alex Certify Live News | Kannada Dunia | Kannada News | Karnataka News | India News - Part 147
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್‌ ಗಾಗಿ ಕಾರ್‌ ಮೇಲೆ ಬೆತ್ತಲಾದ ಯುವಕ; ವಿಡಿಯೋ ವೈರಲ್‌ ಬಳಿಕ ತನಿಖೆಗೆ ಆದೇಶ | Viral Video

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಐಷಾರಾಮಿ ಕಾರಿನ ಮೇಲೆ ಬೆತ್ತಲೆಯಾಗಿ ಕುಳಿತಿರುವ ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮೂರು ದಿನಗಳ ಹಿಂದೆ ಮಾಧೋತಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ Read more…

BIG NEWS: ಪದೇ ಪದೇ ʼಟ್ರಾಫಿಕ್‌ʼ ನಿಯಮ ಉಲ್ಲಂಘನೆ; ಚಾಲಕನ DL ರದ್ದು

ಚಂಡೀಗಢದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯವು ಶುಕ್ರವಾರ ಒಬ್ಬ ವ್ಯಕ್ತಿಯ ಚಾಲನಾ ಪರವಾನಗಿಯನ್ನು ರದ್ದುಗೊಳಿಸಿದೆ ಮತ್ತು 43,400 ರೂಪಾಯಿ ದಂಡ ವಿಧಿಸಿದೆ. ಈ ವ್ಯಕ್ತಿಯು ಟ್ರಾಫಿಕ್ ನಿಯಮಗಳನ್ನು Read more…

ಬಾಯಿ ಸ್ವಚ್ಛವಾಗಿರದಿದ್ದರೆ ನಿಮ್ಮ ಮೆದುಳಿಗೇ ಎದುರಾಗಬಹುದು ಕಂಟಕ….!  

ಕೆಟ್ಟ ಮೌಖಿಕ ನೈರ್ಮಲ್ಯವು ಮೆದುಳಿನ ಆರೋಗ್ಯವನ್ನು ಹಾಳುಮಾಡುತ್ತದೆ,  ಅಧ್ಯಯನವೊಂದು ಏನು ಹೇಳುತ್ತದೆ ಎಂಬುದನ್ನು ತಿಳಿಯಿರಿ ಒಸಡು ಕಾಯಿಲೆ, ಕೊಳೆತ ಹಲ್ಲುಗಳು ಹೀಗೆ ಬಾಯಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಮ್ಮ Read more…

ಎಚ್ಚರ: ತಜ್ಞರ ಪ್ರಕಾರ ಇವು ಅತಿ ಅಪಾಯಕಾರಿ ಔಷಧ

ಜನರು ತಮ್ಮ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು, ತಕ್ಷಣದ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಮತ್ತು ತಮ್ಮ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪ್ರತಿದಿನ ಔಷಧಿಗಳನ್ನು ಅವಲಂಬಿಸಿರುತ್ತಾರೆ. ಆದಾಗ್ಯೂ, ಕೆಲವು ಔಷಧಿಗಳು Read more…

ಇದ್ದಕ್ಕಿದ್ದಂತೆ ರಕ್ತ ವರ್ಣಕ್ಕೆ ತಿರುಗಿದ ಕಾಲುವೆ ನೀರು; ಆತಂಕ ವ್ಯಕ್ತಪಡಿಸಿದ ಸ್ಥಳೀಯರು

ಬ್ಯೂನಸ್ ಐರಿಸ್: ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್ ಬಳಿಯ ಕಾಲುವೆಯ ನೀರು ಇದ್ದಕ್ಕಿದ್ದಂತೆ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪರಿಸರ ಸಂರಕ್ಷಿತ ಪ್ರದೇಶದ ಪಕ್ಕದಲ್ಲಿ Read more…

ರೆಸ್ಯುಮೆಯಲ್ಲಿ ನಿಮ್ಮ ʼಹವ್ಯಾಸʼಗಳ ಬಗ್ಗೆ ದಾಖಲಿಸುವುದು ಎಷ್ಟು ಮುಖ್ಯ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ರೆಸ್ಯುಮೆ ಅಂದರೆ ವೈಯುಕ್ತಿಕ ಪರಿಚಯ ಪತ್ರ. ಯಾವುದೇ ವ್ಯಕ್ತಿ ನೌಕರಿ ಹುಡುಕಲು ಪ್ರಾರಂಭ ಮಾಡುವಾಗ ಈ ರೆಸ್ಯುಮೆ ಬಹಳ ಮುಖ್ಯವಾಗುತ್ತದೆ. ರೆಸ್ಯುಮೆಯಲ್ಲಿ ನಾವು ದಾಖಲಿಸುವ ಪ್ರತಿಯೊಂದು ವಿಷಯವೂ ನಮಗೆ Read more…

ಸುಟ್ಟ ಗಾಯಕ್ಕೆ ಪರಿಹಾರ ಕೊಡಬಲ್ಲದು ಈ ಮನೆಮದ್ದು

ಸುಟ್ಟಗಾಯಗಳ ಅನುಭವ ಬಹುತೇಕರಿಗೆ ಆಗಿರುತ್ತದೆ. ನೀರು ಕಾಯಿಸುವಾಗ, ಒಲೆ ಮುಂದೆ ಕುಳಿತು ಅಡಿಗೆ ಮಾಡುವಾಗ, ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಹೀಗೆ ಹಲವಾರು ಸಂದರ್ಭದಲ್ಲಿ ನಮ್ಮ ಕೈ ಅಥವಾ ದೇಹದ Read more…

ಕಾಫಿ ಸ್ಕ್ರಬ್ ನಿಂದ ಹೆಚ್ಚುತ್ತೆ ತ್ವಚೆಯ ಕಾಂತಿ

ಕಾಫಿ ಕುಡಿಯುವುದರಿಂದ ಶೀತ, ತಲೆ ನೋವಿನಂಥ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಇದರಿಂದ ತಯಾರಿಸಲಾದ ಫೇಸ್ ಪ್ಯಾಕ್ ಅತ್ಯುತ್ತಮ ಪರಿಣಾಮ ಬೀರುತ್ತದೆ Read more…

ಮಹಿಳೆಯರು ಹಾಗೂ ಪುರುಷರಿಗೆ ಈ ವಿಚಾರದಲ್ಲಿದೆ ಸಮಾನ ಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. Read more…

ಪ್ರತಿನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಪೇಸ್ಟ್ ತಯಾರಿಕೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಸಂಗತಿಯನ್ನು ಓದಿ ಕೇಳಿ ನಾವು ತಿಳಿದಿದ್ದೇವೆ. ಆದರೂ ರೂಢಿಗತವಾಗಿ ಬಂದ ಪೇಸ್ಟ್ ಹಾಕಿ ಹಲ್ಲುಜ್ಜುವ ಅಭ್ಯಾಸವನ್ನು ಬಿಡಲು ಸಾಧ್ಯವಿಲ್ಲ ಅಲ್ಲವೇ. Read more…

ಬಣ್ಣ ಮಾಸದಂತೆ ಮನೆಯಲ್ಲೇ ತೊಳೆಯಬಹುದು ರೇಷ್ಮೆ ಸೀರೆ; ಇಲ್ಲಿದೆ ಟಿಪ್ಸ್‌…!

ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್‌ ಹಿಂದಿನಿಂದಲೂ ಇದೆ. ಇದು ಔಟ್‌ ಆಫ್‌ ಫ್ಯಾಷನ್‌ ಆಗುವ ಮಾತೇ ಇಲ್ಲ. ಹಾಗಾಗಿಯೇ Read more…

ಉಳುಕಿನ ನೋವು ನಿವಾರಿಸಲು ಇಲ್ಲಿದೆ ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

PM ಕಿಸಾನ್ 19ನೇ ಕಂತು ಶೀಘ್ರದಲ್ಲೇ ಬಿಡುಗಡೆ: eKYC ಮಾಡಿಸಲು ಇಲ್ಲಿದೆ ಟಿಪ್ಸ್

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೂರು ಕಂತುಗಳಲ್ಲಿ ತಲಾ ₹2,000‌ ದಂತೆ ವಾರ್ಷಿಕವಾಗಿ ₹6,000 ನೀಡುವ ಪಿಎಂ ಕಿಸಾನ್ ಯೋಜನೆಯ 19ನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. Read more…

ಮರೆಯದೆ ತಿನ್ನಿ ಪೋಷಕಾಂಶಯುಕ್ತ ರುಚಿಕರ ಚಿಕ್ಕಿ..….!

ತಿನ್ನಲೇ ಬೇಕಾದ ವಸ್ತುಗಳಲ್ಲಿ ಬೆಲ್ಲ ಮತ್ತು ಕಡಲೆ ಬೀಜವೂ ಒಂದು. ಏನಿದರ ಮಹತ್ವ…? ಕಡಲೆ ಬೀಜ ಅಥವಾ ನೆಲಕಡಲೆಯಲ್ಲಿ ಬಾದಾಮಿಯಷ್ಟೇ ಪೋಷಕಾಂಶಗಳಿವೆ. ಬಾದಾಮಿ ಬಲು ದುಬಾರಿ ಆದ್ದರಿಂದ ಎಲ್ಲರಿಗೂ Read more…

ಮನೆಯಲ್ಲಿ ಚಿಕ್ಕ ಮಕ್ಕಳು ಪೊರಕೆ ಕೈನಲ್ಲಿ ಹಿಡಿದು ಗುಡಿಸಿದ್ರೆ ಏನರ್ಥ ಗೊತ್ತಾ…?

ಮನೆಯ ಸ್ವಚ್ಛತೆಗೂ ಲಕ್ಷ್ಮಿಗೂ ಸಂಬಂಧವಿದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿದೆ. ಮನೆ ಸ್ವಚ್ಛ ಮಾಡುವ ಪೊರಕೆಗೆ ದೇವಿ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಪೊರಕೆ ಹೇಗಿಡಬೇಕು ಎನ್ನುವುದ್ರಿಂದ ಹಿಡಿದು Read more…

ʼದಾಂಪತ್ಯʼದಲ್ಲಿ ಪ್ರೀತಿ ಹೆಚ್ಚಾಗಬೇಕೆಂದ್ರೆ ರಾತ್ರಿ ಮಾಡಿ ಈ ಕೆಲಸ

ಭಾರತದಲ್ಲಿ ತಂತ್ರ ವಿದ್ಯೆಗೂ ಹೆಚ್ಚಿನ ಮಹತ್ವವಿದೆ. ಒಳ್ಳೆಯ ಉದ್ದೇಶಕ್ಕೆ ಅನೇಕರು ತಂತ್ರ ವಿದ್ಯೆಯನ್ನು ಬಳಸ್ತಾರೆ. ಅಡುಗೆ ಮನೆಯಲ್ಲಿರುವ ಲವಂಗ ಚಮತ್ಕಾರಿ ಗುಣ ಹೊಂದಿದೆ. ಶ್ರೀಮಂತಿಕೆಯಿಂದ ಹಿಡಿದು ನೆಚ್ಚಿನ ಸಂಗಾತಿ Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಹೀಗಿರಲಿ ದೇವರ ಮನೆ

ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆ ಇದ್ದೇ ಇರುತ್ತದೆ. ಮನೆಯ ಮೂಲೆ ಮೂಲೆಯು ವಾಸ್ತು ಪ್ರಕಾರ ಮಹತ್ವ ಪಡೆಯುತ್ತದೆ. ಹಾಗಾಗಿ ದೇವರ Read more…

ಸಾಲದ ಸುಳಿಯಲ್ಲಿದ್ದರೂ ಲಾಭದಲ್ಲಿದೆ ಎಂದು ಪುಂಗಿ ಊದಿದ ಸಚಿವ; ರಾಮಲಿಂಗಾರೆಡ್ಡಿ ವಿರುದ್ದ ಬಿಜೆಪಿ ವ್ಯಂಗ್ಯ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಉಚಿತ ಯೋಜನೆಗಳ ಕುರಿತು ಟೀಕೆ ಮಾಡುತ್ತಿದ್ದ ಬಿಜೆಪಿ, ಇದೀಗ ಮಹಿಳೆಯರಿಗೆ ಉಚಿತ ಬಸ್‌ ಯೋಜನೆಯಿಂದ ಆಗುತ್ತಿರುವ ನಷ್ಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. “ಸಾರಿಗೆ Read more…

JCB ಮೂಲಕ ಆನೆಗೆ ಕಿರುಕುಳ ನೀಡಿದ ಚಾಲಕ; ಶಾಕಿಂಗ್‌ ‌ʼವಿಡಿಯೋ ವೈರಲ್ʼ | Watch

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ದಾಮ್ಡಿಮ್ ಪ್ರದೇಶದಲ್ಲಿ ಫೆಬ್ರವರಿ 1 ರಂದು ನಡೆದ ಘಟನೆಯಲ್ಲಿ, ಆಹಾರ ಹುಡುಕಿಕೊಂಡು ಅಪ್ಲಚಂದ್ ಅರಣ್ಯದಿಂದ ಬಂದ ಕಾಡಾನೆಯೊಂದನ್ನು ಸ್ಥಳೀಯರು ಪ್ರಚೋದಿಸಿದ್ದಾರೆ ಎನ್ನಲಾಗಿದೆ. ಇದರಿಂದ Read more…

ವಿಮಾನದಲ್ಲಿ ಗನ್ ತೋರಿಸಿ ಪ್ರಯಾಣಿಕರಿಗೆ ಬೆದರಿಕೆ: ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Watch

ಹೊಂಡುರಾಸ್‌ನ ಟೊನ್‌ಕಾಂಟಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗನ್ ತೆಗೆದು ಸಹಪ್ರಯಾಣಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ವಿಮಾನವು ಟೇಕ್ ಆಫ್ ಆದ ಕೆಲವೇ Read more…

ʼವೀಲಿಂಗ್ʼ ವೀಡಿಯೊ ವೈರಲ್ ಬಳಿಕ ಇಬ್ಬರು ಬೈಕ್ ಸವಾರರು ಅರೆಸ್ಟ್‌ | Video

ಬೆಂಗಳೂರಿನಲ್ಲಿ ಅಪಾಯಕಾರಿ ವೀಲಿಂಗ್ ಸ್ಟಂಟ್ ಮಾಡುತ್ತಿದ್ದ ಇಬ್ಬರು ಬೈಕ್ ಸವಾರರನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕ್ರಮಕ್ಕೆ Read more…

ಪಾಲಕ್ಕಾಡ್‌ನಲ್ಲಿ ಆನೆಯ ಅಟ್ಟಹಾಸ: ಮಾವುತ ಸಾವು | Video

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಟ್ಟನಾಡ್ ಪ್ರದೇಶದಲ್ಲಿ ದೇವಾಲಯದ ಉತ್ಸವದ ವೇಳೆ ಆನೆಯೊಂದು ದಿಢೀರನೆ ಹಿಂಸಾತ್ಮಕವಾಗಿ ವರ್ತಿಸಿ ತನ್ನ ಮಾವುತನನ್ನು ಕೊಂದು ಹಲವರನ್ನು ಗಾಯಗೊಳಿಸಿದೆ. ಗುರುವಾರ ರಾತ್ರಿ ಸುಮಾರು 10:45ಕ್ಕೆ Read more…

ಆಘಾತಕಾರಿ ದೃಶ್ಯ: ರೈಫಲ್‌ಗಳೊಂದಿಗೆ ಫುಟ್‌ಬಾಲ್ ಆಟ‌ | Shocking Video

ಮಣಿಪುರದಲ್ಲಿ ಒಂದು ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಕೆಲವರು ರೈಫಲ್‌ಗಳನ್ನು ಹಿಡಿದುಕೊಂಡು ಫುಟ್‌ಬಾಲ್ ಆಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಕಾಂಗ್‌ಪೋಕ್ಪಿ ಜಿಲ್ಲೆಯ ಸಾಮಾಜಿಕ ಮಾಧ್ಯಮ ಪ್ರಭಾವಿ ನಾಮ್ಪಿ ರೋಮಿಯೋ ಹಾನ್ಸೋಂಗ್ Read more…

ಹಿಮ್ಮುಖವಾಗಿ ಚಲಿಸಿದ ಶಾಲಾ ಬಸ್;‌ ಚಕ್ರದಡಿ ಸಿಲುಕಿ LKG ವಿದ್ಯಾರ್ಥಿನಿ ಸಾವು | Shocking

ಫೆಬ್ರವರಿ 6 ರ ಗುರುವಾರ ಹಯಾತ್‌ನಗರದ ಪೆಡ್ಡಾ ಅಂಬರ್‌ಪೇಟ್‌ನ ಹನುಮಾನ್ ಬೆಟ್ಟಗಳಲ್ಲಿ ನಾಲ್ಕು ವರ್ಷದ ಎಲ್‌ಕೆಜಿ ವಿದ್ಯಾರ್ಥಿನಿ ಬಿ ರಿತ್ವಿಕಾ ಶಾಲಾ ವ್ಯಾನ್‌ನಿಂದ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. Read more…

ನಗುವಿನ ಹೊನಲು: ಕೊಹ್ಲಿ ಮತ್ತು ಪೀಟರ್ಸನ್ ಆತ್ಮೀಯ ಸಂಭಾಷಣೆ ವೈರಲ್ | Watch Video

ನಾಗ್ಪುರದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ನಡುವಿನ ಒಂದು ಆತ್ಮೀಯ ಕ್ಷಣದ Read more…

BIG NEWS: ದೆಹಲಿ ಫಲಿತಾಂಶ ತುಷ್ಟೀಕರಣ ರಾಜಕೀಯ ತಿರಸ್ಕಾರಕ್ಕೆ ಉದಾಹರಣೆ: ಬಿಜೆಪಿ ದೂರದೃಷ್ಟಿ ನಾಯಕತ್ವಕ್ಕೆ ಸಿಕ್ಕ ಗೆಲುವು: HDK

ನವದೆಹಲಿ: ದೆಹಲಿಯ ವಿಧಾನಸಭೆ ಚುನಾವಣೆಯ ಫಲಿತಾಂಶ ತುಷ್ಟೀಕರಣ ರಾಜಕೀಯವನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ Read more…

BREAKING NEWS: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್: ನಾಳೆಯಿಂದಲೇ ಮೆಟ್ರೋ ಪ್ರಯಾಣ ದರ ಹೆಚ್ಚಳ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿ.ಎಂ.ಆರ್.ಸಿ.ಎಲ್ ಬಿಗ್ ಶಾಕ್ ನೀಡಿದೆ. ನಾಳೆಯಿಂದಲೇ ಮೆಟ್ರೋ ಪ್ರಯಾಣದರ ಹೆಚ್ಚಳವಾಗಲಿದೆ ಎಂದು ಬಿ.ಎಂ.ಆರ್.ಸಿ.ಎಲ್ ಅಧಿಕೃತ ಆದೇಶ ಹೊರಡಿಸಿದೆ. 0-2 ಕಿ.ಮೀ ಪ್ರಯಾಣಕ್ಕೆ 10 Read more…

BIG NEWS: ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು FIR ದಾಖಲು

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಅಕ್ರಮವಾಗಿ ಹಲವು ವ್ಯಕ್ತಿಗಳ ಫೋನ್ Read more…

BIG NEWS: ಪತ್ನಿಯನ್ನೇ ಕೊಂದು ಪೂಜೆ ಮಾಡುವಾಗ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ಪತಿ ಅರೆಸ್ಟ್

ಚಿತ್ರದುರ್ಗ: ಪತ್ನಿಯನ್ನು ಕೊಂದು ಕಥೆಕಟ್ಟಿ ಕಳ್ಳಾಟವಾಡುತ್ತಿದ್ದ ಪತಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಉಮಾಪತಿ ಬಂಧಿತ ಆರೋಪಿ. ಚಿತ್ರದುರ್ಗದ ಮೇದವಳ್ಳಿ ಗ್ರಾಮದ ನಿವಾಸಿ. ಉಮಾಪತಿ, ಪತ್ನಿ ಶ್ರೀದೇವಿಯ Read more…

BIG NEWS: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದು ಶವವನ್ನು ನದಿಗೆ ಬಿಸಾಕಿದ ಪತ್ನಿ!

ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸನಸೌದತ್ತಿಯಲ್ಲಿ ನಡೆದಿದೆ. ಬಸ್ತವಾಡ ಗ್ರಾಮದ ಮಚ್ಚೇಂದ್ರ ಓಲೇಕಾರ್ ಕೊಲೆಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...