alex Certify Live News | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ಸಂಕಷ್ಟದ ನಡುವೆಯೂ ಸಾಧನೆಯ ದೀಪ ಬೆಳಗಿಸಿದ ಪ್ರೇರಣಾ ; ನೀಟ್ ಪರೀಕ್ಷೆಯಲ್ಲಿ 1033ನೇ ಶ್ರೇಯಾಂಕ

ನೀಟ್ ಪರೀಕ್ಷೆಯಲ್ಲಿ 1033ನೇ ಶ್ರೇಯಾಂಕ ಪಡೆದು ಪ್ರೇರಣಾ ಸಾಧನೆ ಮಾಡಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ತನ್ನ ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದ ಪ್ರೇರಣಾ, ನೀಟ್ ತಯಾರಿಯ ಸಮಯದಲ್ಲಿ ತನ್ನ ತಂದೆ ನಿಧನರಾದಾಗ ದೊಡ್ಡ Read more…

SHOCKING : ಹೋಟೆಲ್’ನಲ್ಲಿ ಬಿಲ್ ಕೊಡುವಾಗಲೇ ಹೃದಯಾಘಾತದಿಂದ ಯುವಕ ಸಾವು : ಆಘಾತಕಾರಿ ವಿಡಿಯೋ ವೈರಲ್ |WATCH VIDEO

ಡಿಜಿಟಲ್ ಡೆಸ್ಕ್ : ದೇಶದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಹಠಾತ್ ಹೃದಯಾಘಾತದಿಂದ ಯುವಕರು ಮತ್ತು ಮಕ್ಕಳು ಸೇರಿದಂತೆ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ರೀತಿಯ Read more…

BIG NEWS: ಕನಕಪುರ ರಸ್ತೆ ಸಮೀಪ ಬೆಂಗಳೂರಿನ ಬಹುನಿರೀಕ್ಷಿತ 2ನೇ ಏರ್ಪೋರ್ಟ್ ನಿರ್ಮಾಣ

ನವದೆಹಲಿ: ಬಹುನಿರೀಕ್ಷಿತ ಬೆಂಗಳೂರಿನ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕನಕಪುರ ರಸ್ತೆ ಸಮೀಪ ನಿರ್ಮಾಣವಾಗುವ ಸಾಧ್ಯತೆ ಇದೆ. ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆ Read more…

ಲಟ್ಟಣಿಗೆಯಿಂದ ಪತಿಗೆ ಗೂಸಾ: ಅನುಮಾನದ ಭೂತಕ್ಕೆ ಪತ್ನಿಯಿಂದ ಪ್ರತ್ಯುತ್ತರ !

ಉತ್ತರ ಪ್ರದೇಶದ ಕಾನ್ಪುರದಲ್ಲಿ ಅನುಮಾನದ ಭೂತಕ್ಕೆ ಲಟ್ಟಣಿಗೆಯಿಂದ ಪತ್ನಿ ಪ್ರತ್ಯುತ್ತರ ನೀಡಿದ ಘಟನೆ ವರದಿಯಾಗಿದೆ. ಬಿಥೂರ್ ಪ್ರದೇಶದಲ್ಲಿ ವಾಸಿಸುವ ಕಾರ್ಖಾನೆ ಕೆಲಸಗಾರನೊಬ್ಬ ತನ್ನ ಪತ್ನಿಯ ಫೋನ್ ಕರೆಗಳನ್ನು ರಹಸ್ಯವಾಗಿ Read more…

BIG NEWS : ರಾಜ್ಯದ ‘ಆಶಾ ಕಾರ್ಯಕರ್ತೆ’ಯರ ನಿವೃತ್ತಿ ವಯೋಮಿತಿ 60 ವರ್ಷಕ್ಕೆ ನಿಗದಿ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದ ಆಶಾ ಕಾರ್ಯಕರ್ತೆಯರ ನಿವೃತ್ತಿ ವಯೋಮಿತಿ 60 ವರ್ಷಕ್ಕೆ ನಿಗದಿಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಆಶಾ ಕಾರ್ಯಕರ್ತೆಯರು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿದ್ದು, Read more…

10 ನಿಮಿಷಗಳಲ್ಲಿ ʼಪಾನ್ ಕಾರ್ಡ್ʼ ಪಡೆಯುವುದು ಹೇಗೆ ? ಇಲ್ಲಿದೆ ಡಿಟೇಲ್ಸ್

ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ 10-ಅಂಕಿಯ ಆಲ್ಫಾನ್ಯೂಮರಿಕಲ್ ಗುರುತಿನ ಸಂಖ್ಯೆಯೇ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಕಾರ್ಡ್. ಈ ಕಾರ್ಡ್ ವಿವಿಧ ತೆರಿಗೆ ಗುರುತಿನ ಉದ್ದೇಶಗಳಿಗಾಗಿ ಬಳಸಲಾಗುವ Read more…

EPF ಖಾತೆದಾರರಿಗೆ ಗುಡ್‌ ನ್ಯೂಸ್: ಉದ್ಯೋಗದಾತರ ಅನುಮೋದನೆ ಇಲ್ಲದೆ ವೈಯಕ್ತಿಕ ವಿವರ ಬದಲಾಯಿಸಲು ಅವಕಾಶ

ನಿಮ್ಮ EPF ಖಾತೆಯಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನವೀಕರಿಸುವುದು ಈಗ ಸುಲಭವಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಕ್ರಿಯೆಯನ್ನು ಸರಳಗೊಳಿಸಿದೆ, ಆಧಾರ್-ಪರಿಶೀಲಿಸಿದ ಯುನಿವರ್ಸಲ್ ಅಕೌಂಟ್ ಸಂಖ್ಯೆ (UAN) Read more…

BIG NEWS : ರಾಜ್ಯದ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : 2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ Read more…

ವಿಚಾರಣಾ ನ್ಯಾಯಾಲಯದ ತಿರಸ್ಕಾರದ ನಂತರ ಹೈಕೋರ್ಟ್ ಪರಿಗಣಿಸಿದರೆ ವಿಚಾರಣೆಯ ಹಕ್ಕು ಲಭ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ದೋಷಾರೋಪ ಪಟ್ಟಿಯಲ್ಲಿ ಆರೋಪಿಯಾಗಿ ಹೆಸರಿಸದ ವ್ಯಕ್ತಿಗೆ ಕ್ರಿಮಿನಲ್ ವಿಚಾರಣೆಗೆ ಹಾಜರಾಗುವ ಮೊದಲು ವಿಚಾರಣಾ ನ್ಯಾಯಾಲಯದಿಂದ ಆಲಿಸುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ Read more…

ಹಳ್ಳಿಗಳ ‘ಅನಧಿಕೃತ’ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಗ್ರಾ.ಪಂ.ಗಳಲ್ಲೂ ಬಿ ಖಾತಾ ನೀಡಲು ಸರ್ಕಾರ ನಿರ್ಧಾರ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆಗಳಿಗೂ ಬಿ ಖಾತಾ ನೀಡುವ ಕುರಿತಂತೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ನಗರ, ಪಟ್ಟಣ Read more…

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಅನ್‌ಬಾಕ್ಸ್’ ಸಂಭ್ರಮ: ಒಂದೇ ತಾಸಿನಲ್ಲಿ 15 ಸಾವಿರ ಟಿಕೆಟ್ ಸೇಲ್‌ !

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ “ಅನ್‌ಬಾಕ್ಸ್” ಕಾರ್ಯಕ್ರಮದ ಟಿಕೆಟ್‌ಗಳು ಕೇವಲ ಒಂದು ಗಂಟೆಯಲ್ಲಿ ಮಾರಾಟವಾಗಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 17 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಭಾರಿ Read more…

ಲಂಡನ್‌ನಲ್ಲಿ ಇಳಯರಾಜ ‘ಸಿಂಫನಿ’: ಪಾಶ್ಚಾತ್ಯ ವಾದ್ಯಮೇಳದಲ್ಲಿ ಭಾರತೀಯ ಸಂಗೀತದ ರಸದೌತಣ

ಚಲನಚಿತ್ರ ಗೀತೆಗಳು ಸೇರಿದಂತೆ ವಿವಿಧ ಪ್ರಕಾರದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿರುವ, ಸ್ವರ ಮಾಂತ್ರಿಕ ಇಳಯರಾಜ ಅವರು ಮಾರ್ಚ್ 8ರಂದು ಲಂಡನ್‌ನಲ್ಲಿ ನಡೆಯುವ ‘ಸಿಂಫನಿ’ಯನ್ನು (ವಾದ್ಯಮೇಳ) ಮುನ್ನಡೆಸಲಿದ್ದಾರೆ. ಲಂಡನ್‌ನ Read more…

ಮಲ್ಟಿಪ್ಲೆಕ್ಸ್ ಗಳಲ್ಲಿ ದುಬಾರಿ ಟಿಕೆಟ್ ; ಬ್ರೇಕ್ ಹಾಕಲು ಸರ್ಕಾರದ ಸಿದ್ಧತೆ

ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರಗಳು ಗಗನಕ್ಕೇರಿವೆ. ಇದರಿಂದ ಸಾಮಾನ್ಯ ಜನರಿಗೆ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಈ ದುಬಾರಿ ಟಿಕೆಟ್ ದರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಏಕರೂಪದ ಟಿಕೆಟ್ Read more…

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ದುಬಾರಿ ಬೆಲೆಯ ಸ್ಮಾರ್ಟ್ ಮೀಟರ್ ಕಡ್ಡಾಯಕ್ಕೆ ಬ್ರೇಕ್

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ವ್ಯಾಪ್ತಿಯಲ್ಲಿ 8 ಜಿಲ್ಲೆಗಳ ಗ್ರಾಮೀಣ ಮತ್ತು ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಎಲ್‌ಟಿ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಗೆ ಒತ್ತಾಯ ಮಾಡದಂತೆ ಬೆಸ್ಕಾಂ Read more…

ಹೋಳಿಗೆ ತಯಾರಿಗೆ ಪ್ಲಾಸ್ಟಿಕ್ ಹಾಳೆ ಬಳಕೆ ; ನಿಷೇಧಕ್ಕೆ ಮುಂದಾದ ಸರ್ಕಾರ

ರಾಜ್ಯ ಸರ್ಕಾರವು ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದೆ, ಇದು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಂಡಿರುವ ಮಹತ್ವದ ಕ್ರಮವಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು Read more…

ವಿಮೆ: ನಾಮನಿರ್ದೇಶಿತರಿಗಷ್ಟೇ ಹಕ್ಕಿಲ್ಲ, ಉತ್ತರಾಧಿಕಾರಿಗಳಿಗೂ ಪಾಲು ; ಹೈಕೋರ್ಟ್‌ ಮಹತ್ವದ ತೀರ್ಪು

ವಿಮಾ ಪಾಲಿಸಿಗಳ ಪರಿಹಾರ ಮೊತ್ತವನ್ನು ಪಡೆಯಲು ಮೃತರ ಉತ್ತರಾಧಿಕಾರಿಗಳು ಮನವಿ ಸಲ್ಲಿಸಿದ ಪಕ್ಷದಲ್ಲಿ, ವಿಮೆಗೆ ನಾಮನಿರ್ದೇಶಿತರಾದವರಿಗೆ (ನಾಮಿನಿ) ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. Read more…

ಕುತ್ತಿಗೆ ನೋವಿಗೆ ತಕ್ಷಣದ ಪರಿಹಾರ: ಮನೆಮದ್ದುಗಳಿಂದ ನೋವಿಗೆ ಮುಕ್ತಿ !

ಕುತ್ತಿಗೆ ನೋವು ಸಾಮಾನ್ಯ ಸಮಸ್ಯೆಯಾಗಿದ್ದು, ಹಲವು ಕಾರಣಗಳಿಂದ ಉಂಟಾಗಬಹುದು. ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು, ಕೆಟ್ಟ ಭಂಗಿ, ಸ್ನಾಯು ಸೆಳೆತ, ಒತ್ತಡ ಅಥವಾ ಗಾಯಗಳು ಕುತ್ತಿಗೆ ನೋವಿಗೆ ಕಾರಣವಾಗಬಹುದು. ಕುತ್ತಿಗೆ ನೋವಿಗೆ Read more…

GOOD NEWS: ರಾಜ್ಯದಲ್ಲಿ ಒಂದು ಸಾವಿರ ಕೆಪಿಎಸ್ ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಾರಿಗೆ ಸೌಲಭ್ಯ

ಬೆಂಗಳೂರು: ರಾಜ್ಯದಲ್ಲಿ ಸಿಎಸ್ಆರ್ ನಿಧಿ ನೆರವಿನಲ್ಲಿ 500, ಏಷ್ಯಾ ಅಭಿವೃದ್ಧಿ ಬ್ಯಾಂಕ್ ನಿಧಿಯ ನೆರವಿನಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಆರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ Read more…

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಭಯ ರಹಿತವಾಗಿ ಪರೀಕ್ಷೆ ಬರೆಯಲು ಸಹಾಯವಾಣಿ

ಬೆಂಗಳೂರು: ಭಯ ರಹಿತವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ವರ್ಷವೂ ಸಹಾಯವಾಣಿ ಮೂಲಕ ಕೌನ್ಸೆಲಿಂಗ್ Read more…

ಇಲ್ಲಿದೆ ‘ಇಯರ್ ಫೋನ್’ ಕ್ಲೀನ್ ಮಾಡುವ ಸುಲಭ ವಿಧಾನ

ಈಗಂತೂ ಇಯರ್ ಫೋನ್,‌ ಹ್ಯಾಂಡ್ಸ್ ಫ್ರೀ ಇಲ್ಲದೆ ಬದುಕೇ ಅಪರಿಪೂರ್ಣ ಎನಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್ ಗಳಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಪ್ರತಿ ದಿನ ಮನೆಯಿಂದ ಹೊರಗೆ ಹೊರಟರೆ Read more…

ತೊಂಡೆಕಾಯಿ: ಮಧುಮೇಹಕ್ಕೆ ಮದ್ದು, ಆರೋಗ್ಯಕ್ಕೆ ವರ !

ತರಕಾರಿ ಇಷ್ಟ ಪಡುವವರಲ್ಲಿ ಹೆಚ್ಚಿನ ಮಂದಿ ತೊಂಡೆಕಾಯಿ ಸೇವಿಸುತ್ತಾರೆ. ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ. ಜೊತೆಗೆ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇದ್ದು, ಕೊಲೆಸ್ಟ್ರಾಲ್ ನಿಯಂತ್ರಣ Read more…

ಕಾಲು ನೋವಿಗೆ ಸುಲಭ ಉಪಾಯ: ಮನೆಮದ್ದುಗಳಿಂದ ನೋವನ್ನು ದೂರಮಾಡಿ….!

ಜಾಸ್ತಿ ಓಡಾಡುವುದರಿಂದ, ನಿಂತುಕೊಂಡು ಕೆಲಸ ಮಾಡುವುದರಿಂದ ಸಾಮಾನ್ಯವಾಗಿ ಕಾಲುನೋವಿನ ಸಮಸ್ಯೆ ಕಂಡು ಬರುತ್ತದೆ. ಆದರೆ ಇದು ಹಗಲಿನ ವೇಳೆ ಅಷ್ಟಾಗಿ ಗೊತ್ತಾಗುವುದಿಲ್ಲ ರಾತ್ರಿ ನಿದ್ದೆ ಮಾಡುವಾಗ ಕಾಲಿನ ನೋವು Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಗೆ ಸಿಹಿ ಸುದ್ದಿ: ಇಂದಿನಿಂದ ‘ಡೆವಿಲ್’ ಶೂಟಿಂಗ್ ಆರಂಭ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಶೂಟಿಂಗ್ ಶುಕ್ರವಾರದಿಂದ ಶುರುವಾಗಲಿದೆ. ‘ಮಿಲನ’ ಖ್ಯಾತಿಯ ಪ್ರಕಾಶ್ ವೀರ್ ನಿರ್ಧೇಶನ ‘ಡೆವಿಲ್’ ಚಿತ್ರದ ಶೂಟಿಂಗ್ ಇಂದಿನಿಂದ Read more…

ಬಲವಂತವಾಗಿ ವಸೂಲಿಗಿಳಿದರೆ ಸಾಲ, ಬಡ್ಡಿ ಮನ್ನಾ: ಕೂಡಲೇ ಒತ್ತೆ ಇಟ್ಟ ಆಸ್ತಿ, ವಸ್ತು ಬಿಡುಗಡೆ: ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ನಿಯಮ

ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ಅನಧಿಕೃತ ಅಥವಾ ನೋಂದಾಯಿತವಲ್ಲದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಮತ್ತು ಕಿರುಕುಳಕ್ಕೆ ಕರಿವಾಣ ಹಾಕುವ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ Read more…

ಆರೋಗ್ಯ ವೃದ್ದಿಗಾಗಿ ನಿತ್ಯ ಸೇವಿಸಿ ಹಸಿ ‘ಬೆಳ್ಳುಳ್ಳಿ’

ಹಿಂದಿನ ಕಾಲದಲ್ಲಿ ಶೀತ, ಕೆಮ್ಮಿಗೆ ಔಷಧವಾಗಿ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರು. ತ್ವಚೆಯಲ್ಲಿ ಹುಳುಕಡ್ಡಿಯಾದರೆ ಬೆಳ್ಳುಳ್ಳಿ ರಸ ಹಚ್ಚಿ ಹೋಗಲಾಡಿಸುತ್ತಿದ್ದರು. ಬೆಳಿಗ್ಗೆ ಎದ್ದಾಕ್ಷಣ ಬೆಳ್ಳುಳ್ಳಿಯನ್ನು ಸೇವಿಸಿದರೆ ಬೊಜ್ಜು ಕರಗುತ್ತದೆ. ರೋಗ ನಿರೋಧಕ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಪ್ರತಿ ಪ್ರಜೆಗೂ ಸರ್ಕಾರದ ಯೋಜನೆಯ ಪ್ರಯೋಜನ: ಇಂದಿನ ಬಜೆಟ್ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಾಹಿತಿ

ಬೆಂಗಳೂರು: ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಿದ್ದೇನೆ ಎನ್ನುವ ಭರವಸೆ ನನಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಕಳೆದ Read more…

ಸ್ಥೂಲಕಾಯಕ್ಕೆ ಕಡಿವಾಣ ಹಾಕಿ: ಆರೋಗ್ಯಕರ ಜೀವನಶೈಲಿಗೆ ಪಣತೊಡಿ!

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ, ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ನೀವು ಈಗಿನಿಂದಲೇ ಡಯಟ್ ಪ್ಲಾನ್ ಅನುಸರಿಸುವುದು ಒಳ್ಳೆಯದು. ಇಂದಿನಿಂದಲೇ ಎಚ್ಚರಿಕೆ ತೆಗೆದುಕೊಳ್ಳುವ ಮೊದಲ ಹಂತವೆಂದರೆ ಮಿತವಾಗಿ ಆಹಾರ ಸೇವಿಸಿ. Read more…

BREAKING: ಕಲ್ಲಿದ್ದಲು ಗಣಿಯಲ್ಲಿ ಛಾವಣಿ ಕುಸಿದು ಮೂವರು ಸಾವು

ಬೇತಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಬೇತಲ್ ಜಿಲ್ಲೆಯ ವೆಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಛಾವಣಿ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಛತ್ತರ್‌ಪುರ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ Read more…

ರಾಜ್ಯದ ರೈತರಿಗೆ ಸಿಹಿ ಸುದ್ದಿ: ಕೃಷಿ ಪಂಪ್ ಸೆಟ್ ಗಳಿಗೆ ಹಗಲಿನಲ್ಲೇ 7 ಗಂಟೆ ನಿರಂತರ ವಿದ್ಯುತ್

ಬೆಂಗಳೂರು: ರಾಜ್ಯದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆಯೇ ನಿರಂತರ 7 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. Read more…

ತಳ ಹಿಡಿದ ಪಾತ್ರೆಗಳಿಗೆ ಬೈ-ಬೈ: ಹೊಳೆಯುವ ಪಾತ್ರೆಗಳಿಗೆ ಸರಳ ಉಪಾಯ!

ಅಡುಗೆ ಮನೆಯಲ್ಲಿ ಪಾತ್ರೆ ತಳ ಹಿಡಿಯುವುದು, ಅಡಿ ಸುಡುವುದು ಆಗಾಗ ಸಂಭವಿಸುತ್ತದೆ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಈ ವಸ್ತುಗಳ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...