ಮಕ್ಕಳಿಗೆ ಅಪಾಯಕಾರಿ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಸೆರೆಲಾಕ್, ಇದನ್ನು ಮನೆಯಲ್ಲೇ ತಯಾರಿಸಲು ಇಲ್ಲಿದೆ ಟಿಪ್ಸ್
ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಸೆರೆಲಾಕ್ ಮಕ್ಕಳಿಗೆ ಸೂಕ್ತವಲ್ಲ. ಇದರಲ್ಲಿ ಅತಿ ಹೆಚ್ಚು ಸಕ್ಕರೆ, ಉಪ್ಪು ಮತ್ತು…
BREAKING : ಕುವೈತ್ ರಾಜಕುಮಾರ ‘ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್’ ವಿಧಿವಶ
ಕುವೈತ್ : ಅನಾರೋಗ್ಯದ ಹಿನ್ನೆಲೆ ನವೆಂಬರ್ ಅಂತ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕುವೈತ್ ನ ಎಮಿರ್ ಶೇಖ್…
ಸನಾತನ ಧರ್ಮ ಉಳಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು; ಧರ್ಮ ಸಭೆಯಲ್ಲಿ ಕರೆ ನೀಡಿದ ಯತಿ
ಸನಾತನ ಧರ್ಮವನ್ನು ರಕ್ಷಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಗಾಜಿಯಾಬಾದ್‌ನ ಮಹಾಮಂಡ್ಲೇಶ್ವರ ಯತಿ…
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು – ಬಾಳೆಹಣ್ಣಿನ ಬದಲು ಮೊಸರು – ಬಾಳೆಹಣ್ಣು ತಿನ್ನಿ; ಸಿಗುತ್ತೆ ಅದ್ಭುತ ಪ್ರಯೋಜನ !
ಪ್ರತಿದಿನ ಬೆಳಗ್ಗೆ ಎದ್ದ ನಂತರ ಹಾಲು ಮತ್ತು ಬಾಳೆಹಣ್ಣು ತಿನ್ನುವ ಅಭ್ಯಾಸ ಅನೇಕರಿಗಿದೆ. ಆದರೆ ಹಾಲಿನ…
26 ವರ್ಷದ ಬಳಿಕ ಅತ್ಯಾಚಾರ ಆರೋಪಿಯ ಶಿಕ್ಷೆ ರದ್ದು; ಬಿಡುಗಡೆ ಭಾಗ್ಯಕ್ಕೆ ಕಾರಣವಾಗಿದ್ದೇನು ಗೊತ್ತಾ ?
ಅತ್ಯಾಚಾರ ಆರೋಪದ ಪ್ರಕರಣದಲ್ಲಿ 26 ವರ್ಷದಿಂದ ಜೈಲಿನಲ್ಲಿದ್ದ ಆರೋಪಿಗೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಬಿಡುಗಡೆ…
ಚಿಕ್ಕ ಮಕ್ಕಳು ನಾಯಿಗಳೊಂದಿಗೆ ಆಟವಾಡುವುದು ಮತ್ತು ಮಲಗುವುದು ಅಪಾಯಕಾರಿ…!
ಮನೆಯಲ್ಲಿ ಸಾಕು ನಾಯಿಗಳಿದ್ದರೆ ಮಕ್ಕಳು ಅವುಗಳೊಂದಿಗೆ ಸ್ನೇಹದಿಂದಿರುತ್ತಾರೆ. ನಾಯಿಗಳು ಕೂಡ ಸದಾ ಮಕ್ಕಳ ಜೊತೆಗಿರುತ್ತವೆ, ಸದಾ…
ನನ್ನ ಬಗ್ಗೆ ಟೀಕೆ ಮಾಡಲೆಂದೇ ವಿಜಯೇಂದ್ರ ಕೆಲವರನ್ನು ಬಿಟ್ಟಿದ್ದಾರೆ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಆರೋಪ
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಮಾಜಿ…
BIGG NEWS : ಸರ್ಕಾರಿ ಶಾಲಾ, ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ : ರಾಜ್ಯ ಸರ್ಕಾರ ಆದೇಶ
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ…
ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಬದಲು ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್; ಹೊಸ ಬದಲಾವಣೆಗೆ ಬೇಸತ್ತು ಅಭಿಮಾನಿಯಿಂದ ಕ್ಯಾಪ್, ಜೆರ್ಸಿಗೆ ಬೆಂಕಿ…!
ಮುಂಬರುವ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕರಾಗಿ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂದು ಮುಂಬೈ…
SHOCKING : ಮತ್ತೊಂದು ‘ನಿರ್ಭಯಾ ಮಾದರಿ ಪ್ರಕರಣ’ : ಚಲಿಸುತ್ತಿದ್ದ ಬಸ್ ನಲ್ಲೇ ಯುವತಿ ಮೇಲೆ ಅತ್ಯಾಚಾರ
ಜೈಪುರ : ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ದೇಶವನ್ನೇ ಬೆಚ್ಚಿ ಬೀಳಿಸಿತ್ತು, ಇದೀಗ ಜೈಪುರದಲ್ಲೂ…