Live News

ಮಹಿಳಾ ಟಿ ಟ್ವೆಂಟಿ ಸರಣಿ: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ  ಈಗಾಗಲೇ ಇಂಗ್ಲೆಂಡ್ ಜಯಭೇರಿ…

ಇಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಫೈನಲ್ ಪಂದ್ಯ; ಯಾರಿಗೆ ಒಲಿಯಲಿದೆ ವಿಜಯದ ಮಾಲೆ ?

ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆಯ ಹೀರೋಗಳ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಮತ್ತೊಮ್ಮೆ ವೀಕ್ಷಿಸುವ ಮೂಲಕ…

ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್ : ವಿವಿಧ ಸೌಲಭ್ಯ ಪಡೆಯಲು ಸಹಾಯಧನಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ : ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ 2023-24ನೇ ಸಾಲಿನ ಎಸ್.ಎಫ್.ಸಿ ಶೇ.7.25 (ಇತರೆ ಹಿಂದುಳಿದವರ ಕಲ್ಯಾಣಕ್ಕಾಗಿ)…

ಕುಂಭಮೇಳದ ನಂತರ ನಾಗಾಸಾಧುಗಳು ಹಠಾತ್ತನೆ ಕಣ್ಮರೆಯಾಗುವುದೇಕೆ ? ಇಲ್ಲಿದೆ ಅವರ ಬದುಕಿನ ರಹಸ್ಯ….!

ಕುಂಭಮೇಳ, ಮಾಘಮೇಳ ಇಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ನಾಗಾ ಸಾಧುಗಳು ಕಾಣಸಿಗುತ್ತಾರೆ. ನಾಗಾ ಸಾಧುಗಳ ಜೀವನ…

BIG BREAKING : ಐಸಿಸ್ ಪಿತೂರಿ ಪ್ರಕರಣ : ಮಹಾರಾಷ್ಟ್ರ, ಕರ್ನಾಟಕದಲ್ಲಿ ʻNIAʼ ಯಿಂದ 13 ಮಂದಿ ಶಂಕಿತ ಉಗ್ರರ ಬಂಧನ

ನವದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶೋಧ ನಡೆಸಿದ…

ಇಂದು ‘ಕ್ರಷ್’ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್

ಅಭಿ ಎನ್ ನಿರ್ದೇಶನದ 'ಕ್ರಷ್' ಸಿನಿಮಾದ ಟ್ರೈಲರ್ ರಿಲೀಸ್ ಇವೆಂಟ್ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನೆರವೇರಲಿದೆ.…

BIG NEWS: ಆರ್.ಡಿ.ಪಾಟೀಲ್ ಗೆ ಮತ್ತೊಂದು ಸಂಕಷ್ಟ; ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

ಕಲಬುರ್ಗಿ: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಆರ್,ಡಿ.ಪಾಟೀಲ್ ವಿರುದ್ಧ ತನಿಖೆಗೆ ನೀಡಿದ್ದ…

Shocking News : ದೇಶದಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧಗಳು ಶೇ. 34% ರಷ್ಟು ಹೆಚ್ಚಳ : ಪ್ರತಿ ಗಂಟೆಗೆ 18 ಪ್ರಕರಣಗಳು ದಾಖಲು!

ನವದೆಹಲಿ :  ಮಕ್ಕಳ ಮೇಲಿನ ಸೈಬರ್ ಅಪರಾಧಗಳು ವೇಗವಾಗಿ ಹೆಚ್ಚುತ್ತಿವೆ. 2022 ರಲ್ಲಿ, ಮಕ್ಕಳ ವಿರುದ್ಧ 1,823…

ಚಳಿಗಾಲದಲ್ಲಿ 10 ನಿಮಿಷ ಎಳೆಬಿಸಿಲಿನಲ್ಲಿ ಕುಳಿತುಕೊಂಡರೆ ಸುಳಿಯುವುದಿಲ್ಲ ನಿಮ್ಮ ಬಳಿ ಈ ಕಾಯಿಲೆ

ಚಳಿಗಾಲ ಬಂತೆಂದರೆ ಎಲ್ಲರೂ ಬಿಸಿಲಿನಲ್ಲಿ ಕೂರಲು ಇಷ್ಟ ಪಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದು. ಚಳಿಗಾಲದಲ್ಲಿ…

ಮೊಬೈಲ್ ಬಳಕೆದಾರರೇ ಗಮನಿಸಿ : ಈ ʻಚಿಹ್ನೆʼ ಕಂಡುಬಂದ್ರೆ ನಿಮ್ಮ ಫೋನ್ ʻಹ್ಯಾಕ್ʼ ಅಗಿದೆ ಅಂತ ಅರ್ಥ!

ನೀವು ಫೋನ್ ಅನ್ನು ಹೆಚ್ಚು ಬಳಸುತ್ತಿದ್ದರೆ,  ನಿಮ್ಮ ಫೋನಿನ ಕೆಲವು ಸೆಟ್ಟಿಂಗ್‌ ಗಳನ್ನು ಬದಲಾಯಿಸುವುದು ಉತ್ತಮ…