಕೂ ಹೆಚ್ಚು ಮ್ಯೂಸಿಯಂಗಳಿಗೆ ‘ಬಾಂಬ್ ಬೆದರಿಕೆ’ ಸಂದೇಶ

ಬೆಂಗಳೂರು : ಬೆಂಗಳೂರು ಸೇರಿ ದೇಶದ 20ಕ್ಕೂ ಹೆಚ್ಚು ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು,…

ಪ್ರಯಾಣಿಕರ ಗಮನಕ್ಕೆ : ಬೆಂಗಳೂರು-ದೆಹಲಿಗೆ 14 ರೈಲುಗಳ ಸಂಚಾರ ರದ್ದು

ಬೆಂಗಳೂರು : ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕೊಯಮತ್ತೂರು, ದೆಹಲಿ ಮತ್ತು ಚಂಡೀಗಢದೊಂದಿಗೆ ಸಂಪರ್ಕಿಸುವ 14…

BREAKING : ವಿಜಯಪುರದ ಮ್ಯೂಸಿಯಂಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ಬೆಂಗಳೂರು : ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ವಿಜಯಪುರದ ಮ್ಯೂಸಿಯಂಗೂ…

ಗಮನಿಸಿ : ‘SSC JE’ ಅಂತಿಮ ಫಲಿತಾಂಶ ಪ್ರಕಟ : ಹೀಗೆ ಚೆಕ್ ಮಾಡಿ |SSC JE 2023 Final result

ನವದೆಹಲಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ ಎಸ್ಎಸ್ಸಿ ಜೂನಿಯರ್ ಎಂಜಿನಿಯರ್ (ಜೆಇ) 2023 ರ ಫಲಿತಾಂಶವನ್ನು…

ಇಸ್ರೇಲ್ ದಾಳಿಗೆ ಶೀಘ್ರವೇ ಸೇಡು ತೀರಿಸಿಕೊಳ್ಳುತ್ತೇವೆ : ಹಿಜ್ಬುಲ್ಲಾ ಮುಖ್ಯಸ್ಥ ʻಹಸನ್ ನಸ್ರಲ್ಲಾʼ ಬೆದರಿಕೆ ವಿಡಿಯೋ ರಿಲೀಸ್‌

ಇಸ್ರೇಲ್ ಗಡಿಯಿಂದ ಉಗ್ರರು ಹಿಂದೆ ಸರಿಯುತ್ತಿದ್ದಾರೆ ಎಂಬ ವರದಿಯ ಬೆನ್ನಲ್ಲೇ ಹಿಜ್ಬುಲ್ಲಾ ಮುಖ್ಯಸ್ಥನ ಹೊಸ ವಿಡಿಯೋ…

‘ಅಂಜನಾದ್ರಿ’ ಹುಂಡಿಯಲ್ಲಿ 22 ದಿನಗಳಲ್ಲಿ 27 ಲಕ್ಷ ಭರ್ಜರಿ ‘ಕಾಣಿಕೆ’ ಸಂಗ್ರಹ

ಕೊಪ್ಪಳ: ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭರ್ಜರಿ ಕಾಣಿಕೆ ಸಂಗ್ರಹವಾಗಿದ್ದು, 22 ದಿನಗಳಲ್ಲಿ 27…

BREAKING : ಕುಡುಕರ ಜೊತೆಗೆ ಕೀಟಲೆ : ಭಟ್ಕಳದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ!

ಉತ್ತರ ಕನ್ನಡ : ಕುಡುಕರ ಜೊತೆಗೆ ಕೀಟಲೆ ಮಾಡಿದ ಹಾಸ್ಟೆಲ್‌ ವಿದ್ಯಾರ್ಥಿಗಳ ಮೇಲೆ ದೊಣ್ಣೆಗಳಿಂದ ಮಾರಣಾಂತಿಕವಾಗಿ…