alex Certify Live News | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಶಿಕ್ಷಕನಿಂದಲೇ ನೀಚ ಕೃತ್ಯ, ನಿದ್ದೆ ಮಾತ್ರೆ ನೀಡಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ

ಮೈಸೂರು: ನಿದ್ದೆ ಮಾತ್ರೆಗಳನ್ನು ನೀಡಿ ಶಿಕ್ಷಕನೊಬ್ಬ ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹೆಚ್.ಡಿ. ಕೋಟೆ ತಾಲೂಕಿನ ಅಗಸರಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ Read more…

ಜೀವನಾಂಶ ಪಾವತಿಸದ ಪತಿಗೆ ಜೈಲು ಶಿಕ್ಷೆ ಆದೇಶ ರದ್ದು

ಬೆಂಗಳೂರು: ಪತ್ನಿಗೆ ಜೀವನಾಂಶ ಪಾವತಿಸದ ವಿಚಾರವಾಗಿ ಪತಿಗೆ ಹೆಚ್ಚುವರಿಯಾಗಿ ಎರಡು ತಿಂಗಳು ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ವಿಚಾರಣೆ ನ್ಯಾಯಾಲಯದ ಆದೇಶ ಪ್ರಶ್ನಿಸಿ Read more…

ಪಾಕ್‌ನಲ್ಲಿ ಉಗ್ರರ ಅಟ್ಟಹಾಸ: ಸೇನಾ ನೆಲೆ ಗುರಿಯಾಗಿಸಿ ಅವಳಿ ಬಾಂಬ್ ಸ್ಫೋಟ, 6 ಮಂದಿ ಸಾವು

ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುನ್‌ಖ್ವಾದ ಬನ್ನು ಸೇನಾ ನೆಲೆಯಲ್ಲಿ ಮಂಗಳವಾರ ಇಫ್ತಾರ್ ಬಳಿಕ ಅವಳಿ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದ್ದು, ಆರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ರಂಜಾನ್ Read more…

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ: ನೊಣವಿನಕೆರೆ ಶ್ರೀ ಭವಿಷ್ಯ

ಯಾದಗಿರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಕಾಡಸಿದ್ದೇಶ್ವರ ಮಠದ ನೊಣವಿನಕೆರೆ ಸೊಮ್ಮೆಕಟ್ಟೆ ಶ್ರೀ ಭವಿಷ್ಯ ನುಡಿದಿದ್ದಾರೆ. ಮಂಗಳವಾರ ಯಾದಗಿರಿ ಸಮೀಪದ ಶ್ರೀ ಕ್ಷೇತ್ರ ಅಬ್ಬೆತುಮಕೂರಿನಲ್ಲಿ Read more…

ಅಸಿಡಿಟಿಯಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಇದೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

ಎಲ್ಲರೂ ಇಷ್ಟಪಡುವ ಹೆಲ್ದಿ ಫುಡ್ ‘ಮೆಕ್ಕೆಜೋಳ’

ಹೊರಗೆ ಹೋದಾಗ ಟೈಂಪಾಸಿಗೆ ಏನಾದರೂ ತಿಂಡಿ ತಿನ್ನುತ್ತೇವೆ. ಅವುಗಳಲ್ಲಿ ಮೆಕ್ಕೆಜೋಳದ ತೆನೆಯೂ ಒಂದು. ಆದರೆ ಮೆಕ್ಕೆಜೋಳದ ತೆನೆ ಬರೀ ಟೈಂಪಾಸ್ ಗಲ್ಲ. ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಟೈಂಪಾಸ್ Read more…

ಸರ್ಕಾರಿ ನೌಕರರು, ಕುಟುಂಬದವರಿಗೆ ಗುಡ್ ನ್ಯೂಸ್: ನಗದು ರಹಿತ ಚಿಕಿತ್ಸೆಗೆ ಆರೋಗ್ಯ ಸಂಜೀವಿನಿ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರ ರೂಪಿಸಿದ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಪ್ರಕ್ರಿಯೆ Read more…

ಬೇಸಿಗೆಯಲ್ಲೂ ಹೊಳೆಯುತ್ತಿರಲಿ ನಿಮ್ಮ ಮುಖ

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು Read more…

ನೈಸರ್ಗಿಕವಾಗಿ ರಕ್ತ ಶುದ್ಧಿಗೊಳಿಸಿ ಆರೋಗ್ಯವಾಗಿರಲು ಸಹಕರಿಸುತ್ತೆ ʼಪ್ರಾಣಾಯಾಮʼ

ಅನುಲೋಮ-ವಿಲೋಮ ಪ್ರಾಣಾಯಾಮದ ಒಂದು ವಿಧಾನ. ಇದ್ರಲ್ಲಿ ವ್ಯಕ್ತಿ ತನ್ನ ಉಸಿರಾಟ ಕ್ರಿಯೆಗೆ ಹೆಚ್ಚಿನ ಗಮನ ನೀಡ್ತಾನೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತವನ್ನು ನೈಸರ್ಗಿಕ ವಿಧಾನದ ಮೂಲಕ Read more…

BIG NEWS: ರೈಲ್ವೆ ಸಾಮಾನ್ಯ ಟಿಕೆಟ್ ನಿಯಮ ಬದಲಾವಣೆ, ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಹೊಸ ಮಾರ್ಗಸೂಚಿ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ರೈಲ್ವೆ ತನ್ನ ಸಾಮಾನ್ಯ ಟಿಕೆಟ್ ಮಾರ್ಗಸೂಚಿಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಲಿದೆ, ಇದು ದಿನನಿತ್ಯ ಪ್ರಯಾಣಿಸುವ ಕೋಟ್ಯಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಬಹುದು. ಅಗ್ಗದ ಸಾರಿಗೆ ವಿಧಾನಗಳಲ್ಲಿ Read more…

ನಿಮ್ಮ ಆರೋಗ್ಯದ ಬಗ್ಗೆ ಇರಲಿ ಕಾಳಜಿ…..!

ಫಿಟ್ ಆಗಿರಬೇಕೆಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಕೊರೋನಾ, ಮನೆಯಿಂದಲೇ ಕೆಲಸ ಎಂಬಿತ್ಯಾದಿ ಗಲಿಬಿಲಿಗಳ ಮಧ್ಯೆಯೂ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸುವುದರಿಂದ ನಿಮ್ಮ ದೇಹದ ಆರೋಗ್ಯವನ್ನು ಫಿಟ್ Read more…

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಒಟ್ಟಿಗೆ 2 ತಿಂಗಳ ರೇಷನ್: ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿ ಉಚಿತ

ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ(ಬಿಪಿಎಲ್) ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ(ಎನ್‍ಎಫ್‍ಎಸ್‍ಎ)ಯಡಿ ವಿತರಿಸಲಾಗುವ 5 ಕೆಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ Read more…

BREAKING: ಬಾರ್ ನಲ್ಲಿ ಮದ್ಯ ಹೀರುವಾಗಲೇ ರೌಡಿಯ ಬರ್ಬರ ಹತ್ಯೆ: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಂತಕರು ಪರಾರಿ

ಬೆಂಗಳೂರು: ಬಾರ್ ನಲ್ಲಿ ಮದ್ಯ ಸೇವಿಸುವವಾಗಲೇ ರೌಡಿಶೀಟರ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕದ ಕೊಡಗಿ Read more…

ಮಕ್ಕಳಿಗೆ ತುಂಬಾ ಇಷ್ಟವಾಗುವ ಬ್ರೆಡ್ ‘ಸ್ಯಾಂಡ್ ವಿಚ್’

ಕೆಲವೊಮ್ಮೆ ಬೆಳಗ್ಗಿನ ತಿಂಡಿ ಏನು ಮಾಡುವುದು ಎಂಬ ಚಿಂತೆಯಲ್ಲಿರುತ್ತೇವೆ. ಅಥವಾ ಸಂಜೆ ಮಕ್ಕಳಿಗೆ ಏನು ಸ್ನ್ಯಾಕ್ಸ್ ರೆಡಿ ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಮೊಟ್ಟೆ, ಬ್ರೆಡ್ ಇದ್ದರೆ Read more…

BIG NEWS: 2030ರೊಳಗೆ 60 ಲಕ್ಷ ಮನೆಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ

ಬೆಂಗಳೂರು: 2030ರೊಳಗೆ 60 ಲಕ್ಷ ಮನೆಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್ Read more…

ನಿಮ್ಮ ಹೃದಯದ ʼಆರೋಗ್ಯʼ ನಿಮ್ಮ ಕೈಯಲ್ಲೇ ಇದೆ

ಹೃದಯ ಅರೋಗ್ಯದಿಂದ ಕೆಲಸ ಮಾಡುತ್ತಿದ್ದರೆ ಮಾತ್ರ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದು ಹೃದಯಾಘಾತವಾಗುವ ಮೊದಲು ಸೂಚನೆ ನೀಡುತ್ತದೆ. ಅವು ಹೀಗಿರುತ್ತವೆ. ಮೊದಲನೆಯದಾಗಿ Read more…

ನಿರುದ್ಯೋಗಿ ಯುವಕರು, ಯುವತಿಯರಿಗೆ ಗುಡ್ ನ್ಯೂಸ್: 3 ಸಾವಿರ ಹುದ್ದೆಗಳಿಗೆ ನೇಮಕಾತಿ

ದಾವಣಗೆರೆ: ಎಸ್.ಎಸ್.ಎಲ್.ಸಿ.ಯಿಂದ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್‍ಗಳನ್ನು ಪಡೆದವರಿಗೆ ವಿವಿಧ ಕಂಪನಿಗಳಿಗೆ ಅವಶ್ಯವಿರುವ 3 ಸಾವಿರ ಹುದ್ದೆಗಳ ಭರ್ತಿಗೆ ಮಾರ್ಚ್ 15 Read more…

ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್: ವಿದ್ಯುತ್ ಮೀಟರ್ ದರ ಭಾರೀ ಏರಿಕೆ

ಬೆಂಗಳೂರು: ಈಗಾಗಲೇ ಅಗತ್ಯ ವಸ್ತು ಸೇರಿ ವಿವಿಧ ದರ ಏರಿಕೆಗಳಿಂದ ತತ್ತರಿಸಿದ ಜನಸಾಮಾನ್ಯರಿಗೆ ವಿದ್ಯುತ್ ಮೀಟರ್ ದರ 400 ರಿಂದ 800 ರಷ್ಟು ಏರಿಕೆ ಮಾಡುವ ಮೂಲಕ ಸರ್ಕಾರ Read more…

‘ಒಣದ್ರಾಕ್ಷಿ’ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ Read more…

ಈ ʼಉಪಾಯʼ ಅನುಸರಿಸಿದ್ರೆ ಕೈ ಹಿಡಿಯುತ್ತೆ ಸೌಭಾಗ್ಯ

ದೌರ್ಭಾಗ್ಯ ಸೌಭಾಗ್ಯದ ಕೈ ಹಿಡಿಯುವುದಿಲ್ಲ. ದೌರ್ಭಾಗ್ಯ ಬೆನ್ನು ಹತ್ತಿದ್ರೆ ಮಾಡಿದ ಕೆಲಸ ಫಲ ನೀಡುವುದಿಲ್ಲ. ಸದಾ ಸಮಸ್ಯೆ, ಸಂಕಷ್ಟ ಕಾಡುತ್ತದೆ. ಶಾಸ್ತ್ರದಲ್ಲಿ ಹೇಳಿದ ಕೆಲವೊಂದು ಉಪಾಯಗಳನ್ನು ಪ್ರತಿ ದಿನ Read more…

ಸುಖಕರ ಪ್ರವಾಸಕ್ಕೆ ಮನೆಯಿಂದ ಹೊರಡುವ ಮುನ್ನ ತಪ್ಪದೇ ಮಾಡಿ ಜ್ಯೋತಿಷ್ಯದಲ್ಲಿನ ಕೆಲವು ಪರಿಹಾರ

ಪ್ರವಾಸ ಹೋಗೋದು ಅಂದ್ರೆ ಬಹುತೇಕ ಎಲ್ಲರಿಗೂ ಪ್ರಿಯವಾದ ಕೆಲಸ. ಕೆಲವೊಮ್ಮೆ ರಜಾದಿನಗಳನ್ನು ಎಂಜಾಯ್‌ ಮಾಡಲು ಪ್ರವಾಸ ಹೋಗ್ತೇವೆ. ಇನ್ನು ಕೆಲವು ಬಾರಿ ಕಚೇರಿ ಕೆಲಸದ ನಿಮಿತ್ತ, ಕೌಟುಂಬಿಕ ಕಾರಣಗಳಿಗೆ Read more…

ಹಣಕಾಸಿನ ಸಮಸ್ಯೆ ನಿವಾರಿಸಲು ಬುಧವಾರದಂದು ಈ ಪೂಜೆ ಮಾಡಿ

ಸರಿಯಾದ ದಿನ ಸರಿಯಾದ ಸಮಯದಲ್ಲಿ ದೇವರುಗಳನ್ನು ಪೂಜಿಸಿದರೆ, ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಜೀವನದಲ್ಲಿ ಹಣದ Read more…

ಸಾಲ ವಸೂಲಿ ಏಜೆಂಟ್ ನೋಡುತ್ತಿದ್ದಂತೆ ಮಹಿಳೆಯ ವಿಚಿತ್ರ ಪ್ರತಿಕ್ರಿಯೆ: ವಿಡಿಯೋ ವೈರಲ್ | Watch

ಸಾಲದ ಕಂತು ಕೇಳಲು ಬಂದ ಸಾಲ ವಸೂಲಿ ಏಜೆಂಟ್‌ನನ್ನು ನೋಡಿದ ಮಹಿಳೆಯೊಬ್ಬರ ನೀಡಿದ ಆಘಾತಕಾರಿ ಪ್ರತಿಕ್ರಿಯೆ ವೈರಲ್ ಆಗಿದೆ. ಆಕೆ ಕಣ್ಣುಗಳನ್ನು ಅಗಲಿಸಿ, ಸುತ್ತಲೂ ತಿರುಗಿ ಕುಸಿದು ಬಿದ್ದಿದ್ದು, Read more…

ನೆಲ ಅಗೆಯುವಾಗ ಸಿಕ್ಕ ಪತ್ರ…….! ಶತಮಾನದ ಹಿಂದಿನ ಗುಪ್ತ ʼಪ್ರೇಮ ಕಥೆʼ ಬಹಿರಂಗ !

ತಮ್ಮ ಹಳೆಯ ಮನೆಯನ್ನು ನವೀಕರಿಸುತ್ತಿದ್ದ ದಂಪತಿಗಳಿಗೆ ಅಚ್ಚರಿಯ ಘಟನೆಯೊಂದು ಎದುರಾಗಿದೆ. ಮನೆಯ ನೆಲಹಾಸಿನ ಕೆಳಗೆ ಶತಮಾನಗಳಷ್ಟು ಹಳೆಯ ಪ್ರೇಮ ಪತ್ರಗಳು ಸಿಕ್ಕಿದ್ದು, ಆ ಪತ್ರಗಳು ಗುಪ್ತ ಪ್ರೇಮವೊಂದನ್ನು ಬಹಿರಂಗಪಡಿಸಿವೆ. Read more…

ಮದುವೆಯಾದ 2 ನೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ ವಧು ; ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ವರನ ಸಹೋದರಿ !

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮದುವೆಯಾಗಿ ಎರಡು ದಿನಕ್ಕೆ ವಧು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ವರನ ಕುಟುಂಬಕ್ಕೆ ಆಘಾತ ತಂದಿದೆ. ವಧು ಮದುವೆಯಾಗುವ ಮುಂಚೆಯೇ ಗರ್ಭಿಣಿಯಾಗಿದ್ದಳು ಎಂದು Read more…

BIG NEWS: ಯೂಟ್ಯೂಬ್‌ ಬಳಕೆದಾರರಿಗೆ ಗುಡ್‌ ನ್ಯೂಸ್;‌ ಹೊಸ ಅವತಾರದಲ್ಲಿ ಬರಲಿದೆ ‌ʼಆಪ್ʼ

ಇನ್ನು ಮುಂದೆ ಯೂಟ್ಯೂಬ್ ಕೂಡಾ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋದಂತಹ ಓಟಿಟಿ ಪ್ಲಾಟ್‌ಫಾರ್ಮ್‌ಗಳಂತೆ ಬದಲಾಗಲಿದೆ. ಹೌದು, ಯೂಟ್ಯೂಬ್ ತನ್ನ ಇಂಟರ್‌ಫೇಸ್‌ ಅನ್ನು ಬದಲಾಯಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರ Read more…

ರೈಲಿನಲ್ಲಿ ಕಳ್ಳನ ಹೈಡ್ರಾಮಾ: ʼರೆಡ್‌ ಹ್ಯಾಂಡ್‌ʼ ಆಗಿ ಹಿಡಿದ ಸಾರ್ವಜನಿಕರಿಂದ ಥಳಿತ‌ | Watch Video

ಸಾಮಾನ್ಯ ರೈಲು ಪ್ರಯಾಣ ಅಸಾಮಾನ್ಯ ಕ್ಷಣವಾಗಿ ಮಾರ್ಪಟ್ಟಿದೆ. ರೈಲಿನೊಳಗೆ ಮೊಬೈಲ್ ಕದಿಯುತ್ತಿದ್ದ ಕಳ್ಳನನ್ನು ಹಿಡಿದ ಘಟನೆ ವರದಿಯಾಗಿದೆ. ಈ ವೈರಲ್ ವೀಡಿಯೊವನ್ನು ಇತ್ತೀಚೆಗೆ ಘರ್ ಕೆ ಕಾಲೇಶ್ ಎಂಬ Read more…

BIG BREAKING: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ ಫೈನಲ್ ಗೆ ಎಂಟ್ರಿ

ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ ಟ್ರೋಫಿಯ ಮೊದಲ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯಗಳಿಸಿ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ Read more…

BIG NEWS: ʼರೇಷನ್ ಕಾರ್ಡ್ʼ ಹೊಂದಿರುವವರಿಗೆ ಮುಖ್ಯ ಮಾಹಿತಿ; ಇ-ಕೆವೈಸಿ ಮಾಡಲು ಕೊನೆ ದಿನಾಂಕ ವಿಸ್ತರಣೆ

ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ ! ಇ-ಕೆವೈಸಿ ಮಾಡಿಸಲು ಇದ್ದ ಗಡುವನ್ನು ಮಾರ್ಚ್ 15ರ ವರೆಗೆ ವಿಸ್ತರಿಸಲಾಗಿದೆ. ಜೊತೆಗೆ, ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಕ್ಯೂ Read more…

ಕರಾವಳಿ ಜನತೆಗೆ ಗುಡ್ ನ್ಯೂಸ್: ಅಭಿವೃದ್ಧಿ ಮಂಡಳಿ ಸ್ಥಾಪನೆ, ಸಮುದ್ರದ ಮೇಲೆ ಇಳಿಯಲಿವೆ ವಿಮಾನ: ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು

ಬೆಂಗಳೂರು: ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರುವ ಪ್ರಸ್ತಾವನೆ ಇಲ್ಲ. ಪ್ರವಾಸೋದ್ಯಮ ನೀತಿಯಲ್ಲೇ ಕರಾವಳಿ ಭಾಗದಲ್ಲಿನ ಎಲ್ಲಾ ವರ್ಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...