Live News

ನದಿಯಲ್ಲಿ ಸಿಕ್ತು 28 ವರ್ಷಗಳ ಹಿಂದೆ ಕಳೆದು ಹೋಗಿದ್ದ ಪರ್ಸ್…!

ಎಷ್ಟೋ ವರ್ಷಗಳ ಹಿಂದೆ ಕಳೆದ ಹಳೆ ವಸ್ತುಗಳು ಮರಳಿ ಸಿಗೋದಿದೆ. ಮನೆ ಕ್ಲೀನ್‌ ಮಾಡುವಾಗ ಇಲ್ಲವೆ…

ʻಗರ್ಭಪಾತʼಕ್ಕೆ ಅರ್ಜಿ ಸಲ್ಲಿಸಿದ ಅವಿವಾಹಿತ ಮಹಿಳೆ : ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ: 20 ವರ್ಷದ ಅವಿವಾಹಿತ ಮಹಿಳೆಗೆ 28 ವಾರಗಳ ಗರ್ಭಧಾರಣೆಯನ್ನು ಕೊನೆಗೊಳಿಸಲು ಅನುಮತಿ ನೀಡಲು ದೆಹಲಿ…

ಮನೆಗೆ ನುಗ್ಗಿ ಚಿನ್ನಾಭರಣ ಕಳವು: 24 ಗಂಟೆಯೊಳಗೆ ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನೂಲಿಗ್ಗೇರಿಯಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಘಟನೆ…

ರಾಜ್ಯದ ಅನ್ನದಾತರಿಗೆ ಗುಡ್ ನ್ಯೂಸ್ : ʻಕೃಷಿ ಸಂಬಂಧಿತ ಸಾಲಗಳ ಬಡ್ಡಿ ಮನ್ನಾʼಕ್ಕೆ ಅನುಮೋದನೆ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ಕೃಷಿ ಸಂಬಂಧಿತ ಸಾಲಗಳ ಬಡ್ಡಿ…

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವ ಪತ್ತೆ: ಒಂದೇ ವಾರದಲ್ಲಿ ಮೂರನೇ ಘಟನೆ

ನವದೆಹಲಿ: ಅಮೆರಿಕದ ಸಿನ್ಸಿನಾಟಿಯಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದು, ಕೇವಲ ಒಂದು ವಾರದಲ್ಲಿ ನಡೆದ…

BREAKING : ಜಾರ್ಖಂಡ್ ಮಾಜಿ ಸಿಎಂ ʻಹೇಮಂತ್ ಸೊರೆನ್ʼ ಗೆ ಒಂದು ದಿನದ ನ್ಯಾಯಾಂಗ ಬಂಧನ

ರಾಂಚಿ. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.…

2,000 ರೂ ನೋಟುಗಳು 97.50% ಖಜಾನೆಗೆ ಮರಳಿದೆ : ʻRBIʼ ಮಾಹಿತಿ

ನವದೆಹಲಿ :  2000 ಮುಖಬೆಲೆಯ ನೋಟುಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್…

‘ಭೀಮಾ ಬ್ರ್ಯಾಂಡ್’ ತೊಗರಿ ಬೇಳೆ ಬೆಳೆಗಾರರಿಗೆ ಶುಭ ಸುದ್ದಿ: ಮಾರುಕಟ್ಟೆ ದರಕ್ಕಿಂತ ‘ಹೆಚ್ಚುವರಿ 300 ರೂ.’

ಬೆಂಗಳೂರು: ಕಲಬುರಗಿಯ ಪಟಕಾ ತೊಗರಿ ಬೇಳೆ ಮಾರಾಟಕ್ಕೆ ಇ- ಕಾಮರ್ಸ್ ಬಲ ನೀಡಲಾಗಿದೆ. ರೈತರಿಗೆ ಪ್ರತಿ…

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್ : ರಾಜ್ಯ ʻಸಿವಿಲ್ ಸೇವೆಗಳ ನೇರ ನೇಮಕಾತಿʼಯಲ್ಲಿ ಶೇ. 2 ರಷ್ಟು ʻಮೀಸಲಾತಿʼ

ಬೆಂಗಳೂರು : ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯ ಸಿವಿಲ್‌ ಸೇವೆಗಳ ನೇಮಕಾತಿಯಲ್ಲಿ ಶೇ.…

ರಾಜ್ಯ ಸರ್ಕಾರದಿಂದ ‘ಜಮೀನಿನ ಅಳತೆ, ಸರ್ವೇ, ಪೋಡಿʼ ಸೇರಿ ವಿವಿಧ ಸೇವಾ ಶುಲ್ಕ ಪರಿಷ್ಕರಣೆ : ಇಲ್ಲಿದೆ ಸಂಪೂರ್ಣ ದರಪಟ್ಟಿ

ಬೆಂಗಳೂರು : ರಾಜ್ಯ ಸರ್ಕಾರವು ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಪರಿಷ್ಕರಣೆ…